Amazon ನಲ್ಲಿ ಎಲೆಕ್ಟ್ರಾನಿಕ್ ಗೆಡ್ಜೆಟ್ಸ್ ಗೆ ಆಕರ್ಷಕ ಆಫರ್

By Gizbot Bureau
|

ಲಾಕ್ ಡೌನ್ ನಿಂದಾಗಿ ನೀವು ಮನೆಯಿಂದಲೆ ಕೆಲಸ ಮಾಡುವುದು ಅಥವಾ ಅಧ್ಯಯನ ಮಾಡುವುದಾದರೆ ನೀವು ನಿಮ್ಮ ಕೆಲವು ಎಲೆಕ್ಟ್ರಾನಿಕ್ ವಸ್ತುಗಳನ್ನು ಅಪ್ ಗ್ರೇಡ್ ಮಾಡಿಕೊಳ್ಳಬೇಕಾಗುತ್ತದೆ. ಹಾಗಾಗಿ ನೀವು ಹೆಡ್ ಫೋನ್ ಗಳು, ಕ್ಯಾಮರಾ,ಸ್ಪೀಕರ್ ಗಳು, ಫಿಟ್ನೆಸ್ ಬ್ಯಾಂಡ್ ಸೇರಿದಂತೆ ಕೆಲವು ವಸ್ತುಗಳ ಖರೀದಿಗೆ ಆಸಕ್ತರಾಗಿರಬಹುದು. ಹಾಗಾದ್ರೆ ನೀವು ಗೆಜೆಟ್ ಗಳನ್ನು ಖಂಡಿತ ಅಪ್ ಗ್ರೇಡ್ ಮಾಡಿಕೊಳ್ಳಬಹುದು.

ಪ್ರೊಡಕ್ಟ್

ಅಮೇಜಾನಚ ನಲ್ಲಿ ಈ ನಿಟ್ಟಿನಲ್ಲಿ ಆಕರ್ಷಕ ರಿಯಾಯಿತಿಗಳು ಲಭ್ಯವಿದೆ.ಕೆಲವು ಪ್ರೊಡಕ್ಟ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ. ಅವುಗಳ ಪಟ್ಟಿಯನ್ನು ನೀವು ಈ ಕೆಳಗೆ ಪರೀಕ್ಷಿಸಬಹುದು.

ಹೆಚ್ ಪಿ 14 ಇಂಟೆಲ್ ಕೋರ್ ಪೆಂಟಿಯಮ್ ಗೋಲ್ಡ್ ಪ್ರೊಸೆಸರ್ 14-ಇಂಚಿನ ತೆಳು ಮತ್ತು ಭಾರವಿಲ್ಲದ ಲ್ಯಾಪ್ ಟಾಪ್ ಗೆ 8% ರಿಯಾಯಿತಿ

ಹೆಚ್ ಪಿ 14 ಇಂಟೆಲ್ ಕೋರ್ ಪೆಂಟಿಯಮ್ ಗೋಲ್ಡ್ ಪ್ರೊಸೆಸರ್ 14-ಇಂಚಿನ ತೆಳು ಮತ್ತು ಭಾರವಿಲ್ಲದ ಲ್ಯಾಪ್ ಟಾಪ್ ಗೆ 8% ರಿಯಾಯಿತಿ

ಹೆಚ್ ಪಿ 14 ಇಂಟೆಲ್ ಕೋರ್ ಪೆಂಟಿಯಮ್ ಗೋಲ್ಡ್ ಪ್ರೊಸೆಸರ್ 14-ಇಂಚಿನ ತೆಳು ಮತ್ತು ಭಾರವಿಲ್ಲದ ಲ್ಯಾಪ್ ಟಾಪ್ ಗೆ 8% ರಿಯಾಯಿತಿ

ಸೋನಿ WH-1000XM3 ಇಂಡಸ್ಟ್ರಿ ಲೀಡಿಂಗ್ ವಯರ್ ಲೆಸ್ ನಾಯ್ಸ್ ಕ್ಯಾಲ್ಸಲಿಂಗ್ ಹೆಡ್ ಫೋನ್ ಗೆ 17% ರಿಯಾಯಿತಿ.

ಸೋನಿ WH-1000XM3 ಇಂಡಸ್ಟ್ರಿ ಲೀಡಿಂಗ್ ವಯರ್ ಲೆಸ್ ನಾಯ್ಸ್ ಕ್ಯಾಲ್ಸಲಿಂಗ್ ಹೆಡ್ ಫೋನ್ ಗೆ 17% ರಿಯಾಯಿತಿ.

ಸೋನಿ WH-1000XM3 ವಯರ್ ಲೆಸ್ ಹೆಡ್ ಫೋನ್ ಒಂದು ನಾಯ್ಸ್ ಕ್ಯಾಲ್ಸಲಿಂಗ್ ನಲ್ಲಿ ಮಾರುಕಟ್ಟೆಯಲ್ಲೆ‌ಬೆಸ್ಟ್ ಅನ್ನಿಸಿಕೊಂಡಿರುವ ಡಿವೈಸ್ ಆಗಿದೆ.ಇದು ಅತ್ಯದ್ಭುತವಾಗAC1900 ವಾಯ್ಸ್ ರಿಡಕ್ಷನ್ ವ್ಯವಸ್ಥೆ ಹೊಂದಿದೆ. ಗುಣಮಟ್ಟದ ಸೌಂಡ್ ನೀಡುತ್ತದೆ. ಈ ಪ್ರೊಡಕ್ಟ್ ನ್ನು ನೀವು ಅಮೆಏಜಾನಿನಲ್ಲಿ 17% ರಿಯಾಯಿತಿಯಲ್ಲಿ ಖರೀದಿಸಬಹುದು.

ಲೆನೊವಾ ಟ್ಯಾಬ್‌ಎಂ10 FHD REL ಟ್ಯಾಬ್ಲೆಟ್ ಗೆ 42% ರಿಯಾಯಿತಿ

ಲೆನೊವಾ ಟ್ಯಾಬ್‌ಎಂ10 FHD REL ಟ್ಯಾಬ್ಲೆಟ್ ಗೆ 42% ರಿಯಾಯಿತಿ

ಸದ್ಯ ಲೆನೊವಾ ಟ್ಯಾಬ್‌ಎಂ10 FHD REL ಟ್ಯಾಬ್ಲೆಟ್ ಗೆ 42% ರಿಯಾಯಿತಿ ಬೆಲೆಯಲ್ಲಿ ಖರೀದಿಸುವ ಅವಕಾಶವಿದೆ. ಇದು 10.1-ಇಂಚಿನ ಡಿಸ್ಪ್ಲೇ, 32GB ಸ್ಟೋರೇಜ್ ಜಾಗ,ವೈ-ಫೈ, LTE ಮತ್ತು VoLTE ಕಾಲಿಂಗ್ ವ್ಯವಸ್ಥೆ ಹೊಂದಿದೆ. ಆಕ್ಟಾ ಕೋರ್ ಕೊರ್ಟೆಕ್ಸ್ ಎ53 ಪ್ರೊಸೆಸರ್ ಮತ್ತು 3GB of RAM ವ್ಯವಸ್ಥೆ ಇದರಲ್ಲಿದೆ.

ಜೆಬಿಎಲ್ ಫ್ಲಿಪ್ 3 ಸ್ಟೀಲ್ತ್ ವಾಟರ್ ಪ್ರೂಫ್ ಪೋರ್ಟೇಬಲ್ ಬ್ಲೂಟೂತ್ ಸ್ಪೀಕರ್ ಗೆ 45% ರಿಯಾಯಿತಿ

ಜೆಬಿಎಲ್ ಫ್ಲಿಪ್ 3 ಸ್ಟೀಲ್ತ್ ವಾಟರ್ ಪ್ರೂಫ್ ಪೋರ್ಟೇಬಲ್ ಬ್ಲೂಟೂತ್ ಸ್ಪೀಕರ್ ಗೆ 45% ರಿಯಾಯಿತಿ

ಜೆಬಿಎಲ್ ಫ್ಲಿಪ್ 3 ಸ್ಟೀಲ್ತ್ ವಾಟರ್ ಪ್ರೂಫ್ ಪೋರ್ಟೇಬಲ್ ಬ್ಲೂಟೂತ್ ಸ್ಪೀಕರ್ಜೆಬಿಎಲ್ ಸಿಗ್ನೇಚರ್ ಸೌಂಡ್ ಜೊತೆಗೆ ವಯರ್ ಲೆಸ್ ಬ್ಲೂಟೂತ್ ಸ್ಟ್ರೀಮಿಂಗ್, ಡುಯಲ್ ಎಕ್ಸ್ ಟ್ರೀಮ್ ಪ್ಯಾಸೀವ್ ಬಾಸ್ ರೇಡಿಯೇಟರ್ IPX7 ವಟರ್ ಪ್ರೂಫ್ ಬಿಲ್ಡ್ ಮತ್ತು ಇತ್ಯಾದಿ ವ್ಯವಸ್ಥೆ ಹೊಂದಿದೆ.ಈ ಸ್ಪೀಕರ್ ಅಮೇಜಾನ್‌ನಲ್ಲಿ 45% ರಿಯಾಯಿತಿ ದರದಲ್ಲಿ ಲಭ್ಯವಿದೆ.

ಎಂಐ ಸ್ಮಾರ್ಟ್ ಬ್ಯಾಂಡ್ 4 ಗೆ8% ರಿಯಾಯಿತಿ

ಎಂಐ ಸ್ಮಾರ್ಟ್ ಬ್ಯಾಂಡ್ 4 ಗೆ8% ರಿಯಾಯಿತಿ

ಶಿಯೊಮಿ ಎಂಐ ಬ್ಯಾಂಡ್‌4 ನೂತನ ಫಿಟ್ನೆಸ್ ಬ್ಯಾಂಡ್ ಆಗಿದ್ದು ಕಲರ್ AMOLED ಫುಲ್ ಟಚ್ ಡಿಸ್ಪ್ಲೇ, ವಾಟರ್ ರೆಸಿಸ್ಟೆಂಟ್ ಬಿಲ್ಡ್, ಆಕ್ಟಿವಿಟಿ ಮತ್ತು ಸ್ವಿಮ್ ಟ್ರ್ಯಾಕಿಂಗ್ ಮತ್ತು ಇತ್ಯಾದಿ ಫೀಚರ್ ಗಳನ್ನು ಹೊಂದಿದೆ.

ಕೆನಾನ್ ಇಓಎಸ್ 1500ಡಿ 24.1 ಡಿಜಿಟಲ್ ಎಸ್ಎಲ್ಆರ್ ಕ್ಯಾಮರಾಗೆ 29% ರಿಯಾಯಿತಿ

ಕೆನಾನ್ ಇಓಎಸ್ 1500ಡಿ 24.1 ಡಿಜಿಟಲ್ ಎಸ್ಎಲ್ಆರ್ ಕ್ಯಾಮರಾಗೆ 29% ರಿಯಾಯಿತಿ

ಕೆನಾನ್ ಇಓಎಸ್ 1500ಡಿ 24.1 ಡಿಜಿಟಲ್ ಎಸ್ಎಲ್ಆರ್ ಕ್ಯಾಮರಾ ಅಮೇಜಾನ್‌ನಲ್ಲಿ ಲಭ್ಯವಿದೆ.ಇದರಲ್ಲಿ 18-55 ಮತ್ತು 55-250mm ಲೆನ್ಸ್‌ಗಳು, ಕ್ಯಾರಿ ಕೇಸ್ ಮತ್ತು 16GB ಸ್ಟೋರೇಜ್ ಜಾಗವನ್ನು ಹೊಂದಿದೆ. ಈ DSLR ನಿಮಗೆ‌ ಅಮೇಜಾನ್ ಇಂಡಿಯಾದಲ್ಲಿ 29% ರಿಯಾಯಿತಿಯಲ್ಲಿ ಸಿಗುತ್ತದೆ.

ಅಸೂಸ್ AC1900 ಆರ್ ಟಿ AC68U ಡುತಲ್ ಬ್ಯಾಂಡ್ ವಯರ್ ಲೆಸ್ ಗಿಗಾ ಬಿಟ್ ರೂಟರ್ ಗೆ 30% ರಿಯಾಯಿತಿ

ಅಸೂಸ್ AC1900 ಆರ್ ಟಿ AC68U ಡುತಲ್ ಬ್ಯಾಂಡ್ ವಯರ್ ಲೆಸ್ ಗಿಗಾ ಬಿಟ್ ರೂಟರ್ ಗೆ 30% ರಿಯಾಯಿತಿ

ಅಸೂಸ್ AC1900 ಆರ್ ಟಿ AC68U ಡುತಲ್ ಬ್ಯಾಂಡ್ ವಯರ್ ಲೆಸ್ ಗಿಗಾ ಬಿಟ್ ರೂಟರ್ AiMesh ನೊಂದಿಗೆ ಬರಲಿದ್ದು ಮೆಷ್ ವೈಫೈ ಸಿಸ್ಟಮ್ ನ್ನು ಹೊಂದಿರಲಿದೆ. MU-MIMO, AiProtection ನೆಟ್ ವರ್ಕ್ ಸೆಕ್ಯುರಿಡಿ, ಪೆರೆಂಟಲ್ ಕಂಟ್ರೋಲ್ ಮತ್ತು ಅಡಾಪ್ಟೀವ್ QoS ನ್ನು ಹೊಂದಿರಲಿದೆ. 30% ರಿಯಾಯಿತಿಯನ್ನು ಇದಕ್ಕೆ ಅಮೇಜಾನ್ ನಲ್ಲಿ ನೀಡಲಾಗುತ್ತಿದೆ.

Most Read Articles
Best Mobiles in India

English summary
Well, we say so as Amazon offers some attractive discounts on a slew of electronic gadgets across product categories. Having said that here we have listed some of the irresistible offers available for you right now. Do check out the same from below and upgrade your gadgets.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more