Home
Gadgets

Amazon ನವರಾತ್ರಿ ಫೆಸ್ಟಿವಲ್ ಸೇಲ್-2020

By Gizbot Bureau

ಹಬ್ಬದ ಸಮಯ ಇನ್ನೇನು ಸನಿಹವಾಗುತ್ತಿದೆ. ಇ ಕಾಮರ್ಸ್ ಪೋರ್ಟಲ್ ಗಳಲ್ಲಿ ಆಫರ್ ಗಳ ಸುರಿಮಳೆ ಪ್ರಾರಂಭವಾಗುತ್ತದೆ. ಹಲವು ಗೆಜೆಟ್ ಗಳು ಬಹಳ ಕಡಿಮೆ ಬೆಲೆಗೆ ಸಿಗುತ್ತದೆ. ದೇಶದಾದ್ಯಂತ ನವರಾತ್ರಿ ಸಂಭ್ರಮಕ್ಕೆ ಹೊಸ ಗೆಜೆಟ್ ಖರೀದಿಯ ಭರಾಟೆ ಉತ್ತೇಜಿಸಲು ಇ ಕಾಮರ್ಸ್ ಪೋರ್ಟಲ್ ಗಳು ಸ್ಪರ್ಧೆಗೆ ಇಳಿದಂತೆ ಆಫರ್ ಗಳನ್ನು ನೀಡುತ್ತಿದೆ.ಎಲೆಕ್ಟ್ರಾನಿಕ್ ವಸ್ತುಗಳನ್ನು ಬದಲಾಯಿಸುವುದಕ್ಕೆ ಮತ್ತು ಹೊಸತನ್ನು ಖರೀದಿಸುವುದಕ್ಕೆ ಇದುವೇ ಸರಿಯಾದ ಸಮಯ.

ಅಮೇಜಾನ್ ಇಂಡಿಯಾ

ಅಮೇಜಾನ್ ಇಂಡಿಯಾದಲ್ಲಿ ಹಲವು ರಿಯಾಯಿತಿ ಇದ್ದು ಅನೇಕ ಪ್ರೊಡಕ್ಟ್ ಗಳು ಕಡಿಮೆ ಬೆಲೆಗೆ ಸಿಗುತ್ತದೆ. ಅಮೇಜಾನ್ ನವರಾತ್ರಿ ಫೆಸ್ಟಿವಲ್ ಸೇಲ್ 2020 ರಲ್ಲಿ ವಿಶೇಷ ರಿಯಾಯಿತಿಗಳಿದ್ದು ಯಾವೆಲ್ಲಾ ವಸ್ತುಗಳಿಗೆ ಎಷ್ಟೆಷ್ಟು ರಿಯಾಯಿತಿ ಇರುತ್ತದೆ ಎಂಬ ವಿವರ ಇಲ್ಲಿದೆ ನೋಡಿ.

ಸ್ಮಾರ್ಟ್ ಫೋನ್ ಗಳಿಗೆ 40% ದ ವರೆಗೆ ರಿಯಾಯಿತಿ

ಸ್ಮಾರ್ಟ್ ಫೋನ್ ಗಳಿಗೆ 40% ದ ವರೆಗೆ ರಿಯಾಯಿತಿ

ಅಮೇಜಾನ್ ನವರಾತ್ರಿ ಫೆಸ್ಟಿವಲ್ ಸೇಲ್ 2020 ರಲ್ಲಿ ಎಲೆಕ್ಟ್ರಾನಿಕ್ ಗೆಜೆಟ್ ಗಳಿಗೆ ಮತ್ತು ಇತರೆ ಪ್ರೊಡಕ್ಟ್ ಗಳಿಗೆ 40% ದ ವರೆಗೆ ರಿಯಾಯಿತಿ ಇದೆ. ಈ ಸಯಮದಲ್ಲಿ ಸ್ಮಾರ್ಟ್ ಫೋನ್ ಗಳಿಗೂ ಇದೇ ಆಫರ್ ಲಭ್ಯವಾಗಲಿದ್ದು ಹೊಸ ಸ್ಮಾರ್ಟ್ ಫೋನ್ ಖರೀದಿಸುವುದಕ್ಕೆ ಅತ್ಯುತ್ತಮ ಸಮಯವಾಗಿದೆ.

ಲ್ಯಾಪ್ ಟಾಪ್ ಮತ್ತು ಟ್ಯಾಬ್ಲೆಟ್ ಗಳಿಗೆ 40,000 ರುಪಾಯಿವರೆಗೆ ರಿಯಾಯಿತಿ

ಲ್ಯಾಪ್ ಟಾಪ್ ಮತ್ತು ಟ್ಯಾಬ್ಲೆಟ್ ಗಳಿಗೆ 40,000 ರುಪಾಯಿವರೆಗೆ ರಿಯಾಯಿತಿ

ಹೊಸ ಲ್ಯಾಪ್ ಟಾಪ್ ಅಥವಾ ಟ್ಯಾಬ್ಲೆಟ್ ಖರೀದಿಸಬೇಕಾ? ಅಮೇಜಾನ್ ಫೆಸ್ಟಿವಲ್ ಸೀಸನ್ ನಲ್ಲಿ ನೀವು ಇವುಗಳನ್ನು ಖಂಡಿತ ಖರೀದಿಸಬಹುದು. ಒಂದೆರಡು ರುಪಾಯಿ ಅಲ್ಲ ಬರೋಬ್ಬರಿ 40,000 ರುಪಾಯಿವರೆಗೆ ಈ ಸಮಯದಲ್ಲಿ ರಿಯಾಯಿತಿ ಸಿಗುತ್ತದೆ.

ಕ್ಯಾಮರಾ ಮತ್ತು ಆಕ್ಸಸರೀಸ್ ಗಳಿಗೆ 50% ದ ವರಗೆ ರಿಯಾಯಿತಿ

ಕ್ಯಾಮರಾ ಮತ್ತು ಆಕ್ಸಸರೀಸ್ ಗಳಿಗೆ 50% ದ ವರಗೆ ರಿಯಾಯಿತಿ

ಅಮೇಜಾನ್ ನವರಾತ್ರಿ ಫೆಸ್ಟಿವಲ್ ಸೇಲ್ 2020 ರಲ್ಲಿ ಕ್ಯಾಮರಾ ಮತ್ತು ಅದಕ್ಕೆ ಸಂಬಂಧಿಸಿದ ಆಕ್ಸಸರೀಸ್ ಗಳಿಗೆ ಭರ್ಜರಿ ರಿಯಾಯಿತಿ ಸಿಗುತ್ತದೆ. ಹೌದು 50% ದ ವರೆಗೆ ರಿಯಾಯಿತಿ ಸಿಗುತ್ತದೆ.

ಸ್ಮಾರ್ಟ್ ವಿಯರೇಬಲ್ ಗಳಿಗೆ 40% ರಿಯಾಯಿತಿ

ಸ್ಮಾರ್ಟ್ ವಿಯರೇಬಲ್ ಗಳಿಗೆ 40% ರಿಯಾಯಿತಿ

ಸ್ಮಾರ್ಟ್ ವಿಯರೇಬಲ್ ಗಳಿಗೆ ಅಮೇಜಾನ್ ನವರಾತ್ರಿ ಸೇಲ್ ನಲ್ಲಿ ಅತ್ಯುತ್ತಮ ಆಫರ್ ಇದ್ದು ನಿಮ್ಮ ಡಿವೈಸ್ ಗಳನ್ನು ಅಪ್ ಗ್ರೇಡ್ ಮಾಡಿಕೊಳ್ಳಲು ಅತ್ಯುತ್ತಮ ಸಮಯವಾಗಿರುತ್ತದೆ. 40% ದ ವರೆಗೆ ಇದಕ್ಕೆ ರಿಯಾಯಿತಿ ಸಿಗುತ್ತದೆ. ನಿಮ್ಮವರಿಗೆ ಗಿಫ್ಟ್ ನೀಡುವುದಕ್ಕೂ ಕೂಡ ಇದು ಸರಿಯಾದ ಸಮಯ.

ಹೆಡ್ ಫೋನ್ ಮತ್ತು ಸ್ಪೀಕರ್ ಗಳಿಗೆ 60% ದ ವರೆಗೆ ರಿಯಾಯಿತಿ

ಹೆಡ್ ಫೋನ್ ಮತ್ತು ಸ್ಪೀಕರ್ ಗಳಿಗೆ 60% ದ ವರೆಗೆ ರಿಯಾಯಿತಿ

ಮನೆಯಲ್ಲಿರುವ ಹೆಡ್ ಫೋನ್ ಮತ್ತು ಸ್ಪೀಕರ್ ಗಳು ಹಾಳಾಗಿದ್ದರೆ ಅಮೇಜಾನ್ ನವರಾತ್ರಿ ಸೇಲ್ ನಲ್ಲಿ ಖರೀದಿಸುವ ಪ್ಲಾನ್ ಮಾಡಬಹುದು. ಯಾಕೆಂದರೆ 60% ದ ವರೆಗೆ ಈ ಸಮಯದಲ್ಲಿ ರಿಯಾಯಿತಿ ಸಿಗಲಿದೆ.

ಎಲೆಕ್ಟ್ರಾನಿಕ್ ಮತ್ತು ಆಕ್ಸಸರೀಸ್ ಗಳಿಗೆ 50% ದ ವರೆಗೆ ರಿಯಾಯಿತಿ

ಎಲೆಕ್ಟ್ರಾನಿಕ್ ಮತ್ತು ಆಕ್ಸಸರೀಸ್ ಗಳಿಗೆ 50% ದ ವರೆಗೆ ರಿಯಾಯಿತಿ

ಎಲೆಕ್ಟ್ರಾನಿಕ್ ಮತ್ತು ಆಕ್ಸಸರೀಸ್ ಗಳು ಬೇಕಿದ್ದರೆ ಅಮೇಜಾನ್ ನವರಾತ್ರಿ ಸೇಲ್ 2020 ರಲ್ಲಿ ಖರೀದಿಸಿ. ಈ ಸಮಯದಲ್ಲಿ ಅತ್ಯುತ್ತಮ ಆಫರ್ ಇದ್ದು 50% ದ ವರೆಗೆ ರಿಯಾಯಿತಿ ಸಿಗುತ್ತದೆ. ಕಡಿಮೆ ಬೆಲೆಗೆ ನಿಮ್ಮ ನೆಚ್ಚಿನ ವಸ್ತುವನ್ನು ಖರೀದಿಸುವ ಅವಕಾಶವಿದೆ.

ಸ್ಮಾರ್ಟ್ ಟಿವಿಗಳು ಮತ್ತು ಪ್ರೊಜೆಕ್ಟರ್ ಗಳಿಗೆ 30% ದ ವರೆಗೆ ರಿಯಾಯಿತಿ

ಸ್ಮಾರ್ಟ್ ಟಿವಿಗಳು ಮತ್ತು ಪ್ರೊಜೆಕ್ಟರ್ ಗಳಿಗೆ 30% ದ ವರೆಗೆ ರಿಯಾಯಿತಿ

ಸ್ಮಾರ್ಟ್ ಟಿವಿಗಳು ಮತ್ತು ಪ್ರೊಜೆಕ್ಟರ್ ಗಳು ಬೇಕಾಗಿವೆಯಾ? ಹಾಗಿದ್ದರೆ ಒಮ್ಮೆ ಅಮೇಜಾನ್ ನವರಾತ್ರಿ ಸೇಲ್ 2020 ನ್ನು ಗಮನಿಸಿ. ನಿಮಗೆ ಬೇಕಾಗಿರುವ ವಸ್ತುವನ್ನು 30% ರಿಯಾಯಿತಿಯಲ್ಲಿ ಖರೀದಿಸುವುದಕ್ಕೆ ಈ ಸೀಸನ್ ಸೇಲ್ ನಲ್ಲಿ ಅವಕಾಶವಿದೆ.

Best Mobiles in India

English summary
Amazon Navratri And Dussehra/Dasara Festival Sale 2020: Offers On Gadgets
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+