ಅಮೆಜಾನ್ ಸೇಲ್: ಟಾಪ್ 5 ವೈರ್‌ಲೆಸ್ ಪವರ್ ಬ್ಯಾಂಕ್‌ಗಳು ನಂಬಲಸಾಧ್ಯ ಬೆಲೆಯಲ್ಲಿ!
ದೀಪಾವಳಿ ಹಬ್ಬದ ಸಂಭ್ರಮ ಶುರುವಾಗಿದೆ. ಈ ನಡುವೆ, Amazon ತನ್ನ ದೀಪಾವಳಿ ವಿಶೇಷ ಸೇಲ್ ಅನ್ನು ಆಯೋಜಿಸಿದೆ. ಈ ಸೇಲ್‌ನಲ್ಲಿ ಭಾರೀ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಮೇಲೆ ಅತ್ಯುತ್ತಮ ಕೊಡುಗೆಗಳನ್ನು ನೀಡಲಾಗುತ್ತಿದೆ, ಅದರಲ್ಲೂ ಸುಲಭವಾಗಿ ಎಲ್ಲೆಡೆ ಒಯ್ಯಬಹುದಾದ ವೈರ್‌ಲೆಸ್ ಪವರ್ ಬ್ಯಾಂಕ್‌ಗಳ ಮೇಲೆ ಭರ್ಜರಿ ರಿಯಾಯಿತಿಗಳನ್ನು ಘೋಷಿಸಲಾಗಿದೆ.! ಹೌದು, ಈ ವರ್ಷ ಅಮೆಜಾನ್ ವೈರ್‌ಲೆಸ್ ಪವರ್ ಬ್ಯಾಂಕ್‌ಗಳಿಗೆ ಹೆಚ್ಚು ರಿಯಾಯಿತಿ ಒದಗಿಸಿದ್ದು, ಫ್ಲಾಗ್‌ಶಿಪ್ ಫೋನ್ ಪ್ರಿಯರಿಗೆ ಇದೊಂದು ಸುವರ್ಣಾವಕಾಶ ಎನ್ನಬಹುದು.
ಈ ದೀಪಾವಳಿಯ ವಿಶೇಷ ಸೇಲ್‌ನಲ್ಲಿ ಆಕರ್ಷಕ ಬೆಲೆಗೆ ಲಭ್ಯವಿರುವ ಐದು ಜನಪ್ರಿಯ ವೈರ್‌ಲೆಸ್ ಪವರ್ ಬ್ಯಾಂಕ್‌ಗಳ ಪಟ್ಟಿ ಇಲ್ಲಿದೆ. ಪ್ರತಿ ಪವರ್ ಬ್ಯಾಂಕ್‌ನ ಪ್ರಮುಖ ವೈಶಿಷ್ಟ್ಯಗಳು ಮತ್ತು ಬೆಲೆ ಹಾಗೂ ಕೊಡುಗೆಯ ಬೆಲೆಯಲ್ಲಿ ಪಟ್ಟಿ ಮಾಡಲಾಗಿದೆ.
Stuffcool Click 10000mAh
10000mAh ಸಾಮರ್ಥ್ಯ ಮತ್ತು MagSafe ಹೊಂದಾಣಿಕೆಯೊಂದಿಗೆ 15W ಮ್ಯಾಗ್ನೆಟಿಕ್ ವೈರ್‌ಲೆಸ್ ಚಾರ್ಜಿಂಗ್ ಬೆಂಬಲಿಸುತ್ತದೆ.
20W PD ವೇಗದ ವೈರ್ಡ್ ಚಾರ್ಜಿಂಗ್ ಮತ್ತು ಡ್ಯುಯಲ್ ಪೋರ್ಟ್‌ಗಳನ್ನು (Type-C ಮತ್ತು USB-A) ಒಳಗೊಂಡಿದೆ.
MRP-₹2,999
Offer Price- ₹1,949
Nu Republic Powerpop X1
5000mAh ಸಾಮರ್ಥ್ಯದೊಂದಿಗೆ ಸ್ಲಿಮ್ ಮತ್ತು ಕಾಂಪ್ಯಾಕ್ಟ್ ವಿನ್ಯಾಸವನ್ನು ಹೊಂದಿದೆ.
MagSafe ಹೊಂದಾಣಿಕೆ, 20W ಔಟ್‌ಪುಟ್ ಮತ್ತು ಪವರ್‌ಬ್ಲಿಟ್ಜ್ (Powerblitz) ತಂತ್ರಜ್ಞಾನವನ್ನು ಹೊಂದಿದೆ.
MRP-₹3,999
Offer Price- ₹1,299
Boat EnergyShroom PB331
10000mAh ಬ್ಯಾಟರಿ, 15W ಮ್ಯಾಗ್ನೆಟಿಕ್ ವೈರ್‌ಲೆಸ್ ಚಾರ್ಜಿಂಗ್ ಮತ್ತು 22.5W ವೇಗದ ವೈರ್ಡ್ ಚಾರ್ಜಿಂಗ್ ಬೆಂಬಲಿಸುತ್ತದೆ.
ಡ್ಯುಯಲ್ ಪೋರ್ಟ್‌ಗಳು (Type-A ಮತ್ತು Type-C) ಮತ್ತು 12-ಪದರದ ಸ್ಮಾರ್ಟ್ IC ರಕ್ಷಣೆಯನ್ನು ಹೊಂದಿದೆ.
MRP- ₹4,499
Offer Price- ₹1,299

pTron Dynamo Dash
10000mAh ಸಾಮರ್ಥ್ಯ, ಬಲವಾದ ಮ್ಯಾಗ್ನೆಟಿಕ್ ವೈರ್‌ಲೆಸ್ ಮತ್ತು 22.5W ಸೂಪರ್-ಫಾಸ್ಟ್ ವೈರ್ಡ್ ಚಾರ್ಜಿಂಗ್ ಹೊಂದಿದೆ.
3 ಔಟ್‌ಪುಟ್ ಪೋರ್ಟ್‌ಗಳು ಮತ್ತು QC, PD, VOOC, DASH ಸೇರಿದಂತೆ ಬಹು ಚಾರ್ಜಿಂಗ್ ಪ್ರೋಟೋಕಾಲ್‌ಗಳಿಗೆ ಬೆಂಬಲ ನೀಡುತ್ತದೆ.
MRP- ₹3,999
Offer Price- ₹1,299
Ambrane Magsafe Wireless 10000Mah (AeroSync ಮಾದರಿ)
10000mAh ಸಾಮರ್ಥ್ಯದೊಂದಿಗೆ 15W ವೈರ್‌ಲೆಸ್ ಮತ್ತು 22.5W ವೈರ್ಡ್ ಔಟ್‌ಪುಟ್ ಅನ್ನು ಹೊಂದಿದೆ.
ಬಲವಾದ ಮ್ಯಾಗ್ನೆಟಿಕ್ ಹಿಡಿತ, ಡ್ಯುಯಲ್ ಪೋರ್ಟ್‌ಗಳು (USB ಮತ್ತು Type-C) ಮತ್ತು ಬಹು-ಪದರದ ಚಿಪ್‌ಸೆಟ್ ರಕ್ಷಣೆಯನ್ನು ಒಳಗೊಂಡಿದೆ.
MRP- ₹2,999
Offer Price- ₹1,299
ಆಕರ್ಷಕ ರಿಯಾಯಿತಿಗಳು ಮತ್ತು ಬ್ಯಾಂಕ್ ಕೊಡುಗೆಗಳು
ಇಷ್ಟೇ ಅಲ್ಲದೆ, HDFC ಬ್ಯಾಂಕ್ ಗ್ರಾಹಕರುವ ತಮ್ಮ ಬ್ಯಾಂಕ್ ಕಾರ್ಡ್‌ಗಳು ಮತ್ತು EMI ವಹಿವಾಟುಗಳ ಮೇಲೆ ಗ್ರಾಹಕರು ಶೇಕಡಾ 10 ರಷ್ಟು ತಕ್ಷಣದ ರಿಯಾಯಿತಿಯನ್ನು ಪಡೆಯಬಹುದು. ಈ ಬ್ಯಾಂಕ್ ಕೊಡುಗೆಗಳ ಜೊತೆಗೆ, Amazon Pay ಮೂಲಕ ಮಾಡಿದ ವಹಿವಾಟುಗಳಿಗೆ ಕ್ಯಾಶ್‌ಬ್ಯಾಕ್‌ಗಳು, ಕೂಪನ್ ಆಧಾರಿತ ರಿಯಾಯಿತಿಗಳು ಮತ್ತು ಹಳೆಯ ಸಾಧನಗಳಿಗೆ ವಿನಿಮಯ ಕೊಡುಗೆಗಳಂತಹ ಹೆಚ್ಚುವರಿ ಪ್ರಯೋಜನಗಳನ್ನೂ ಸಹ ಗ್ರಾಹಕರು ಪಡೆಯಬಹುದಾಗಿದೆ.
ಪ್ರಸ್ತುತ ವೈರ್‌ಲೆಸ್ ಪವರ್ ಬ್ಯಾಂಕ್‌ಗಳನ್ನು ಖರೀದಿಸಲು ಯೋಚಿಸುತ್ತಿರುವ ಗ್ರಾಹಕರಿಗೆ, ಈ ಅಮೆಜಾನ್ ಸೇಲ್‌ನಲ್ಲಿ ಗುಣಮಟ್ಟದ ಸಾಧನಗಳನ್ನು ಅತ್ಯಂತ ಕಡಿಮೆ ಬೆಲೆಗೆ ಪಡೆಯಲು ಉತ್ತಮ ಅವಕಾಶವಾಗಿದೆ. ನಿಮ್ಮ ಚಾರ್ಜಿಂಗ್ ಅನುಭವವನ್ನು ಸರಳ ಮತ್ತು ವೇಗಗೊಳಿಸಲು ಇಂದೇ ಈ ಕೊಡುಗೆಗಳನ್ನು ಬಳಸಿಕೊಳ್ಳಿ. ಈ ಮೇಲಿನ ಸಾಧನಗಳಲ್ಲಿ ನಾನು Boat EnergyShroom PB331 ಬಳಸಿ ನೋಡಿದ್ದೇನೆ. ಇದು ನನಗೆ ಅತ್ಯುತ್ತಮ ತೃಪ್ತಿಯನ್ನು ಒದಗಿಸಿದೆ. ಆದರೂ, ನೀವು ಖರೀದಿಸುವ ಮುನ್ನ ಪ್ರತಿ ಪವರ್‌ಬ್ಯಾಂಕ್ ಕುರಿತು ಸಾಕಷ್ಟು ಮಾಹಿತಿ ತಿಳಿಯುವುದು ಒಳ್ಳೆಯದು.


Click it and Unblock the Notifications








