Home
Gadgets

ಅಮೇಜಾನ್ ಆಡಿಯೋ ಸೇಲ್ ನಲ್ಲಿ ಮ್ಯೂಸಿಕ್ ಸಿಸ್ಟಮ್ ಗಳನ್ನು ಭರ್ಜರಿ ರಿಯಾಯಿತಿಯಲ್ಲಿ ಖರೀದಿಸಿ

By Gizbot Bureau

ಹಲವಾರು ಆಡಿಯೋ ಪ್ರೊಡಕ್ಟ್ ಗಳಿಗೆ ಅಮೇಜಾನ್ ನಲ್ಲಿ ರಿಯಾಯಿತಿ ನೀಡಲಾಗುತ್ತಿದ್ದು ಆಡಿಯೋ ಸೇಲ್ ಎಂಬ ವಿಶೇಷ ಮಾರಾಟವನ್ನು ಆಯೋಜಿಸಲಾಗಿದೆ. ಈ ಸೇಲ್ ನ ಅಡಿಯಲ್ಲಿ ಸ್ಪೀಕರ್ ಗಳು, ಹೆಡ್ ಸೆಟ್ ಗಳು ಮತ್ತು ಹೋಮ್ ಥಿಯೇಟರ್ ಗಳಿಗೆ ಭರ್ಜರಿ ರಿಯಾಯಿತಿ ಲಭ್ಯವಿದ್ದು 60% ದ ವರೆಗೆ ರಿಯಾಯಿತಿ ಸಿಗುತ್ತದೆ. ಫಿಲಿಫ್ಸ್, ಬೋಟ್,ಜೆಬಿಎಲ್, ಸ್ಯಾಮ್ ಸಂಗ್ ಮತ್ತು ಇತ್ಯಾದಿ ಬ್ರ್ಯಾಂಡ್ ಗಳ ಪ್ರೊಡಕ್ಟ್ ಗಳು ಈ ರಿಯಾಯಿತಿ ದರದಲ್ಲಿ ಸಿಗುತ್ತದೆ.

ಅಮೇಜಾನ್ ಪೇ

ಅಮೇಜಾನ್ ಪೇ ಯುಪಿಐ ಮೂಲಕ 50 ರುಪಾಯಿ ಆರ್ಡರ್ ಮಾಡಿದರೆ 50 ರುಪಾಯಿಯ ಫ್ಲ್ಯಾಟ್ ಕ್ಯಾಷ್ ಬ್ಯಾಕ್, 3000 ರುಪಾಯಿ ಮೇಲೆ ಖರೀದಿ ಮಾಡಿದರೆ ಕೆಲವು ಕಾರ್ಡ್ ಗಳಲ್ಲಿ ನೋ ಕಾಸ್ಟ್ ಇಎಂಐ ಆಯ್ಕೆಗಳು ಮತ್ತು 5000 ರುಪಾಯಿಯ ಕನಿಷ್ಟ ಖರೀದಿಯಲ್ಲಿ 10% ಇನ್ಸೆಂಟ್ ರಿಯಾಯಿತಿ ಅಂದರೆ 2000 ರುಪಾಯಿವರೆಗೆ ರಿಯಾಯಿತಿ ಸಿಟಿಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಇಎಂಐ ಟ್ರಾನ್ಸ್ಯಾಕ್ಷನ್ ನಲ್ಲಿ ಸಿಗುತ್ತದೆ.

ಈ ಪ್ರೊಡಕ್ಟ್ ಖರೀದಿಸುವಿಕೆಯಲ್ಲಿ ನಿಮಗೆ ಜಿಎಸ್ ಟಿ ಕೂಡ ಸಿಗುತ್ತದೆ ಮತ್ತು ಇದರ ಇನ್ ವಾಯ್ಸ್ ಬಳಸುವ ಮೂಲಕ ನೀವು 28% ದ ವರೆಗೆ ಉಳಿತಾಯವನ್ನು ಕೂಡ ಬ್ಯುಸಿನೆಸ್ ಖರೀದಿಯಲ್ಲಿ ಮಾಡುವುದಕ್ಕೆ ಅವಕಾಶವಿರುತ್ತದೆ.

ವಯರ್ ಲೆಸ್ ಹೆಡ್ ಫೋನ್ ಗಳಿಗೆ 50% ದ ವರೆಗೆ ರಿಯಾಯಿತಿ

ವಯರ್ ಲೆಸ್ ಹೆಡ್ ಫೋನ್ ಗಳಿಗೆ 50% ದ ವರೆಗೆ ರಿಯಾಯಿತಿ

ಕೆಲವು ವಯರ್ ಲೆಸ್ ಹೆಡ್ ಫೋನ್ ಗಳನ್ನು ನೀವು 50% ದ ವರೆಗಿನ ರಿಯಾಯಿತಿಯಲ್ಲಿ ಖರೀದಿಸಬಹುದು.ನೂತನವಾಗಿರುವ ಕ್ವಾಲ್ಕಂ ಸಿಎಸ್ಆರ್ 8635 ಚಿಪ್ ಸೆಟ್ ಹೊಂದಿರುವ ಬೋಟ್ ರಾಕರ್ಸ್ 255 ಸ್ಪೋರ್ಟ್ಸ್ ಬ್ಲೂಟೂತ್ ವಯರ್ ಲೆಸ್ ಇಯರ್ ಫೋನ್ ನ್ನು ನೀವು ಖರೀದಿ ಮಾಡಬಹುದು. ಕೇವಲ 10 ನಿಮಿಷ ಚಾರ್ಜ್ ಮಾಡುವುದರಿಂದ ನೀವು 45 ನಿಮಿಷಗಳ ಪ್ಲೇ ಟೈಮ್ ನ್ನು ಇದರಲ್ಲಿ ಪಡೆಯುವುದಕ್ಕೆ ಸಾಧ್ಯವಾಗುತ್ತದೆ.

ಟ್ರೂಲಿ ವಯರ್ ಲೆಸ್ ಹೆಡ್ ಫೋನ್ ಗಳಿಗೆ 40% ರಿಯಾಯಿತಿ

ಟ್ರೂಲಿ ವಯರ್ ಲೆಸ್ ಹೆಡ್ ಫೋನ್ ಗಳಿಗೆ 40% ರಿಯಾಯಿತಿ

ಕೆಲವು ಟ್ರೂಲಿ ವಯರ್ ಲೆಸ್ ಹೆಡ್ ಫೋನ್ ಗಳನ್ನು 40% ರಿಯಾಯಿತಿಯಲ್ಲಿ ಖರೀದಿಸಬಹುದು. ಲೀಫ್ ಪಾಡ್ಸ್ ಟ್ರೂ ವಯರ್ ಲೆಸ್ ಬ್ಲೂಟೂತ್ 5.0 ಇಯರ್ ಫೋನ್ ಜೊತೆಗೆ ಮೈಕ್ ಮತ್ತು ಬ್ಲೂಟೂತ್ 5.0 ವನ್ನು ಬೆಂಬಲಿಸುವಂತಹ ಚಾರ್ಜಿಂಗ್ ಕೇಸ್ ನ್ನು ನೀವು ಖರೀದಿಸಬಹುದು. ಇದರ ಸ್ಟ್ಯಾಂಡ್ ಬೈ ಟೈಮ್ 160 ಘಂಟೆಗಳಾಗಿರುತ್ತದೆ.

ಟ್ರೂಲಿ ವಯರ್ಡ್ ಹೆಡ್ ಫೋನ್ ಗಳಿಗೆ 50% ದ ವರೆಗೆ ರಿಯಾಯಿತಿ

ಟ್ರೂಲಿ ವಯರ್ಡ್ ಹೆಡ್ ಫೋನ್ ಗಳಿಗೆ 50% ದ ವರೆಗೆ ರಿಯಾಯಿತಿ

ಗ್ರಾಹಕರು ಟ್ರೂಲಿ ವಯರ್ಡ್ ಹೆಡ್ ಫೋನ್ ಗಳನ್ನು 50%ದ ವರೆಗಿನ ರಿಯಾಯಿತಿಯಲ್ಲಿ ಖರೀದಿಸಬಹುದು.ಆರ್ಟಿಸ್ ಇ400ಎಂ ಇ-ಇಯರ್ ಹೆಡ್ ಫೋನ್ ಜೊತೆಗೆ ಮೈಕ್ ಮತ್ತು ನಾಯ್ಸ್ ವೈಆರ್1 ಇನ್-ಇಯರ್ ವಯರ್ಡ್ ಹೆಡ್ ಫೋನ್/ಇಯರ್ ಫೋನ್ ಗಳು ಅತೀ ಕಡಿಮೆ ಬೆಲೆಯಲ್ಲಿ ಅಂದರೆ ಕ್ರಮವಾಗಿ 349ರುಪಾಯಿ ಮತ್ತು 499 ರುಪಾಯಿ ಬೆಲೆಗೆ ಲಭ್ಯವಿದೆ.

ಪ್ರೀಮಿಯಂ ಆಡಿಯೋ ಗೆ 40% ರಿಯಾಯಿತಿ

ಪ್ರೀಮಿಯಂ ಆಡಿಯೋ ಗೆ 40% ರಿಯಾಯಿತಿ

ಕೆಲವು ಪ್ರೀಮಿಯಂ ಆಡಿಯೋ ಪ್ರೊಡಕ್ಟ್ ಗಳನ್ನು40% ದ ವರೆಗಿನ ರಿಯಾಯಿತಿಯಲ್ಲಿ ಖರೀದಿಸಬಹುದು. ಆರ್ಟಿಸ್ ಎಂಎಸ್ 8877 5.1ಸಿಹೆಚ್ ವಯರ್ ಲೆಸ್ ಮಲ್ಟಿಮೀಡಿಯಾ ಸ್ಪೀಕರ್ ಸಿಸ್ಟಮ್ ಜೊತೆಗೆ FM/SD/aux/USB ಬ್ಲೂಟೂತ್ ಹೋಮ್ ಆಡಿಯೋ ಸ್ಪೀಕರ್(ಕಪ್ಪು) ಇದೀಗ 6,999 ರುಪಾಯಿ ಬೆಲೆಗೆ ಈ ಸೇಲ್ ನಲ್ಲಿ ಲಭ್ಯವಿದೆ.

ಬ್ಲೂಟೂತ್ ಸ್ಪೀಕರ್ ಗಳಿಗೆ 60% ದ ವರೆಗೆ ರಿಯಾಯಿತಿ

ಬ್ಲೂಟೂತ್ ಸ್ಪೀಕರ್ ಗಳಿಗೆ 60% ದ ವರೆಗೆ ರಿಯಾಯಿತಿ

60% ದ ವರೆಗಿನ ರಿಯಾಯಿತಿಯಲ್ಲಿ ಬ್ಲೂಟೂತ್ ಸ್ಪೀಕರ್ ಗಳನ್ನು ಖರೀದಿಸುವ ಅವಕಾಶ ಈ ಸೇಲ್ ನಲ್ಲಿ ಲಭ್ಯವಿದೆ.ಆಮ್ಲೆಟ್ ಟ್ರೂಬೀಟ್ಸ್ ಬೂರ್ಮ್ಫೆಕ್ಸ್ ವಯರ್ ಲೆಸ್ ಬ್ಲೂಟೂತ್ ಮತ್ತು ವಾಟರ್ ಪ್ರೂಫ್ ವಯರ್ ಲೆಸ್ ಪೋರ್ಟೆಬಲ್ ಬ್ಲೂಟೂತ್ ಸ್ಪೀಕರ್ ಜೊತೆಗೆ ಮೈಕ್ರೋಫೋನ್ ನ್ನು ಕ್ರಮವಾಗಿ 2,349 ಮತ್ತು 2,399 ರುಪಾಯಿ ಬೆಲೆಗೆ ಖರೀದಿಸಬಹುದು.

ಪಾರ್ಟಿ ಸ್ಪೀಕರ್ ಗಳಿಗೆ 30% ರಿಯಾಯಿತಿ

ಪಾರ್ಟಿ ಸ್ಪೀಕರ್ ಗಳಿಗೆ 30% ರಿಯಾಯಿತಿ

30% ರಿಯಾಯಿತಿಗೆ ಹಲವಾರು ಪಾರ್ಟಿ ಸ್ಪೀಕರ್ ಗಳನ್ನು ಖರೀದಿಸುವ ಸುವರ್ಣಾವಕಾಶ ಗ್ರಾಹಕರಿಗೆ ಲಭ್ಯವಿದೆ. ಝೂಕ್ ರಾಕರ್ಸ್ ಥಂಡರ್ 20 ವ್ಯಾಟ್ಸ್ ಬ್ಲೂಟೂತ್ ಸ್ಪೀಕರ್ ಜೆಗೆ ಕರೋಕೆ ಮೈಕ್ /TF/FM/LED/USB/ ಪಾರ್ಟಿ ಸ್ಪೀಕರ್ ಗಳು 2,099 ರುಪಾಯಿ ಬೆಲೆಗೆ ಲಭ್ಯವಿದೆ. ಸೋನಿ SA-D40 C E12 4.1 ಚಾನಲ್ ಮಲ್ಟಿಮೀಡಿಯಾ ಸ್ಪೀಕರ್ ಸಿಸ್ಟಮ್ ಜೊತೆಗೆ ಬ್ಲೂಟೂತ್ (ಬ್ಲಾಕ್) ನ್ನು 8,190 ರುಪಾಯಿ ಬೆಲೆಗೆ ಖರೀದಿಸಬಹುದು.

ಹೋಮ್ ಥಿಯೇಟರ್ ಸಿಸ್ಟಮ್ ಗಳಿಗೆ 30% ದ ವರೆಗೆ ರಿಯಾಯಿತಿ

ಹೋಮ್ ಥಿಯೇಟರ್ ಸಿಸ್ಟಮ್ ಗಳಿಗೆ 30% ದ ವರೆಗೆ ರಿಯಾಯಿತಿ

ಹೋಮ್ ಥಿಯೇಟರ್ ಸಿಸ್ಟಮ್ ನ್ನು ನೀವು 30% ರಿಯಾಯಿತಿಯಲ್ಲಿ ಖರೀದಿಸಬಹುದು. ಸೋನಿ DAV-TZ145 ರಿಯಲ್ 5.1-ಇಂಚಿನ ಡಾಲ್ಬೈ ಡಿಜಿಟಲ್ ಡಿವಿಟಿ ಹೋಮ್ ಥಿಯೇಟರ್ ನ್ನು 11,498 ರುಪಾಯಿ ಬೆಲೆಗೆ ಖರೀದಿಸಬಹುದು. ಈ ಬೆಲೆಯನ್ನು ಮಾಸಿಕ ಇಎಂಐಯಲ್ಲೂ ಕೂಡ ಖರೀದಿಸುವ ಅವಕಾಶವಿದೆ.

ಸೌಂಡ್ ಬಾರ್ ಗಳಿಗೆ 30% ದ ವರೆಗೆ ರಿಯಾಯಿತಿ

ಸೌಂಡ್ ಬಾರ್ ಗಳಿಗೆ 30% ದ ವರೆಗೆ ರಿಯಾಯಿತಿ

ಕೆಲವು ಸೌಂಡ್ ಬಾರ್ ಗಳನ್ನು 30% ರಿಯಾಯಿತಿಯಲ್ಲಿ ಖರೀದಿಸಬಹುದು. ಬಾಸ್ ಸೋಲೋ 5 ಸೌಂಡ್ ಬಾರ್ ಸ್ಪೀಕರ್(ಕಪ್ಪು) ನ್ನು ಆರಂಭಿಕ ಬೆಲೆ 15,499 ರುಪಾಯಿಗೆ ಖರೀದಿಸಬಹುದು. ಫೆಡರಲ್ ಡೆಬಿಟ್ ಕಾರ್ಡ್ ನಲ್ಲಿ 5,000 ರುಪಾಯಿ ಮತ್ತು ಅದಕ್ಕಿಂತ ಮೇಲ್ಪಟ್ಟ ಬೆಲೆಯ ಸ್ಪೀಕರ್ ಖರೀದಿಸುವ ಮೂಲಕ 10% ಇನ್ಸೆಂಟ್ ರಿಯಾಯಿತಿಯನ್ನು ಪಡೆದುಕೊಳ್ಳುವ ಅವಕಾಶವಿದೆ.

Best Mobiles in India

English summary
Amazon has especially organized a scheme called “Audio Sales” for several audio products. Under the sales, users can seek up to 60% off on speakers, headsets and home theaters.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+