Home
Gadgets

ಸಾವಿರಕ್ಕೆ ಗಾಳಿ-ನೀರಿನಿಂದ ಮೊಬೈಲ್ ಚಾರ್ಜ್ ಮಾಡುವ ಡಿವೈಸ್..!

By Srinidhi

ನೀವು ಪ್ರಯಾಣಕ್ಕೆ ಇಲ್ಲವೇ ಚಾರಣಕ್ಕೆ ಹೊದ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಸಂದರ್ಭದಲ್ಲಿ ನೀವು ನಿಮ್ಮ ಸ್ಮಾರ್ಟ್‌ಫೋನ್ ಇಲ್ಲವೇ ಕ್ಯಾಮೆರಾಗಳನ್ನು ಚಾರ್ಜ್ ಮಾಡಿಕೊಳ್ಳಲು ಪವರ್ ಬ್ಯಾಂಕ್ ಅನ್ನು ತೆಗೆದುಕೊಂಡು ಹೋಗುವ ಅಗತ್ಯವಿಲ್ಲ. ಇದಕ್ಕಾಗಿ ಹೊಸದೊಂದು ಸಾಧನವು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದು, ನಿಮಗೆ ಇದು ನೀರು ಇಲ್ಲವೇ ಗಾಳಿಯಿಂದ ವಿದ್ಯುತ್ ಅನ್ನು ಉತ್ಪಾದಿಸಲಿದ್ದು, ಆ ಮೂಲಕ ನಿಮ್ಮ ಮೊಬೈಲ್ ಅನ್ನು ಚಾರ್ಜ್ ಮಾಡಿಕೊಡಲಿದೆ.

ಸಾವಿರಕ್ಕೆ ಗಾಳಿ-ನೀರಿನಿಂದ ಮೊಬೈಲ್ ಚಾರ್ಜ್ ಮಾಡುವ ಡಿವೈಸ್..!

ವಾಟರ್ ಲಿಲ್ಲಿ ಎನ್ನುವ ಕಂಪನಿಯೂ ಟರ್ಬನ್ ವೊಂದನ್ನು ವಿನ್ಯಾಸ ಮಾಡಿದ್ದ, ಚಿಕ್ಕ ಗಾತ್ರದಲ್ಲಿ ಸುಲಭವಾಗಿ ಕ್ಯಾರಿ ಮಾಡಬಹುದಾಗಿದೆ. ಇದು ನಿಮಗೆ ಅಗತ್ಯ ಬಿದ್ದಗ ಸ್ಥಳದಲ್ಲಿ ದೊರೆಯುವ ಗಾಳಿ ಇಲ್ಲವೇ ನೀರಿನಿಂದ ನಿಮ್ಮ ಸ್ಮಾರ್ಟ್‌ ವಸ್ತುಗಳನ್ನು ಚಾರ್ಜ್ ಮಾಡಲು ಅನುಕೂಲ ಮಾಡಿಕೊಡಲಿದೆ. ಇದರಿಂದಾಗಿ ನೀವು ಚಾರ್ಜ್ ಇಲ್ಲದೇ ದಿನ ಕಳೆಯುವುದು ತಪ್ಪಲಿದೆ.

ವಾಟರ್ ವಿಂಡ್ ಚಾರ್ಜರ್:

ವಾಟರ್ ವಿಂಡ್ ಚಾರ್ಜರ್:

ವಾಟರ್ ಲಿಲ್ಲಿ ಕಂಪನಿಯೂ ವಾಟರ್ ಮತ್ತು ವಿಂಡ್ ನಲ್ಲಿ ಎಲೆಕ್ಟ್ರಿಸಿಟಿಯನ್ನು ಉತ್ಪಾದಿಸಿ ನಿಮಗೆ ಡಿವೈಸ್ ಗಳನ್ನು ಚಾರ್ಜ್ ಮಾಡಿಕೊಳ್ಳುವಷ್ಟು ಅವಕಾಶವನ್ನು ಮಾಡಿಕೊಡಲಿದೆ. ಅಲ್ಲದೇ ಸೂರ್ಯನ ಬೆಳಕು ಇಲ್ಲದೆ ಹೊದರು ಸಹ ಇದು ಚಾರ್ಜ್ ಮಾಡುವ ಅವಕಾಶವನ್ನು ಮಾಡಿಕೊಡುತ್ತಿದೆ.

ಹರಿಯುವ ನೀರಿನಲ್ಲಿ ಬಿಟ್ಟರೇ ಸಾಕು:

ಹರಿಯುವ ನೀರಿನಲ್ಲಿ ಬಿಟ್ಟರೇ ಸಾಕು:

ಇದನ್ನು ಹರಿಯು ನೀರಿನಲ್ಲಿ ಬಿಟ್ಟರೇ ಸಾಕು. ಅದು ನೀರಿನ ಒಳಗೆ ಹೋಗಲಿದ್ದು, ಅಲ್ಲಿ ನೀರಿನ ಹರಿತದ ರಭಸಕ್ಕೆ ತನ್ನ ರೆಕ್ಕೆಗಳನ್ನು ತಿರುಗಿಸಲಿದೆ. ಇದರಿಂದಾಗಿ ಎಲೆಕ್ಟ್ರಿಸಿಟಿ ಉತ್ಪಾದನೆಯಾಗಲಿದ್ದು, ಇದರಿಂದಾಗಿ ನಿಮ್ಮ ಡಿವೈಸ್‌ಗಳು ಚಾರ್ಜ್ ಆಗಲಿದೆ.

ಗಾಳಿಯಿಂದ:

ಗಾಳಿಯಿಂದ:

ವೇಗದಿಂದ ಬೀಸುತ್ತಿರುವ ಗಾಳಿಗೆ ಅಭಿಮುಖವಾಗಿ ಇದನ್ನು ನೇತು ಹಾಕಿದರೆ ಸಾಕು, ಗಾಳಿ ಬೀಸುವ ರಭಸಕ್ಕೆ ವಿಂಡ್ ಮಿಲ್ ಮಾದರಿಯಲ್ಲಿ ಕಾರ್ಯನಿರ್ವಹಿಸಿ ಎಲೆಕ್ಟ್ರಿಸಿಟಿ ಉತ್ಪಾದನೆಯನಜ್ನು ಮಾಡಲಿದೆ ಎನ್ನಲಾಗಿದೆ. ಕಾಡುಗಳಿಗೆ ಪ್ರವಾಸ ಇಲ್ಲವೇ ಚಾರಣ ಹೋಗುವವರಿಗೆ ಇದು ಹೇಳಿ ಮಾಡಿಸಿದಂತೆ ಇದೆ.

USB ಪೋರ್ಟ್ ಇದೆ:

USB ಪೋರ್ಟ್ ಇದೆ:

ವಾಟರ್ ಲಿಲ್ಲಿ ನಿರ್ಮಾಣ ಮಾಡಿರುವ ಟರ್ಬನ್‌ ನಲ್ಲಿ USB ಪೋರ್ಟ್ ಅನ್ನು ನೀಡಲಾಗಿದೆ. ಇದು ನಿಮ್ಮ ಡಿಸೈಸ್ ಗಳನ್ನು ಚಾರ್ಜ್ ಮಾಡುವ ಶಕ್ತಿಯನ್ನು ಹೊಂದಿದೆ. ಇದರಿಂದಾಗಿ ಬಳಕೆದಾರರಿಗೆ ಹೆಚ್ಚಿನ ಸ್ವಾತಂತ್ರವು ದೊರೆಯಲಿದೆ. ತಮಗೆಬೇಕಾದ ವಸ್ತುಗಳನ್ನು ಚಾರ್ಜ್ ಮಾಡಿಕೊಳ್ಳಬಹುದಾಗಿದೆ.

ಪವರ್ ಬ್ಯಾಂಕ್ ಅಲ್ಲ:

ಪವರ್ ಬ್ಯಾಂಕ್ ಅಲ್ಲ:

ಇದು ಅಲ್ಲಿಯೇ ವಿದ್ಯುತ್ ಉತ್ಪಾದಿಸಿ ನೇರವಾಗಿ ನಿಮ್ಮ ಡಿವೈಸ್ ಅನ್ನು ಚಾರ್ಜ್ ಮಾಡಲಿದೆ. ಪವರ್ ಬ್ಯಾಂಕ್ ಮಾದರಿಯಲ್ಲಿ ಒಮ್ಮೆ ಚಾರ್ಜ್ ಆಗಿ ಆ ನಂತರದಲ್ಲಿ ನಿಮ್ಮ ಪೋನ್ ಚಾರ್ಜ್ ಮಾಡಿಕೊಳ್ಳಲು ಅವಕಾಶ ನೀಡುವುದಿಲ್ಲ. ಅಲ್ಲದೇ ಡ್ರಾ ಅಲ್ಲೇ ಬಹುಮಾನ.

ವಿಡಿಯೋ ನೋಡಿ:

ಇಲ್ಲದೇ ಇದರ ಕುರಿತ ವಿಡಿಯೋ ಇಲ್ಲಿದೆ.

Best Mobiles in India

English summary
Charge with Water or Wind - WaterLily Turbine. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+