ಕಡಿಮೆ ಬೆಲೆಗೆ 55-ಇಂಚಿನ ಟಿವಿ ಖರೀದಿಸಬೇಕೆ?..ಈ ಆಫರ್ ಮಿಸ್ ಮಾಡಲೇಬೇಡಿ!
ಮನೆಗೆ ದೊಡ್ಡ 55-ಇಂಚಿನ ಟಿವಿಯನ್ನು ಖರೀದಿಸಲು ನೀವು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದರೆ, ಇದೀಗ ಅಮೆಜಾನ್‌ನ ಮೆಗಾ 'ಸೇವಿಂಗ್ ಡೇಸ್ ಸೇಲ್' ಉತ್ತಮ ಅವಕಾಶ ನೀಡುತ್ತಿದೆ. ಈ ಸೇಲ್ ಭಾರತದಲ್ಲಿ ಈಗಾಗಲೇ ಪ್ರಾರಂಭವಾಗಿದ್ದು, ಈ ಸೇಲ್‌ನಲ್ಲಿ ಸೋನಿ, ಸ್ಯಾಮ್‌ಸಂಗ್, ಎಲ್‌ಜಿ, ಶಿಯೋಮಿ, ಮತ್ತು ಟಿಸಿಎಲ್‌ನಂತಹ ಪ್ರಮುಖ ಬ್ರ್ಯಾಂಡ್‌ಗಳ ಟಿವಿಗಗಳ ಮೇಲೆ ಭಾರಿ ರಿಯಾಯಿತಿ ಲಭ್ಯವಿದೆ. ನಿಮ್ಮ ಮನೆಯ ಮನರಂಜನೆಯ ಅನುಭವವನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯಲು ಈ ಸೇಲ್ ಉತ್ತಮ ಅವಕಾಶವಾಗಿದೆ.
ಈ ಮಾರಾಟದ ಪ್ರಮುಖ ಆಕರ್ಷಣೆಯೆಂದರೆ, ಟಿವಿಗಳ ಮೇಲೆ 65% ವರೆಗೆ ಬೆಲೆ ಕಡಿತ. ಇದರ ಜೊತೆಗೆ, ಅಮೆಜಾನ್ ಬ್ಯಾಂಕ್ ಆಫರ್‌ಗಳ ಮೂಲಕ ಹೆಚ್ಚಿನ ಉಳಿತಾಯಕ್ಕೆ ಅವಕಾಶ ನೀಡುತ್ತಿದೆ. ಆಗಸ್ಟ್ 10 ರವರೆಗೆ HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ EMI ವಹಿವಾಟು ಮಾಡಿದವರಿಗೆ ₹4,500 ವರೆಗೆ ತಕ್ಷಣದ ರಿಯಾಯಿತಿ ದೊರೆಯಲಿದೆ. ಆಗಸ್ಟ್ 11 ರಿಂದ 15 ರವರೆಗೆ, AU ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, HDFC ಬ್ಯಾಂಕ್, ಮತ್ತು IDFC ಫಸ್ಟ್ ಬ್ಯಾಂಕ್‌ಗಳ ಕಾರ್ಡ್‌ಗಳ ಮೇಲೆ 10% ತಕ್ಷಣದ ರಿಯಾಯಿತಿ ಸಿಗಲಿದೆ.

ಇಷ್ಟೇ ಅಲ್ಲದೆ, 24 ತಿಂಗಳವರೆಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದ EMI ಆಯ್ಕೆಗಳು, ₹7,000 ವರೆಗಿನ ಎಕ್ಸ್‌ಚೇಂಜ್ ಆಫರ್‌ಗಳು ಮತ್ತು ₹5,000 ವರೆಗಿನ ಕೂಪನ್ ರಿಯಾಯಿತಿಗಳು ಕೂಡ ಲಭ್ಯವಿದೆ. ಈ ಎಲ್ಲಾ ಕೊಡುಗೆಗಳು ನಿಮ್ಮ ಟಿವಿ ಖರೀದಿ ನಿರ್ಧಾರವನ್ನು ಸುಲಭಗೊಳಿಸುತ್ತವೆ. ಈ ಸೇಲ್‌ನಲ್ಲಿ ಕೆಲವು ಜನಪ್ರಿಯ ಮಾಡೆಲ್‌ಗಳ ವಿವರ ಮತ್ತು ಮತ್ತು ಅವುಗಳ ಪ್ರಮುಖ ವೈಶಿಷ್ಟ್ಯಗಳನ್ನು ನಾವಿಲ್ಲಿ ಪಟ್ಟಿ ಮಾಡಿದ್ದೇವೆ. ಇದೀಗ ಕೊಡುಗೆಯಲ್ಲಿ ದೊರೆಯುತ್ತಿರುವ ದೊಡ್ಡ 55-ಇಂಚಿನ ಪ್ರಮುಖ ಬ್ರ್ಯಾಂಡ್‌ಗಳ ಟಿವಿಯಗಳನ್ನು ನೋಡೋಣ ಬನ್ನಿ.
- ಸೋನಿ ಬ್ರಾವಿಯಾ 55-ಇಂಚಿನ 4K ಅಲ್ಟ್ರಾ HD ಗೂಗಲ್ ಟಿವಿ (Sony BRAVIA 55-inch 4K Ultra HD Google TV): ಇದು ₹54,990 ಕ್ಕೆ ಲಭ್ಯವಿದೆ. ಇದು ಗೂಗಲ್ ಟಿವಿ ಪ್ಲಾಟ್‌ಫಾರ್ಮ್‌ನೊಂದಿಗೆ ಬರುತ್ತದೆ ಮತ್ತು ಅತ್ಯುತ್ತಮ ಚಿತ್ರ ಗುಣಮಟ್ಟವನ್ನು ನೀಡುತ್ತದೆ.
- ಸ್ಯಾಮ್‌ಸಂಗ್ 55-ಇಂಚಿನ ವಿಷನ್ AI 4K QLED ಟಿವಿ (Samsung 55-inch Vision AI 4K QLED TV): ಈ ಟಿವಿ ₹49,990 ಕ್ಕೆ ಲಭ್ಯವಿದೆ. ಇದರ ವಿಷನ್ AI ತಂತ್ರಜ್ಞಾನವು ಚಿತ್ರಗಳನ್ನು ಇನ್ನಷ್ಟು ಸ್ಪಷ್ಟ ಮತ್ತು ಸುಂದರವಾಗಿ ತೋರಿಸುತ್ತದೆ.
- ಎಲ್‌ಜಿ UA82 ಸರಣಿ 55-ಇಂಚಿನ 4K ಅಲ್ಟ್ರಾ HD ಟಿವಿ (LG UA82 Series 55-inch 4K Ultra HD TV) : ಇದು ₹40,990 ಕ್ಕೆ ಸಿಗುತ್ತದೆ. ಇದರ ಉತ್ತಮ ಗುಣಮಟ್ಟದ ಡಿಸ್ಪ್ಲೇ ಮತ್ತು ಧ್ವನಿ ವೈಶಿಷ್ಟ್ಯಗಳು ನಿಮ್ಮ ವೀಕ್ಷಣೆಯ ಅನುಭವವನ್ನು ಹೆಚ್ಚಿಸುತ್ತದೆ.
- ಶಿಯೋಮಿ FX ಪ್ರೊ 55-ಇಂಚಿನ 4K QLED ಫೈರ್ ಟಿವಿ (Xiaomi FX Pro 55-inch 4K QLED Fire TV): ಈ ಟಿವಿ ಕೇವಲ ₹37,999 ಕ್ಕೆ ಲಭ್ಯವಿದೆ. ಅಮೆಜಾನ್ ಫೈರ್ ಟಿವಿ ಓಎಸ್ ಜೊತೆಗೆ ಬರುವ ಈ ಟಿವಿ ಸುಲಭ ಮತ್ತು ಸ್ಮಾರ್ಟ್ ಅನುಭವ ನೀಡುತ್ತದೆ.
- ಟಿಸಿಎಲ್ 55-ಇಂಚಿನ 4K QD-ಮಿನಿ LED ಗೂಗಲ್ ಟಿವಿ (TCL 55-inch 4K QD-Mini LED Google TV): ಇದು ₹40,990 ಕ್ಕೆ ಲಭ್ಯವಿದೆ. ಮಿನಿ-ಎಲ್‌ಇಡಿ ತಂತ್ರಜ್ಞಾನವು ಅತ್ಯುತ್ತಮ ಕಾಂಟ್ರಾಸ್ಟ್ ಮತ್ತು ಬ್ರೈಟ್‌ನೆಸ್ ನೀಡುತ್ತದೆ.
ಈ ಸೇಲ್‌ನಲ್ಲಿಅಮೆಜಾನ್ ಪ್ರೈಮ್ ಸದಸ್ಯರಿಗೆ ಇನ್ನಷ್ಟು ವಿಶೇಷ ಸವಲತ್ತುಗಳಿವೆ. ಅವರಿಗೆ ಆಯ್ದ ಉತ್ಪನ್ನಗಳ ಮೇಲೆ ಉಚಿತ ಅದೇ ದಿನದ ಡೆಲಿವರಿ ಸಿಗುತ್ತದೆ. ಜೊತೆಗೆ, ಅಮೆಜಾನ್ ಪೇ ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ 5% ಕ್ಯಾಶ್‌ಬ್ಯಾಕ್ ಕೂಡ ಪಡೆಯಬಹುದು. ತುರ್ತಾಗಿ ಖರೀದಿ ಮಾಡಲು ಇಚ್ಛಿಸುವವರಿಗೆ ₹60,000 ವರೆಗಿನ ಕ್ರೆಡಿಟ್‌ಗಾಗಿ 'ಅಮೆಜಾನ್ ಪೇ ಲೇಟರ್' ಆಯ್ಕೆಯೂ ಇದೆ. ಈ ಎಲ್ಲಾ ಅನುಕೂಲಗಳನ್ನು ಬಳಸಿಕೊಂಡು ನಿಮ್ಮ ಕನಸಿನ ಟಿವಿಯನ್ನು ಖರೀದಿಸಲು ಇದೊಂದು ಉತ್ತಮ ಸಮಯವಾಗಿದೆ.
ಅಮೆಜಾನ್‌ನ ಈ ಮೆಗಾ ಸೇವಿಂಗ್ ಡೇಸ್ ಸೇಲ್ ಆಗಸ್ಟ್ 15 ರವರೆಗೆ ಇರುತ್ತದೆ. ಈ ಸೇಲ್ ಬಹುಬೇಕ ಕೊನೆಗೊಳ್ಳುವುದರಿಂದ, ನಿಮ್ಮ ಆಯ್ಕೆಯ ಟಿವಿಯನ್ನು ಆದಷ್ಟು ಬೇಗ ಖರೀದಿಸಲು ಯೋಜಿಸಿ. ಮತ್ತು ನಿಮ್ಮ ಅನಿಸಿಕೆಗಳನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿದೆ.


Click it and Unblock the Notifications








