Home
Gadgets

2,000 ರುಪಾಯಿ ಒಳಗೆ ಭಾರತದಲ್ಲಿ ಖರೀದಿಸಬಹುದಾದ ಬೆಸ್ಟ್ ಸ್ಮಾರ್ಟ್ ಬ್ಯಾಂಡ್ ಗಳು

By Gizbot Bureau

ಸ್ಮಾರ್ಟ್ ಬ್ಯಾಂಡ್ ಗಳು ಆಫ್ ಲೈನ್ ಮತ್ತು ಆನ್ ಲೈನ್ ಸ್ಟೋರ್ ಗಳಲ್ಲಿ ಸಾಕಷ್ಟು ರಿಯಾಯಿತಿಯಲ್ಲಿ ಲಭ್ಯವಾಗುತ್ತದೆ. ಸಾಕಷ್ಟು ಹೊಸ ಬ್ರ್ಯಾಂಡ್ ಗಳು ಸ್ಮಾರ್ಟ್ ಬ್ಯಾಂಡ್ಸ್ ನ್ನು ಬಿಡುಗಡೆಗೊಳಿಸಿವೆ. ಆದರೆ ನಾವು ಕಡಿಮೆ ಬೆಲೆಯ ಸ್ಮಾರ್ಟ್ ಬ್ಯಾಂಡ್ ಗಳನ್ನು ಗಮನಿಸಿದರೆ ಚೀನಾ ಬ್ರ್ಯಾಂಡ್ ಗಳು ಪಟ್ಟಿಯ ಮೇಲ್ಬಾಗದಲ್ಲಿ ನಿಲ್ಲುತ್ತವೆ. ಸ್ಯಾಮ್ ಸಂಗ್, ಆಪಲ್ ಸಂಸ್ಥೆಗಳು ದುಬಾರಿ ಬೆಲೆಯ ಸ್ಮಾರ್ಟ್ ಬ್ಯಾಂಡ್ ಗಳನ್ನು ತಯಾರಿಸುವುದರಲ್ಲಿ ಪ್ರಸಿದ್ಧಿಯಾಗಿವೆ. ಅದೇ ಕಾರಣಕ್ಕಾಗಿ ಈ ಬ್ರ್ಯಾಂಡ್ ಗಳು ಬೇರೆಯದ್ದೇ ಅಭಿಮಾನಿ ಬಳಗವನ್ನು ಹೊಂದಿದೆ.

ಕಡಿಮೆ ಬೆಲೆ

ಭಾರತದಲ್ಲಿ ಸಾಕಷ್ಟು ಮಂದಿ ಬಜೆಟ್ ಪ್ರೇಮಿಗಳು. ಕಡಿಮೆ ಬೆಲೆಯಲ್ಲಿ ಹೆಚ್ಚು ವೈಶಿಷ್ಟ್ಯತೆಗಳನ್ನು ಹುಡುಕುತ್ತಾರೆ. ಅದೇ ಕಾರಣಕ್ಕೆ ನಾವಿಲ್ಲಿ 2,000 ರುಪಾಯಿ ಒಳಗೆ ಲಭ್ಯವಾಗುವ ಬೆಸ್ಟ್ ಸ್ಮಾರ್ಟ್ ಬ್ಯಾಂಡ್ ಗಳ ಪಟ್ಟಿಯನ್ನು ನಿಮಗೆ ನೀಡುತ್ತಿದ್ದೇವೆ.

ಶಿಯೋಮಿ ಎಂಐ ಬ್ಯಾಂಡ್ 3 (MRP: Rs. 1,789)

ಶಿಯೋಮಿ ಎಂಐ ಬ್ಯಾಂಡ್ 3 (MRP: Rs. 1,789)

ಪ್ರಮುಖ ವೈಶಿಷ್ಟ್ಯತೆಗಳು

• 0.78-ಇಂಚಿನ OLED (128 x 80 ಪಿಕ್ಸಲ್ಸ್) ಟಚ್ ಸ್ಕ್ರೀನ್ ಡಿಸ್ಪ್ಲೇ ಜೊತೆಗೆ ಸ್ಕ್ರ್ಯಾಚ್ ರೆಸಿಸ್ಟೆಂಟ್ ಗ್ಲಾಸ್

• ಫೋಟೋಪ್ಲೆಸ್ಮೋಗ್ರಫಿ (PPG) / ಹಾರ್ಟ್ ರೇಟ್ ಸೆನ್ಸರ್

• ನಿಮ್ಮ ಫಿಟ್ನೆಸ್ ಮತ್ತು ನಿದ್ದೆಯನ್ನು ಟ್ರ್ಯಾಕ್ ಮಾಡುತ್ತದೆ. ರಿಮೈಂಡರ್ ನೀಡುತ್ತದೆ

• 8.5g (20g ಜೊತೆಗೆ ಬ್ಯಾಂಡ್) ಆಲ್ಟ್ರಾ ಲೈಟ್ ಬಾಡಿ

• 5ATM (50 ಮೀಟರ್ಸ್) ವಾಟರ್ ರೆಸಿಸ್ಟೆಂಟ್

• ಬ್ಲೂಟೂತ್ 4.2 LE

• 110mAh ಲಿ ಐಯಾನ್ ಪಾಲಿಮರ್ ಬ್ಯಾಟರಿ ಜೊತೆಗೆ 20 ದಿನಗಳ ಸ್ಟ್ಯಾಂಡ್ ಬೈ ಸಮಯ

ಫಾಸ್ಟ್ ಟ್ರ್ಯಾಕ್ ರಿಫ್ಲೆಕ್ಸ್ 2.0 (MRP: Rs 1,695)

ಫಾಸ್ಟ್ ಟ್ರ್ಯಾಕ್ ರಿಫ್ಲೆಕ್ಸ್ 2.0 (MRP: Rs 1,695)

ಪ್ರಮುಖ ವೈಶಿಷ್ಟ್ಯತೆಗಳು

• 0.78-ಇಂಚಿನ OLED (128 x 80 ಪಿಕ್ಸಲ್ಸ್) ಟಚ್ ಸ್ಕ್ರೀನ್ ಡಿಸ್ಪ್ಲೇ ಜೊತೆಗೆ ಸ್ಕ್ರ್ಯಾಚ್ ರೆಸಿಸ್ಟೆಂಟ್ ಗ್ಲಾಸ್

• ಫೋಟೋಪ್ಲೆಸ್ಮೋಗ್ರಫಿ (PPG) / ಹಾರ್ಟ್ ರೇಟ್ ಸೆನ್ಸರ್

• ನಿಮ್ಮ ಫಿಟ್ನೆಸ್ ಮತ್ತು ನಿದ್ದೆಯನ್ನು ಟ್ರ್ಯಾಕ್ ಮಾಡುತ್ತದೆ. ರಿಮೈಂಡರ್ ನೀಡುತ್ತದೆ

• 8.5g (20g ಜೊತೆಗೆ ಬ್ಯಾಂಡ್) ಆಲ್ಟ್ರಾ ಲೈಟ್ ಬಾಡಿ

• 5ATM (50 ಮೀಟರ್) ವಾಟರ್ ರೆಸಿಸ್ಟೆಂಟ್

• ಬ್ಲೂಟೂತ್ 4.2 LE

• 110mAh ಲಿ ಐಯಾನ್ ಪಾಲಿಮರ್ ಬ್ಯಾಟರಿ ಜೊತೆಗೆ 20 ದಿನಗಳ ವರೆಗಿನ ಸ್ಟ್ಯಾಂಡ್ ಬೈ ಸಮಯ

ಶಿಯೋಮಿ ಎಂಐ ಬ್ಯಾಂಡ್ HRX ಎಡಿಷನ್ (Rs. 1,299)

ಹಾನರ್ ಬ್ಯಾಂಡ್ 4

ಹಾನರ್ ಬ್ಯಾಂಡ್ 4

ಪ್ರಮುಖ ವೈಶಿಷ್ಟ್ಯತೆಗಳು

• 0.95 ಇಂಚಿನ AMOLED ಟಚ್ ಡಿಸ್ಪ್ಲೇ

• ಬ್ಲೂಟೂತ್ 4.2 LE, ಕಂಪ್ಯಾಟಿಬಲ್ ಜೊತೆಗೆ ಆಂಡ್ರಾಯ್ಡ್ 4.4 (ಅಥವಾ ಅದಕ್ಕಿಂತ ನಂತರದ್ದು) ಅಥವಾ iOS 9.0 (ಅಥವಾ ಅದಕ್ಕಿಂತ ಮೇಲಿನದ್ದು)

• ಪೋಡೋಮೀಟರ್, ಸ್ಲೀಪ್ ಟ್ರ್ಯಾಕರ್, ಎಕ್ಸಸೈ ಜ್ ಟ್ರ್ಯಾಕರ್ ಸೀಡೆಂಟರಿ ರಿಮೈಂಡರ್

• 6-ಆಕ್ಸಿಸ್ ಸೆನ್ಸರ್ಸ್;ಇನ್ಫ್ರಾರೆಡ್ ವಿಯರಿಂಗ್ ಡಿಟೆಕ್ಟಿಂಗ್ ಸೆನ್ಸರ್ ,ಹಾರ್ಟ್ ರೇಟ್ ಸೆನ್ಸರ್

• ಕರೆಗಳು ಮತ್ತು ಮೆಸೇಜ್ ಗಳ ನೋಟಿಫಿಕೇಷನ್, ಇನ್ ಕಮ್ಮಿಂಗ್ ಕರೆಗಳ ಮ್ಯೂಟ್ ಫಂಕ್ಷನ್

• ನೀರು ಮತ್ತು ಧೂಳು ನಿರೋಧಕ (50 ಮೀಟರ್ / 5 ATM)

• 100mAh ಬ್ಯಾಟರಿ

ಹಾನರ್ ಬ್ಯಾಂಡ್ 5ಐ (MRP: Rs. 1,999)

ಹಾನರ್ ಬ್ಯಾಂಡ್ 5ಐ (MRP: Rs. 1,999)

ಪ್ರಮುಖ ವೈಶಿಷ್ಟ್ಯತೆಗಳು

• 0.78-ಇಂಚಿನ OLED (128 x 80 ಪಿಕ್ಸಲ್ಸ್) ಟಚ್ ಸ್ಕ್ರೀನ್ ಡಿಸ್ಪ್ಲೇ ಜೊತೆಗೆ ಸ್ಕ್ರ್ಯಾಚ್ ರೆಸಿಸ್ಟೆಂಟ್ ಗ್ಲಾಸ್

• ಫೋಟೋಪ್ಲೆಸ್ಮೋಗ್ರಫಿ (PPG) / ಹಾರ್ಟ್ ರೇಟ್ ಸೆನ್ಸರ್

• ನಿಮ್ಮ ಫಿಟ್ನೆಸ್ ಮತ್ತು ನಿದ್ದೆಯನ್ನು ಟ್ರ್ಯಾಕ್ ಮಾಡುತ್ತದೆ. ರಿಮೈಂಡರ್ ನೀಡುತ್ತದೆ

• 8.5g (20g ಜೊತೆಗೆ ಬ್ಯಾಂಡ್) ಆಲ್ಟ್ರಾ ಲೈಟ್ ಬಾಡಿ

• 5ATM (50 ಮೀಟರ್) ವಾಟರ್ ರೆಸಿಸ್ಟೆಂಟ್

• ಬ್ಲೂಟೂತ್ 4.2 LE

• 110mAh ಲಿ ಐಯಾನ್ ಪಾಲಿಮರ್ ಬ್ಯಾಟರಿ ಜೊತೆಗೆ 20 ದಿನಗಳ ವರೆಗಿನ ಸ್ಟ್ಯಾಂಡ್ ಬೈ ಸಮಯ

ಇಂಟೆಕ್ಸ್ ಫಿಟ್ ರಿಸ್ಟ್ ಪ್ಲಝ್ (MRP: Rs.1,299)

ಇಂಟೆಕ್ಸ್ ಫಿಟ್ ರಿಸ್ಟ್ ಪ್ಲಝ್ (MRP: Rs.1,299)

ಪ್ರಮುಖ ವೈಶಿಷ್ಟ್ಯತೆಗಳು

• 0.66-ಇಂಚಿನ (64×48 ಪಿಕ್ಸಲ್ಸ್) OLED ಡಿಸ್ಪ್ಲೇ

• ಕಂಪ್ಯಾಟಿಬಲ್ ಜೊತೆಗೆ ಆಂಡ್ರಾಯ್ಡ್ 4.4 ಅಥವಾ ಅದಕ್ಕಿಂತ ಮೇಲಿನದ್ದು & iOS 7 ಅಥವಾ ಅದಕ್ಕಿಂತ ಮೇಲಿನದ್ದು

• ಬ್ಲೂಟೂತ್ 4.0 LE

• ತೂಕ: 28.6 ಗ್ರಾಮ್ ಗಳು

• ಸೆನ್ಸರ್ ಗಳು: 3-ಆಕ್ಸಿಸ್ ಅಕ್ಸಲೋರೋಮೀಟರ್, ಹಾರ್ಟ್ ರೇಟ್ ಸೆನ್ಸರ್

• ಫಿಟ್ನೆಸ್ ವೈಶಿಷ್ಟ್ಯತೆಗಳು:ಮೋಷನ್ ಮಾನಿಟರಿಂಗ್,ಹಾರ್ಟ್ ರೇಟ್ ಮಾನಿಟರಿಂಗ್, ಸ್ಲೀಪ್ ಮಾನಿಟರಿಂಗ್

• ನೀರು ನಿರೋಧಕ (IPX7 )

• 80mAh ಬ್ಯಾಟರಿ 7 ದಿನಗಳವರೆಗಿನ ಬ್ಯಾಟರಿ ಲೈಫ್

ಪೋರ್ಟಾನಿಕ್ಸ್ ಯೋಗ್ ಪ್ಲಸ್ (MRP: Rs. 1,759)

ಪೋರ್ಟಾನಿಕ್ಸ್ ಯೋಗ್ ಪ್ಲಸ್ (MRP: Rs. 1,759)

ಪ್ರಮುಖ ವೈಶಿಷ್ಟ್ಯತೆಗಳು

• ಹಾರ್ಟ್ ರೇಟ್, ಕರಗಿಸಿದ ಕ್ಯಾಲೋರಿಗಳು, ಎಷ್ಟು ಹೆಜ್ಜೆ ನಡೆದಾಡಿದ್ದೀರಿ, ಇತ್ಯಾದಿಗಳನ್ನು ನೀವು ಸುಲಭದಲ್ಲಿ ಮಾನಿಟರ್ ಮಾಡಬಹುದು. ಬ್ಯುಸಿಯಾಗಿದ್ದಾಗಲೂ ಕೂಡ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಇದು ನೆರವಾಗುತ್ತದೆ.

• ಸೋಷಿಯಲ್ ಮೀಡಿಯಾ ಅಲರ್ಟ್ ಮೆಸೇಜ್ ಗಳು,ಎಸ್ಎಂಎಸ್, ಇಮೇಲ್ ಮತ್ತು ಮಿಸ್ ಕಾಲ್ ಅಲರ್ಟ್ ಇತ್ಯಾದಿಗಳ ರಿಮೈಂಡರ್ ಗಳು.ಸ್ಲೀಕ್ ಯುನಿಸೆಕ್ಸ್ ಡಿಸೈನ್ ಬಹಳ ಅಧ್ಬುತವಾಗಿದೆ.

• ವೆರಿ ಫಿಟ್ ಪ್ರೋ ಆಪ್ ಮೂಲಕ ಇದು ನಿಮ್ಮ ಸ್ಮಾರ್ಟ್ ಫೋನ್ ಜೊತೆಗೆ ಪೇರ್ ಆಗುತ್ತದೆ. BLE ಬ್ಲೂಟೂತ್ 4.2 ಮೂಲಕ ಕಡಿಮೆ ಬವರ್ ಸಾಕಾಗುತ್ತದೆ. ರಿ-ಕನೆಕ್ಷನ್ ಸ್ವಯಂಚಾಲಿತವಾಗಿ ಆಗುತ್ತದೆ.

• ಎಲ್ಲಾ ಕಾಲಕ್ಕೂ ಹೇಳಿ ಮಾಡಿದ ಫಿಟ್ನೆಸ್ ಸಂಗಾತಿ ಇದಾಗಿದೆ. ಕೆಟ್ಟ ವಾತಾವರಣದಲ್ಲೂ ಧರಿಸಬಹುದಾದ ಡಿಸೈನ್ ನ್ನು ಇದು ಹೊಂದಿದೆ.

• ಸುಲಭವಾಗಿ ನೀವಿದನ್ನು ಚಾರ್ಜ್ ಮಾಡಬಹುದು ಮತ್ತು ಇದರಲ್ಲಿ ಇನ್ ಬಿಲ್ಟ್ 95mAh ಬ್ಯಾಟರಿ ಜೊತೆಗೆ USB ಚಾರ್ಜಿಂಗ್ ಪೋರ್ಟ್ ಇದೆ. ಪೂರ್ಣ ಪ್ರಮಾಣದಲ್ಲಿ ಒಮ್ಮೆ ಚಾರ್ಜ್ ಆದರೆ 7 ದಿನಗಳ ವರೆಗೆ ಕೆಲಸ ಮಾಡುತ್ತದೆ.

Best Mobiles in India

English summary
The list of smart bands that we shared is the best wearables, which are available under Rs. 2,000 in India. These products have all essential features at its respective price figures, offering you a kind of user-experience you're looking for.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+