ಮನೆ ಮತ್ತು ಆಫೀಸ್‌ಗಳಿಗಾಗಿ ವೈರ್‌ಲೆಸ್ ಹಾರ್ಡ್ ಡ್ರೈವ್
ನಿಮಗೆಲ್ಲಾ ಗೊತ್ತೇ ಇದೆ. ಇಂದು ವೈರ್‌ಲೆಸ್ ಟೆಕ್ನಾಲಜಿ ಜಗತ್ತನ್ನು ಆಳುತ್ತಿರುವುದು ಎಂದು. ಇಂದು ಟೆಕ್ ಬಳಕೆದಾರರು ಸಂವಹನದ ಪ್ರಾಮುಖ್ಯತೆಯನ್ನು ಹೆಚ್ಚು ತಿಳಿದಿದ್ದಾರೆ. ಆದ್ದರಿಂದ ಮನೆಗಳಿಗೂ ಸಹ ವೈರ್‌ಲೆಸ್ ಇಂಟರ್ನೆಟ್‌ಗಾಗಿ ವೈಫೈ ಬಳಸುತ್ತಾರೆ. ಇಂದು ಇಂಟರ್ನೆಟ್ ಮಾತ್ರ ಅಲ್ಲ, ನೀವು ಡಾಟಾ ಶೇಖರಣೆಗೆ ಬಳಸುವ ಹಾರ್ಡ್‌ಡ್ರೈವ್‌ಗಳು ಸಹ ವೈರ್‌ಲೆಸ್ ಆಗಿವೆ.
ಹೌದು, ನಿಮಗೆ ಆಶ್ಚರ್ಯವೆನಿಸಬಹುದು, ಆದರೆ ಇಂದಿನ ಲೇಖನದಲ್ಲಿ ಟೆಕ್ ಬಳಕೆದಾರರಿಗೆ ಮನೆ ಮತ್ತು ಆಫೀಸ್‌ಗಳಿಗೆ ಉಪಯೋಗವಾಗುವ ಅತ್ಯುತ್ತಮ ಹಾರ್ಡ್‌ಡ್ರೈವ್‌ಗಳನ್ನು ಪರಿಚಯಿಸಲಿದ್ದೇವೆ.
ಓದಿರಿ: ಪ್ರಪಂಚವನ್ನೇ ಬದಲಿಸುವ ಹೈಟೆಕ್ ತಂತ್ರಜ್ಞಾನಗಳು: ಅತೀ ಶೀಘ್ರದಲ್ಲಿ
ಗೂಗಲ್, ಮೈಕ್ರೋಸಾಫ್ಟ್ ಮತ್ತು ಆಪಲ್‌ಗಳು ಇಂತಹ ವೈರ್‌ಲೆಸ್ ಹಾರ್ಡ್‌ಡ್ರೈವ್‌ಗಳ ಸೇವೆಯ ಮೇಲೆ ಫೋಕಸ್ ಮಾಡಿವೆ. ಇಂದು ಹಲವರು ಹೆಚ್ಚು ಡಾಟಾವನ್ನು ಸ್ಟೋರ್ ಮಾಡುವುದು, ಆಕ್ಸೆಸ್‌ಮಾಡುವುದು ಹೆಚ್ಚಾಗಿದೆ. ಇಂತಹವರು ಈ ಹಾರ್ಡ್‌ಡ್ರೈವ್‌ಗಳನ್ನು ಹೊಂದುವುದು ಉತ್ತಮಮಾಗಿದೆ. ಇವುಗಳನ್ನು ನೀವು ಯಾವುದೇ ಕೇಬಲ್‌ಗಳಿಲ್ಲದೇ ನಿಮ್ಮ ಸಿಸ್ಟಮ್‌ಗಳಿಗೆ ಸಂಪರ್ಕ ಪಡೆಯಬಹುದಾಗಿದೆ.

WD ಮೈ ಕ್ಲೌಡ್ 4TB ಸ್ಟೋರೇಜ್ - NAS (WDBDTL0040HWT-NESN)

ಸ್ಯಾನ್‌ಡಿಸ್ಕ್ ಕನೆಕ್ಟ್ 32GB ವೈರ್‌ಲೆಸ್ ಫ್ಲ್ಯಾಸ್ ಡ್ರೈವ್ - ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳಿಗಾಗಿ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವೈಫೈ ಸಂಪರ್ಕದಿಂದ ಬಳಕೆಮಾಡಬೇಕಾಗಿದೆ.

ಸೀಗೇಟ್ ವೈರ್‌ಲೆಸ್ ಪ್ಲಸ್ 2TB ಪೋರ್ಟೆಬಲ್ ಹಾರ್ಡ್ ಡ್ರೈವ್ -ವೈಫೈ ಅಳವಡಿಸಲಾಗಿದೆ.

WD ಮೈ ಪಾಸ್‌ಪೋರ್ಟ್ ವೈರ್‌ಲೆಸ್ 2 TB Wi-Fi ಮೊಬೈಲ್ ಸ್ಟೋರೇಜ್

ಬಫ್ಪೇಲೊ ಲಿಂಕ್‌ಸ್ಟೇಶನ್ 210 2 TB 1-ಡ್ರೈವ್ NAS

ಸೀಗೇಟ್ ವೈರ್‌ಲೆಸ್ ಮೊಬೈಲ್ ಪೋರ್ಟೆಬಲ್ ಹಾರ್ಡ್ ಡ್ರೈವ್ ಸ್ಟೋರೇಜ್ 500GB STDC500100

ತೋಸಿಬಾ ಕ್ಯಾನ್ವಿಯೋ ಹೋಮ್ ಬ್ಯಾಕಪ್ 2TB

ಆಸಸ್ ವೈರ್‌ಲೆಸ್ ಡ್ಯುಯೊ (WHD-A1) ಬ್ಲಾಕ್ 1TB

ಸಿಲಿಕಾನ್ ಪವರ್ ಸ್ಕೈ ಸೇರ್ H10 Wi-Fi ಡ್ರೈವ್ 1TB

ಸ್ಟೋರೈಟ್ ವೈರ್‌ಲೆಸ್ 1TB ಪೋರ್ಟೆಬಲ್ ಹಾರ್ಡ್ ಡ್ರೈವ್ ವಿತ್ ಬಿಲ್ಟ್ ಇನ್ ವೈಫೈ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications








