Home
Gadgets

2017ನೇ ವರ್ಷದಲ್ಲಿನ ಟಾಪ್ ಗ್ಯಾಜೆಟ್‌ಗಳ ಲೀಸ್ಟ್!!..ವರ್ಷದ ಬೆಸ್ಟ್ ಮೊಬೈಲ್ ಇದು!!

ಟ್ರಸ್ಟೆಡ್ ರಿವ್ಯೂಸ್ 2017 ನೇ ವರ್ಷದ ಅತ್ಯುತ್ತಮ ತಂತ್ರಜ್ಞಾನ, ಗ್ಯಾಜೆಟ್ಗಳು ಮತ್ತು ಹೊಸ ಆವಿಷ್ಕಾರಗಳನ್ನು ಗೌರವಿಸಿವೆ.!

By Bhaskar N J

ಒಂದು ತಿಂಗಳು ಕಳೆದಂತೆ ಭಾಸವಾಗದ 2017ನೇ ವರ್ಷ ಮುಗಿದು ಇಂದು 2018 ನೇ ವರ್ಷಕ್ಕೆ ನಾವು ಕಾಲಿಟ್ಟಿದ್ದೇವೆ.! 2017 ನೇ ವರ್ಷವು ಗ್ಯಾಜೆಟ್ ಪ್ರಪಂಚದಲ್ಲಿ ಅಷ್ಟೇನು ಹೆಸರು ಗಳಿಸದ ವರ್ಷವಾದರೂ ಕೂಡ, ಹಲವು ಉನ್ನತ ತಂತ್ರಜ್ಞಾನ ಮತ್ತು ಗ್ಯಾಜೆಟ್‌ಗಳು 2017ನೇ ಸಾಲಿನಲ್ಲಿ ಹೆಸರುಗಳಿಸಿರುವುದು ಮಾತ್ರ ಸತ್ಯ.!!

2017ನೇ ವರ್ಷದಲ್ಲಿನ ಟಾಪ್ ಗ್ಯಾಜೆಟ್‌ಗಳ ಲೀಸ್ಟ್!!..ವರ್ಷದ ಬೆಸ್ಟ್ ಮೊಬೈಲ್ ಇದು!!

ಹಾಗಾಗಿಯೇ, ಟ್ರಸ್ಟೆಡ್ ರಿವ್ಯೂಸ್ 2017 ನೇ ವರ್ಷದ ಅತ್ಯುತ್ತಮ ತಂತ್ರಜ್ಞಾನ, ಗ್ಯಾಜೆಟ್ಗಳು ಮತ್ತು ಹೊಸ ಆವಿಷ್ಕಾರಗಳನ್ನು ಗೌರವಿಸಿವೆ.! ಈಸ್ಟ್ ಲಂಡನ್‌ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ 2017ನೇ ಸಾಲಿನ ಅತ್ಯುತ್ತಮ ಗ್ಯಾಜೆಟ್‌ಗಳು ಪುರಸ್ಕೃತಗೊಂಡಿವೆ.! ಹಾಗಾದರೆ, 2017 ರಲ್ಲಿ ಹೆಸರು ಗಳಿಸಿದ ಟಾಪ್ ಗ್ಯಾಖಟ್ ಮತ್ತು ತಂತ್ರಜ್ಞಾನಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

1 ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್‌8 ಮತ್ತು ಎಸ್‌8 ಪ್ಲಸ್‌ : ಫೋನ್‌ ಆಫ್‌ ದ ಇಯರ್

1 ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್‌8 ಮತ್ತು ಎಸ್‌8 ಪ್ಲಸ್‌ : ಫೋನ್‌ ಆಫ್‌ ದ ಇಯರ್

2 ಆಪಲ್‌ ಐಪ್ಯಾಡ್ (ಐಪ್ಯಾಡ್ ಪ್ರೊ 2) - ಟ್ಯಾಬ್ಲೆಟ್‌ ಆಫ್‌ ದ ಇಯರ್

3 ಎಲ್‌ಜಿ ಬಿ7 - ಟಿವಿ ಆಫ್‌ ದ ಇಯರ್

3 ಎಲ್‌ಜಿ ಬಿ7 - ಟಿವಿ ಆಫ್‌ ದ ಇಯರ್

4 ಲೆನೊವಾ ಐಡಿಯಾಪ್ಯಾಡ್ 720ಎಸ್ : ಲ್ಯಾಪ್‌ಟಾಪ್‌ ಆಫ್‌ ದ ಇಯರ್‌

5 ಸೋನಿ WH-1000XM2 - ಹೆಡ್‌ಫೋನ್ ಆಫ್‌ ದ ಇಯರ್‌

5 ಸೋನಿ WH-1000XM2 - ಹೆಡ್‌ಫೋನ್ ಆಫ್‌ ದ ಇಯರ್‌

6 Garmin Forerunner 935 - ಬೆಸ್ಟ್‌ ವೇರೆಬಲ್‌ ಆಫ್‌ ದ ಇಯರ್‌

7 ಇಯರ್ ಬೆಸ್ಟ್‌‌ ಕ್ಯಾಮೆರಾ : ನಿಕಾನ್‌ ಡಿ850

7 ಇಯರ್ ಬೆಸ್ಟ್‌‌ ಕ್ಯಾಮೆರಾ : ನಿಕಾನ್‌ ಡಿ850

8 ಇಯರ್ ಬೆಸ್ಟ್‌ ಡ್ರೋನ್‌ : DJI Mavic Pro

9 ಇಯರ್ ಬೆಸ್ಟ್‌ ಗೇಮಿಂಗ್‌ ಆಕ್ಸೆಸರಿ : SteelSeries Arctis 7

9 ಇಯರ್ ಬೆಸ್ಟ್‌ ಗೇಮಿಂಗ್‌ ಆಕ್ಸೆಸರಿ : SteelSeries Arctis 7

10 ಇಯರ್ ಬೆಸ್ಟ್‌ ಹೋಮ್‌ ಆಡಿಯೊ ಪ್ರಾಡಕ್ಟ್‌ : Ruark MR1 Mk2

11 ಇಯರ್ ಬೆಸ್ಟ್‌ ಮಾನಿಟರ್‌ : ಸ್ಯಾಮ್‌ಸಂಗ್‌ CHG90

11 ಇಯರ್ ಬೆಸ್ಟ್‌ ಮಾನಿಟರ್‌ : ಸ್ಯಾಮ್‌ಸಂಗ್‌ CHG90

12 ಇಯರ್ ಬೆಸ್ಟ್‌ ಪಿಸಿ ಕಾಂಪೊನೆಂಟ್‌ : AMD Ryzen

13 ಇಯರ್ ಬೆಸ್ಟ್‌ ಗೇಮಿಂಗ್‌ ಪಿಸಿ : Corsair One

13 ಇಯರ್ ಬೆಸ್ಟ್‌ ಗೇಮಿಂಗ್‌ ಪಿಸಿ : Corsair One

14 ಇಯರ್ ಬೆಸ್ಟ್‌ ಗ್ರಾಫಿಕ್‌ ಕಾರ್ಡ್‌ :Nvidia GeForce GTX 1080 Ti

15 ಇಯರ್ ಬೆಸ್ಟ್‌ ಪೋರ್ಟೆಬಲ್‌ ಆಡಿಯೋ ಪ್ರಾಡಕ್ಟ್‌ :Chord Mojo + Poly

15 ಇಯರ್ ಬೆಸ್ಟ್‌ ಪೋರ್ಟೆಬಲ್‌ ಆಡಿಯೋ ಪ್ರಾಡಕ್ಟ್‌ :Chord Mojo + Poly

16 ಇಯರ್ ಬೆಸ್ಟ್‌ ಟಾಯ್‌ : Anki Cozmo

17  ಇಯರ್ ಬೆಸ್ಟ್‌ ಲಾರ್ಜ್‌ ಹೋಮ್‌ ಅಪ್ಲೈಯನ್ಸಸ್‌ : Samsung DV90M5000IW

17 ಇಯರ್ ಬೆಸ್ಟ್‌ ಲಾರ್ಜ್‌ ಹೋಮ್‌ ಅಪ್ಲೈಯನ್ಸಸ್‌ : Samsung DV90M5000IW

18 ಇಯರ್ ಬೆಸ್ಟ್‌ ಸ್ಮಾಲ್‌ ಹೋಮ್‌ ಅಪ್ಲೈಯನ್ಸಸ್‌ : Dyson Light Ball Multi Floor

19 ಇಯರ್ ಬೆಸ್ಟ್‌ ಸ್ಮಾರ್ಟ್‌ ಹೋಮ್‌ ಪ್ರಾಡಕ್ಟ್‌ : Netgear Arlo Pro

19 ಇಯರ್ ಬೆಸ್ಟ್‌ ಸ್ಮಾರ್ಟ್‌ ಹೋಮ್‌ ಪ್ರಾಡಕ್ಟ್‌ : Netgear Arlo Pro

20 ಇಯರ್ ಬೆಸ್ಟ್‌ ವ್ಯಾಲ್ಯೂ ಫೋನ್‌ : Moto G5

21 ಇಯರ್ ಬೆಸ್ಟ್‌ ವ್ಯಾಲ್ಯೂ ಟಿವಿ : Samsung MU7000

21 ಇಯರ್ ಬೆಸ್ಟ್‌ ವ್ಯಾಲ್ಯೂ ಟಿವಿ : Samsung MU7000

22 ಇಯರ್ ಬೆಸ್ಟ್ ಸೌಂಡ್‌ ಬಾರ್‌ : Samsung HW-MS650

23 ಇಯರ್ ಬೆಸ್ಟ್‌ ಸ್ಟ್ರೀಮಿಂಗ್ ಸರ್ವೀಸ್ : Netflix

23 ಇಯರ್ ಬೆಸ್ಟ್‌ ಸ್ಟ್ರೀಮಿಂಗ್ ಸರ್ವೀಸ್ : Netflix

24 ಇಯರ್ ಬೆಸ್ಟ್‌ ಟಿವಿ ಪ್ರೊವೈಡರ್‌ : Sky

25 ಇಯರ್ ಬೆಸ್ಟ್‌ ಬ್ರಾಡ್‌ಬ್ಯಾಂಡ್‌ ಪ್ರೊವೈಡರ್‌ : Sky

25 ಇಯರ್ ಬೆಸ್ಟ್‌ ಬ್ರಾಡ್‌ಬ್ಯಾಂಡ್‌ ಪ್ರೊವೈಡರ್‌ : Sky

26 ಇಯರ್ ಬೆಸ್ಟ್‌ ಮೊಬೈಲ್‌ ನೆಟ್‌ವರ್ಕ್‌ : Vodafone

27 ಇಯರ್ ಬೆಸ್ಟ್‌ ಟೆಕ್‌ ಬ್ರ್ಯಾಂಡ್‌ : AMD

27 ಇಯರ್ ಬೆಸ್ಟ್‌ ಟೆಕ್‌ ಬ್ರ್ಯಾಂಡ್‌ : AMD

28 ಇಯರ್ ಇನ್ನೊವೇಶನ್‌ ಆಫ್‌ ದ ಡಿಕೇಟ್‌ : iPhone

29 ನಿಂಟೆಡೊ ಸ್ವಿಚ್‌ : ಪ್ರಾಡಕ್ಟ್‌ ಆಫ್‌ ದ ಇಯರ್

29 ನಿಂಟೆಡೊ ಸ್ವಿಚ್‌ : ಪ್ರಾಡಕ್ಟ್‌ ಆಫ್‌ ದ ಇಯರ್

29 ನಿಂಟೆಡೊ ಸ್ವಿಚ್‌ : ಪ್ರಾಡಕ್ಟ್‌ ಆಫ್‌ ದ ಇಯರ್

Best Mobiles in India

English summary
what a great year it turned out to be for tech fans. Earlier in the year, the Trusted Reviews Awards honoured the best technology, to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+