Home
Gadgets

ಭಾರತದಲ್ಲಿ ಲಭ್ಯವಿರುವ ಬೆಸ್ಟ್ ವೈಫೈ ಮತ್ತು ಆಪ್ ಸಪೋರ್ಟ್ ಸ್ಮಾರ್ಟ್‌ಪ್ಲಗ್‌ಗಳು!

ಅಮೇಜಾನ್ ಭಾರತದಲ್ಲಿ ಕೆಲವು ಡಿವೈಸ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಭರ್ಜರಿ ಆಫರ್ ನ್ನು ನೀಡುತ್ತಿದೆ. ಇದರಲ್ಲಿ ಸ್ಮಾರ್ಟ್ ಪ್ಲಗ್ ಗಳು ಸೇರಿದ್ದು ಇವು ವೈಫೈ ಮತ್ತು ಆಪ್ ಸಪೋರ್ಟ್ ಮಾಡುತ್ತದೆ. ಇತರೆ ಕೆಲವು ಫೀಚರ್ ಗಳಿಂದಾಗಿ ಇವು ಮತ್ತಷ್ಟು ಅತ್ಯುತ್ತಮ ಡಿವೈಸ್ ಗಳು ಅನ್ನಿಸಿವೆ.

ಭಾರತದಲ್ಲಿ ಲಭ್ಯವಿರುವ ಬೆಸ್ಟ್ ವೈಫೈ ಮತ್ತು ಆಪ್ ಸಪೋರ್ಟ್ ಸ್ಮಾರ್ಟ್‌ಪ್ಲಗ್‌ಗಳು!

ಅಮೇಜಾನ್ ನಲ್ಲಿ 10% ಕ್ಯಾಷ್ ಬ್ಯಾಕ್ 150 ರುಪಾಯಿ ವರೆಗೆ, 10% BHIM UPI ಅಥವಾ Rupay ATM ಕಾರ್ಡ್ ಬಳಸಿದರೆ 50 ರುಪಾಯಿವರೆಗೆ,ಅಮೇಜಾನ್ ನಲ್ಲಿ ಮೊದಲ ಬಾರಿಗೆ ಆನ್ ಲೈನ್ ಪೇಮೆಂಟ್ ಮಾಡುತ್ತಿದ್ದರೆ 100 ರುಪಾಯಿವರೆಗೆ ಕ್ಯಾಷ್ ಬ್ಯಾಕ್ ಸೇರಿದಂತೆ ಹಲವು ಆಫರ್ ಗಳಿದೆ. ಹಾಗಾದ್ರೆ ಯಾವೆಲ್ಲ ಸ್ಮಾರ್ಟ್ ಪ್ಲಗ್ ಗಳು ಆಫರ್ ನಲ್ಲಿದೆ ಅದರ ವೈಶಿಷ್ಟ್ಯತೆಗಳೇನು ತಿಳಿದುಕೊಳ್ಳೋಣ.

ಸ್ಮಾರ್ಟಿಫೈ ಆಂಡ್ರಾಯ್ಡ್ ರಿಮೋಟ್ ಕಂಟ್ರೋಲ್ಡ್ ವೈ-ಫೈ ಸ್ಮಾರ್ಟ್ ಪವರ್ ಎಕ್ಸ್ ಟೆಕ್ಷನ್ ಸ್ಟ್ರೈಪ್

ಸ್ಮಾರ್ಟಿಫೈ ಆಂಡ್ರಾಯ್ಡ್ ರಿಮೋಟ್ ಕಂಟ್ರೋಲ್ಡ್ ವೈ-ಫೈ ಸ್ಮಾರ್ಟ್ ಪವರ್ ಎಕ್ಸ್ ಟೆಕ್ಷನ್ ಸ್ಟ್ರೈಪ್

ಬೆಲೆ: Rs 2,799

ಪ್ರಮುಖ ವೈಶಿಷ್ಟ್ಯತೆಗಳು

• ವೈಫೈ ಅನೇಬಲ್ ಆಗಿರುವ ಸ್ಮಾರ್ಟ್ ಪವರ್ ಸ್ಟ್ರೈಪ್ 3 ಸ್ಮಾರ್ಟ್ ಪ್ಲಗ್ ಗಳನ್ನು ನೀಡುತ್ತದೆ ಮತ್ತು ಇವು ಮೂರು ಕಂಬೈನ್ ಆಗಿದ್ದು ಪ್ರತಿ ಸಾಕೆಟ್ ನ್ನುಕಂಟ್ರೋಲ್ ಮಾಡಬಹುದು ಮತ್ತು ಪ್ರತಿಯೊಂದನ್ನು ಸ್ವತಂತ್ರ್ಯವಾಗಿ ಪ್ರೊಗ್ರಾಮ್ ಮಾಡಬಹುದು.

• ಅಮೇಜಾನ್ ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್ ಜೊತೆಗೆ ಕೆಲಸ ಮಾಡುತ್ತದೆ. ಎರಡನ್ನೂ ಪ್ರತಿ ವಿಭಿನ್ನ ಸಾಕೆಟ್ ಗಳು ನಿರ್ವಹಿಸುತ್ತದೆ. 1 ವರ್ಷದ ವಾರೆಂಟಿ ಇದೆ.

• ಸ್ಮಾಟಿಫೈ ಆಪ್ ಮೂಲಕ ಯಾವುದೇ ಸಮಯದಲ್ಲೂ ಯಾವುದೇ ಸ್ಥಳದಿಂದಲೂ ಕಂಟ್ರೋಲ್ ಮಾಡಬಹುದು.ಮಾನ್ಯುವಲಿ ಕಂಟ್ರೋಲ್ ಮಾಡುವುದಕ್ಕೂ ಕೂಡ ಅವಕಾಶವಿದೆ. ಲಾಕ್/ಅನ್ ಲಾಕ್ ಮಾಡಿ ಸ್ವಿಚ್ ಮೂಲಕ ಮಾನ್ಯುವಲಿ ಕಂಟ್ರೋಲ್ ಮಾಡಬಹುದು. ಪವರ್ ಕಟ್/ ಪವರ್ ರೆಸ್ಯೂಮ್ ಆದಾಗ ಪ್ರತಿ ಬಾರಿಯೂ ಪ್ರತಿ ಸಾಕೆಟ್ ನೂತನ ಸ್ಟೇಟ್ ನ್ನು ರಿಸ್ಟೋರ್ ಮಾಡಿಕೊಳ್ಳುತ್ತದೆ.

• ನಿರ್ಧಿಷ್ಟ ಸಮಯದಲ್ಲಿ ಎಲೆಕ್ಟ್ರಾನಿಕ್ ಅಪ್ಲಯನ್ಸಸ್ ಗಳನ್ನು ಆನ್/ಆಫ್ ಮಾಡಲು ಟೈಮರ್ ಸೆಟ್ ಮಾಡಲು ಅವಕಾಶ ನೀಡುವುದರಿಂದಾಗಿ ನಿಮ್ಮ ವಿದ್ಯುತ್ ಬಿಲ್ ಉಳಿತಾಯವಾಗುತ್ತದೆ.

• ಕೌಂಟ್ ಡೌನ್ ಟೈಮರ್ ಕೂಡ ಇದೆ.ನಿಮ್ಮ ಫೋನ್ ನ್ನು ಒಂದು ಘಂಟೆಗಳ ಕಾಲ ಚಾರ್ಜ್ ಮಾಡಬೇಕು ಎಂದಿಟ್ಟುಕೊಳ್ಳಿ. ಆಗ ಕೌಂಟ್ ಡೌನ್ ಟೈಮರ್ ಬಳಸಿ ಚಾರ್ಜಿಗೆ ಹಾಕಿದರೆ ಹೆಚ್ಚುವರಿ ಚಾರ್ಜ್ ಆಗುವುದು ತಪ್ಪುತ್ತದೆ ಬ್ಯಾಟರಿ ಲೈಫ್ ಅಧಿಕಗೊಳ್ಳುತ್ತದೆ.

• ನೋಟಿಫಿಕೇಷನ್ ಫೆಸಿಲಿಟಿಯನ್ನು ನೀಡುತ್ತದೆ. ಕುಟುಂಬದ ಎಲ್ಲಾ ಸದಸ್ಯರು ತಮ್ಮ ಫೋನ್ ಮೂಲಕ ಕಂಟ್ರೋಲ್ ಮಾಡಬಹುದು.

ಆಕ್ಟರ್ ಸ್ಮಾರ್ಟ್ ಪ್ಲಗ್ ಫಾರ್ ಹೈ-ಪವರ್ಡ್ ಅಪ್ಲಿಕೇಷನ್

ಆಕ್ಟರ್ ಸ್ಮಾರ್ಟ್ ಪ್ಲಗ್ ಫಾರ್ ಹೈ-ಪವರ್ಡ್ ಅಪ್ಲಿಕೇಷನ್

ಬೆಲೆ: Rs 5,227

ಪ್ರಮುಖ ವೈಶಿಷ್ಟ್ಯತೆಗಳು

• ವೈ-ಫೈ ಸ್ಮಾರ್ಟ್ ಪ್ಲಗ್ ಹೈ ಪವರ್ಡ್ ಅಪ್ಲಯನ್ಸಸ್

• ಗೀಸರ್,ಎಸಿ ಗಳನ್ನು ಕಂಟ್ರೋಲ್ ಮಾಡಬಹುದು

• ಸಮಯವನ್ನು ಸೆಟ್ ಮಾಡಿ ಅಪ್ಲಯೆನ್ಸ್ ಗಳನ್ನು ಆಪರೇಟ್ ಮಾಡಬಹುದು.

ಟಿಪಿ –ಲಿಂಕ್ ಹೆಚ್ಎಸ್ 100 ವೈ-ಫೈ ಸ್ಮಾರ್ಟ್ ಪ್ಲಗ್ (ವೈಟ್)

ಟಿಪಿ –ಲಿಂಕ್ ಹೆಚ್ಎಸ್ 100 ವೈ-ಫೈ ಸ್ಮಾರ್ಟ್ ಪ್ಲಗ್ (ವೈಟ್)

ಬೆಲೆ: Rs 1,550

ಪ್ರಮುಖ ವೈಶಿಷ್ಟ್ಯತೆಗಳು

• ಅಮೇಜಾನ್ ಅಲೆಕ್ಸಾ ವಾಯ್ಸ್ ಕಂಟ್ರೋಲ್ ಜೊತೆಗೆ ಕಾರ್ಯ

• ರಿಮೋಟ್ ಆಕ್ಸಿಸ್: ಸ್ಮಾರ್ಟ್ ಪ್ಲಗ್ ಗೆ ಕನೆಕ್ಟ್ ಆಗಿರುವ ಡಿವೈಸ್ ಗಳನ್ನು ಸ್ಮಾರ್ಟ್ ಫೋನಿನ ಕಾಸಾ ಆಪ್ ಮೂಲಕ ಇಂಟರ್ನೆಟ್ ಬಳಸಿ ಕಂಟ್ರೋಲ್ ಮಾಡಬಹುದು.

• ಉಚಿತ ಆಪ್ ಮೂಲಕ ಎಲೆಕ್ಟ್ರಾನಿಕ್ಸ್ ಗಳನ್ನು ಆನ್/ಆಫ್ ಮಾಡುವುದು. (Android 4.1 ಮತ್ತು ಅದಕ್ಕಿಂತ ಮೇಲಿನದ್ದು, iOS9 ಅಥವಾ ಅದಕ್ಕಿಂತ ಮೇಲಿನದ್ದರಲ್ಲಿ ಕೆಲಸ ಮಾಡುತ್ತದೆ)

• ನೀವು ಮನೆಯಿಂದ ಹೊರಗಡೆ ಇದ್ದಾಗ ನಿಮ್ಮ ಮನೆಗೆ ಯಾರೋ ಬಂದಿದ್ದರು ಎಂಬುದನ್ನು ತಿಳಿಯಲು ಅವೇ-ಮೋಡ್ ನ್ನು ಡಿವೈಸ್ ನಲ್ಲಿ ಆನ್ ಮಾಡ ಬೇಕು.

• ಸುಲಭದಲ್ಲಿ ಬಳಸಬಹುದು ಮತ್ತು ಸುಲಭದಲ್ಲಿ ಇನ್ಸ್ಟಾಲ್ ಮಾಡಬಹುದು.

ಡಿ-ಲಿಂಕ್ DSP-W215/E ವೈ-ಫೈ ಸ್ಮಾರ್ಟ್ ಪವರ್ ಪ್ಲಗ್ ಅಡಾಪ್ಟರ್ (ವೈಟ್)

ಡಿ-ಲಿಂಕ್ DSP-W215/E ವೈ-ಫೈ ಸ್ಮಾರ್ಟ್ ಪವರ್ ಪ್ಲಗ್ ಅಡಾಪ್ಟರ್ (ವೈಟ್)

ಬೆಲೆ: Rs 1,499

ಪ್ರಮುಖ ವೈಶಿಷ್ಟ್ಯತೆಗಳು

• ನಿಮ್ಮ ಪವರ್ ಬಳಕೆಯನ್ನು ಕಂಟ್ರೋಲ್ ಮಾಡಲು ನೆರವು : ದೈನಂದಿನ ಕೆಲಸಕಾರ್ಯಗಳಲ್ಲಿ ಪವರ್ ಬಳಕೆಯನ್ನು ಶೆಡ್ಯೂಲ್ ಮಾಡಬಹುದು ಮತ್ತು mydlink ಹೋಮ್ ಆಪ್ ಬಳಸಿ ಅಪ್ಲಿಯನ್ಸಸ್ ಗಳನ್ನು ಆನ್/ಆಫ್ ಮಾಡಿ ಕಂಟ್ರೋಲ್ ಮಾಡಬಹುದು.

• ನಿಮ್ಮ ಮನೆ ಮತ್ತು ವಸ್ತುಗಳಿಗೆ ಸುರಕ್ಷತೆ ನೀಡುತ್ತದೆ. ಥರ್ಮಲ್ ಸೆನ್ಸರ್ ಇರುವುದರಿಂದಾಗಿ ಯಾವುದೇ ಅಪ್ಲಯನ್ಸ್ ಓವರ್ ಹೀಟ್ ಆದಾಗ ಅದನ್ನು ಆಫರ್ ಮಾಡುತ್ತದೆ ಮತ್ತು ಡ್ಯಾಮೇಜ್ ಆಗುವುದು ತಪ್ಪುತ್ತದೆ.

• ಮನೆಯ ಎನರ್ಜಿ ಬಳಕೆಯನ್ನು ಮಾನಿಟರ್ ಮಾಡುತ್ತದೆ.

• ಕನೆಕ್ಟಿವಿಟಿ - ವಯರ್ ಲೆಸ್ 802.11n,ವೈ-ಫೈ ಪ್ರೊಟೆಕ್ಟೆಡ್ ಸೆಟ್ ಅಪ್ (WPS), mydlink ಹೋಮ್ ಆಪ್ ಗೆ ಬೆಂಬಲ

• mydlink ಫೀಚರ್ - ಪವರ್ ಶೆಡ್ಯೂಲಿಂಗ್, ಸ್ಮಾರ್ಟ್ ರಿಮೋಟ್ ಪವರ್ ಕಂಟ್ರೋಲ್ , ಎನರ್ಜಿ ಬಳಕೆಯ ಸ್ಟ್ಯಾಟಿಸ್ಟಿಕ್, ಫುಶ್ ನೋಟಿಫಿಕೇಷನ್

• ಹೆಚ್ಚುವರಿ ಫೀಚರ್ - ಓವರ್ ಹೀಟ್ ಪ್ರೊಟೆಕ್ಷನ್, ಕಾಂಪ್ಯಾಕ್ಟ್ ಸೈಜ್, ಕ್ಲೀನ್ ಕೇಬಲ್- ಫ್ರೀ ಇನ್ಸ್ಟಾಲೇಷನ್

WIQD ಸ್ಮಾರ್ಟ್ ವೈಫೈ ಪ್ಲಗ್ ಸಾಕೆಟ್ , ಅಲೆಕ್ಸಾ ಮತ್ತು ಗೂಗಲ್ ವಾಯ್ಸ್ ಅಸಿಸ್ಟೆಂಟ್/ ಹೋಮ್ ವಾಯ್ಸ್ ಕಂಟ್ರೋಲ್ ಗೆ ಬೆಂಬಲ

WIQD ಸ್ಮಾರ್ಟ್ ವೈಫೈ ಪ್ಲಗ್ ಸಾಕೆಟ್ , ಅಲೆಕ್ಸಾ ಮತ್ತು ಗೂಗಲ್ ವಾಯ್ಸ್ ಅಸಿಸ್ಟೆಂಟ್/ ಹೋಮ್ ವಾಯ್ಸ್ ಕಂಟ್ರೋಲ್ ಗೆ ಬೆಂಬಲ

ಬೆಲೆ: Rs 1,999

ಪ್ರಮುಖ ವೈಶಿಷ್ಟ್ಯತೆಗಳು

• ಸುಲಭದಲ್ಲಿ ಇನ್ಸ್ಟಾಲ್ ಮಾಡಬಹುದು

• ರಿಮೋಟ್ ಕಂಟ್ರೋಲ್ ಫೆಸಿಲಿಟಿ ಇದೆ.

• ಅಮೇಜಾನ್ ಅಲೆಕ್ಸಾ ಇಕೋ ಮತ್ತು ಗೂಗಲ್ ಹೋಮ್ ಜೊತೆಗೆ ಕಾರ್ಯ ನಿರ್ವಹಿಸುತ್ತದೆ. ಯಶಸ್ವಿ ಕನೆಕ್ಷನ್ ನ ನಂತರ ಅಲೆಕ್ಸಾ ಅಥವಾ ಗೂಗಲ್ ಅಸಿಸ್ಟೆಂಟ್ ನ್ನು ವಾಯ್ಸ್ ಕಂಟ್ರೋಲ್ ಗೆ ಬಳಕೆ

• ನಿಮ್ಮ ಮನೆಯನ್ನು ಸ್ಮಾರ್ಟಿಫೈ ಗೊಳಿಸಿ ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ಮನೆಯನ್ನು ಕಂಟ್ರೋಲ್ ಮಾಡಬಹುದು.

• ವೈ-ಫೈ ಸ್ಮಾರ್ಟ್ ಪ್ಲಗ್ - ನಿಮ್ಮ ಬೆರಳ ತುದಿಯಲ್ಲಿ ಮನೆಯನ್ನು ಅಪ್ಲಯನ್ಸಸ್ ಗಳನ್ನು ಕಂಟ್ರೋಲ್ ಮಾಡಲು ಅವಕಾಶ.

 ವಿಂಕ್ ಸ್ಮಾರ್ಟ್ ಪ್ಲಗ್ ಪ್ಲಸ್ ಕಲರ್ ಫುಲ್ LED ಬಲ್ಬ್ (9W) ಅಲೆಕ್ಸಾ ಗೂಗಲ್ ಹೋಮ್ IFTTT ಕಂಪ್ಯಾಟಿಬಲ್

ವಿಂಕ್ ಸ್ಮಾರ್ಟ್ ಪ್ಲಗ್ ಪ್ಲಸ್ ಕಲರ್ ಫುಲ್ LED ಬಲ್ಬ್ (9W) ಅಲೆಕ್ಸಾ ಗೂಗಲ್ ಹೋಮ್ IFTTT ಕಂಪ್ಯಾಟಿಬಲ್

ಬೆಲೆ: Rs 2,499

ಪ್ರಮುಖ ವೈಶಿಷ್ಟ್ಯತೆಗಳು

• ಅಲೆಕ್ಸಾ ಜೊತೆಗೆ ಕೆಲಸ ಮಾಡುತ್ತದೆ. ಅಲೆಕ್ಸಾ ಡಿವೈಸ್ ಗಳ ಮೂಲಕ ವಾಯ್ಸ್ ಕಂಟ್ರೋಲ್

• ರಿಮೋಟ್ ಕಂಟ್ರೋಲ್, ವಾಯ್ಸ್ ಕಂಟ್ರೋಲ್, ಬಲ್ಬ್ ಗಳಿಗೆ ಹಬ್ ಬೇಕಾಗಿಲ್ಲ, ಫೋನ್ ಆಪ್ ಮೂಲಕ ರಿಮೋಟ್

• ಸ್ಮಾರ್ಟ್ ಆಪ್ - ಸ್ಮಾರ್ಟ್ ಲೈಟ್, ಆಟೋಮೇಟ್ ಶೆಡ್ಯೂಲ್ ಮತ್ತು ಎನರ್ಜಿ ಸೇವ್ ಮತ್ತು ಡಿಮ್ಮೇಬಲ್

• ಹಲವು ಡಿವೈಸ್ ಗಳಿಗೆ ಬೆಂಬಲ & ಟೈಮಿಂಗ್ ಫಂಕ್ಷನ್ ಮತ್ತು ಐಓಎಸ್ ಆಂಡ್ರಾಯ್ಡ್ ಎರಡಕ್ಕೂ ಬೆಂಬಲ

• ಭಾರತಕ್ಕಾಗಿಯೇ ತಯಾರಿಸಿದ್ದು ಮತ್ತು ಸೇಫ್ಟಿಗಾಗಿ ತಯಾರಿಸಿದ ವಸ್ತು

 ಸ್ಮಾರ್ಟಿಫೈ ಸ್ಮಾರ್ಟ್ ಸ್ವಿಚ್ ಬೋರ್ಡ್

ಸ್ಮಾರ್ಟಿಫೈ ಸ್ಮಾರ್ಟ್ ಸ್ವಿಚ್ ಬೋರ್ಡ್

ಬೆಲೆ: Rs 4,199

ಪ್ರಮುಖ ವೈಶಿಷ್ಟ್ಯತೆಗಳು

• ವೈಫೈ ಅನೇಬಲ್ ಆಗಿರುವ ಸ್ಮಾರ್ಟ್ ಸ್ವಿಚ್ ಬೋರ್ಡ್. ಇದರಲ್ಲಿ 2 ಸ್ಮಾರ್ಟ್ ಸ್ವಿಚ್ ಗಳು + 2 ಸ್ಮಾರ್ಟ್ ಪ್ಲಗ್ ಗಳು + 1 ಸ್ಮಾರ್ಟ್ ಫ್ಯಾನ್ 8 ಮಾಡ್ಯೂಲ್ ಕಾನ್ಫಿಗರೇಷನ್ ನಲ್ಲಿದೆ + 1 ಸ್ಮಾರ್ಟ ಪ್ಲಗ್ + 1 ಸ್ಮಾರ್ಟ್ ಫ್ಯಾನ್ 6 ಮಾಡ್ಯೂಲ್ ಕಾನ್ಫಿಗರೇಷನ್ ನಲ್ಲಿ ಇದೆ. ಪ್ರತಿಯೊಂದನ್ನು ಸ್ವತಂತ್ರ್ಯವಾಗಿ ಕಂಟ್ರೋಲ್ ಮಾಡಬಹುದಾಗಿದ್ದು ಅಮೇಜಾನ್ ಅಲೆಕ್ಸಾ, ಗೂಗಲ್ ಅಸಿಸ್ಟೆಂಟ್ ಮತ್ತು ಸ್ಮಾರ್ಟಿಫೈ ಆಪ್ ನ್ನು ಅದಕ್ಕಾಗಿ ಬಳಸಬಹುದು.

• ಮಾನ್ಯುವಲಿ ಅಪ್ಲಯನ್ಸ್ ಗಳನ್ನು ಲಾಕ್/ಅನ್ ಲಾಕ್ ಮಾಡುವ ಅಕಾಶವನ್ನೂ ಕೂಡ ಇದು ನೀಡುತ್ತದೆ.

• ವಾರದ ಮತ್ತು ದೈನಂದಿನ ಶೆಡ್ಯೂಲಿಂಗ್ ಫೆಸಿಲಿಟಿ ಲಭ್ಯವಿದೆ. ಶಕ್ತಿಯ ಉಳಿತಾಯವನ್ನು ಮಾಡುತ್ತದೆ. ಪವರ್ ಕಟ್/ ಪವರ್ ರೆಸ್ಯೂಮ್ ಆದಾಗ , ಇಂಟರ್ನೆಟ್ ಬ್ರೇಕ್ ಡೌನ್ ಆದಾಗ ಕೂಡ ಇದನ್ನು ಶೆಡ್ಯೂಲ್ ಮಾಡಿ ಇಡಬಹುದು.

• ಶೆಡ್ಯೂಲ್ ಮಾತ್ರವೇ ಅಲ್ಲ ಕೌಂಟ್ ಡೌನ್ ಮಾಡುವ ಫೆಸಿಲಿಟಿಯೂ ಇದೆ. ಒಂದುಘಂಟೆಗಳ ಅವಧಿಗೆ ನಿಮ್ಮ ಫೋನ್ ಚಾರ್ಜ್ ಆಗುವಂತೆ ಸೆಟ್ ಮಾಡಬಹುದು.

• ನೋಟಿಫಿಕೇಷನ್ ಫೆಸಿಲಿಟಿಯನ್ನೂ ನೀಡುವ ಇದಕ್ಕೆ 1 ವರ್ಷದ ವಾರೆಂಟಿ ಇದೆ.

KACOOL ಟೈಮರ್ ಸ್ವಿಚ್,ವೈ-ಫೈ ಸ್ಮಾರ್ಟ್ ಸ್ವಿಚ್ ಪ್ಲಗ್ , ವಯರ್ ಲೆಸ್ ಹೋಮ್ ಅಟೋಮೇಷನ್ ರಿಮೋಟ್ ಕಂಟ್ರೋಲ್ ಮಾಡ್ಯೂಲ್

KACOOL ಟೈಮರ್ ಸ್ವಿಚ್,ವೈ-ಫೈ ಸ್ಮಾರ್ಟ್ ಸ್ವಿಚ್ ಪ್ಲಗ್ , ವಯರ್ ಲೆಸ್ ಹೋಮ್ ಅಟೋಮೇಷನ್ ರಿಮೋಟ್ ಕಂಟ್ರೋಲ್ ಮಾಡ್ಯೂಲ್

ಬೆಲೆ: Rs 1,599

ಪ್ರಮುಖ ವೈಶಿಷ್ಟ್ಯತೆಗಳು

• ಆಪ್ ರಿಮೋಟ್ ಕಂಟ್ರೋಲ್::ರಿಮೋಟ್ ಆಕ್ಸಿಸ್ ಮೂಲಕ ನಿಮ್ಮ ಎಲೆಕ್ಟ್ರಾನಿಕ್ಸ್ ಗಳನ್ನು ಆನ್/ಆಫ್ ಮಾಡಬಹುದು. ಟೈಮರ್ ಕೌಂಟ್ ಡೌನ್ ಸೆಟ್ ಮಾಡಬಹುದು , (ಆಂಡ್ರಾಯ್ಡ್ 4.1 ಮತ್ತು ಅದಕ್ಕಿಂತ ಮೇಲಿನದ್ದು, iOS9 ಅಥವಾ ಅದಕ್ಕಿಂತ ಮೇಲಿನದ್ದರಲ್ಲಿ ಕೆಲಸ ಮಾಡುತ್ತದೆ).

• ಹ್ಯಾಂಡ್ಸ್ ಫ್ರೀ ವಾಯ್ಸ್ ಕಂಟ್ರೋಲ್ ಇದೆ.

• ಸುಲಭದಲ್ಲಿ ಇನ್ಸ್ಟಾಲ್ ಮಾಡಬಹುದು. ಸುಲಭದಲ್ಲಿ ಹ್ಯಾಂಡಲ್ ಮಾಡಬಹುದಾಗಿರುವ ಮತ್ತು ಆಕ್ಟಿವೇಟೇಷನ್ ಕೂಡ ಕೂಡಲೇ ಆಗುತ್ತದೆ.

• ಅಮೇಜಾನ್ ಅಲೆಕ್ಸಾ ಇಕೋ, ಗೂಗಲ್ ಹೋಮ್, ಫ್ಯಾನ್,ಲೈಟ್ ಜೊತೆಗೆ ಕೆಲಸ. ಹಬ್ ನ ಅಗತ್ಯವಿಲ್ಲ. ಏರ್ ಕಂಡೀಷನರ್ , ಟಿವಿ, ಮೊಬೈಲ್ ಫೋನ್, ಕುಕ್ಕರ್ ಬಾಯಲ್ ನ್ನು ಕಂಟ್ರೋಲ್ ಮಾಡಲು ಎಲೆಕ್ಟ್ರಾನಿಕ್ ಹಬ್ ಬೇಕಾಗಿಲ್ಲ.

Thrumm ವೈ-ಫೈ ಸ್ಮಾರ್ಟ್ ಪ್ಲಗ್ (ವೈಟ್)

Thrumm ವೈ-ಫೈ ಸ್ಮಾರ್ಟ್ ಪ್ಲಗ್ (ವೈಟ್)

ಬೆಲೆ: Rs 1,209

ಪ್ರಮುಖ ವೈಶಿಷ್ಟ್ಯತೆಗಳು

• ಅಮೇಜಾನ್ ಇಕೋ ಮತ್ತು ಗೂಗಲ್ ಹೋಮ್ ಜೊತೆಗೆ ಕೆಲಸ ಮಾಡುತ್ತದೆ

• ಸ್ಮಾರ್ಟ್ ಲೈಫ್ ಆಪ್ ಮತ್ತು ಸ್ಮಾರ್ಟ್ ಲೈಫ್ ಸ್ಕಿಲ್ ನೊಂದಿಗೆ ಈ ಪ್ರೊಡಕ್ಟ್ ಕೆಲಸ ಮಾಡುತ್ತದೆ

• 12 ತಿಂಗಳ ವಾರೆಂಟಿ ಇದೆ.

• ಮಾನ್ಯುವಲ್ ಆನ್/ಆಫ್ ಗೆ ಅವಕಾಶ ನೀಡುತ್ತದೆ. ಆಪ್ ಆಧಾರಿತ ರಿಮೋಟ್ ಕಂಟ್ರೋಲ್ ಯಾವಾಗಲೂ ಎಲ್ಲಿಂದ ಬೇಕಿದ್ದರೂ ಕೆಲಸ ಮಾಡುತ್ತದೆ.

• ಆನ್ ಲೈನ್ ನಲ್ಲಿ ಆಪ್ ಅಪ್ ಡೇಟ್, ಫರ್ಫೆಕ್ಟ್ ಮಿನಿ ಸೈಜ್. ಓವರ್ ಲೋಡ್ ಪ್ರೊಟೆಕ್ಷನ್, ಡಿವೈಸ್ ಶೇರ್

• ಅಮೇಜಾನ್ ಅಲೆಕ್ಸಾ, ಇಂಡಿಯನ್ ಪಿನ್ಸ್, ವಾಯ್ಸ್ ಕಂಟ್ರೋಲ್ಡ್, ಹಬ್ ನ ಅಗತ್ಯವಿಲ್ಲ, ಶೆಡ್ಯೂಲಿಂಗ್/ಟೈಮಿಂಗ್ ಫಂಕ್ಷನ್ ಇದೆ. ಮೊಬೈಲ್ ಮೂಲಕ ಎಲ್ಲಿಂದ ಬೇಕಿದ್ದರೂ ಯಾವ ಸಮಯದಲ್ಲೂ ಕಂಟ್ರೋಲ್ ಮಾಡಬಹುದು.

Best Mobiles in India

English summary
Amazon, India offers great sales offers on some devices and other electronic accessories. These accessories include smart plugs which feature WiFi and app support.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+