ಸ್ಮಾರ್ಟ್‌ಫೋನ್‌ಗಳಿಗಾಗಿ ಟಾಪ್‌ ವೈರ್‌ಲೆಸ್‌ ಚಾರ್ಜಿಂಗ್‌ ಪ್ಯಾಡ್ಸ್‌

Written By:

ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್‌ ಎಂಬುದು ಟೆಕ್ನಾಲಜಿಯಲ್ಲಿ ಹೊಸ ಆವಿಷ್ಕಾರ. ಇಂದು ವೈರ್‌ಲೆಸ್‌ ಚಾರ್ಜಿಂಗ್ ಸ್ಮಾರ್ಟ್‌ಫೋನ್‌ ಮತ್ತು ಸ್ಮಾರ್ಟ್‌ ಗ್ಯಾಜೆಟ್ಸ್ ಬಳಕೆದಾರರನ್ನು ಒಂದು ರೀತಿಯಲ್ಲಿ ಸ್ಮಾರ್ಟ್‌ ಆಗಲು ಮತ್ತು ಸರಳತೆಯನ್ನು ಕಲ್ಪಿಸಿಕೊಡುವಲ್ಲಿ ಮುಂದಾಗಿವೆ. ವೈರ್‌ಲೆಸ್‌ ಚಾರ್ಜರ್‌ ಪ್ಯಾಡ್‌ಗಳು ಚಾರ್ಜಿಂಗ್ ವ್ಯವಸ್ಥೆಯಲ್ಲಿ ಇಲೆಕ್ಟ್ರಿಸಿಟಿ, ಎರಡು ವಸ್ತುಗಳ ನಡುವೆ ಕಾಯಿಲ್‌ ಮೂಲಕ ವರ್ಗಾವಣೆಯಾಗುತ್ತದೆ. ಇಂದು ಮಾರುಕಟ್ಟೆಯಲ್ಲಿ ಹಲವಾರು ಉತ್ಪಾದನಾಕಾರರ ವೈರ್‌ಲೆಸ್‌ ಚಾರ್ಜಿಂಗ್‌ ಗ್ಯಾಜೆಟ್‌ಗಳು ಇದ್ದು ಅವುಗಳಲ್ಲಿ ಕೆಲವು ಉತ್ತಮ ಬ್ರ್ಯಾಂಡ್‌ಗಳಾಗಿವೆ. ಅಂತಹ ಕೆಲವು ಉತ್ತಮ ವೈರ್‌ಲೆಸ್‌ ಗ್ಯಾಜೆಟ್‌ಗಳ ಬಗ್ಗೆ ಮಾಹಿತಿ ನಿಡುತ್ತಿದ್ದು, ನೀವು ಈ ಲೇಖನದಲ್ಲಿ ಕೊಂಡುಕೊಳ್ಳಲು ಮಾಹಿತಿಯನ್ನು ತಿಳಿಯಬಹುದಾಗಿದೆ.

ಓದಿರಿ:ಕಡಿಮೆ ಬೆಲೆಯ ಟಾಪ್‌ 4G ಸಂಪರ್ಕದ ಸ್ಮಾರ್ಟ್‌ಫೋನ್‌ಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವೈರ್‌ಲೆಸ್‌ ಪವರ್ ಬ್ಯಾಂಕ್ ($ 60)

ವೈರ್‌ಲೆಸ್‌ ಪವರ್ ಬ್ಯಾಂಕ್ ($ 60)

ಫೋನ್ಸೇಲ್ಸ್‌ಮ್ಯಾನ್‌ ಕ್ಯೂಸ್ಟೋನ್‌+

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ಇದು ಯುಎಸ್‌ಬಿ ಪೋರ್ಟ್‌ ಸಪೋರ್ಟ್‌ ಮಾಡಲಿದ್ದು, ವೈರ್‌ ಇಲ್ಲದೇ ಇದರಿಂದ ಎರಡು ಡಿವೈಸ್‌ಗಳನ್ನು ಏಕಕಾಲದಲ್ಲಿ ಚಾರ್ಜ್‌ ಮಾಡಬಹುದಾಗಿದೆ.

ವೈರ್‌ಲೆಸ್‌ ಚಾರ್ಜಿಂಗ್ ಪ್ಯಾಡ್‌ ($ 13)

ವೈರ್‌ಲೆಸ್‌ ಚಾರ್ಜಿಂಗ್ ಪ್ಯಾಡ್‌ ($ 13)

ಯೂಟೆಕ್‌

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ಗ್ಯಾಜೆಟ್‌ ಮಾರುಕಟ್ಟೆಯಲ್ಲಿ ಇದು ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.

ವೈರ್‌ಲೆಸ್‌ ಚಾರ್ಜಿಂಗ್ ಪ್ಯಾಡ್ ($ 65)

ವೈರ್‌ಲೆಸ್‌ ಚಾರ್ಜಿಂಗ್ ಪ್ಯಾಡ್ ($ 65)

ಐಕಿಯಾ ನಾರ್ಡ್‌ಮಾರ್ಕ್‌

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ಈ ಚಾರ್ಜಿಂಗ್ ಪ್ಯಾಡ್‌ ಉಚಿತವಾಗಿ ಯುಎಸ್‌ಬಿ ಪೋರ್ಟ್ ಹೊಂದಿದ್ದು, ಕುಟುಂಬದ ಎಲ್ಲಾ ಸದಸ್ಯರಿಗೂ ಒಮ್ಮೆಯೇ ಚಾರ್ಜ್‌ ಮಾಡಲು ಸಹಾಯ ಮಾಡುತ್ತದೆ.

ವೈರ್‌ಲೆಸ್‌ ಚಾರ್ಜರ್ ($ 26)

ವೈರ್‌ಲೆಸ್‌ ಚಾರ್ಜರ್ ($ 26)

ಚ್ಯೂಟೆಕ್‌ ಸ್ಟೇಡಿಯಂ ಕಿ

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ಇದು ನೋಡಲು ಸ್ಟೈಲಿಶ್‌ ನೋಟ ಹೊಂದಿದ್ದು, ಚಾರ್ಜ್‌ ಆಗಲು ಪ್ರಾರಂಭವಾದಾಗ ನೀಲಿ ಎಲ್‌ಇಡಿ ಬೆಳಕು ಕಾಣುತ್ತದೆ.

ವೈರ್‌ಲೆಸ್‌ ಚಾರ್ಜರ್ ಪ್ಲೇಟ್ ($ 35)

ವೈರ್‌ಲೆಸ್‌ ಚಾರ್ಜರ್ ಪ್ಲೇಟ್ ($ 35)

ನೋಕಿಯಾ ಡಿಟಿ-900

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ಇದರಿಂದ ಯಾವುದೇ ಫೋನ್‌ ಅನ್ನು ಚಾರ್ಜ್‌ ಮಾಡಬಹುದಾಗಿದೆ.

ವೈರ್‌ಲೆಸ್‌ ಚಾರ್ಜರ್ ಡಿವೈಸ್ ($ 80)

ವೈರ್‌ಲೆಸ್‌ ಚಾರ್ಜರ್ ಡಿವೈಸ್ ($ 80)

ಇನ್ಸಿಪಿಯೋ ಘೋಸ್ಟ್ 220

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ಇದರಿಂದ ಒಮ್ಮೆಯೇ ಮೂರು ಫೋನ್‌ಗಳನ್ನು ಚಾರ್ಜ್‌ ಮಾಡಬಹುದಾಗಿದೆ.

ಸ್ಲೀಕ್‌ ಸ್ಕ್ವೇರ್‌ ಚಾರ್ಜಿಂಗ್ ಪ್ಯಾಡ್‌ ($ 29)

ಸ್ಲೀಕ್‌ ಸ್ಕ್ವೇರ್‌ ಚಾರ್ಜಿಂಗ್ ಪ್ಯಾಡ್‌ ($ 29)

ಟಿಲ್ಟ್‌ ವು ಸೊಲೊ

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ಒಂದು ಗ್ರೀನ್‌ ಎಲ್‌ಇಡಿ ಲೈಟ್‌ ನಿಮ್ಮ ಫೋನ್‌ ಅನ್ನು ಸರಿಯಾಗಿ ಹೊಂದಿಸಿದಾಗ ಮಾತ್ರ ಆನ್‌ ಆಗುತ್ತದೆ.

ವೈರ್‌ಲೆಸ್‌ ಚಾರ್ಜಿಂಗ್ ಪ್ಯಾಡ್‌ (56.99 $)

ವೈರ್‌ಲೆಸ್‌ ಚಾರ್ಜಿಂಗ್ ಪ್ಯಾಡ್‌ (56.99 $)

ಪ್ಯಾಟ್ರಿಯಾಟ್‌ ಮೆಮೊರಿ ಫುಲ್‌ ಐಯಾನ್‌

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

 ಬಾಹ್ಯ ಬ್ಯಾಟರಿಯ ಚಾರ್ಜಿಂಗ್ ಪ್ಯಾಡ್ ($ 45)

ಬಾಹ್ಯ ಬ್ಯಾಟರಿಯ ಚಾರ್ಜಿಂಗ್ ಪ್ಯಾಡ್ ($ 45)

RAVPower RP WCN11

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

ಇದು ಪೋರ್ಟೆಬಲ್‌ ಪವರ್‌ ಬ್ಯಾಂಕ್‌.

ಪವರ್‌ಕೇಸ್‌ ($ 12)

ಪವರ್‌ಕೇಸ್‌ ($ 12)

ಡುರಾಸೆಲ್ ಪವರ್‌ಮ್ಯಾಟ್‌ ($ 50)

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Wireless charging is a relatively new invention. It utilizes the principle of magnetic resonance or inductive power transfer (IPT) – the process whereby electricity is transferred between two objects through coils.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot