ಅಮೇಜಾನ್ ಗ್ರೇಟ್ ಇಂಡಿಯನ್ ಸೇಲ್ ಆಫರ್ ಗಳು – ಎಲೆಕ್ಟ್ರಾನಿಕ್ಸ್ ಮತ್ತು ಮನೆ ಬಳಕೆ ವಸ್ತುಗಳಿಗೆ ರಿಯಾಯಿತಿ

By Gizbot Bureau
|

ಅಮೇಜಾನಿನ ಗ್ರೇಟ್ ಇಂಡಿಯನ್ ಸೇಲ್ ಜನವರಿ 19 ರಿಂದ ಆರಂಭವಾಗಲಿದ್ದು ಜನವರಿ 22,2020 ರ ವರಗೆ ನಡೆಯಲಿದೆ.ಈ ಸೇಲ್ ದೊಡ್ಡ ರಿಯಾಯಿತಿಗಳನ್ನು ನೀಡುತ್ತಿದ್ದು ಎಲೆಕ್ಟ್ರಾನಿಕ್ ಮತ್ತು ಮನೆ ಬಳಕೆ ವಸ್ತುಗಳು ಭಾರೀ ಕಡಿಮೆ ಬೆಲೆಯಲ್ಲಿ ಸಿಗುತ್ತದೆ.

ಸೇಲ್

ಈ ಸೇಲ್ ನಲ್ಲಿ ಅಮೇಜಾನಿನಲ್ಲಿ ಎಸ್ ಬಿಐ ಕ್ರೆಡಿಟ್ ಕಾರ್ಡ್ ಬಳಸಿದರೆ 10% ಇನ್ಸೆಂಟ್ ರಿಯಾಯಿತಿ, ದೊಡ್ಡ ಎಕ್ಸ್ ಚೇಂಜ್ ಆಫರ್ ಗಳು, ಎಸ್ ಬ್ಯಾಂಕ್ ಕ್ರೆಡಿಟ್ ಇಎಂಐ ವ್ಯವಹಾರದಲ್ಲಿ 10% ಇನ್ಸೆಂಟ್ ರಿಯಾಯಿತಿ, ಇಂಡೂಸ್ ಲ್ಯಾಂಡ್ ಬ್ಯಾಂಕ್ ಕ್ರೆಡಿಟ್ ಇಎಂಐ ವ್ಯವಹಾರದಲ್ಲಿ 10% ಇನ್ಸೆಂಟ್ ರಿಯಾಯಿತಿ, GST ಇನ್ ವಾಯ್ಸ್ ಮತ್ತು ಬ್ಯುಸಿನೆಸ್ ಖರೀದಿಯಲ್ಲಿ 28% ಉಳಿತಾಯ ಸೇರಿದಂತೆ ಹತ್ತು ಹಲವು ಆಫರ್ ಗಳು ಲಭ್ಯವಿದೆ.

ಅತೀ ಹೆಚ್ಚು ಮಾರಾಟ ಕಂಡ ಸ್ಮಾರ್ಟ್ ಫೋನ್ ಗಳಿಗೆ 40% ದ ವರೆಗೆ ರಿಯಾಯಿತಿ

ಅತೀ ಹೆಚ್ಚು ಮಾರಾಟ ಕಂಡ ಸ್ಮಾರ್ಟ್ ಫೋನ್ ಗಳಿಗೆ 40% ದ ವರೆಗೆ ರಿಯಾಯಿತಿ

ಪ್ರಮುಖ ಸ್ಮಾರ್ಟ್ ಫೋನ್ ಗಳಿಗೆ 40% ದ ವರೆಗೆ ರಿಯಾಯಿತಿ ಲಭ್ಯವಾಗುತ್ತದೆ. ಎಲ್ಲಾ ನೂತನ ಮತ್ತು ಅತೀ ಹೆಚ್ಚು ಮಾರಾಟ ಕಂಡ ಸ್ಮಾರ್ಟ್ ಫೋನ್ ಗಳಿಗೆ ಆಕರ್ಷಕ ಆಫರ್ ಇದೆ. ಪ್ರತಿ ತಿಂಗಳು ಆರಂಭಿಕ ಮೊತ್ತ 833 ರುಪಾಯಿ ಪಾವತಿ ಮಾಡುವ ಮೂಲಕ ಇಎಂಐ ಆಯ್ಕೆಯಲ್ಲಿಯೂ ಕೂಡ ಡಿವೈಸ್ ನ್ನು ಖರೀದಿಸಬಹುದು.16,000 ರುಪಾಯಿವರೆಗೆ ಎಕ್ಸ್ ಚೇಂಜ್ ಆಫರ್ ನ್ನು ಪಡೆದುಕೊಳ್ಳುವ ಅವಕಾಶವಿದೆ. ಮೊಬೈಲ್ ಆಕ್ಸಸರೀಸ್ ಗಳನ್ನು ಆರಂಭಿಕ ಬೆಲೆ 69 ರುಪಾಯಿಯಿಂದ ಖರೀದಿಸುವ ಅವಕಾಶವಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಆಕ್ಸಸರೀಸ್ ಗಳ ಆರಂಭಿಕ ಬೆಲೆ 99 ರುಪಾಯಿಗಳು

ಎಲೆಕ್ಟ್ರಾನಿಕ್ಸ್ ಮತ್ತು ಆಕ್ಸಸರೀಸ್ ಗಳ ಆರಂಭಿಕ ಬೆಲೆ 99 ರುಪಾಯಿಗಳು

ಎಲ್ಲಾ ಎಲೆಕ್ಟ್ರಾನಿಕ್ಸ್ ಮತ್ತು ಆಕ್ಸಸರೀಸ್ ಗಳ ಆರಂಭಿಕ ಬೆಲೆ 99 ರುಪಾಯಿಗಳು, ಹೆಡ್ ಫೋನ್ ಗಳನ್ನು ನೀವು ಆರಂಭಿಕ ಬೆಲೆ 299 ರುಪಾಯಿಗೆ,ಸ್ಪೀಕರ್ ಗಳನ್ನು 499 ರುಪಾಯಿಗೆ ಲ್ಯಾಟ್ ಟಾಪ್ ಮತ್ತು ಟ್ಯಾಬ್ಲೆಟ್ ಆಕ್ಸಸರೀಸ್ ಗಳನ್ನು 99 ರುಪಾಯಿಗೆ ಮತ್ತು ಪೆನ್ ಡ್ರೈವ್ ಮತ್ತು ಮೆಮೊರಿ ಕಾರ್ಡ್ ಗಳನ್ನು 199 ರುಪಾಯಿಯ ಆರಂಭಿಕ ಬೆಲೆಗಳಲ್ಲಿ ಖರೀದಿಸುವ ಅವಕಾಶವಿದೆ.

ಟಿವಿ ಮತ್ತು ಅಪ್ಲಯನ್ಸಸ್ ಗಳ ಗಳಿಗೆ 60% ದ ವರೆಗೆ ರಿಯಾಯಿತಿ ಟಿವಿ

ಟಿವಿ ಮತ್ತು ಅಪ್ಲಯನ್ಸಸ್ ಗಳ ಗಳಿಗೆ 60% ದ ವರೆಗೆ ರಿಯಾಯಿತಿ ಟಿವಿ

ಟಿವಿ ಮತ್ತು ಅಪ್ಲಯನ್ಸಸ್ ಗಳ ಗಳಿಗೆ 60% ದ ವರೆಗೆ ರಿಯಾಯಿತಿ ಟಿವಿ ಮತ್ತು ಅಪ್ಲಯನ್ಸಸ್ ಗಳಿಗೆ 60%ದ ವರೆಗೆ ರಿಯಾಯಿತಿಯನ್ನು ಪಡೆದುಕೊಳ್ಳಬಹುದು. ಸ್ಮಾರ್ಟ್ ಹೆಚ್ ಡಿ ಟಿವಿಗಳಿಗೆ ಮಾಸಿಕ 833 ರುಪಾಯಿ ಪಾವತಿ ಮಾಡಿ ಇಎಂಐ ಆಯ್ಕೆಯಲ್ಲಿ ಖರೀದಿಸಬಹುದು. ಮುಂಭಾಗದಲ್ಲಿ ಲೋಡ್ ಮಾಡುವ ವಾಷಿಂಗ್ ಮಷೀನ್ ಗಳನ್ನು 1,045 ರುಪಾಯಿಯ ಮಾಸಿಕ ಇಎಂಐ ಆಯ್ಕೆಯಲ್ಲಿ ಖರೀದಿ ಮಾಡಬಹುದು. ಇನ್ವರ್ಟರ್ ಮತ್ತು ಏರ್ ಕಂಡೀಷನ್ ಗಳಿಗೆ ಆರಂಭಿಕ ಇಎಂಐ 1,126 ರುಪಾಯಿ ಮತ್ತು ಫೋರ್ಸ್ಟ್ ಫ್ರೀ ರೆಫ್ರಿಜರೇಟರ್ ಗಳನ್ನು 823 ರುಪಾಯಿ ಮಾಸಿಕ ಇಎಂಐ ಆಯ್ಕೆಯಲ್ಲಿ ಖರೀದಿಸಬಹುದು.

ದಿನಬಳಕೆ ವಸ್ತುಗಳಿಗೆ 70% ದ ವರೆಗೆ ರಿಯಾಯಿತಿ

ದಿನಬಳಕೆ ವಸ್ತುಗಳಿಗೆ 70% ದ ವರೆಗೆ ರಿಯಾಯಿತಿ

ದಿನಬಳಕೆಯ ಹಲವು ವಸ್ತುಗಳಿಗೆ 70%ದ ವರೆಗೆ ರಿಯಾಯಿತಿ ಇದೆ. ಕೆಲವು ಪ್ರಮುಖ ವಸ್ತುಗಳಿಗೆ ನೀವು ಆಕರ್ಷಕ ಬೆಲೆಯನ್ನು ಮತ್ತು ಹೆಚ್ಚುವರಿ ರಿಯಾಯಿತಿಗಳನ್ನು ಪಡೆದುಕೊಳ್ಳಬಹುದು. ಬ್ಯೂಟಿ ಪ್ರೊಡಕ್ಟ್ ಗಳಿಗೆ 99 ರುಪಾಯಿಯ ಆರಂಭಿಕ ಬೆಲೆ ಇದೆ ಮತ್ತು ಮಕ್ಕಳ ವಸ್ತುಗಳು ಕೂಡ 199 ರುಪಾಯಿ ಆರಂಭಿಕ ಬೆಲೆಯಲ್ಲಿ ಸಿಗುತ್ತದೆ.

ಲ್ಯಾಪ್ ಟಾಪ್ ಗಳು, ಕ್ಯಾಮರಾಗಳು, ಹೆಡ್ ಫೋನ್ ಗಳು, ಸ್ಮಾರ್ಟ್ ವಾಚ್ ಗಳು ಮತ್ತು ಇತ್ಯಾದಿಗಳಿಗೆ 60% ದ ವರಗೆ ರಿಯಾಯಿತಿ

ಲ್ಯಾಪ್ ಟಾಪ್ ಗಳು, ಕ್ಯಾಮರಾಗಳು, ಹೆಡ್ ಫೋನ್ ಗಳು, ಸ್ಮಾರ್ಟ್ ವಾಚ್ ಗಳು ಮತ್ತು ಇತ್ಯಾದಿಗಳಿಗೆ 60% ದ ವರಗೆ ರಿಯಾಯಿತಿ

ಲ್ಯಾಪ್ ಟಾಪ್ ಗಳು, ಕ್ಯಾಮರಾಗಳು, ಹೆಡ್ ಫೋನ್ ಗಳು, ಸ್ಮಾರ್ಟ್ ವಾಚ್ ಗಳು ಸೇರಿದಂತೆ ಹಲವು ವಸ್ತುಗಳಿಗೆ 60% ದ ವರೆಗೆ ರಿಯಾಯಿತಿ ಇದೆ. ಅಮೇಜಾನಿನಲ್ಲಿ ಮೊದಲ ಆರ್ಡರ್ ಮಾಡಿದರೆ ಬಳಕೆದಾರರಿಗೆ ಉಚಿತ ಡೆಲಿವರಿ ಕೂಡ ಸಿಗುತ್ತದೆ. ಈ ಪ್ರೊಡಕ್ಟ್ ಗಳು ಟಾಪ್ ಬ್ರ್ಯಾಂಡಿನ ವಸ್ತುಗಳು ಕೂಡ ಆಗಿವೆ.

ಎಕೋ, ಫೈಯರ್ ಟಿವಿ ಮತ್ತು ಕಿಂಡಲ್ ಗಳಿಗೆ 45% ದ ವರೆಗೆ ರಿಯಾಯಿತಿ

ಎಕೋ, ಫೈಯರ್ ಟಿವಿ ಮತ್ತು ಕಿಂಡಲ್ ಗಳಿಗೆ 45% ದ ವರೆಗೆ ರಿಯಾಯಿತಿ

ಇಕೋ, ಫೈಯರ್ ಟಿವಿ, ಕಿಂಡಲ್ ಡಿವೈಸ್ ಗಳಿಗೆ 45% ದ ವರೆಗೆ ರಿಯಾಯಿತಿ ಪಡೆದುಕೊಳ್ಳಬಹುದು. ಅಂದರೆ 1,200 ರುಪಾಯಿವರೆಗೆ ಡಿಸ್ಕೌಂಟ್ ಸಿಗಲಿದೆ. ಫೈಯರ್ ಟಿವಿ ಸ್ಟಿಕ್ ಸ್ಟ್ರೀಮಿಂಗ್ ಮೀಡಿಯಾ ಪ್ಲೇಯರ್ ಜೊತೆಗೆ ಅಲೆಕ್ಸಾವನ್ನು ನೀವು 3,999 ರುಪಾಯಿ ಬೆಲೆಗೆ ಖರೀದಿಸಬಹುದು. 188 ರುಪಾಯಿಯ ಆರಂಭಿಕ ಇಎಂಐಯಲ್ಲೂ ಕೂಡ ಖರೀದಿ ಮಾಡಬಹುದು.

ಪುಸ್ತಕಗಳು, ಆಟಿಕೆಗಳು, ಗೇಮಿಂಗ್ ಮತ್ತು ಇತ್ಯಾದಿ ವಸ್ತುಗಳಿಗೆ 70% ದ ವರೆಗೆ ರಿಯಾಯಿತಿ

ಪುಸ್ತಕಗಳು, ಆಟಿಕೆಗಳು, ಗೇಮಿಂಗ್ ಮತ್ತು ಇತ್ಯಾದಿ ವಸ್ತುಗಳಿಗೆ 70% ದ ವರೆಗೆ ರಿಯಾಯಿತಿ

ಪುಸ್ತಕಗಳು, ಆಟಿಕೆಗಳು, ಗೇಮಿಂಗ್ ಮತ್ತು ಇತರೆ ಪ್ರೊಡಕ್ಟ್ ಗಳಿಗೆ 70% ದ ವರೆಗೆ ರಿಯಾಯಿತಿ ಇದೆ. ಹೊಸ ಹೊಸ ಪುಸ್ತಕಗಳು, ಹೊಸ ಆಟಿಕೆಗಳು ಮತ್ತು ಗೇಮಿಂಗ್ ಗೆ ಸಂಬಂಧಿಸಿದ ವಸ್ತುಗಲಿಗೆ ಆಕರ್ಷಕ ರಿಯಾಯಿತಿ ಇದೆ.

ಟಿವಿ ಮತ್ತು ಅಪ್ಲಯನ್ಸಸ್ ಗಳ ಆರಂಭಿಕ ಬೆಲೆ 4,749 ರುಪಾಯಿಗಳು

ಟಿವಿ ಮತ್ತು ಅಪ್ಲಯನ್ಸಸ್ ಗಳ ಆರಂಭಿಕ ಬೆಲೆ 4,749 ರುಪಾಯಿಗಳು

ಎಂಐ ಎಲ್ಇಡಿ ಟಿವಿ 4C PRO 80 cm (32) HD ರೆಡಿ ಆಂಡ್ರ್ಯಾಡ್ ಟಿವಿಯನ್ನು 12,499 ರುಪಾಯಿಗೆ ಖರೀದಿಸಬಹುದು. ಇದು ಬಿಲ್ಟ್ ಇನ್ ಕ್ರೋಮ್ ಕಾಸ್ಟ್ ಮತ್ತು ಎಂಐ ರಿಮೋಟ್ ಜೊತೆಗೆ ಗೂಗಲ್ ವಾಯ್ಸ್ ಸರ್ಚ್ ನ್ನು ಹೊಂದಿರುತ್ತದೆ.

ಅಮೇಜಾನ್ ಬ್ರ್ಯಾಂಡಿನ ವಸ್ತುಗಳು ಮತ್ತು ಇತ್ಯಾದಿಗಳಿಗೆ 60% ದ ವರೆಗೆ ರಿಯಾಯಿತಿ

ಅಮೇಜಾನ್ ಬ್ರ್ಯಾಂಡಿನ ವಸ್ತುಗಳು ಮತ್ತು ಇತ್ಯಾದಿಗಳಿಗೆ 60% ದ ವರೆಗೆ ರಿಯಾಯಿತಿ

ಅಮೇಜಾನ್ ಬ್ರಾಂಡಿನ ವಸ್ತುಗಳನ್ನು 60% ರಿಯಾಯಿತಿಯಲ್ಲಿ ಖರೀದಿಸಬಹುದು. ಹೆಡ್ ಫೋನ್ ಮತ್ತು ಸ್ಪೀಕರ್ ಗಳಿಗೆ 359 ರುಪಾಯಿಯ ಆರಂಭಿಕ ಬೆಲೆ ಇದೆ. ಅಡುಗೆ ಮಾಡುವ ವಸ್ತುಗಳು ಮತ್ತು ಡೈನಿಂಗ್ ಸೆಟ್ ಗಳನ್ನು 229 ರುಪಾಯಿಯ ಆರಂಭಿಕ ಬೆಲೆಯಲ್ಲಿ ಮತ್ತು ದಿನಸಿ ವಸ್ತುಗಳನ್ನು 11 ರುಪಾಯಿಯ ಆರಂಭಿಕ ಬೆಲೆಯಲ್ಲಿ ಖರೀದಿಸಬಹುದು.

ಯೂನಿಕ್ ಪ್ರೊಡಕ್ಟ್ ಗಳಿಗೆ 70% ದ ವರೆಗೆ ರಿಯಾಯಿತಿ

ಯೂನಿಕ್ ಪ್ರೊಡಕ್ಟ್ ಗಳಿಗೆ 70% ದ ವರೆಗೆ ರಿಯಾಯಿತಿ

ಯೂನಿಕ್ ಪ್ರೊಡಕ್ಟ್ ಗಳಿಗೆ 70% ರಿಯಾಯಿತಿ ಇದೆ. ಫ್ಯಾಷನ್ ಪ್ರೊಡಕ್ಟ್ ಗಳು ಪುರುಷರನ್ನು ಮತ್ತು ಮಹಿಳೆಯರನ್ನು ಅಟ್ರ್ಯಾಕ್ಟ್ ಮಾಡುತ್ತದೆ. ಹ್ಯಾಂಡಿಕ್ರಾಫ್ಟ್, ಮಹಿಳೆಯರು ತಯಾರಿಸುವ ಪ್ರೊಡಕ್ಟ್ ಗಳು ಮತ್ತು ಇತ್ಯಾದಿಗಳು ಕಡಿಮೆ ಬೆಲೆಯಲ್ಲಿ ಸಿಗುತ್ತದೆ.

ಅಮೇಜಾನ್ ಫ್ಯಾಷನ್ ಗಳಿಗೆ 60% ರಿಯಾಯಿತಿ

ಅಮೇಜಾನ್ ಫ್ಯಾಷನ್ ಬಟ್ಟೆಗಳಿಗೆ 60% ರಿಯಾಯಿತಿ ಇದೆ. ಆಕರ್ಷಕ ಬೆಲೆಯಲ್ಲಿ ಇವುಗಳು ಲಭ್ಯವಾಗುತ್ತದೆ. ಅತ್ಯಂತ ಕಡಿಮೆ ಬೆಲೆ ಕೂಡ ಇರುತ್ತದೆ.

ಮನೆ ಬಳಕೆ ವಸ್ತುಗಳು ಮತ್ತು ಅಡುಗೆ ಮನೆ ವಸ್ತುಗಳ ಆರಂಭಿಕ ಬೆಲೆ 89 ರುಪಾಯಿಗಳು

ಮನೆ ಬಳಕೆ ವಸ್ತುಗಳು ಮತ್ತು ಅಡುಗೆ ಮನೆ ವಸ್ತುಗಳಿಗೆ ಆರಂಭಿಕಬೆಲೆ 89 ರುಪಾಯಿಗಳು.ಅಡುಗೆ ಮನೆ ವಸ್ತುಗಳಿಗೆ 249 ರುಪಾಯಿಯ ಆರಂಭಿಕ ಬೆಲೆ ಇದೆ. ಟೂಲ್ಸ್ ಗಳು ಮತ್ತು ಮನೆಯ ಅಭಿವೃದ್ಧಿಯ ವಸ್ತುಗಳಿಗೆ 89 ರುಪಾಯಿಗಳು ಮತ್ತು ಕುಕ್ ವೇರ್ ಸೆಟ್ ಗಳು ಮತ್ತು ಡೈನಿಂಗ್ ಸೆಟ್ ಗಳಿಗೆ ಆರಂಭಿಕ ಬೆಲೆ 149 ರುಪಾಯಿಗಳಿದೆ.

Most Read Articles
Best Mobiles in India

English summary
Amazon’s “Great Indian Sales” is going to start from January 19th, and will run until January 22nd, 2020. The scheme mark year’s biggest sales, bringing bigger discounts and more offers on electronics and other home products.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X