Home
Gadgets

ಅಮೇಜಾನ್ ಫ್ಯಾಬ್ ಫೋನ್ ಫೆಸ್ಟ್ ನಲ್ಲಿ ಪವರ್ ಬ್ಯಾಂಕ್ ಗಳಿಗೆ ಭರ್ಜರಿ ಡಿಸ್ಕೌಂಟ್

By Gizbot Bureau

ಇ-ಕಾಮರ್ಸ್ ಪೋರ್ಟಲ್ ಅಮೇಜಾನ್ ಸ್ಮಾರ್ಟ್ ಫೋನ್ ಸೇಲ್ ನ್ನು ಆಯೋಜಿಸಿದ್ದು ಜೂನ್ 10 ರಿಂದ ಜೂನ್ 13 ರ ವರೆಗೆ ಈ ಸೇಲ್ ನಡೆಯಲಿದೆ. ಇದನ್ನು ಅಮೇಜಾನ್ ಫ್ಯಾಬ್ ಫೋನ್ ಫೆಸ್ಟ್ ಎಂದು ಕರೆಯಲಾಗಿದೆ. ಖರೀದಿದಾರರಿಗೆ ಒನ್ ಪ್ಲಸ್ 6ಟಿ, ಆಪಲ್ ಐಫೋನ್ ಎಕ್ಸ್ ಮತ್ತು ಐಫೋನ್ ಎಕ್ಸ್ಆರ್, ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 ಇತರೆ ಮೊಬೈಲ್ ಗಳಿಗೆ ಭರ್ಜರಿ ರಿಯಾಯಿತಿ ಸಿಗಲಿದೆ.

ನಾಲ್ಕು ದಿನಗಳ ಕಾಲ ನಡೆಯುವ ಈ ಸೇಲ್ ನಲ್ಲಿ ಮೊಬೈಲ್ ಆಕ್ಸಸರೀಸ್ ಗಳು ಕೂಡ ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯವಾಗುತ್ತಿದೆ. ಹೆಡ್ ಫೋನ್ ಗಳು, ಪವರ್ ಬ್ಯಾಂಕ್ ಗಳು, ಸ್ಕ್ರೀನ್ ಪ್ರೊಟೆಕ್ಟರ್ ಗಳು, ಕೇಬಲ್ಸ್ ಮತ್ತು ಚಾರ್ಜರ್ ಗಳು, ಇತ್ಯಾದಿ ಹಲವು ವಸ್ತುಗಳು ಕಡಿಮೆ ಬೆಲೆಗೆ ಸಿಗುತ್ತದೆ.

ಅಮೇಜಾನ್ ಫ್ಯಾಬ್ ಫೋನ್ ಫೆಸ್ಟ್ ನಲ್ಲಿ ಪವರ್ ಬ್ಯಾಂಕ್ ಗಳಿಗೆ ಭರ್ಜರಿ ಡಿಸ್ಕೌಂಟ್

ಈ ಸೇಲ್ ನಲ್ಲಿ 10,000mAh ಕೆಪಾಸಿಟಿ ಇರುವ ಪವರ್ ಬ್ಯಾಂಕ್ ಗಳು ಕೇವಲ 499 ರುಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಲಭ್ಯವಾಗುತ್ತಿದೆ. ಯಾವೆಲ್ಲ ಪವರ್ ಬ್ಯಾಂಕ್ ಗಳಿಗೆ ಈ ರೀತಿ ಭರ್ಜರಿ ರಿಯಾಯಿತಿ ಇದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಎಂಐ 10000mAh ಲಿ-ಪಾಲಿಮರ್ ಪವರ್ ಬ್ಯಾಂಕ್ 2ಐ: 25% ರಿಯಾಯಿತಿಯಲ್ಲಿ ಲಭ್ಯ

ಎಂಐ 10000mAh ಲಿ-ಪಾಲಿಮರ್ ಪವರ್ ಬ್ಯಾಂಕ್ 2ಐ: 25% ರಿಯಾಯಿತಿಯಲ್ಲಿ ಲಭ್ಯ

ಈ ನಡೆಯುತ್ತಿರುವ ಸೇಲಿನ ಭಾಗವಾಗಿ ಎಂಐ ಪವರ್ ಬ್ಯಾಂಕ್ 2ಐ ನ್ನು 899 ರುಪಾಯಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇದರ ನೈಜ ಬೆಲೆ 1,199 ರುಪಾಯಿಗಳು ಮತ್ತು ಮೂರು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗುತ್ತದೆ- ಕಪ್ಪು, ಕೆಂಪು ಮತ್ತು ಬಿಳಿ.

ಇಂಟೆಕ್ಸ್ ಐಟಿ-ಪಿಬಿ11ಕೆ 11000mAH ಪವರ್ ಬ್ಯಾಂಕ್: 68% ರಿಯಾಯಿತಿಯಲ್ಲಿ ಲಭ್ಯ

ಇಂಟೆಕ್ಸ್ ಐಟಿ-ಪಿಬಿ11ಕೆ 11000mAH ಪವರ್ ಬ್ಯಾಂಕ್: 68% ರಿಯಾಯಿತಿಯಲ್ಲಿ ಲಭ್ಯ

ಇಂಟೆಕ್ಸ್ ಐಟಿ-ಪಿಬಿ11ಕೆ ಪವರ್ ಬ್ಯಾಂಕ್ ಜೊತೆಗೆ 11000mAh ಬ್ಯಾಟರಿ ಕೆಪಾಸಿಟಿಯನ್ನು ಇದೀಗ 599 ರುಪಾಯಿಗೆ ಖರೀದಿಸಬಹುದು.ನೈಜ ಬೆಲೆಗಿಂತ 68%ರಿಯಾಯಿತಿ ಬೆಲೆಯಲ್ಲಿ ಖರೀದಿಸುವುದಕ್ಕೆ ಅವಕಾಶವಿರುತ್ತದೆ.

ಸಿಸ್ಕಾ ಪವರ್ ಪೋರ್ಟ್100 10000mAh ಪವರ್ ಬ್ಯಾಂಕ್: 56% ರಿಯಾಯಿತಿಯಲ್ಲಿ ಲಭ್ಯ

ಸಿಸ್ಕಾ ಪವರ್ ಪೋರ್ಟ್100 10000mAh ಪವರ್ ಬ್ಯಾಂಕ್: 56% ರಿಯಾಯಿತಿಯಲ್ಲಿ ಲಭ್ಯ

ಸಿಸ್ಕಾ ಪವರ್ ಬ್ಯಾಂಕ್ ಗಳನ್ನು ಈ ಸೇಲ್ ನಲ್ಲಿ 699 ರುಪಾಯಿ ಬೆಲೆಗೆ ಖರೀದಿಸಬಹುದು. ಇದರ ನೈಜ ಬೆಲೆ 1,599 ರುಪಾಯಿಗಳು.

ಲೆನೊವಾ 13000mAh ಪವರ್ ಬ್ಯಾಂಕ್ : 77% ರಿಯಾಯಿತಿಯಲ್ಲಿ ಲಭ್ಯ

ಲೆನೊವಾ 13000mAh ಪವರ್ ಬ್ಯಾಂಕ್ : 77% ರಿಯಾಯಿತಿಯಲ್ಲಿ ಲಭ್ಯ

ಲೆನೊವಾ ಪವರ್ ಬ್ಯಾಂಕ್ 13000mAh ಬ್ಯಾಟರಿ ಕೆಪಾಸಿಟಿಯನ್ನು ಈ ಸೇಲ್ ನಲ್ಲಿ 799 ರುಪಾಯಿಗೆ ಖರೀದಿಸಬಹುದಾಗಿದ್ದು ಇದರ ನೈಜ ಬೆಲೆ 3,499 ರುಪಾಯಿಗಳಾಗಿದೆ.

ಆಂಬ್ರೇನ್ ಪಿಪಿ-11 10000mAh ಪವರ್ ಬ್ಯಾಂಕ್: 72% ರಿಯಾಯಿತಿ

ಆಂಬ್ರೇನ್ ಪಿಪಿ 11 ಪವರ್ ಬ್ಯಾಂಕ್ ಗಳಿಗೆ 72% ರಿಯಾಯಿತಿ ಲಭ್ಯವಿದೆ. ಅಂದರೆ 2,499 ರುಪಾಯಿಯ ಪವರ್ ಬ್ಯಾಂಕ್ ಗಳು ಕೇವಲ 699 ರುಪಾಯಿ ಬೆಲೆಗೆ ಸಿಗುತ್ತದೆ.

ಮೈಕ್ರೋಮ್ಯಾಕ್ಸ್ 10400mAh ಪವರ್ ಬ್ಯಾಂಕ್: 71% ರಿಯಾಯಿತಿಯಲ್ಲಿ ಲಭ್ಯ

ಅಮೇಜಾನ್ ನಲ್ಲಿ ಮೈಕ್ರೋಮ್ಯಾಕ್ಸ್ ಪವರ್ ಬ್ಯಾಂಕ್ ಗೆ ರಿಯಾಯಿತಿ ಬೆಲೆ ಲಭ್ಯವಾಗುತ್ತಿದ್ದು ಕೇವಲ 599 ರುಪಾಯಿಗೆ ಖರೀದಿಸಬಹುದು. ಇದರ ನೈಜ ಬೆಲೆ 2,099 ರುಪಾಯಿಗಳಾಗಿವೆ.

Best Mobiles in India

English summary
Amazon Fab Phones Fest: Power Banks Priced Starting From Rs. 499
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+