ಅಮೇಜಾನ್ ಬ್ಲಾಕ್ ಫ್ರೈಡೇ ಸೇಲ್ 2018: ಭರ್ಜರಿ ರಿಯಾಯಿತಿ!
ಅಮೇಜಾನ್ ನ ಬ್ಲಾಕ್ ಫ್ರೈಡೇ 2018 ಸೇಲ್ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು ಇ-ಕಾಮರ್ಸ್ ಸೈಟ್ ಭರ್ಜರಿ ರಿಯಾಯಿತಿಯನ್ನು ಆಕ್ಸಸರೀಸ್, ಗೆಡ್ಜೆಟ್ಸ್ , ಲ್ಯಾಪ್ ಟಾಪ್, ಇತ್ಯಾದಿ ವಸ್ತುಗಳ ಮೇಲೆ ನೀಡುತ್ತದೆ.

ಈ ಸೇಲ್ ಖಂಡಿತ ನಿಮ್ಮ ವೀಕ್ ಎಂಡ್ ನ್ನು ಅಧ್ಬುತಗೊಳಿಸಲಿದೆ. ಈ ಪೋರ್ಟಲ್ ನಲ್ಲಿ ಇನ್ನೂ ಹಲವು ಆಫರ್ ಗಳು ಲಭ್ಯವಿದ್ದು ಖಂಡಿತ ಅವುಗಳು ಗ್ರಾಹಕರಿಗೆ ಲಾಭದಾಯಕವಾಗಿ ಇರಲಿದೆ.
ನವೆಂಬರ್ 23,2018 ರಿಂದ 26 ನವೆಂಬರ್,2018 ರ ವರೆಗೆ ಈ ಸೇಲ್ ಅಮೇಜಾನ್ ನಲ್ಲಿ ನಡೆಯಲಿದೆ .
ಕೆಲವು ಅಂತರಾಷ್ಟ್ರೀಯ ಬ್ರಾಂಡ್ ಗಳಿಗೆ ಅಮೇಜಾನ್ 40%ದ ವರೆಗೆ ರಿಯಾಯಿತಿಯನ್ನು ನೀಡುತ್ತಿದೆ, ನೋ ಕಾಸ್ಟ್ ಇಎಂಐ ಆಯ್ಕೆ, ಉತ್ತಮ ಎಕ್ಸ್ ಚೇಂಜ್ ಆಫರ್ ಗಳು ಮತ್ತು ಕ್ಯಾಷ್ ಬ್ಯಾಕ್ ಆಫರ್ ಗಳು, ಹೆಚ್ ಡಿಎಫ್ ಸಿ ಬ್ಯಾಂಕಿನ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಸಿದರೆ 5% ದ ವರೆಗೆ ರಿಯಾಯಾತಿ ಮತ್ತು ಇಎಂಐ ಆಯ್ಕೆಗಳು, 150 ರೂಪಾಯಿವರೆಗೆ 10% ರಿಯಾಯಿತಿ, ಭೀಮ್ ಆಪ್ ಬಳಸಿದರೆ 10% ದ ವರೆಗೆ 50 ರುಪಾಯಿ ವರೆಗೆ ರಿಯಾಯಾತಿ, ಅಮೇಜಾನ್ ನಲ್ಲಿ ಮೊದಲ ಆನ್ ಲೈನ್ ಪೇಮೆಂಟ್ ಮಾಡುತ್ತಿದ್ದರೆ 100 ರುಪಾಯಿವರೆಗೆ ಕ್ಯಾಷ್ ಬ್ಯಾಕ್ ಹೀಗೆ ಹಲವು ಆಫರ್ ಗಳು ಈ ಸಂದರ್ಬದಲ್ಲಿ ಗ್ರಾಹಕರಿಗಾಗಿ ಲಭ್ಯವಿದೆ.
ಫಿಲಿಪ್ಸ್, ಸೋನಿಕೇರ್, ಸೀಗೇಟ್, ವೆಸ್ಟರ್ನ್ ಡಿಜಿಟಲ್, ಕಾರ್ಸೈಯರ್, ಅಡಿಡಾಸ್, ಆಸೂಸ್, ಓರಲ್ ಬಿ, ಕಾಟನ್ ಸ್ಟುಡಿಯೋ, ಇತ್ಯಾದಿ ಕಂಪೆನಿಗಳ ವಸ್ತುಗಳು ಅಮೇಜಾನ್.ಇನ್ ನ ಈ ಸೇಲ್ ನಲ್ಲಿ ಆಕರ್ಷಣೀಯ ಬೆಲೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ.

ಸ್ಯಾಮ್ ಸಂಗ್ ಕ್ರೋಮ್ ಬುಕ್ ಪ್ಲಸ್ ಕನ್ವರ್ಟೇಬಲ್ ಟಚ್ ಲ್ಯಾಪ್ ಟಾಪ್ ಗೆ 6% ರಿಯಾಯಾತಿ (XE513C24-K01US)
ಪ್ರಮುಖ ವೈಶಿಷ್ಟ್ಯತೆಗಳು:
• 360 ಡಿಗ್ರಿ ಫ್ಲೆಕ್ಸಿಬಲ್ ಆಗಿದೆ.
• ಈ ಡಿವೈಸ್ ನಿಮಗೆ ಪೆನ್ ಔಟ್ ಆಫ್ ದಿ ಬಾಕ್ಸ್ ನಿಂದ ಬರುತ್ತದೆ. ಸ್ಕ್ರೀನ್ ನಲ್ಲಿ ನೇರವಾಗಿ ಬರೆಯುವ ಮೂಲಕ ನಿಮ್ಮ ಕಮ್ಯುನಿಕೇಷನ್ ನ್ನು ಪರ್ಸನಲೈಸ್ ಮಾಡುವ ಪವರ್ ಇದಕ್ಕಿದೆ.ಟೇಕ್ ನೋಟ್ಸ್, ಮೇಕ್ ಎ ಸ್ಕೆಚ್, ಸ್ಕ್ರೀನಿನ ಒಂದು ಭಾಗವನ್ನು ಕ್ಯಾಪ್ಚರ್ ಮಾಡುವಿಕೆ ಇತ್ಯಾದಿ ಆಯ್ಕೆಗಳಿವೆ.
• ನಿಮ್ಮ ಫೋನ್ ನಲ್ಲಿ ಲಭ್ಯವಿರುವ ಎಲ್ಲಾ ಆಪ್ ಗಳು ಇದೀಗ ನಿಮ್ಮ ಕಂಪ್ಯೂಟರ್ ನಲ್ಲೂ ಲಭ್ಯ. ನೀವು ನಿಮಗಿಷ್ಟವಾಗಿರುವ ಆಪ್ ನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
• ಆಫ್ ಲೈನ್ ಮೋಡ್ ನಲ್ಲಿ ನೀವು ನಿಮ್ಮ ಕೆಲಸವನ್ನು ಮಾಡುವುದಕ್ಕೆ ಅವಕಾಶ ನೀಡುತ್ತದೆ. ಹಾಗಾಗಿ ಯಾವುದೇ ಇತರೆ ಜಗತ್ತಿನ ಕಿರಿಕಿರಿ ನಿಮಗೆ ಇಲ್ಲದೇ ಇರುವಂತೆ ಕೆಲಸ ಮಾಡಬಹುದು.
• ನಿಮ್ಮ ಪ್ರತಿ ದಿನದ ಕೆಲಸವನ್ನು ಸುಲಭಗೊಳಿಸುತ್ತದೆ ಮತ್ತು ಸುಲಭದಲ್ಲಿ ಕೊಂಡೊಯ್ಯಬಹುದಾಗಿರುವ ಸಾಧನವಾಗಿದೆ. ಮೆಟಲ್ ಡಿಸೈನ್ ನ್ನು ಹೊಂದಿದೆ.

ಆಕ್ಸರ್ ಕ್ರೋಮ್ ಬುಕ್ 15 ಸಿ910-3916 NX.EF3AA.010 16-ಇಂಚಿನ ನೋಟ್ ಬುಕ್
ಪ್ರಮುಖ ವೈಶಿಷ್ಟ್ಯತೆಗಳು:
• ಇಂಟೆಲ್ ಕೋರ್ i3-5005U ಪ್ರೊಸೆಸರ್ (2.0 GHz)
• 4 GB DDR3L SDRAM
• 32GB ಸಾಲಿಡ್ ಸ್ಟೇಟ್ ಡ್ರೈವ್
• 15.6- ಇಂಚಿನ ಫುಲ್ HD ಸ್ಕ್ರೀನ್, ಇಂಟೆಲ್ HD ಗ್ರಾಫಿಕ್ಸ್ 5500
• ಕ್ರೋಮ್, 9-ಘಂಟೆಗಳ ಬ್ಯಾಟರಿ ಲೈಫ್

ಬಾಬರ್- ಫ್ಲೋಟಿಂಗ್ ಹ್ಯಾಂಡ್ ಗ್ರಿಪ್ ಫಾರ್ ಗೋಪ್ರೋ ಹೀರೋ ಕ್ಯಾಮರಾ
ಪ್ರಮುಖ ವೈಶಿಷ್ಟ್ಯತೆಗಳು:
• ಹೆಚ್ಚು ವಿಸಿಬಲ್ ಆಗಿರುವ ಫ್ಲೋಟಿಂಗ್ ಬಾಡಿ- ಕ್ಯಾಮರಾ ಫ್ಲೋಟಿಂಗ್ ಸುಲಭ ಮತ್ತು ಬಹಳ ವೇಗವಾಗಿರುತ್ತದೆ.
• ವ್ರಿಸ್ಟ್ ಸ್ಟ್ರ್ಯಾಪ್ ಅಟ್ಯಾಚ್ ಮೆಂಟ್ - ವ್ರಿಸ್ಟ್ ಮಾಡಲು ಸೆಕ್ಯೂರ್ ಆಗಿದೆ.
• 1/4 "-20ಥ್ರೆಡೆಟ್ ಇನ್ಸರ್ಟ್ - ಟ್ರೈಪಾಡ್ಸ್ ಗೆ ಕನೆಕ್ಟ್ ಮಾಡಬಹುದು.

17% ಡೆಲ್ ಕ್ರೋಮ್ ಬುಕ್ 13 3380 6TXJ4 13.3-ಇಂಚಿನ ಟ್ರೆಡಿಷನಲ್ ಲ್ಯಾಪ್ ಟಾಪ್
ಪ್ರಮುಖ ವೈಶಿಷ್ಟ್ಯತೆಗಳು:
• ಇಂಟೆಲ್ ಸೆಲೆರಾನ್ C3855 ಪ್ರೊಸೆಸರ್
• 4GB ಮೆಮೊರಿ
• 16GB SSD
• 13.3 HDF ನಾನ್-ಟಚ್ LCD
• 10 ಘಂಟೆಗಳ ಬ್ಯಾಟರಿ ಲೈಫ್, ಒಂದು ವರ್ಷದ ಸರ್ವೀಸ್

ವೆಸ್ಟರ್ನ್ ಡಿಜಿಟಲ್ WD10EZRZ 1TB ಇಂಟರ್ನಲ್ ಡೆಸ್ಕ್ ಟಾಪ್ 3.5 ಇಂಚಿನ ಹಾರ್ಡ್ ಡ್ರೈವ್ (ಬ್ಲೂ)
ಪ್ರಮುಖ ವೈಶಿಷ್ಟ್ಯತೆಗಳು:
• ಅಪ್ ಗ್ರೇಡೇಬಲ್ ಮತ್ತು ಬ್ಯಾಂಕ್ ಅಪ್ ಜೊತೆಗೆ ಕೇಸ್
• ಫ್ಯೂಚರ್ ಪ್ರೂಫ್ ಸ್ಟೋರೇಜ್
• ಇಂಪ್ರೂ ಪಿಸಿ ಫರ್ಫಾಮೆನ್ಸ್
• 1TB ಕೆಪಾಸಿಟಿ
• 3.5- ಇಂಚಿನ ಇಂಟರ್ನಲ್ ಹಾರ್ಡ್ ಡ್ರೈವ್
• 64MB ಬಫರ್ ಸೈಜ್

ಮೋನೋ ಪ್ರೈಸ್ 109170 ಹೆಚ್ಚು ವೇಗದ HDMI ಕೇಬಲ್
ಪ್ರಮುಖ ವೈಶಿಷ್ಟ್ಯತೆಗಳು:
• ಸಾಮಾನ್ಯವಾಗಿ ಈ ಲೆಂತ್ ನ ಕೇಬಲ್ ಗಳು 22 AWG ಕಂಡಕ್ಟರ್ ಜೊತೆಗೆ ಫುಲ್ 10.2 Gbps ನ ಹೈ ಸ್ಪೀಡ್ HDMI ಡಾಟಾ ರೇಟ್ ಗೆ ಬೆಂಬಲ ನೀಡುವುದಕ್ಕೆ ಅಸಮರ್ಥವಾಗಿರುತ್ತದೆ.
• 16 ಸಾವಿರ ಬಣ್ಣಗಳ ವ್ಯತ್ಯಾಸಗಳಿಗೆ ಬೆಂಬಲ
• ಹೈ ಸ್ಪೀಡ್ HDMI ಕೇಬಲ್ 3D ಸಿಗ್ನಲ್ಗಳ ಹೆಚ್ಚಿನ ಬ್ಯಾಂಡ್ವಿಡ್ತ್ ಅವಶ್ಯಕತೆಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.

MSI Z390-A PRO LGA1151 (ಇಂಟೆಲ್ 8th 9th ಜನರೇಷನ್) M.2 USB 3.1 Gen 2 DDR4 HDMI DP CFX ಡುಯಲ್ ಗಿಗಾಬಿಟ್ LAN ATX Z390 ಗೇಮಿಂಗ್ ಮದರ್ ಬೋರ್ಡ್
ಪ್ರಮುಖ ವೈಶಿಷ್ಟ್ಯತೆಗಳು:
• ಸಾಮಾನ್ಯವಾಗಿ ಈ ಉದ್ದದ ಕೇಬಲ್ ಸಂಪೂರ್ಣ 10.2 Gbps ಹೈ ಸ್ಪೀಡ್ HDMI ಡೇಟಾವನ್ನು ಬೆಂಬಲಿಸುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ
• 16 ಸಾವಿರ ಬಣ್ಣಗಳ ವ್ಯತ್ಯಾಸಗಳಿಗೆ ಬೆಂಬಲ
• ಹೈ ಸ್ಪೀಡ್ HDMI ಕೇಬಲ್ 3D ಸಿಗ್ನಲ್ಗಳ ಹೆಚ್ಚಿನ ಬ್ಯಾಂಡ್ವಿಡ್ತ್ ಅವಶ್ಯಕತೆಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.

ಫೂಜಿಫಿಲ್ಮ್ ಇನ್ಸ್ಟ್ಯಾಕ್ಸ್ ಮಿನಿ 90 ನಿಯೋ ಕ್ಲಾಸಿಕ್ ಇನ್ಸೆಂಟ್ ಫಿಲ್ಮ್ ಕ್ಯಾಮರಾ (ಬ್ರೌನ್) ಗೆ 7% ರಿಯಾಯಿತಿ
ಪ್ರಮುಖ ವೈಶಿಷ್ಟ್ಯತೆಗಳು:
• ಎಕ್ಸ್ಪೋಸರ್ ಅನ್ನು ಅತ್ಯುತ್ತಮವಾಗಿಸಲು ಉನ್ನತ ಕಾರ್ಯಕ್ಷಮತೆಯ ಫ್ಲಾಶ್
• ಫೋಟೋ ಮೋಡ್, ಮಕ್ಕಳು ಮೋಡ್, ಲ್ಯಾಂಡ್ಸ್ಕೇಪ್ ಮೋಡ್ ಮತ್ತು ಫೋಟೋ ಸಾಧ್ಯತೆಗಳನ್ನು ವಿಸ್ತರಿಸಲು ಮ್ಯಾಕ್ರೋ ಮೋಡ್ ಸೇರಿದಂತೆ ಹಲವಾರು ಶೂಟಿಂಗ್ ವಿಧಾನಗಳು
• ಬಲ್ಬ್ ಎಕ್ಸ್ ಪೋಷರ್ ಮೋಡ್ ಫೋಟೋ ಕ್ಯಾಪ್ಚರ್ ನ್ನು ರಾತ್ರಿಯ ವ್ಯೂ ನಲ್ಲಿ ಮತ್ತು ಬೆಳಕಿನ ವ್ಯತ್ಯಾಸವಿರುವಲ್ಲಿಯೂ ಕೂಡ ಅತ್ಯುತ್ತಮಗೊಳಿಸುತ್ತದೆ.
• ಡಬಲ್ ಎಕ್ಸ್ ಪೋಷರ್ ಮೋಡ್ ಒಂದೇ ಫ್ರೇಮ್ ನಲ್ಲಿ ಎರಡು ವಿಭಿನ್ನ ಇಮೇಜ್ ಗಳನ್ನು ತರುವುದಕ್ಕೆ ಬೆಂಬಲಿಸುತ್ತದೆ. ಆರ್ಟಿಸ್ಟಿಕ್ ಫೋಟೋ ಗಳನ್ನು ಕ್ಲಿಕ್ಕಿಸುವುದಕ್ಕೆ ಇದು ನೆರವು ನೀಡುತ್ತದೆ.
• ಮೋಡ್ ಡಯಲ್ ಅನ್ನು ತಿರುಗಿಸುವ ಮೂಲಕ, ವ್ಯೂಫೈಂಡರ್ ಮೂಲಕ ನೋಡುವಾಗ ನೀವು ವಿಧಾನಗಳು ಮತ್ತು ಕಾರ್ಯಗಳನ್ನು ಬದಲಾಯಿಸಬಹುದು. ಟ್ರೈಪಾಡ್ ಗೆ ಅಟ್ಯಾಚ್ ಮಾಡಲು ಇದು ನೆರವಾಗುತ್ತದೆ.


Click it and Unblock the Notifications








