Subscribe to Gizbot

ದೀಪಾವಳಿ ಬೆಸ್ಟ್ ಆಫರ್: ರೂ 999 ಕ್ಕೆ ಡೇಟಾ ಕಾರ್ಡ್‌ಗಳು

Posted By:

ಇಂದಿನ ದಿನಗಳಲ್ಲಿ ಡೇಟಾ ಕಾರ್ಡ್‌ಗಳ ಬಳಕೆ ಹೆಚ್ಚುತ್ತಿದೆ. ಮೊದಲೆಲ್ಲಾ ಟೆಲಿಕಾಮ್ ಸರ್ವೀಸ್ ಪ್ರೊವೈಡರ್‌ಗಳು ಡೇಟಾ ಕಾರ್ಡ್‌ಗಳೊಂದಿಗೆ ಬರುತ್ತಿದ್ದು ಇತ್ತೀಚೆಗೆ ಹೆಚ್ಚಿನ ಕಂಪೆನಿಗಳು ಡೇಟಾ ಕಾರ್ಡ್‌ಗಳನ್ನು ಒದಗಿಸುತ್ತಿವೆ. ಯಾವುದೇ ನೆಟ್‌ವರ್ಕ್‌ನಲ್ಲಿ ಈ ಕಾರ್ಡ್‌ಗಳ ಬಳಕೆಯನ್ನು ನಿಮಗೆ ಮಾಡಬಹುದಾಗಿದೆ.

ನಮ್ಮ ಮೊಬೈಲ್ ಫೋನ್‌ಗಳೇ ಡೇಟಾ ಕಾರ್ಡ್‌ಗಳ ಬದಲಿಗೆ ಇತ್ತೀಚಿನ ದಿನಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ವೈಫೈ ಹಾಟ್‌ಸ್ಪಾಟ್ ಅನ್ನು ಬಳಸಿಕೊಂಡು ಇಂಟರ್ನೆಟ್ ವ್ಯವಸ್ಥೆಯ ಉಪಯೋಗವನ್ನು ನಮಗೆ ಮಾಡಿಕೊಳ್ಳಬಹುದಾಗಿದೆ. ಆದರೆ ಇದು ಶೀಘ್ರದಲ್ಲೇ ಬ್ಯಾಟರಿ ಮುಗಿಯುವ ಸಮಸ್ಯೆಯನ್ನು ತಂದೊಡ್ಡುತ್ತವೆ.

ಅದಕ್ಕೆಂದೇ ಇದೆಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ದರಕಡಿತ ಬೆಲೆಯಲ್ಲಿ ಬಂದಿರುವ ಡೇಟಾ ಕಾರ್ಡ್‌ಗಳ ಪಟ್ಟಿಯನ್ನು ಇಂದಿನ ಲೇಖನದಲ್ಲಿ ನಾವು ನಿಮಗೆ ನೀಡುತ್ತಿದ್ದು, ಈ ದೀಪಾವಳಿಯ ಆಫರ್ ಕೊಡುಗೆಯ ಸದಾವಕಾಶವನ್ನು ನೀವು ಮಾಡಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Rs.746

MTS Mblaze Ultra WiFi 3G Plus Dongle at Just Rs.746/

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

Rs.959 Only

iBall 7.2MP-18 Data Card at Just Rs.959 Only

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

50% Off

Flat 50% Off On D-Link DWP 157 3G Modem Data Card 21 Mbps

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

50% Off

Flat 50% Off On TP-Link TL-WN727N 150Mbps Wireless USB Adapter

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

 50% Off

Flat 50% Off On Salora Zapper 14.4Mbps 3G Data Card

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

 Rs.999 Only

ZTE MF197 14.4 Mbps 3G Data card at Just Rs.999 Only

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

40% Off

Flat 40% Off On USB Modem iBall Airway 7.2MP-18

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

50% Off

Flat 50% Off On Salora Zapper 14.4Mbps 3G Data Card

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

50% Off

Flat 50% Off On Wayona W319H 7.2 Mbps USB Data Card with Soft Wifi

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

Rs.789/- Only

Maruti M720 7.2Mbps Data Card at Just Rs.789/- Only

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Today, we have jotted down the best data card, which are available under Rs. 999 after a huge discount of 50 percent. Have a look at the slider below to choose a best data card for you this diwali.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot