Home
Gadgets

ನಾಳೆ ಲಾಂಚ್ ಆಗಲಿವೆ ಆಪಲ್‌ನ ಪ್ರಮುಖ 6 ಉತ್ಪನ್ನಗಳು..!

By Gizbot Bureau

ಇದೇ ಸೆಪ್ಟೆಂಬರ್ 12ರಂದು ಜಾಗತಿಕ ಮೊಬೈಲ್ ಮಾರುಕಟ್ಟೆಯ ದೈತ್ಯ ಆಪಲ್ ತನ್ನ ನೂತನ ಐಫೋನ್‌ ಸೇರಿದಂತೆ ಒಟ್ಟು ಆರು ಗ್ಯಾಜೆಟ್ಗಳನ್ನು ಮಾರುಕಟ್ಟೆಗೆ ಪರಿಚಯ ಮಾಡುತ್ತದೆ ಎನ್ನಲಾಗಿದೆ.

 ನಾಳೆ ಲಾಂಚ್ ಆಗಲಿವೆ ಆಪಲ್‌ನ ಪ್ರಮುಖ 6 ಉತ್ಪನ್ನಗಳು..!

ಈ ಹಿನ್ನಲೆಯಲ್ಲಿ ನೀವು ತಿಳಿಯಲೇಬೇಕಾದ ಈ ಗ್ಯಾಜೆಟ್ಗಳ ಮಾಹಿತಿಯು ಮುಂದಿದೆ.

Apple iPhone XS

Apple iPhone XS

ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿರುವ 5.5 ಇಂಚಿನ ಡಿಸ್ಪ್ಲೇ ಯನ್ನು ಹೊಂದಿರುವ ಐಫೋನ್ ಇದಾಗಿದ್ದು ಬಳಕೆದಾರರಿಗೆ ಅತಿ ಕಡಿಮೆ ಬೆಲೆಗೆ ಫೋನ್ ದೊರೆಯಲಿದೆ. ಇದು ಮಾರುಕಟ್ಟೆಯಲ್ಲಿರುವ ಆಂಡ್ರಾಯ್ಡ್ ಸ್ಮಾರ್ಟ್ ಫೋನುಗಳಿಗೆ ಹೆಚ್ಚಿನ ಸ್ಪರ್ಧೆಯನ್ನು ನೀಡಲಿದೆ.

iPhone XS MAX

iPhone XS MAX

ಹೆಸರೇ ಹೇಳುವಂತೆ ಇದು ಫೋನಿನ ಡಿಸ್ಪ್ಲೇ ಅತ್ಯಂತ ದೊಡ್ಡದಾಗಿರಲಿ, ಮಾರುಕಟ್ಟೆಯಲ್ಲಿ ಸ್ಯಾಮ್ಸಂಗ್ ಬಿಡುಗಡೆ ಮಾಡಿರುವಂತಹ ದೊಡ್ಡ ಡಿಸ್ಪ್ಲೇ ಹೊಂದಿರುವ ಸ್ಮಾರ್ಟ್ ಫೋನುಗಳಿಗೆ ಇದು ಸೆಡ್ಡು ಹೊಡೆಯಲಿದೆ ಎನ್ನಲಾಗಿದೆ.

ಐಫೋನ್ 9

ಐಫೋನ್ 9

ಕಳೆದ ವರ್ಷ ಮಾರುಕಟ್ಟೆಗೆ ಬರಬೇಕಾಗಿದ್ದ ಅಂತಹ ಆಪಲ್ ಐಫೋನ್ ನೈನ್ ಈ ಬಾರಿ ಮಾರುಕಟ್ಟೆಗೆ ಆಗಮಿಸಲಿದೆ ಫೋನಿನ ಹಿಂಭಾಗದಲ್ಲಿ ಸಿಂಗಲ್ ಕ್ಯಾಮೆರವನ್ನು ಕಾಣಬಹುದಾಗಿದ್ದು ಐಫೋನ್‌ 8 ನ ಮುಂದುವರೆದ ಭಾಗ ಇದಾಗಿದೆ.

Apple Watch

Apple Watch

ಈಗಾಗಲೇ ಮಾರುಕಟ್ಟೆಯಲ್ಲಿ ನೀವು apple watch 3 ಅನ್ನು ಕಾಣಬಹುದಾಗಿದ್ದು ಮುಂದುವರಿದ ಭಾಗವಾಗಿ apple watch 4 ಈ ಬಾರಿ ಕಾಣಿಸಿಕೊಳ್ಳಲಿದೆ. ಇದು ಮಾರುಕಟ್ಟೆಯಲ್ಲಿ ಹೊಸ ಮಾದರಿಯ ತಂತ್ರಜ್ಞಾನವನ್ನು ಹೊಂದಿರಲಿದೆ.

ಐ ಪ್ಯಾಡ್ ಪ್ರೊ

ಐ ಪ್ಯಾಡ್ ಪ್ರೊ

ಈ ಬಾರಿ ಆಪಲ್ ಹೊಸ ಮಾದರಿಯ ipad pro ವನ್ನು ಮಾರುಕಟ್ಟೆಗೆ ಪರಿಚಯಿಸಲಿದೆ ಹಿಂದಿನ ಆವೃತ್ತಿಗಿಂತಲೂ ಭಿನ್ನವಾದ ಆಯ್ಕೆಗಳೊಂದಿಗೆ ಕಾಣಿಸಿಕೊಳ್ಳಲಿದೆ ಫೇಸ್ i d ಸೇರಿದಂತೆ ಸಾಕಷ್ಟು ಹೊಸ ಆಯ್ಕೆಗಳೊಂದಿಗೆ ಕಾಣಿಸಿಕೊಳ್ಳಲಿದೆ.

ಹೊಸ ಮ್ಯಾಕ್

ಹೊಸ ಮ್ಯಾಕ್

ಇದಲ್ಲದೆ ಈ ಬಾರಿ ಆಪಲ್ ಹೊಸ ಮಾಧ್ಯಮ ಮತ್ತು ಮಾಡಿ ಬುಕ್ ಗಳನ್ನು ಮಾರುಕಟ್ಟೆಗೆ ಪರಿಚಯ ಮಾಡಲೊದೆ ಇದೆ ಎನ್ನಲಾಗಿದೆ ಎಲ್ಲಾ ಆಪಲ್ ಉತ್ಪನ್ನಗಳು ಸೆಪ್ಟೆಂಬರ್ 12ರಂದು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ.

Best Mobiles in India

English summary
6 gadgets Apple may launch on September 12. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+