Just In
Don't Miss
- Education
WAPCOS Recruitment 2021: ವೆಬ್ ಡೆವಲಪರ್/ಮೊಬೈಲ್ ಡೆವಲಪರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ನಿಮ್ಮ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಲಿದೆ ಈ ಲಿಂಬೆ ತೈಲ..
- Movies
'ಮುಂಗಾರುಮಳೆ' ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿದ ಪವರ್ ಸ್ಟಾರ್ ಪುನೀತ್
- News
ಕೊನೆಗೂ ಯತ್ನಾಳ್ ಮೇಲೆ ಕ್ರಮಕ್ಕೆ ಮುಂದಾದ ಬಿಜೆಪಿ ಹೈಕಮಾಂಡ್!
- Sports
ಏಕದಿನ ಪಂದ್ಯ: ಮೆಹಿದಿ ಹಸನ್ ಸ್ಪಿನ್ ದಾಳಿಗೆ ನಲುಗಿದ ವೆಸ್ಟ್ ಇಂಡೀಸ್
- Finance
ಹಳೆಯ 100 ರೂಪಾಯಿ ನೋಟುಗಳನ್ನು ಆರ್ಬಿಐ ಹಿಂಪಡೆಯುವ ಸಾಧ್ಯತೆ!
- Automobiles
ವಿವಿಧ ಕಾರು ಮಾದರಿಗಳ ಬೆಲೆ ಹೆಚ್ಚಳ ಮಾಡಿದ ಟಾಟಾ ಮೋಟಾರ್ಸ್
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕ್ರಿಸ್ ಮಸ್ ಹಬ್ಬಕ್ಕೆ ಗಿಫ್ಟ್ ನೀಡಲು ಸ್ಮಾರ್ಟ್ ಬ್ಯಾಂಡ್ ಗಳು
ಕ್ರಿಸ್ ಮಸ್ ದಿನ ಇನ್ನೇನು ಸಮೀಪಿಸುತ್ತಿದೆ. ಆನ್ ಲೈನ್ ರೀಟೈಲ್ ಶಾಪ್ ಗಳಲ್ಲಿ ಗಿಫ್ಟ್ ಗಳನ್ನು ಖರೀದಿಸುವುದರಲ್ಲಿ ಜನರು ಬ್ಯುಸಿಯಾಗಿದ್ದಾರೆ.ಫ್ಲಿಪ್ ಕಾರ್ಟ್ ನಲ್ಲಿ ಗಿಫ್ಟ್ ಖರೀದಿಗೆ ಸಾಕಷ್ಟು ಐಡಿಯಾಗಳು ಸಿಗುತ್ತಿದೆ. ಕೆಲವು ಉತ್ತಮ ಸ್ಮಾರ್ಟ್ ಬ್ಯಾಂಡ್ ಗಳು 3,000 ರುಪಾಯಿ ಒಳಗೆ ಲಭ್ಯವಾಗುತ್ತಿದೆ. ಹಲವು ಆಕ್ಸಸರೀಸ್ ಗಳು ಉತ್ತಮ ರಿಯಾಯಿತಿಯಲ್ಲಿ ಲಭ್ಯವಾಗುತ್ತಿದ್ದು ಗಿಫ್ಟ್ ನೀಡುವುದಕ್ಕೆ ಖಂಡಿತ ಬೆಸ್ಟ್ ಐಡಿಯಾಗಳಿವೆ.

ಫ್ಲಿಪ್ ಕಾರ್ಟ್ ನಲ್ಲಿ 5% ಅನಿಯಮಿತ ಕ್ಯಾಷ್ ಬ್ಯಾಕ್ ಆಫರ್ ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ ಸಿಗುತ್ತದೆ. 5% ಇನ್ಸೆಂಟ್ ರಿಯಾಯಿತಿಯು EMI ಜೊತೆಗೆ ICICI ಬ್ಯಾಂಕಿನ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಸಿದರೆ ಸಿಗುತ್ತದೆ. ಹೆಚ್ಚುವರಿ 5% ರಿಯಾಯಿತಿಯು ಆಕ್ಸಿಸ್ ಬ್ಯಾಂಕಿನ ಬಝ್ ಕ್ರೆಡಿಟ್ ಕಾರ್ಡಿನಲ್ಲಿ ಸಿಗುತ್ತದೆ. EMI ಪ್ಲಾನ್ ಗಳು, 5000 ರುಪಾಯಿ ಖರೀದಿಯ ಕನಿಷ್ಟ ಖರೀದಿಗೆ 10% ರಿಯಾಯಿತಿ, ವಾರೆಂಟಿ ಸೇವೆಗಳು ಸೇರಿದಂತೆ ಹಲವು ಆಫರ್ ಗಳು ಲಭ್ಯವಿದೆ.

ಶಿಯೋಮಿ ಎಂಐ ಬ್ಯಾಂಡ್ 4
ಈ ಸ್ಮಾರ್ಟ್ ಬ್ಯಾಂಡ್ AMOLED ಡಿಸ್ಪ್ಲೇ ಹೊಂದಿದ್ದು, 5ATM ವಾಟರ್ ಪ್ರೂಫ್ ಬಿಲ್ಟ್ ಮತ್ತು 20 ದಿನಗಳ ಬ್ಯಾಟರಿ ಲೈಫ್ ನ್ನು ನೀಡುತ್ತದೆ.30 ಕ್ಕೂ ಹೆಚ್ಚು ವೈಶಿಷ್ಟ್ಯತೆಗಳೊಂದಿಗೆ ಈ ವಿಯರೇಬಲ್ ಡಿವೈಸ್ ಬರುತ್ತದೆ.

ಹಾನರ್ ಬ್ಯಾಂಡ್ 5
ಈ ಧರಿಸಬಹುದಾದ ಡಿವೈಸ್ 2,599 ರುಪಾಯಿ ಬೆಲೆಗೆ ಅಂದರೆ 13% ರಿಯಾಯಿತಿಯಲ್ಲಿ ಲಭ್ಯವಾಗುತ್ತದೆ. 217 ರುಪಾಯಿಯನ್ನು ಪ್ರತಿ ತಿಂಗಳು ಪಾವತಿ ಮಾಡಿ ಇಎಂಐ ಮೂಲಕ ಕೂಡ ನೀವು ಈ ಡಿವೈಸ್ ನ್ನು ಖರೀದಿ ಮಾಡಬಹುದು. 14 ದಿನಗಳ ಬ್ಯಾಟರಿ ಲೈಫ್ ನ್ನು ಇದು ಒದಗಿಸುತ್ತದೆ. 50m ನಷ್ಟು ವಾಟರ್ ರೆಸಿಸ್ಟೆಂಟ್, 10 ಡಿಸ್ಟಿಂಕ್ಟ್ ಫಿಟ್ನೆಸ್ ಮೋಡ್, 24x7 ಹಾರ್ಟ್ ರೇಟ್ ಮಾನಿಟರ್,AMOLED ಡಿಸ್ಪ್ಲೇ ಮತ್ತು ವಾಟರ್ ರೆಸಿಸ್ಟೆಂಟ್ ಆಗಿದೆ

ಶಿಯೋಮಿ ಎಂಐ ಬ್ಯಾಂಡ್ 3
ಈ ಧರಿಸಬಹುದಾದ ಡಿವೈಸ್ 2,599 ರುಪಾಯಿ ಬೆಲೆಗ ಅಂದರೆ 13% ರಿಯಾಯಿತಿಯಲ್ಲಿ ಲಭ್ಯವಾಗುತ್ತದೆ. 217 ರುಪಾಯಿಯನ್ನು ಪ್ರತಿ ತಿಂಗಳು ಪಾವತಿ ಮಾಡುವ ಮೂಲಕ ನೀವು ಈ ಡಿವೈಸ್ ನ್ನು ಇಎಂಐ ಆಯ್ಕೆಯಲ್ಲಿ ಖರೀದಿ ಮಾಡಬಹುದು. 14 ದಿನಗಳ ವರೆಗಿನ ಬ್ಯಾಟರಿ ಲೈಫ್ ನ್ನು ಇದು ನೀಡುತ್ತದೆ. 50m ನಷ್ಟು ವಾಟರ್ ರೆಸಿಸ್ಟೆಂಟ್ ಆಗಿದೆ. 10 ಡಿಸ್ಟಿಂಕ್ಟ್ ಫಿಟ್ನೆಸ್ ಮೋಡ್, 24x7 ಹಾರ್ಟ್ ರೇಟ್ ಮಾನಿಟರ್, AMOLED ಡಿಸ್ಪ್ಲೇ ಮತ್ತು ವಾಟರ್ ರೆಸಿಸ್ಟೆಂಟ್ ಫೀಚರ್ ಗಳು ಇದರಲ್ಲಿ ಲಭ್ಯವಿದೆ.

ಫಾಸ್ಟ್ ಟ್ರ್ಯಾಕ್ ರೆಫ್ಲೆಕ್ಸ್ 2.0
ಈ ಧರಿಸಬಹುದಾದ ಡಿವೈಸ್ 2,599 ರುಪಾಯಿ ಬೆಲೆಗೆ ಅಂದರೆ 13% ರಿಯಾಯಿತಿಯಲ್ಲಿ ಲಭ್ಯವಾಗುತ್ತದೆ. 217 ರುಪಾಯಿಯನ್ನು ಪ್ರತಿ ತಿಂಗಳು ಪಾವತಿ ಮಾಡುವ ಮೂಲಕ ಇಎಂಐ ಆಯ್ಕೆಯಲ್ಲಿಯೂ ಕೂಡ ಖರೀದಿ ಮಾಡಬಹುದು. 14 ದಿನಗಳ ಬ್ಯಾಟರಿ ಲೈಫ್, 50m ನಷ್ಟು ವಾಟರ್ ರೆಸಿಸ್ಟೆಂಟ್, 10 ಡಿಸ್ಟಿಂಕ್ಟ್ ಫಿಟ್ನೆಸ್ ಮೋಡ್, 24x7 ಹಾರ್ಟ್ ರೇಟ್ ಮಾನಿಟರ್, AMOLED ಡಿಸ್ಪ್ಲೇ ಮತ್ತು ವಾಟರ್ ರೆಸಿಸ್ಟೆಂಟ್ ಫೀಚರ್ ಗಳನ್ನು ಇದು ಹೊಂದಿದೆ.

ಹಾನರ್ ಬ್ಯಾಂಡ್ 4
ಈ ಧರಿಸಬಹುದಾದ ಡಿವೈಸ್ 2,599 ರುಪಾಯಿ ಬೆಲೆಗೆ ಜೊತೆಗೆ 13% ರಿಯಾಯಿತಿಯನ್ನು ಹೊಂದಿದೆ. ಇಎಂಐ ಆಯ್ಕೆಯಲ್ಲಿಯೂ ಕೂಡ ಖರೀದಿಸಬಹುದಾಗಿದ್ದು 217 ರುಪಾಯಿ ಪ್ರತಿ ತಿಂಗಳು ಪಾವತಿ ಮಾಡಿ ಖರೀದಿಸಬಹುದುಇದರಲ್ಲಿ 14 ದಿನಗಳ ಬ್ಯಾಟರಿ ಲೈಫ್, 50ಎಂ ನಷ್ಟು ವಾಟರ್ ರೆಸಿಸ್ಟೆಂಟ್, 10 ಡಿಸ್ಟಿಂಕ್ಟ್ಟ್ ಫಿಟ್ನೆಸ್ ಮೋಡ್, 24x7 ಹಾರ್ಟ್ ರೇಟ್ ಮಾನಿಟರ್, AMOLED ಡಿಸ್ಪ್ಲೇ, and ವಾಟರ್ ರೆಸಿಸ್ಟೆಂಟ್.

ಸ್ಯಾಮ್ ಸಂಗ್ ಗ್ಯಾಲಕ್ಸಿ ಫಿಟ್ ಇ
ಈ ಧರಿಸಬಹುದಾದ ಡಿವೈಸ್ 2,599 ರುಪಾಯಿ ಬೆಲೆಗೆ ಜೊತೆಗೆ 13% ರಿಯಾಯಿತಿಯನ್ನು ಹೊಂದಿದೆ. ಇಎಂಐ ಆಯ್ಕೆಯಲ್ಲಿಯೂ ಕೂಡ ಖರೀದಿಸಬಹುದಾಗಿದ್ದು 217 ರುಪಾಯಿ ಪ್ರತಿ ತಿಂಗಳು ಪಾವತಿ ಮಾಡಿ ಖರೀದಿಸಬಹುದು. ಇದು 14 ದಿನಗಳ ಬ್ಯಾಟರಿ ಲೈಫ್,50m ನಷ್ಟು ವಾಟರ್ ರೆಸಿಸ್ಟೆಂಟ್ , 10 ಡಿಸ್ಟಿಂಕ್ಟ್ ಫಿಟ್ನೆಸ್ ಮೋಡ್, 24x7 ಹಾರ್ಟ್ ರೇಟ್ ಮಾನಿಟರ್, AMOLED ಡಿಸ್ಪ್ಲೇ, ಮತ್ತು ವಾಟರ್ ರೆಸಿಸ್ಟೆಂಟ್ ಫೀಚರ್ ಗಳನ್ನು ಹೊಂದಿದೆ.

ಶಿಯೋಮಿ ಎಂಐ ಬ್ಯಾಂಡ್ HRX ಎಡಿಷನ್
ಈ ಧರಿಸಬಹುದಾದ ಡಿವೈಸ್ 2,599 ರುಪಾಯಿ ಬೆಲೆಗೆ ಜೊತೆಗೆ 13% ರಿಯಾಯಿತಿಯನ್ನು ಹೊಂದಿದೆ. ಇಎಂಐ ಆಯ್ಕೆಯಲ್ಲಿಯೂ ಕೂಡ ಖರೀದಿಸಬಹುದಾಗಿದ್ದು 217 ರುಪಾಯಿ ಪ್ರತಿ ತಿಂಗಳು ಪಾವತಿ ಮಾಡಿ ಖರೀದಿಸಬಹುದುಇದರಲ್ಲಿ 14 ದಿನಗಳ ಬ್ಯಾಟರಿ ಲೈಫ್, 50ಎಂ ನಷ್ಟು ವಾಟರ್ ರೆಸಿಸ್ಟೆಂಟ್, 10 ಡಿಸ್ಟಿಂಕ್ಟ್ಟ್ ಫಿಟ್ನೆಸ್ ಮೋಡ್, 24x7 ಹಾರ್ಟ್ ರೇಟ್ ಮಾನಿಟರ್, AMOLED ಡಿಸ್ಪ್ಲೇ, ಮತ್ತು ವಾಟರ್ ರೆಸಿಸ್ಟೆಂಟ್ ಫೀಚರ್ ನ್ನು ಹೊಂದಿದೆ.

ಹಾನರ್ ಬ್ಯಾಂಡ್ 3
ಈ ಧರಿಸಬಹುದಾದ ಡಿವೈಸ್ 2,599 ರುಪಾಯಿ ಬೆಲೆಗೆ ಜೊತೆಗೆ 13% ರಿಯಾಯಿತಿಯನ್ನು ಹೊಂದಿದೆ. ಇಎಂಐ ಆಯ್ಕೆಯಲ್ಲಿಯೂ ಕೂಡ ಖರೀದಿಸಬಹುದಾಗಿದ್ದು 217 ರುಪಾಯಿ ಪ್ರತಿ ತಿಂಗಳು ಪಾವತಿ ಮಾಡಿ ಖರೀದಿಸಬಹುದುಇದರಲ್ಲಿ 14 ದಿನಗಳ ಬ್ಯಾಟರಿ ಲೈಫ್, 50ಎಂ ನಷ್ಟು ವಾಟರ್ ರೆಸಿಸ್ಟೆಂಟ್, 10 ಡಿಸ್ಟಿಂಕ್ಟ್ಟ್ ಫಿಟ್ನೆಸ್ ಮೋಡ್, 24x7 ಹಾರ್ಟ್ ರೇಟ್ ಮಾನಿಟರ್, AMOLED ಡಿಸ್ಪ್ಲೇ, ಮತ್ತು ವಾಟರ್ ರೆಸಿಸ್ಟೆಂಟ್ ಫೀಚರ್ ನ್ನು ಹೊಂದಿದೆ.

ಲೆನೋವಾ ಹೆಚ್ಎಕ್ಸ್ 06
ಈ ಧರಿಸಬಹುದಾದ ಡಿವೈಸ್ 2,599 ರುಪಾಯಿ ಬೆಲೆಗೆ ಜೊತೆಗೆ 13% ರಿಯಾಯಿತಿಯನ್ನು ಹೊಂದಿದೆ. ಇಎಂಐ ಆಯ್ಕೆಯಲ್ಲಿಯೂ ಕೂಡ ಖರೀದಿಸಬಹುದಾಗಿದ್ದು 217 ರುಪಾಯಿ ಪ್ರತಿ ತಿಂಗಳು ಪಾವತಿ ಮಾಡಿ ಖರೀದಿಸಬಹುದುಇದರಲ್ಲಿ 14 ದಿನಗಳ ಬ್ಯಾಟರಿ ಲೈಫ್, 50ಎಂ ನಷ್ಟು ವಾಟರ್ ರೆಸಿಸ್ಟೆಂಟ್, 10 ಡಿಸ್ಟಿಂಕ್ಟ್ಟ್ ಫಿಟ್ನೆಸ್ ಮೋಡ್, 24x7 ಹಾರ್ಟ್ ರೇಟ್ ಮಾನಿಟರ್, AMOLED ಡಿಸ್ಪ್ಲೇ, ಮತ್ತು ವಾಟರ್ ರೆಸಿಸ್ಟೆಂಟ್ ಫೀಚರ್ ನ್ನು ಹೊಂದಿದೆ.

ಫಾಸ್ಟ್ ಟ್ರ್ಯಾಕ್ ರೆಫ್ಲೆಕ್ಸ್
ಈ ಧರಿಸಬಹುದಾದ ಡಿವೈಸ್ 2,599 ರುಪಾಯಿ ಬೆಲೆಗೆ ಜೊತೆಗೆ 13% ರಿಯಾಯಿತಿಯನ್ನು ಹೊಂದಿದೆ. ಇಎಂಐ ಆಯ್ಕೆಯಲ್ಲಿಯೂ ಕೂಡ ಖರೀದಿಸಬಹುದಾಗಿದ್ದು 217 ರುಪಾಯಿ ಪ್ರತಿ ತಿಂಗಳು ಪಾವತಿ ಮಾಡಿ ಖರೀದಿಸಬಹುದುಇದರಲ್ಲಿ 14 ದಿನಗಳ ಬ್ಯಾಟರಿ ಲೈಫ್, 50ಎಂ ನಷ್ಟು ವಾಟರ್ ರೆಸಿಸ್ಟೆಂಟ್, 10 ಡಿಸ್ಟಿಂಕ್ಟ್ಟ್ ಫಿಟ್ನೆಸ್ ಮೋಡ್, 24x7 ಹಾರ್ಟ್ ರೇಟ್ ಮಾನಿಟರ್, AMOLED ಡಿಸ್ಪ್ಲೇ, ಮತ್ತು ವಾಟರ್ ರೆಸಿಸ್ಟೆಂಟ್ ಆಗಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190