ಸದ್ಯ ಭಾರತದಲ್ಲಿ ಖರೀದಿಸಬಹುದಾದ ಬೆಸ್ಟ್ ಸ್ಮಾರ್ಟ್ ಸ್ವಿಚ್ ಗಳು

By Gizbot Bureau
|

ನಾವು ಬಹಳ ಸಮಯದಿಂದ ಸಾಂಪ್ರದಾಯಿಕ ಸ್ವಿಚ್ ಗಳನ್ನೇ ನೋಡುತ್ತಿದ್ದೇವೆ. ಆದರೆ ಇದೀಗ ಜಗತ್ತು ಬದಲಾಗುತ್ತಿದೆ. ತಂತ್ರಜ್ಞಾನ ಮುಂದುವರಿಯುತ್ತಿದೆ. ಹೊಸದಾಗಿ ಸ್ಮಾರ್ಟ್ ಸ್ವಿಚ್ ಗಳನ್ನು ಅಳವಡಿಸುವಿಕೆ ಆರಂಭವಾಗುತ್ತಿದೆ. ಈ ಸ್ವಿಚ್ ಗಳು ವೈಫೈ ಅನೇಬಲ್ ಆಗಿರುತ್ತದೆ. ಇವುಗಳಲ್ಲಿ ರಿಮೋಟ್ ಕಂಟ್ರೋಲ್ ಫೀಚರ್ ಇರುತ್ತದೆ. ಆ ಮೂಲಕ ನೀವು ನಿಮ್ಮ ಅಪ್ಲಯನ್ಸಸ್ ಗಳನ್ನು ಫೋನ್ ಮೂಲಕ ಕಂಟ್ರೋಲ್ ಮಾಡಬಹುದಾದ ಸಾಮರ್ಥ್ಯವನ್ನು ಇವುಗಳು ಒದಗಿಸಿಕೊಡುತ್ತವೆ.

ಗೂಗಲ್ ಅಸಿಸ್ಟೆಂಟ್

ಗೂಗಲ್ ಅಸಿಸ್ಟೆಂಟ್ ಮತ್ತು ಅಲೆಕ್ಸಾ ಎರಡರಲ್ಲೂ ಕೂಡ ಇವುಗಳು ಕಂಪ್ಯಾಟೆಬಲ್ ಆಗಿರುತ್ತದೆ ಆಂಡ್ರಾಯ್ಡ್ ಹ್ಯಾಂಡ್ ಸೆಟ್ ಗಳಿ, ಆಂಡ್ರಾಯ್ಡ್ ಟ್ಯಾಬ್ಲೆಟ್ ಗಳಲ್ಲಿ, ಮತ್ತು ಐಓಎಸ್ ಸ್ಮಾರ್ಟ್ ಫೋನ್, ಐಓಎಸ್ ಟ್ಯಾಬ್ಲೆಟ್ ಗಳಲ್ಲಿ ಇವುಗಳು ಕಂಪ್ಯಾಟಿಬಲ್ ಆಗಿರಲಿವೆ.

ನೀವು ಕೂಡ ಸ್ಮಾರ್ಟ್ ಸ್ವಿಚ್ ಗಳ ಖರೀದಿಗೆ ಆಸಕ್ತಿ ವಹಿಸಿದ್ದಲ್ಲಿ ಫ್ಲಿಪ್ ಕಾರ್ಟ್ ನಲ್ಲಿ ಸಾಕಷ್ಟು ಆಕರ್ಷಕ ಡೀಲ್ ಗಳನ್ನು ಪಡೆದುಕೊಳ್ಳಬಹುದು. ಇದರಲ್ಲಿ ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ 5% ದ ವರೆಗೆ ಅನಿಯಮಿತ ಕ್ಯಾಷ್ ಬ್ಯಾಕ್ ಹೆಚ್ ಡಿಎಫ್ ಸಿ ಬ್ಯಾಂಕಿನ ಡೆಬಿಟ್ ಕಾರ್ಡ್ ಗೆ 10% ಕ್ಯಾಷ್ ಬ್ಯಾಕ್ ಆಕ್ಸಿಸ್ ಬ್ಯಾಂಕ್ ಬಝ್ ಕ್ರೆಡಿಟ್ ಕಾರ್ಡ್ ನಲ್ಲಿ ಹೆಚ್ಚುವರಿಯಾಗಿ 5% ರಿಯಾಯಿತಿ ಮತ್ತು ಇಎಂಐ ಆಯ್ಕೆ ಸೇರಿದಂತೆ ಹಲವು ಆಫರ್ ಗಳು ಲಭ್ಯವಿದೆ.

ಆಕ್ಟರ್ ಐಆರ್ ಬ್ಲಸ್ಟರ್ ಯುನಿವರ್ಸಲ್ ರಿಮೋಟ್

ಆಕ್ಟರ್ ಐಆರ್ ಬ್ಲಸ್ಟರ್ ಯುನಿವರ್ಸಲ್ ರಿಮೋಟ್

MRP: Rs. 3,143

ಪ್ರಮುಖ ವೈಶಿಷ್ಟ್ಯತೆಗಳು:

• ಬ್ಲೂಟೂತ್ ಅನೇಬಲ್ ಆಗಿರಲಿದೆಯೇ?: ಇಲ್ಲ

• ವೈಫೈ ಅನೇಬಲ್ ಆಗಿರಲಿದೆಯೇ?: ಹೌದು

• ಫೋನ್ ಮೂಲಕ ಯಾವುದೇ ಅಪ್ಲಯನ್ಸಸ್ ಗಳ ಯುನಿರ್ವಸಲ್ ರಿಮೋಟ್ ಕಂಟ್ರೋಲ್

• ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್ ಎರಡರಲ್ಲೂ ಕೂಡ ಕಂಪ್ಯಾಟಿಬಲ್ ಆಗಿರುತ್ತದೆ

ಸ್ಮಾರ್ಟಿಫೈ ಪಿಎಸ್11 ಸ್ಮಾರ್ಟ್ ಸ್ವಿಚ್

ಸ್ಮಾರ್ಟಿಫೈ ಪಿಎಸ್11 ಸ್ಮಾರ್ಟ್ ಸ್ವಿಚ್

MRP: Rs. 2.399

ಪ್ರಮುಖ ವೈಶಿಷ್ಟ್ಯತೆಗಳು:

• ಬ್ಲೂಟೂತ್ ಅನೇಬಲ್ ಆಗಿರಲಿದೆಯೇ?:: ಇಲ್ಲ

• ವೈಫೈ ಅನೇಬಲ್ ಆಗಿರಲಿದೆಯೇ?: ಹೌದು

• ಸ್ಮಾರ್ಟ ಸ್ವಿಚ್ ಇನ್ಸ್ಟಾಲ್ ಮತ್ತು ಯಾವುದೇ ಡಿವೈಸ್ ನ್ನು ಕೂಡ ಕಂಟ್ರೋಲ್ ಮಾಡುತ್ತದೆ.

• ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್ ಎರಡರಲ್ಲೂ ಕೂಡ ಕಂಪ್ಯಾಟಿಬಲ್ ಆಗಿರುತ್ತದೆ

ಪ್ಯಾನಸಾನಿಕ್ ವೀಟರ್ ಝಿಕ್ ಬೀ ಗೇಟ್ ವೇ ಅವರ ಆಂಕರ್

ಪ್ಯಾನಸಾನಿಕ್ ವೀಟರ್ ಝಿಕ್ ಬೀ ಗೇಟ್ ವೇ ಅವರ ಆಂಕರ್

MRP: Rs. 6,915

ಪ್ರಮುಖ ವೈಶಿಷ್ಟ್ಯತೆಗಳು:

• ಬ್ಲೂಟೂತ್ ಅನೇಬಲ್ ಆಗಿರಲಿದೆಯೇ?::ಇಲ್ಲ

• ವೈಫೈ ಅನೇಬಲ್ ಆಗಿರಲಿದೆಯೇ?: ಹೌದು

• ಸ್ಮಾರ್ಟ್ ಪ್ಲಗ್ ನ್ನು ಜಸ್ಟ್ ಪ್ಲಗ್ ಮಾಡಿ ಮತ್ತು ಫೋನಿನಿಂದಲೇ ಡಿವ್ಸ್ ಗಳನ್ನು ಕಂಟ್ರೋಲ್ ಮಾಡಿ.

• ಅಲೆಕ್ಸಾ ಜೊತೆಗೆ ಕಂಪ್ಯಾಟಿಬಲ್ ಆಗಿರಬಲಿದೆ

ಟಿಪಿ-ಲಿಂಕ್ ಹೆಚ್ಎಸ್ 100 ಸ್ಮಾರ್ಟ್ ಪ್ಲಗ್

ಟಿಪಿ-ಲಿಂಕ್ ಹೆಚ್ಎಸ್ 100 ಸ್ಮಾರ್ಟ್ ಪ್ಲಗ್

MRP: Rs. 2,999

ಪ್ರಮುಖ ವೈಶಿಷ್ಟ್ಯತೆಗಳು:

• ಬ್ಲೂಟೂತ್ ಅನೇಬಲ್ ಆಗಿರಲಿದೆಯೇ?:: ಇಲ್ಲ

• ವೈಫೈ ಅನೇಬಲ್ ಆಗಿರಲಿದೆಯೇ?: ಹೌದು

• ಸ್ಮಾರ್ಟ್ ಪ್ಲಗ್ ನ್ನು ಜಸ್ಟ್ ಪ್ಲಗ್ ಮಾಡಿ ಮತ್ತು ಫೋನಿನ ಮೂಲಕ ಡಿವೈಸ್ ಗಳನ್ನು ಕಂಟ್ರೋಲ್ ಮಾಡುವುದಕ್ಕೆ ಅವಕಾಶ

• ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್ ಎರಡರಲ್ಲೂ ಕೂಡ ಕಂಪ್ಯಾಟಿಬಲ್ ಆಗಿರುತ್ತದೆ

ಅಟ್ ಟ್ಯೂನ್ ಎಸ್ಎಲ್ 10ಎ ಸ್ಮಾರ್ಟ್ ಪ್ಲಗ್

ಅಟ್ ಟ್ಯೂನ್ ಎಸ್ಎಲ್ 10ಎ ಸ್ಮಾರ್ಟ್ ಪ್ಲಗ್

MRP: Rs. 739

ಪ್ರಮುಖ ವೈಶಿಷ್ಟ್ಯತೆಗಳು:

• ಬ್ಲೂಟೂತ್ ಅನೇಬಲ್ ಆಗಿರಲಿದೆಯೇ?:: ಇಲ್ಲ

• ವೈಫೈ ಅನೇಬಲ್ ಆಗಿರಲಿದೆಯೇ?: ಹೌದು

• ಸ್ಮಾರ್ಟ್ ಪ್ಲಗ್ ನ್ನು ಜಸ್ಟ್ ಪ್ಲಗ್ ಮಾಡಿ ಮತ್ತು ಫೋನಿನ ಮೂಲಕ ಡಿವೈಸ್ ಗಳನ್ನು ಕಂಟ್ರೋಲ್ ಮಾಡುವುದಕ್ಕೆ ಅವಕಾಶ

• ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್ ಎರಡರಲ್ಲೂ ಕೂಡ ಕಂಪ್ಯಾಟಿಬಲ್ ಆಗಿರುತ್ತದೆ

ಭಾರದ ಅಪ್ಲಯನ್ಸಸ್ ಗಳಿಗಾಗಿ ಅಟ್ ಟ್ಯೂನ್ ಎಸ್ಎಲ್ 16ಎ ಸ್ಮಾರ್ಟ್ ಪ್ಲಗ್

ಭಾರದ ಅಪ್ಲಯನ್ಸಸ್ ಗಳಿಗಾಗಿ ಅಟ್ ಟ್ಯೂನ್ ಎಸ್ಎಲ್ 16ಎ ಸ್ಮಾರ್ಟ್ ಪ್ಲಗ್

MRP: Rs. 1,299

ಪ್ರಮುಖ ವೈಶಿಷ್ಟ್ಯತೆಗಳು:

• ಬ್ಲೂಟೂತ್ ಅನೇಬಲ್ ಆಗಿರಲಿದೆಯೇ?:: ಇಲ್ಲ

• ವೈಫೈ ಅನೇಬಲ್ ಆಗಿರಲಿದೆಯೇ?: ಹೌದು

• ಸ್ಮಾರ್ಟ್ ಪ್ಲಗ್ ನ್ನು ಜಸ್ಟ್ ಪ್ಲಗ್ ಮಾಡಿ ಮತ್ತು ಫೋನಿನ ಮೂಲಕ ಡಿವೈಸ್ ಗಳನ್ನು ಕಂಟ್ರೋಲ್ ಮಾಡುವುದಕ್ಕೆ ಅವಕಾಶ

• ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್ ಎರಡರಲ್ಲೂ ಕೂಡ ಕಂಪ್ಯಾಟಿಬಲ್ ಆಗಿರುತ್ತದೆ

ಶ್ರೀಟೆಕ್ ಸಾಕೆಟ್ ಸ್ಮಾರ್ಟ್ ಪ್ಲಗ್

ಶ್ರೀಟೆಕ್ ಸಾಕೆಟ್ ಸ್ಮಾರ್ಟ್ ಪ್ಲಗ್

MRP: Rs. 1,299

ಪ್ರಮುಖ ವೈಶಿಷ್ಟ್ಯತೆಗಳು:

• ಬ್ಲೂಟೂತ್ ಅನೇಬಲ್ ಆಗಿರಲಿದೆಯೇ?:: ಇಲ್ಲ

• ವೈಫೈ ಅನೇಬಲ್ ಆಗಿರಲಿದೆಯೇ?: ಹೌದು

• ಸ್ಮಾರ್ಟ್ ಪ್ಲಗ್ ನ್ನು ಜಸ್ಟ್ ಪ್ಲಗ್ ಮಾಡಿ ಮತ್ತು ಫೋನಿನ ಮೂಲಕ ಡಿವೈಸ್ ಗಳನ್ನು ಕಂಟ್ರೋಲ್ ಮಾಡುವುದಕ್ಕೆ ಅವಕಾಶ

• ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್ ಎರಡರಲ್ಲೂ ಕೂಡ ಕಂಪ್ಯಾಟಿಬಲ್ ಆಗಿರುತ್ತದೆ

ಆಕ್ಟರ್ ಲೋ ಪವರ್ ಅಪ್ಲಯನ್ಸಸ್ ಗಳ ಸ್ಮಾರ್ಟ್ ಪ್ಲಗ್

ಆಕ್ಟರ್ ಲೋ ಪವರ್ ಅಪ್ಲಯನ್ಸಸ್ ಗಳ ಸ್ಮಾರ್ಟ್ ಪ್ಲಗ್

MRP: Rs. 3,980

ಪ್ರಮುಖ ವೈಶಿಷ್ಟ್ಯತೆಗಳು:

• ಬ್ಲೂಟೂತ್ ಅನೇಬಲ್ ಆಗಿರಲಿದೆಯೇ?:: ಇಲ್ಲ

• ವೈಫೈ ಅನೇಬಲ್ ಆಗಿರಲಿದೆಯೇ?: ಹೌದು

• ಸ್ಮಾರ್ಟ್ ಪ್ಲಗ್ ನ್ನು ಜಸ್ಟ್ ಪ್ಲಗ್ ಮಾಡಿ ಮತ್ತು ಫೋನಿನ ಮೂಲಕ ಡಿವೈಸ್ ಗಳನ್ನು ಕಂಟ್ರೋಲ್ ಮಾಡುವುದಕ್ಕೆ ಅವಕಾಶ

• ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್ ಎರಡರಲ್ಲೂ ಕೂಡ ಕಂಪ್ಯಾಟಿಬಲ್ ಆಗಿರುತ್ತದೆ

ಸ್ಮಾರ್ಟಿಫೈ ವೈಫೈ ಸ್ಮಾರ್ಟ್ ಸ್ವಿಚ್

ಸ್ಮಾರ್ಟಿಫೈ ವೈಫೈ ಸ್ಮಾರ್ಟ್ ಸ್ವಿಚ್

MRP: Rs. 4,399

ಪ್ರಮುಖ ವೈಶಿಷ್ಟ್ಯತೆಗಳು:

• ಇದು ವೈಫೈ ಅನೇಬಲ್ ಆಗಿರಲಿದೆಯೇ? ಸ್ಮಾರ್ಟ್ ಸ್ವಿಚ್ ಗಳು ಸಾಮಾನ್ಯ ಮಾಡ್ಯುಲರ್ ಸ್ವಿಚ್ ಪ್ಲೇಟ್ ಗಳ ಬದಲಿ ವ್ಯವಸ್ಥೆ ಆಗಿರುತ್ತದೆ. ಇದು ಎರಡು ಸ್ಮಾರ್ಟ್ ಸ್ವಿಚ್ ಗಳನ್ನು ಹೊಂದಿದೆ + 2 ಸ್ಮಾರ್ಟ್ ಪ್ಲಗ್ ಗಳಿವೆ + 8 ಮಾಡ್ಯೂಲ್ ಕಾನ್ಫಿಗರೇಷನ್ ಇರುವ 1 ಸ್ಮಾರ್ಟ್ ಫ್ಯಾನ್ ಇದೆ ಮತ್ತು 3 ಸ್ಮಾರ್ಟ್ ಸ್ವಿಚ್ ಗಳು + 1 ಸ್ಮಾರ್ಟ್ ಪ್ಲಗ್ + 6 ಮಾಡ್ಯೂಲ್ ಕಾನ್ಫಿಗರೇಷನ್ ಇರುವ 1 ಸ್ಮಾರ್ಟ್ ಫ್ಯಾನ್.

ಸ್ಮಾರ್ಟ್ ಸ್ವಿಚ್, ಸ್ಮಾರ್ಟ್ ಪ್ಲಗ್ ಮತ್ತು ಸ್ಮಾರ್ಟ್ ಫ್ಯಾನ್ ಗಳ ಸ್ಪೀಡ್ ಗಳನ್ನು ಸಪರೇಟ್ ಆಗಿ ಕಂಟ್ರೋಲ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಅಮೇಜಾನ್ ಅಲೆಕ್ಸಾ, ಗೂಗಲ್ ಅಸಿಸ್ಟೆಂಟ್ ಮತ್ತು ಸ್ಮಾರ್ಟಿಫೈ ಆಪ್ ಗಳನ್ನು ನೀವು ಅದಕ್ಕಾಗಿ ಬಳಕೆ ಮಾಡಬಹುದು.

ಮ್ಯಾನುವಲ್ ಓವರ್ ರೈಡ್ ಸ್ವಿಚ್ ಗಳು ನಿಮಗೆ ಎಲ್ಲಾ ಅಪ್ಲಯನ್ಸಸ್ ಗಳನ್ನು ಮ್ಯಾನುವಲ್ ಆಗಿ ಕಂಟ್ರೋಲ್ ಮಾಡುವುದಕ್ಕೂ ಕೂಡ ಅವಕಾಶ ಮಾಡಿಕೊಡುತ್ತದೆ. ಸ್ಮಾರ್ಟಿಫೈ ಆಪ್ ನಿಮಗೆ ಲಾಕ್/ಅನ್ ಲೈಕ್ ನ್ನು ಮ್ಯಾನುವಲ್ ಕಂಟ್ರೋಲ್ ನಲ್ಲಿ ಮಾಡುವುದಕ್ಕೆ ಅವಕಾಶ ನೀಡುತ್ತದೆ.ಫ್ಯಾನಿನ ಕಂಟ್ರೋಲ್ ಗಾಗಿ ಮೂರು ಸ್ವಿಚ್ ಗಳನ್ನು ನೀಡಲಾಗಿದೆ(ಸ್ಪೀಡ್ ಹೆಚ್ಚಿಸಲು / ಸ್ಪೀಡ್ ಕಡಿಮೆ ಮಾಡಲು/ಆನ್ ಮತ್ತು ಆಫ್ ಮಾಡಲು). ಯಾವಾಗ ಫ್ಯಾನ್ ಆನ್-ಅಥವಾ ಆಫ್ ಆಗುತ್ತದೆಯೋ ಆಗ ಫ್ಯಾನಿನ ಸ್ಪೀಡ್ ಕೊನೆಯಲ್ಲಿ ನೀವು ಸೆಟ್ ಮಾಡಿರುವ ಸ್ಪೀಡ್ ನ್ನೇ ಹೊಂದಿರುತ್ತದೆ. ಸ್ವಿಚ್ ಗಳು ಮತ್ತು ಪ್ಲಗ್ ಗಳು ಕೂಡ ಪವರ್-ಕಟ್/ಪವರ್ ರೆಸ್ಯೂಮ್ ರೀತಿಯಲ್ಲೇ ರಿಸ್ಟೋರ್ ಆಗುತ್ತವೆ.

. ವಾರಕ್ಕೆ ಅಥಾ ಪ್ರತಿದಿನದ ನಿರ್ಧಿಷ್ಟ ಸಮಯಕ್ಕಾಗಿ ನೀವು ಆನ್/ಆಫ್ ನ್ನು ಸೆಟ್ ಮಾಡಿ ನಿಮ್ಮ ಮಾಸಿಕ ಕರೆಂಟ್ ಬಿಲ್ ನಲ್ಲಿ ಉಳಿತಾಯ ಮಾಡಿ ವಿದ್ಯುತ್ ಶಕ್ತಿಯ ಉಳಿತಾಯವನ್ನು ಕೂಡ ಮಾಡಬಹುದಾಗಿದೆ. ಅಂತರ್ಜಾಲದ ಬ್ರೇಕ್ ಡೌನ್ ಅಥಾ ಪವರ್ ಕಟ್/ಪವರ್ ರೆಸ್ಯೂಮ್ ಆದ ಸಂದರ್ಬಕ್ಕೆ ಸರಿಯಾಗಿಯೂ ಕೂಡ ನೀವು ಇದನ್ನು ರನ್ ಆಗುವಂತೆ ಸೆಟ್ ಮಾಡಬಹುದು. ಭಾರತೀಯ ವ್ಯವಸ್ಥೆಗೆ ಸರಿಹೊಂದುವಂತೆ ಇವುಗಳ ವೇಳಾಪಟ್ಟಿ ಸೌಲಭ್ಯವನ್ನು ಡಿಸೈನ್ ಮಾಡಲಾಗಿದೆ. ಮೆಮೊರಿಯಲ್ಲಿ ಒಮ್ಮೆ ಈ ವೇಳಾಪಟ್ಟಿ ಸ್ಟೋರ್ ಆಗಿದೆ ಎಂದಾದರೆ ಎಂದಿಗೂ ಕೂಡ ಇದು ಅಂತರ್ಜಾಲದ ವೇಳಾಪಟ್ಟಿಯನ್ನು ಅವಲಂಬಿಸಿ ಇರುವುದಿಲ್ಲ.

. ವೇಳಾಪಟ್ಟಿಯ ಸೌಲಭ್ಯದ ಜೊತೆಗೆ ಇದರಲ್ಲಿ ಕೌಂಟ್ ಡೌನ್ ಟೈಮರ್ ವ್ಯವಸ್ಥೆ ಕೂಡ ಇದೆ. ಆಯ್ದ ವೇಳಾಪಟ್ಟಿಯ ಬದಲಾಗಿ ನೀವು ನಿರ್ಧಿಷ್ಟ ಯಾವುದೋ ಸಮಯದಲ್ಲಿ ನಿಗದಿತ ಉದಾಹರಣೆಗೆ ಒಂದು ತಾಸು ನಿಮ್ಮ ಮೊಬೈಲ್ ನ್ನು ಚಾರ್ಜಿ ಮಾಡಿಕೊಳ್ಳಬೇಕು ಎಂದರೆ ಸ್ಮಾರ್ಟ್ ಸ್ವಿಚ್ ಬೋರ್ಡಿನ ಯಾವುದಾದರೂ ಒಂದು ಪ್ಲಗೆಗೆ ಕೌಂಟ್ ಡೌನ್ ಟೈಮರ್ 1 ಘಂಟೆಯನ್ನು ಸೆಟ್ ಮಾಡಿ ಚಾರ್ಜ್ ಮಾಡಿಕೊಳ್ಳಬಹುದು. ಇದು ನಿಮ್ಮ ಮೊಬೈಲ್ ಓವರ್ ಚಾರ್ಜ್ ಆಗುವುದನ್ನು ತಡೆಯುತ್ತದೆ ಮತ್ತು ಬ್ಯಾಟರಿ ಲೈಫ್ ಅಧಿಕವಾಗುವಂತೆ ನೋಡಿಕೊಳ್ಳುತ್ತದೆ. ಹಾಗಾಗಿ ನಿಮ್ಮ ಫೋನ್ ಅಥವಾ ಲ್ಯಾಪ್ ಟಾಪ್ ಸುರಕ್ಷಿತವಾಗಿರುವಂತೆ ಮಾಡುತ್ತದೆ.

. ಇದು ನೋಟಿಫಿಕೇಷನ್ ಸೌಲಭ್ಯವನ್ನು ಕೂಡ ಒದಗಿಸುತ್ತದೆ. (ನಿಮ್ಮ ಮನೆಯ ಲೈಟ್ ನ್ನು ಯಾರಾದರೂ ನೀವು ಮನೆಯಿಂದ ಹೊರಗಡೆ ಇದ್ದಾಗ ಆನ್/ಆಫ್ ಮಾಡಿದರೆ ಅದರ ನೋಟಿಫಿಕೇಷನ್ ನ್ನು ಈ ಸ್ವಿಚ್ ಗಳು ನಿಮ್ಮ ಡಿವೈಸ್ ಗೆ ನೀಡುತ್ತವೆ.ಒಂದೇ ಲಾಗಿನ್ ಕ್ರಿಡೆನ್ಶಿಯಲ್ ಬಳಸಿ ಮನೆಯ ಎಲ್ಲಾ ಸದಸ್ಯರೂ ಕೂಡ ಮೊಬೈಲ್ ಫೋನ್ ಮೂಲಕವೇ ಇದನ್ನು ಕಂಟ್ರೋಲ್ ಮಾಡುವುದಕ್ಕೆ ಅವಕಾಶವನ್ನು ನೀಡುತ್ತದೆ.

Best Mobiles in India

Read more about:
English summary
The list that we have shared comprises some smart switches which you can buy via Flipkart at some exciting offers.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X