Home
Deal of the day

ಟಿವಿ ಖರೀದಿಸಬೇಕೆ..? Amazon Fab TV ಫೆಸ್ಟ್‌ನಲ್ಲಿ ಖರೀದಿಸಿ 63% ವರೆಗೆ ಡಿಸ್ಕೌಂಟ್ ಪಡೆಯಿರಿ!

ಅಮೇಜಾನ್ (Amazon) ಇ-ಕಾಮರ್ಸ್ (E-commerce) ಸಂಸ್ಥೆ ಗ್ರಾಹಕರನ್ನು ಸೆಳೆಯಲು ಆಗಾಗ ವಿವಿಧ ವಸ್ತುಗಳ ಮೇಲೆ ರಿಯಾಯಿತಿ ನೀಡುತ್ತಾ ಬಂದಿರುವುದನ್ನು ನೋಡಿದ್ದೇವೆ. ಇದೀಗ ಅಮೇಜಾನ್‌ನಲ್ಲಿ Amazon Fab TV ಫೆಸ್ಟ್ ನಡೆಯುತ್ತಿದ್ದು, ವಿವಿಧ ಕಂಪನಿಯ ಟಿವಿಗಳ ಮೇಲೆ ಭರ್ಜರಿ ರಿಯಾಯಿತಿ ಸಿಗಲಿದೆ. ಆ ಮೂಲಕ ಸ್ಮಾರ್ಟ್‌ ಟಿವಿ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನೇ ಸೃಷ್ಟಿಸುತ್ತಿದೆ. ಕೆಲವು ಮಾದರಿಗಳ ಮೇಲೆ ಬರೋಬ್ಬರಿ 63% ವರೆಗೆ ರಿಯಾಯಿತಿ ಸಿಗಲಿದೆ. ಈ ಮಾರಾಟವು ಗ್ರಾಹಕರು ತಮ್ಮ ಮನೆಯ ಮನರಂಜನಾ ಸೆಟಪ್‌ಗಳನ್ನು ಉನ್ನತ ಬ್ರಾಂಡ್‌ಗಳಿಂದ ಇತ್ತೀಚಿನ ತಂತ್ರಜ್ಞಾನದೊಂದಿಗೆ ಅಪ್‌ಗ್ರೇಡ್ ಮಾಡಲು ಅದ್ಭುತ ಅವಕಾಶವನ್ನು ಒದಗಿಸಿದೆ.

ಮಾರಾಟದ ಅವಲೋಕನ:
ಈ ಟಿವಿ ಫೆಸ್ಟ್ ಸಂದರ್ಭದಲ್ಲಿ ವೆಸ್ಟಿಂಗ್‌ಹೌಸ್, (westinghouse), ಹಿಸೆನ್ಸ್ (Hisense), ಟಿಸಿಎಲ್ (TCL) ಸೇರಿ ಅನೇಕ ಬ್ರಾಂಡ್‌ಗಳು ಕೂಡ ಈ ಟಿವಿ ಫೆಸ್ಟ್‌ನಲ್ಲಿ ಲಭ್ಯವಿರಲಿವೆ. ಪ್ರತಿಯೊಂದು ಕೂಡ ರಿಯಾಯಿತಿ ದರದಲ್ಲಿ ಹಲವಾರು ಮಾದರಿಗಳನ್ನು ಒದಗಿಸುತ್ತದೆ. ಉದಾಹರಣೆಗೆ, ವೆಸ್ಟಿಂಗ್‌ಹೌಸ್‌ನ 55 ಇಂಚಿನ 4K ಅಲ್ಟ್ರಾ HD ಸ್ಮಾರ್ಟ್ ಸರ್ಟಿಫೈಡ್ ಆಂಡ್ರಾಯ್ಡ್ LED ಟಿವಿ ಕೇವ 28,999 ರೂ.ಗಳಿಗೆ ಲಭ್ಯವಿದೆ ಇದು ಅದರ ನಿಯಮಿತ ಬೆಲೆಯಿಂದ ಗಮನಾರ್ಹವಾದ ಕಡಿತವನ್ನು ತೋರಿಸಲಿದೆ.

Amazon Fab TV ಫೆಸ್ಟ್‌ನಲ್ಲಿ ಖರೀದಿಸಿ 63% ವರೆಗೆ ಡಿಸ್ಕೌಂಟ್ ಪಡೆಯಿರಿ!

ಸೇಲ್ ಹೈಲೆಟ್ಸ್‌:
Samsung Crystal Vision 4K Ultra HD Smart LED TV: 43 ಇಂಚುಗಳು ಈ ಸ್ಮಾರ್ಟ್‌ಟಿವಿ 30,490 ರೂ.ಗಳಿಗೆ ಲಭ್ಯವಿದೆ. ಅದರ ಕ್ರಿಸ್ಟಾಲ್ ಕ್ಲಿಯರ್ ಡಿಸ್‌ಪ್ಲೇ ಪ್ರೀಮಿಯಂ ವೀಕ್ಷಣೆಯ ಅನುಭವವನ್ನು ನೀಡುತ್ತದೆ.
Sony Bravia 4K Ultra HD Smart LED Google TV: 55 ಇಂಚಿನ ಈ ಸ್ಮಾರ್ಟ್‌ ಸದ್ಯ ಟಿವಿ ಫೆಸ್ಟ್‌ನಲ್ಲಿ ಲಭ್ಯವುದ್ದು, 57,990 ರೂ. ಗಳಿಗೆ ಮಾರಾಟವಾಗುತ್ತಿದೆ. ಈ ಸ್ಮಾರ್ಟ್ ಟಿವಿ ಉತ್ತಮ ವೀಕ್ಷಣೆ ಮತ್ತು ಅತ್ಯುತ್ತಮ ಚಿತ್ರಗಳ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ.
Xiaomi X Series 4K Ultra HD Smart Android LED TV: 55 ಇಂಚಿನ ಈ ಸ್ಮಾರ್ಟ್‌ ಟಿವಿ 36,999 ರೂ. ಗಳಿಗೆ ಲಭ್ಯವಿದೆ. ಆಂಡ್ರಾಯ್ಡ್ ಇಂಟರ್ಫೇಸ್ ಅನ್ನು ಹುಡುಕುತ್ತಿರುವವರಿಗೆ ಈ ಟಿವಿ ಉತ್ತಮ ಆಯ್ಕೆಯಾಗಿರಲಿದೆ.
LG 4K Ultra HD Smart LED TV: 43 ಇಂಚುಗಳ ಈ ಟಿವಿ ಸದ್ಯ ಅಮೇಜಾನ್ ಟಿವಿ ಫೆಸ್ಟ್‌ ನಲ್ಲಿ 29,990 ರೂ. ಗಳಿಗೆ ಲಭ್ಯವಿದೆ. ಇದು ಉತ್ತಮ ಗುಣಮಟ್ಟದ ಜೊತೆಗೆ ಬೆಲೆಗೆ ತಕ್ಕುನಾದ ಫೀಚರ್ಸ್ ಹೊಂದಿದ್ದು, ಗ್ರಾಹರಿಗೆ ಉತ್ತಮ ಅನುಭವ ನೀಡಲಿದೆ.
TCL 4K Ultra HD Smart QLED Google TV: 55 ಇಂಚುಗಳು ಈ ಸ್ಮಾರ್ಟ್‌ ಟಿವಿ ಸದ್ಯ ನಡೆಯುತ್ತಿರುವ ಟಿವಿ ಫೆಸ್ಟ್‌ನಲ್ಲಿ ಖರೀದಿದಾರರು 44,990 ರೂ. ಗಳಿಗೆ ಖರೀದಿಸಬಹುದಾಗಿದೆ. ರೋಮಾಂಚಕ ಬಣ್ಣದ ಗುಣಮಟ್ಟವನ್ನು ಹುಡುಕುತ್ತಿರುವವರಿಗೆ ಇದು ಸೂಕ್ತ ಆಯ್ಕೆಯಾಗಿರಲಿದೆ.
Vu the GloLED series 4K Smart LED Google TV: 55 ಇಂಚಿನ ಸ್ಮಾರ್ಟ್ ಟಿವಿ ಇದಾಗಿದ್ದು, 37,999 ರೂ.ಗಳಿಗೆ ಲಭ್ಯವಿರಲಿದೆ. ಸುಧಾರಿತ ತಂತ್ರಜ್ಞಾನದೊಂದಿಗೆ ಕೈಗೆಟುಕುವ ದರದಲ್ಲಿ ಲಭ್ಯವಿರಲಿದ್ದು, ಹಣಕ್ಕೆ ಸರಿಯಾದ ಮೌಲ್ಯ ಒದಗಿಸಲಿದೆ.
Acer V series 4K Ultra HD Smart QLED Google TV: 43 ಇಂಚುಗಳು ಬಜೆಟ್ ಸ್ನೇಹಿ ಸ್ಮಾರ್ಟ್‌ ಟಿವಿ ಇದಾಗಿದ್ದು, 26,999 ರೂ. ಬೆಲೆಯ ಜೊತೆಗೆ ಸಣ್ಣ ಮನೆಗಳಿಗೆ ಸೂಕ್ತವಾದ ಟಿವಿಯಾಗಿರಲಿದೆ.
OnePlus Q Series 4K Ultra HD QLED Smart Google TV: 65 ಇಂಚುಗಳು ಗಳ ಬೃಹತ್ ಗಾತ್ರದ ಟಿವಿಯಾಗಿದ್ದು, ಸದ್ಯ ಅಮೇಜಾನ್ ಟಿವಿ ಫೆಸ್ಟ್‌ ಮೂಲಕ ಇದನ್ನು 79,999 ರೂ. ಗಳಿಗೆ ಖರೀದಿಸಬಹುದಾಗಿದೆ. ಉನ್ನತ ದರ್ಜೆಯ ತಂತ್ರಜ್ಞಾನದೊಂದಿಗೆ ದೊಡ್ಡ ಪರದೆಯ ಅನುಭವವನ್ನು ಬಯಸುವವರಿಗೆ ಈ ಆಯ್ಕೆ ಉತ್ತಮವಾಗಿರಲಿದೆ.

ಇದಲ್ಲದೆ Amazon Fab TV ಫೆಸ್ಟ್‌ನಲ್ಲಿ ಗ್ರಾಹಕರು ವಿಶೇಷ ಬ್ಯಾಂಕ್ ಕೊಡುಗೆಗಳ ಪ್ರಯೋಜನ ಪಡೆಯಬಹುದು. SBI ಮತ್ತು HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಹಿವಾಟುಗಳೊಂದಿಗೆ 2500 ರೂ. ಗಳ ವರೆಗಿನ ತ್ವರಿತ ರಿಯಾಯಿತಿ, Amazon Pay ಆಯ್ಕೆಗಳು ಮತ್ತು 18 ತಿಂಗಳವರೆಗೆ No Cost EMI. ಎಕ್ಸ್‌ಚೇಂಜ್ ಆಫರ್ ಮತ್ತು ವಿಸ್ತೃತ ವಾರಂಟಿಗಳು ಸಹ ಪ್ಯಾಕೇಜ್‌ನ ಭಾಗವಾಗಿದ್ದು, ಈ ಮಾರಾಟದ ಸಮಯದಲ್ಲಿ ಖರೀದಿಗಳ ಒಟ್ಟಾರೆ ಮೌಲ್ಯವನ್ನು ಹೆಚ್ಚಿಸುತ್ತವೆ.

ಮಾರಾಟದ ಅವಧಿ:
ಟಿವಿ ಫೆಸ್ಟ್ ಸೀಮಿತ ಅವಧಿಯ ಈವೆಂಟ್ ಆಗಿದ್ದು, ಗ್ರಾಹಕರು ಈ ಕೊಡುಗೆಗಳನ್ನು ಪಡೆಯಲು ತ್ವರಿತವಾಗಿ ಖರೀದಿಗೆ ಮುಂದಾಗಬೇಕು. ಮಾರಾಟದ ಅವಧಿಯು ಪ್ರಸ್ತುತ ಸಕ್ರಿಯವಾಗಿದೆ ಮತ್ತು ಮಾದರಿ ಮತ್ತು ಸ್ಟಾಕ್ ಲಭ್ಯತೆಯ ಆಧಾರದ ಮೇಲೆ ಆಫರ್ ಬದಲಾಗುತ್ತವೆ.

Best Mobiles in India

English summary
Amazon Fab TV Fest is going on at Amazon and you can get up to 63% discount on TV purchases from various companies.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+