ಮಾರುಕಟ್ಟೆಯಲ್ಲಿಯೇ ಬೆಸ್ಟ್ ಸ್ಮಾರ್ಟ್ ವಾಚ್‌ಗಳೆಂದರೆ ಇವೆ..! ಬಂಪರ್‌ ಆಫರ್‌..!

|

ಇಂದಿನ ದಿನದಲ್ಲಿ ಮಾರುಟಕ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸ್ಮಾರ್ಟ್ ವಾಚ್ ಗಳು ಇಂದು ಮಾರುಕಟ್ಟೆಯಲ್ಲಿ ಸೇಲ್ ಆಗುತ್ತಿರುವುದನ್ನು ನಾವು ಕಾಣಬಹುದಾಗಿದೆ. ಕೇಲವ ಸಮಯ ನೋಡುವುದಲ್ಲದೇ ಸ್ಟೇಟಸ್ ವಿಚಾರವಾಗಿಯೂ ಇದನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಬೆಸ್ಟ್ ಸ್ಮಾರ್ಟ್ ವಾಚ್ ಗಳ ಕುರಿತು ಮಾಹಿತಿಯೂ ನಿಮ್ಮ ಮುಂದಿದೆ. ಇವುಗಳನ್ನು ಪೇಟಿಎಂ ಮಾಲ್ ನಲ್ಲಿ ಖರೀದಿಸಿದರೆ ಹೆಚ್ಚಿನ ಲಾಭವಾಗಲಿದೆ.

ಆಪಲ್ ವಾಚ್ ಸೀರಿಸ್ 3 ಸೆಲ್ಯೂಲರ್ + GPS

ಆಪಲ್ ವಾಚ್ ಸೀರಿಸ್ 3 ಸೆಲ್ಯೂಲರ್ + GPS

ಈಗಾಗಲೇ ಮಾರುಕಟ್ಟೆಗೆ ಆಪಲ್ ವಾಚ್ ಸೀರಿಸ್ 4 ಅನ್ನು ಲಾಂಚ್ ಮಾಡಿರುವ ಹಿನ್ನಲೆಯಲ್ಲಿ ಹಿಂದಿನ ಸೀರಿಸ್ ಆಪಲ್ ವಾಚ್ 3 ಬೆಲೆಯಲ್ಲಿ ಕಡಿತವನ್ನು ಕಾಣಬಹುದಾಗಿದ್ದು, ರೂ.33000ಕ್ಕೆ ಮಾರಾಟವಾಗುತ್ತಿದೆ ಸುಮಾರು ರೂ.7,000 ಕ್ಯಾಷ್ ಬ್ಯಾಕ್ ಪಡೆದುಕೊಳ್ಳಬಹುದಾಗಿದೆ.

ಝರ್ಮನ್ ಫಾರ್ಚುನರ್ 235

ಝರ್ಮನ್ ಫಾರ್ಚುನರ್ 235

ಮಾರುಕಟ್ಟೆಯಲ್ಲಿ ಝರ್ಮನ್ ಫಾರ್ಚುನರ್ ಕಂಪನಿಯೂ ಲಾಂಚ್ ಮಾಡಿರುವ ಸ್ಮಾರ್ಟ್ ವಾಚ್ ಸಹ ಬೇಡಿಕೆಯನ್ನು ಉಳಿಸಿಕೊಂಡಿದೆ. ಇದು ಲಾಂಚ್ ಮಾಡಿರುವ ಫಿಟ್ ನೆಸ್ ವಾಚ್ ರೂ.12 999ಕ್ಕೆ ಲಭ್ಯವಿದೆ ಎನ್ನಲಾಗಿದೆ. ರೂ.7000 ಕ್ಯಾಷ್ ಬ್ಯಾಕ್ ಪಡೆಯಬಹುದಾಗಿದೆ.

ಆಪಲ್ ವಾಚ್ ಸೀರಿಸ್ 3 GPS

ಆಪಲ್ ವಾಚ್ ಸೀರಿಸ್ 3 GPS

ಈಗಾಗಲೇ ಮಾರುಕಟ್ಟೆಗೆ ಆಪಲ್ ವಾಚ್ ಸೀರಿಸ್ 4 ಅನ್ನು ಲಾಂಚ್ ಮಾಡಿರುವ ಹಿನ್ನಲೆಯಲ್ಲಿ ಹಿಂದಿನ ಸೀರಿಸ್ ಆಪಲ್ ವಾಚ್ 3 ಬೆಲೆಯಲ್ಲಿ ಕಡಿತವನ್ನು ಕಾಣಬಹುದಾಗಿದ್ದು, ರೂ.26600ಕ್ಕೆ ಮಾರಾಟವಾಗುತ್ತಿದೆ ಸುಮಾರು ರೂ.7,000 ಕ್ಯಾಷ್ ಬ್ಯಾಕ್ ಪಡೆದುಕೊಳ್ಳಬಹುದಾಗಿದೆ. ಆದರೆ ಇದರಲ್ಲಿ ಕರೆ ಮಾಡಲು ಸಾಧ್ಯವಾಗುವುದಿಲ್ಲ.

ಝರ್ಮನ್ ವಿವೋ ಆಕ್ಟೀವ್ ಮ್ಯೂಸಿಕ್:

ಝರ್ಮನ್ ವಿವೋ ಆಕ್ಟೀವ್ ಮ್ಯೂಸಿಕ್:

ರೂ.18893ಕ್ಕೆ ಈ ಸ್ಮಾರ್ಟ್ ವಾಚ್ ಅನ್ನು ಖರೀದಿ ಮಾಡಬಹುದಾಗಿದ್ದು, ರೂ. 8097 ಗಳಷ್ಟು ಕ್ಯಾಷ್ ಬ್ಯಾಕ್ ಅನ್ನು ಪಡೆದುಕೊಳ್ಳಬಹುದಾಗಿದೆ. ಇದರಿಂದಾಗಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಬಳಕೆದಾರರಿಗೆ ಲಾಭವಾಗಲಿದೆ.

ಆಪಲ್ ವಾಚ್ ಸೀರಿಸ್ 3 GPS + ನೆಕ್

ಆಪಲ್ ವಾಚ್ ಸೀರಿಸ್ 3 GPS + ನೆಕ್

ಆಪಲ್ ವಾಚ್ 3 ಮೂರು ಮಾದರಿಯಲ್ಲಿಯಲ್ಲಿ ದೊರೆಯುತ್ತಿದೆ. ಎಲ್ಲಾ ಆವೃತ್ತಿಯ ಬೆಲೆಯಲ್ಲಿ ಕಡಿತವನ್ನು ಕಾಣಬಹುದಾಗಿದ್ದು, ಆಪಲ್ ವಾಚ್ ಸೀರಿಸ್ 3 GPS + ನೆಕ್ ರೂ.26500ಕ್ಕೆ ಮಾರಾಟವಾಗುತ್ತಿದೆ ಸುಮಾರು ರೂ.7,000 ಕ್ಯಾಷ್ ಬ್ಯಾಕ್ ಪಡೆದುಕೊಳ್ಳಬಹುದಾಗಿದೆ. ಆದರೆ ಇದರಲ್ಲಿ ಕರೆ ಮಾಡಲು ಸಾಧ್ಯವಾಗುವುದಿಲ್ಲ.

ಝರ್ಮನ್ ವಿವೋ ಆಕ್ಟೀವ್ 3 ಗನ್ ಮೇಟಲ್

ಝರ್ಮನ್ ವಿವೋ ಆಕ್ಟೀವ್ 3 ಗನ್ ಮೇಟಲ್

ರೂ.18893ಕ್ಕೆ ಈ ಸ್ಮಾರ್ಟ್ ವಾಚ್ ಅನ್ನು ಖರೀದಿ ಮಾಡಬಹುದಾಗಿದ್ದು, ರೂ. 8097 ಗಳಷ್ಟು ಕ್ಯಾಷ್ ಬ್ಯಾಕ್ ಅನ್ನು ಪಡೆದುಕೊಳ್ಳಬಹುದಾಗಿದೆ. ಇದರಿಂದಾಗಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಬಳಕೆದಾರರಿಗೆ ಲಾಭವಾಗಲಿದೆ.

Best Mobiles in India

English summary
7 Smartwatches from Apple, Garmin and Fitbit available at minimum Rs 7,000 cashback. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X