Zync ಆಂಡ್ರಾಯ್ಡ್ ಟ್ಯಾಬ್ಲೆಟ್ ಕೇವಲ 3,699
oi
-Varun
By Varun

ಇತ್ತೀಚಿಗೆ ಜಿಂಕ್, Z-999 ಪ್ಲಸ್ ಎಂಬ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಿತ್ತು. ಈಗ ಜಿಂಕ್ Z-909 ಪ್ಲಸ್ ಎಂದು ಹೆಸರಿಡಲಾಗಿರುವ ಕಡಿಮೆ ಬಜೆಟ್ ಟ್ಯಾಬ್ಲೆಟ್ ಒಂದನ್ನು ಮಾರುಕಟ್ಟೆಗೆ ಪರಿಚಯಿಸಿದೆ, ಅದೂ 3,699 ರೂಪಾಯಿಗೆ.
ಅದರ ಸ್ಪೆಸಿಫಿಕೇಶನ್ ಗಳು ಈ ರೀತಿ ಇವೆ:
- 7 ಇಂಚ್ ರೆಸಿಸ್ಟಿವ್ ಟಚ್ ಸ್ಕ್ರೀನ್
- 800 X 480 ಪಿಕ್ಸೆಲ್ ರೆಸಲ್ಯೂಶನ್
- 1 GHz ಪ್ರೋಸೆಸರ್
- 256 MB ರಾಮ್
- 4 GB ಮೆಮೊರಿ ಆಂತರಿಕ
- 16 GB ಆಂತರಿಕ ಮೆಮೊರಿ
- 0.3 ಮೆಗಾ ಪಿಕ್ಸೆಲ್ ಮುಂಬದಿಯ ಕ್ಯಾಮರಾ
- ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ತಂತ್ರಾಂಶ
- 3,000 mAh ಬ್ಯಾಟರಿ
- USB ಹಾಗು ವೈಫೈ ಸಂಪರ್ಕ
ಇದಷ್ಟೇ ಅಲ್ಲದೆ BigFlix, Ibibo ಹಾಗು ಅ೦ಗ್ರಿ ಬರ್ಡ್ಸ್ ಆಪ್ ಕೂಡ ಪ್ರೀ ಲೋಡ್ ಆಗಿದೆ. ಜೊತೆಗೆ ವರ್ಡ್ ಡಾಕ್ಯುಮೆಂಟ್, ಎಕ್ಸೆಲ್ ಹಾಗು PDF ಫೈಲ್ ಗಳನ್ನು ಕೂಡ ಕ್ರಿಯೇಟ್, ಎಡಿಟ್ ಮಾಡುವ ಸೌಲಭ್ಯವಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications