Home
Gadgets

999 ರುಪಾಯಿ ಒಳಗೆ ಭಾರತದಲ್ಲಿ ಸಿಗುವ ಬೆಸ್ಟ್ ಸ್ಮಾರ್ಟ್ ಬಲ್ಬ್ ಗಳು

By Gizbot Bureau

ಕೆಲವು ಅತ್ಯುತ್ತಮ ಸ್ಮಾರ್ಟ್ ಬಲ್ಟ್ ಗಳನ್ನು ಖರೀದಿಸುವುದಕ್ಕೆ ನೀವೇನಾದರೂ ಯೋಚಿಸುತ್ತಿದ್ದರೆ ಅಮೇಜಾನಿನಲ್ಲಿ ಬೆಸ್ಟ್ ಆಫರ್ ಲಭ್ಯವಿದೆ. ಈ ಎಲೆಕ್ಟ್ರಾನಿಕ್ ವಸ್ತುಗಳು ಹಳೆಯ ಕಾಲದ ಸಾಂಪ್ರದಾಯಿಕ ಬಲ್ಬ್ ಗಳಂತಲ್ಲ. ಇವುಗಳನ್ನು ನೀವು ನಿಮ್ಮ ಸ್ಮಾರ್ಟ್ ಫೋನಿನಿಂದಲೇ ಕಂಟ್ರೋಲ್ ಮಾಡಬಹುದು ಮತ್ತು ಅಲೆಕ್ಸಾ ಮತ್ತು ಸಿರಿಯಿಂದಲೂ ಕೂಡ ನೀವು ಕಮಾಂಡ್ ಮಾಡಬಹುದು.ಎರಡು ವರ್ಷದ ವಾರೆಂಟಿ ಕೂಡ ಈ ಬಲ್ಬ್ ಗಳಿಗೆ ಲಭ್ಯವಾಗುತ್ತದೆ.

ಅಮೇಜಾನ

ಅಮೇಜಾನಿನಲ್ಲಿ ನೋ ಕಾಸ್ಟ್ ಇಎಂಐ ಆಯ್ಕೆಯ ಕೂಡ ಕೆಲವು ಕಾರ್ಡ್ ಗಳಿಗೆ ಲಭ್ಯವಿದ್ದು 3,000 ರುಪಾಯಿಗೆ ಅಧಿಕ ಖರೀದಿಗೆ ಇದು ಸಿಗುತ್ತದೆ. ಅಮೇಜಾನ್ ಪೇ ಯುಪಿಐ ಮೂಲಕ ಆರ್ಡರ್ ಮಾಡಿ ಕನಿಷ್ಟ 50 ರುಪಾಯಿ ಖರೀದಿಗೆ ಫ್ಲ್ಯಾಟ್ 50 ರುಪಾಯಿವರೆಗೆ ಕ್ಯಾಷ್ ಬ್ಯಾಕ್ ಸೌಲಭ್ಯ ಲಭ್ಯವಿದೆ. ಜಿಎಸ್ ಟಿ ಇನ್ ವಾಯ್ಸ್ ಗಳೂ ಕೂಡ ಸಿಗುತ್ತದೆ ಮತ್ತು ಬ್ಯುಸಿನೆಸ್ ಖರೀದಿಗೆ 28% ರಿಯಾಯಿತಿ ಸಿಗುತ್ತದೆ ಅಷ್ಟೇ ಅಲ್ಲ ಇನ್ನೂ ಹಲವು ಆಫರ್ ಗಳನ್ನು ನೀವು ಅಮೇಜಾನಿನಲ್ಲಿ ಪಡೆಯುವುದಕ್ಕೆ ಅವಕಾಶವಿದೆ.

ಫಿಲಿಪ್ಸ್ ಸ್ಮಾರ್ಟ್ ವೈ-ಫೈ LED ಬಲ್ಬ್ ಇ27 9-ವ್ಯಾಟ್ ವಿಝ್ ಕನೆಕ್ಟೆಡ್

ಫಿಲಿಪ್ಸ್ ಸ್ಮಾರ್ಟ್ ವೈ-ಫೈ LED ಬಲ್ಬ್ ಇ27 9-ವ್ಯಾಟ್ ವಿಝ್ ಕನೆಕ್ಟೆಡ್

ಫಿಲಿಪ್ಸ್ ಸಂಸ್ಥೆಯ ಈ ಸ್ಮಾರ್ಟ್ ವೈಫೈ ಎಲ್ಇಡಿ ಬಲ್ಬ್ 799 ರುಪಾಯಿಗೆ ಅಂದರೆ 60% ರಿಯಾಯಿತಿಯಲ್ಲಿ ಸಿಗುತ್ತದೆ. ಮಿಲಿಯನ್ ಗಟ್ಟಲೆ ಬಣ್ಣಗಳು ಇದರಲ್ಲಿ ಇನ್ಸ್ಟಾಲ್ ಆಗಿರುತ್ತದೆ ಮತ್ತು ಪ್ರೀಸೆಟ್ ಆಗಿರುವ ಥೀಮ್ ಗಳು ಇದರಲ್ಲಿದೆ. ವಾಯ್ಸ್ ಕಮಾಂಡ್ ಮೂಲಕ ಕಂಟ್ರೋಲ್ ಮಾಡುವುದಕ್ಕೆ ಅವಕಾಶ ನೀಡುತ್ತದೆ.

ವಿಪ್ರೋ ವೈ-ಫೈ ಅನೇಬಲ್ಡ್ ಸ್ಮಾರ್ಟ್ LED ಬಲ್ಬ್ B22 9-ವ್ಯಾಟ್

ವಿಪ್ರೋ ವೈ-ಫೈ ಅನೇಬಲ್ಡ್ ಸ್ಮಾರ್ಟ್ LED ಬಲ್ಬ್ B22 9-ವ್ಯಾಟ್

ಈ ಸ್ಮಾರ್ಟ್ ಎಲ್ಇಡಿ ಬಲ್ಬ್ ನ್ನು ವಿಪ್ರೋ ನೆಕ್ಸ್ಟ್ ಆಪ್ ಮೂಲಕ ಕಂಟ್ರೋಲ್ ಮಾಡಬಹುದು. ಈ ಆಪ್ ಮೂಲಕ ನೀವು ಮನೆಯ ಯಾವುದೇ ಮೂಲೆಯಿಂದ ಬೇಕಿದ್ದರೂ ಕೂಡ ಬಲ್ಬ್ ನ್ನು ಕಂಟ್ರೋಲ್ ಮಾಡಬಹುದು. ಈ ಪ್ರೊಡಕ್ಟಿನ ಬೆಲೆ 639 ರುಪಾಯಿಗಳು ಮತ್ತು 7W RGB, 12W RGB, 9W RGB, ಮತ್ತು 9W ಬಿಳಿ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

ಹಾಲೋನಿಕ್ಸ್ ಪ್ರೈಮ್ Prizm ಸ್ಮಾರ್ಟ್ 12W ಬೇಸ್ ಬಿ22 ವೈಫೈ LED ಬಲ್ಬ್

ಹಾಲೋನಿಕ್ಸ್ ಪ್ರೈಮ್ Prizm ಸ್ಮಾರ್ಟ್ 12W ಬೇಸ್ ಬಿ22 ವೈಫೈ LED ಬಲ್ಬ್

ಈ ಸ್ಮಾರ್ಟ್ ಬಲ್ಬಿನ ಬೆಲೆ 589 ರುಪಾಯಿಗಳು ಅಂದರೆ 76% ರಿಯಾಯಿತಿ ಲಭ್ಯವಿದೆ. ಇದರಲ್ಲಿ 16M ಶೇಡ್ಸ್ ಲೈಟ್ ಗಳಿದೆ. ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ಅಲೆಕ್ಸಾಗೆ ಇದು ಕಂಪ್ಯಾಟಿಬಲ್ ಆಗಿದೆ. ಅಷ್ಟೇ ಅಲ್ಲ ಅಸಿಸ್ಟೆಂಟ್ ಜೊತೆ ಕೂಡ ಕೆಲಸ ನಿರ್ವಹಿಸುತ್ತದೆ.

ಸಿಸ್ಕಾ 9-ವ್ಯಾಟ್ ಸ್ಮಾರ್ಟ್ LED ಬಲ್ಬ್ ಕಂಪ್ಯಾಟಿಬಲ್ ಜೊತೆಗೆ ಅಮೇಜಾನ್ ಅಲೆಕ್ಸಾ

ಸಿಸ್ಕಾ 9-ವ್ಯಾಟ್ ಸ್ಮಾರ್ಟ್ LED ಬಲ್ಬ್ ಕಂಪ್ಯಾಟಿಬಲ್ ಜೊತೆಗೆ ಅಮೇಜಾನ್ ಅಲೆಕ್ಸಾ

ಈ LED ಬಲ್ಬಿನ ಬೆಲೆ 699 ರುಪಾಯಿಗಳು ಅಂದರೆ 61% ರಿಯಾಯಿತಿ ಲಭ್ಯವಿದೆ. ಈ ಬಲ್ಬ್ ಆಂಡ್ರಾಯ್ಡ್ ಆಧಾರಿತವಾಗಿದ್ದು ಆರಂಭಿಕ ವರ್ಷನ್ 4.3 ಮತ್ತು iOS 6 ಮತ್ತು ಮೇಲಿನ ವರ್ಷನ್ ನಲ್ಲಿ ರನ್ ಆಗುತ್ತದೆ.

ವಿಪ್ರೋ ಗಾರ್ನೆಟ್ 9W ಸ್ಮಾರ್ಟ್ ಬಲ್ಬ್

ವಿಪ್ರೋ ಗಾರ್ನೆಟ್ 9W ಸ್ಮಾರ್ಟ್ ಬಲ್ಬ್

ಈ ಬಲ್ಬಿನ ಬೆಲೆ 499 ರುಪಾಯಿಗಳು ಮತ್ತು 761 ರುಪಾಯಿ ರಿಯಾಯಿತಿ ಲಭ್ಯವಾದಂತಾಗುತ್ತದೆ. 2 ವರ್ಷದ ವಾರೆಂಟಿ ಕೂಡ ಈ ಬಲ್ಬ್ ಗೆ ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಮೇಜಾನ್ ವೆಬ್ ಸೈಟ್ ಗೆ ತೆರಳುವುದನ್ನು ಮರೆಯಬೇಡಿ.

Best Mobiles in India

English summary
If you are looking forward to buying some best smart bulbs under Rs. 999, you can look a few of them on Amazon. These electronic products are unlike the traditional bulbs, in terms of unique features.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+