ಕೇವಲ 300 ರೂ.! ಮನೆಯಲ್ಲಿ ಈ ಯಂತ್ರ ಇದ್ದರೆ ಒಂದೇ ಒಂದು ಸೊಳ್ಳೆ ಬರಲ್ಲ.. ಶೇ.70 ರಷ್ಟು ರಿಯಾಯಿತಿ
ನಿಮ್ಮ ಮನೆಯಲ್ಲಿ ಸೊಳ್ಳೆಗಳ ಕಾಟ ಜಾಸ್ತಿ ಆಗಿದೆಯಾ? ಚಿಂತೆಬೇಡ... ಇಲ್ಲಿದೆ ನೋಡಿ ಪರಿಹಾರಗಳು. ಹೌದು, ಸಂಜೆ ಆಗುತ್ತಿದ್ದಂತೆ ಕಿಟಕಿ, ಬಾಗಿಲಿನ ಮೂಲಕ ರಾಜಾರೋಷವಾಗಿ ನನ್ನದೇ ಮನೆ ಎಂಬಂತೆ ಈ ಸೊಳ್ಳೆಗಳು ನುಗ್ಗುತ್ತವೆ. ಬಹುತೇಕರು ತಮ್ಮ ಮನೆಗಳಲ್ಲಿ ಸೊಳ್ಳೆಗ ಹಾವಳಿಯಿಂದ ಕಿರಿಕಿರಿ ಅನುಭವಿಸುತ್ತಿದ್ದಾರೆ. ಎಷ್ಟು ಜೆಟ್ ಕಾಯಿಲ್‌ಗಳು ಮತ್ತು ಇತರೆ ವಸ್ತುಗಳು ಬರುತ್ತಲೇ ಇರುತ್ತವೆ. ಈ ಸೊಳ್ಳೆಗಳಿಂದ ಉಂಟಾಗುವ ರೋಗಗಳಿಗೆ ತುತ್ತಾಗುವ ಅಪಾಯ ಹೆಚ್ಚಿಸುತ್ತದೆ. ನಿಮ್ಮ ಮನೆಯಲ್ಲಿ ಈ ಯಂತ್ರ ಇದ್ದರೆ (Mosquitoes Killer) ಒಂದೇ ಒಂದು ಸೊಳ್ಳೆ ಬರುವುದಿಲ್ಲ.
ಇತ್ತೀಚೆಗೆ ಸೊಳ್ಳೆಗಳ ಸೈನ್ಯ ಬೆಳೆದಿದೆ. ಇದು ರಾತ್ರಿಯ ನಿದ್ರೆಗೆ ಅಡ್ಡಿಯಾಗಬಹುದು. ಸೊಳ್ಳೆಗಳ ಶಬ್ದ ಕೆಲವೊಮ್ಮೆ ಕಿರಿಕಿರಿ ಉಂಟುಮಾಡಬಹುದು. ನೀವು ಇತ್ತೀಚಿನ ದಿನಗಳಲ್ಲಿ ಇದನ್ನೆಲ್ಲಾ ಅನುಭವಿಸುತ್ತಿದ್ದರೆ, ಈ ಯಂತ್ರವು ನಿಮಗೆ ಸಹಾಯ ಮಾಡುತ್ತದೆ. ಒಂದು ರೀತಿಯಲ್ಲಿ, ಈ ಯಂತ್ರವು ನಿಮ್ಮ ಮನೆಯ ಬಾಗಿಲನ್ನು ಕಾಯುತ್ತದೆ. ಇದು ಒಂದೇ ಒಂದು ಸೊಳ್ಳೆಯೂ ಒಳಗೆ ಬರದಂತೆ ತಡೆಯುತ್ತದೆ. ಈ ಸೊಳ್ಳೆ ನಿವಾರಕ ಯಂತ್ರಗಳು ಆನ್‌ಲೈನ್‌ನಲ್ಲಿ ತುಂಬಾ ಕಡಿಮೆ ಬೆಲೆಗೆ ಲಭ್ಯವಿದೆ. ಅಮೆಜಾನ್‌ನಲ್ಲಿ ಶೇ.70 ರಷ್ಟು ರಿಯಾಯಿತಿಯೊಂದಿಗೆ ಖರೀದಿಸಬಹುದು.

PYXBE ಸೊಳ್ಳೆ ನಿವಾರಕಗಳು
PYXBE ಸೊಳ್ಳೆ ನಿವಾರಕ (Pyxbe Mosquito Killers) ನಿಮಗೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ಸೊಳ್ಳೆ ಕೊಲ್ಲುವ ಯಂತ್ರವು ಪರಿಸರ ಸ್ನೇಹಿ ಯಂತ್ರವಾಗಿದೆ. ನೀವು ಇದನ್ನು ಒಳಾಂಗಣ ಮತ್ತು ಹೊರಾಂಗಣದಲ್ಲಿ ಇರಿಸಬಹುದು. ಇದನ್ನು ಮಲಗುವ ಕೋಣೆಯಿಂದ ಹಿಡಿದು ರೆಸ್ಟೋರೆಂಟ್, ಕಚೇರಿಯವರೆಗೆ ಎಲ್ಲಿ ಬೇಕಾದರೂ ಬಳಸಬಹುದು. ಈ ಯಂತ್ರದ ಮೂಲ ಬೆಲೆ 3,999 ರೂ. ಆಗಿದೆ. ಆದರೆ, ನೀವು ಅಮೆಜಾನ್ ಸೈಟ್‌ನಲ್ಲಿ ಶೇ. 70 ರಷ್ಟು ರಿಯಾಯಿತಿಯಲ್ಲಿ ಕೇವಲ 1,199 ರೂ.ಗೆ ಖರೀದಿಸಬಹುದು.
ಸೊಳ್ಳೆ ನಿವಾರಕ ದೀಪ
ಸೊಳ್ಳೆ ನಿವಾರಕ ದೀಪ (Mosquito Killer Machine) ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ 300 ರೂ. ನಿಂದ 400 ರೂ.ಗಳ ನಡುವಿನ ಬೆಲೆಗೆ ಲಭ್ಯವಿದೆ. ಈ ದೀಪವು ಸೊಳ್ಳೆಗಳಿಗೆ ಒಂದು ಬಲೆಯಾಗಿದೆ. ಇದು ಸುರಕ್ಷಿತ, ಶಾಂತ ಯಂತ್ರವಾಗಿದೆ. ಇದು ಕೆಲಸ ಮಾಡುವಾಗ ಯಾವುದೇ ಶಬ್ದ ಮಾಡುವುದಿಲ್ಲ.
ಸೊಳ್ಳೆ ಬ್ಯಾಟ್‌ಗಳು
ಸೊಳ್ಳೆಗಳನ್ನು ಓಡಿಸಲು ಮನೆಯಲ್ಲಿ ನಾವು ಬ್ಯಾಟ್‌ಗಳನ್ನು ಸಹ ಬಳಸುತ್ತೇವೆ. ಇದು ಸೊಳ್ಳೆಗಳನ್ನು ಕೊಲ್ಲಲು ಉಪಯುಕ್ತ ಯಂತ್ರವಾಗಿದೆ. ಮನೆಯಲ್ಲಿ ಎಲ್ಲಿ ಬೇಕಾದರೂ ಸೊಳ್ಳೆಗಳನ್ನು ಸ್ಥಳಾಂತರಿಸುವ ಮೂಲಕ ನೀವು ಅವುಗಳನ್ನು ಕೊಲ್ಲಬಹುದು. ಇದಕ್ಕೆ ಕಡಿಮೆ ಶುಲ್ಕ ಪಾವತಿಸಬೇಕಿದೆ. ಇದರಲ್ಲಿ ಎಲ್ಇಡಿ ಲೈಟ್ ಕೂಡ ಲಭ್ಯವಿದೆ. ನೀವು ಇದನ್ನು ಯಾವುದೇ ಸ್ಥಳೀಯ ಅಂಗಡಿಯಿಂದ ಕೊಳ್ಳಬಹುದು. ಆನ್‌ಲೈನ್‌ನಲ್ಲಿ ಖರೀದಿಸಲು, ನೀವು ಬ್ಲಿಂಕಿಟ್, ಅಮೆಜಾನ್, ಫ್ಲಿಪ್‌ಕಾರ್ಟ್, ಮೀಶೊ ಸೈಟ್‌ಗಳಿಂದಲೂ (ಪ್ಲಾಟ್‌ಫಾರ್ಮ್) ಆರ್ಡರ್ ಮಾಡಬಹುದು.
ಮಕ್ಕಳು ಇದರಿಂದ ದೂರವಿರುವುದು ಉತ್ತಮ
ನೀವು ಇದನ್ನು 300 ರಿಂದ 600 ರೂ.ಗಳಿಗೆ ಸುಲಭವಾಗಿ ಪಡೆಯಬಹುದು. ಇದನ್ನು ಬಳಸುವುದು ಕೂಡ ಸುಲಭ. ಬ್ಯಾಟ್‌ನಲ್ಲಿರುವ ಗುಂಡಿಯನ್ನು ಒತ್ತುವ ಮೂಲಕ ಸೊಳ್ಳೆಗಳು ಎಲ್ಲಿ ಕಾಣಿಸಿಕೊಂಡರೂ ನೀವು ಕೊಲ್ಲಬಹುದು. ಮಕ್ಕಳು ಇದರಿಂದ ದೂರವಿರುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಆ ಬ್ಯಾಟ್ ಮೇಲೆ ಮಗು ಬಿದ್ದರೆ ಅನಾಹುತ ಕಟ್ಟಿಟ್ಟ ಬುತ್ತಿ. ಅದಕ್ಕಾಗಿಯೇ ನೀವು ಜಾಗರೂಕರಾಗಿರುವುದು ಉತ್ತಮ.
ಪ್ರತಿಯೊಂದು ಸೀಸನ್ನಲ್ಲಿ ಸೊಳ್ಳೆಗಳು ವಿಪರೀತವಾಗಿರುತ್ತವೆ. ಅವುಗಳನ್ನು ಓಡಿಸಲು ಅನೇಕ ಜನರು ವಿವಿಧ ಸೊಳ್ಳೆ ನಿವಾರಕಗಳು ಮತ್ತು ಕಾಯಿಲ್ ಬಳಕೆ ಮಾಡುತ್ತಾರೆ. ಇದರಿಂದ ಸೊಳ್ಳೆಗಳು ಮನೆಯಿಂದ ಓಡಿ ಹೋಗುತ್ತವೆ. ಇದರ ಜೊತೆಗೆ ಸೋಳ್ಳೆ ಓಡಿಸಲು ಬಳಕೆ ಮಾಡಿದ ರಾಸಾಯನಿಕಗಳು ಆರೋಗ್ಯಕ್ಕೆ ಹೆಚ್ಚು ಹಾನಿಕಾರಕವಾಗಿವೆ. ಹೀಗಾಗಿ, ನೈಸರ್ಗಿಕವಾಗಿ ಸೊಳ್ಳೆಗಳನ್ನು ಮನೆಯಿಂದ ಓಡಿಸಲು ಹೆಚ್ಚು ಗಮನಹರಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.


Click it and Unblock the Notifications








