Home
Gadgets

ಜಿಯೋವಿನಿಂದ ಮತ್ತೆ ಭರ್ಜರಿ ಆಫರ್!..ಕೇವಲ 700 ರೂ.ಗಳಿಗೆ ಪಡೆಯಿರಿ ಜಿಯೋ ಫೈ!!

ನೀವಿನ್ನು ಭಾರತದಲ್ಲಿಯೇ ಹೆಚ್ಚು ಮಾರಾಟವಾಗುತ್ತಿರುವ ಬೆಸ್ಟ್ ಡಾಂಗಲ್ ಖರೀದಿಸಿಲ್ಲವೆಂದರೇ ಇಂದೇ ತ್ವರೆ ಮಾಡಿ. ಭಾರತದ ಟೆಲಿಕಾಂ ಮಾತ್ರಕ ಜಿಯೋ ತನ್ನ ನೂತನ ಜಿಯೋ ಫೈ ಮೇಲೆ ಭರ್ಜರಿ ಆಫರ್ ಅನ್ನು ಘೋಷಿಸಿದೆ.

By Bhaskar N J

ನೀವಿನ್ನು ಭಾರತದಲ್ಲಿಯೇ ಹೆಚ್ಚು ಮಾರಾಟವಾಗುತ್ತಿರುವ ಬೆಸ್ಟ್ ಡಾಂಗಲ್ ಖರೀದಿಸಿಲ್ಲವೆಂದರೇ ಇಂದೇ ತ್ವರೆ ಮಾಡಿ. ಭಾರತದ ಟೆಲಿಕಾಂ ಮಾತ್ರಕ ಜಿಯೋ ತನ್ನ ನೂತನ ಜಿಯೋ ಫೈ ಮೇಲೆ ಭರ್ಜರಿ ಆಫರ್ ಅನ್ನು ಘೋಷಿಸಿದೆ. 3595 ರೂಪಾಯಿಗಳ ಬೆನಿಫಿಟ್ಸ್ ಹೊಂದಿರುವ ಜಿಯೋ ಫೈ ಗ್ರಾಹಕರಿಗೆ ಕೇವಲ 704 ರೂಪಾಯಿಗಳಿಗೆ ದೊರೆಯಲಿದೆ.!

1999 ರೂಪಾಯಿಗಳನ್ನು ಪಾವತಿಸಿ 'ಜಿಯೋ ಫೈ' ಖರೀದಿಸಿದರೆ 2300 ರೂಪಾಯಿಗಳ ಶಾಪಿಂಗ್ ವೋಚರ್ಸ್ ಜೊತೆಗೆ 8 ತಿಂಗಳಿಗೆ ಉಚಿತ 336GB ಡೇಟಾ ಆಫರ್ ಅನ್ನು ಜಿಯೋ ಫೈ ಮೇಲೆ ನೀಡಲಾಗಿದೆ. ಜಿಯೋವಿನ ಜಿಯೋ ಫೈ ಎಂ2 ಹಾಗೂ ಜಿಯೋ ಫೈ ಜೆಎಮ್ಆರ್ 540 ಎರಡೂ ಮಾಡೆಲ್‌ ಡಾಂಗಲ್‌ಗಳ ಮೇಲೆ ಈ ಆಫರ್ ಅನ್ನು ಜಿಯೋ ನೀಡಿದೆ.

ಜಿಯೋವಿನಿಂದ ಮತ್ತೆ ಭರ್ಜರಿ ಆಫರ್!..ಕೇವಲ 700 ರೂ.ಗಳಿಗೆ ಪಡೆಯಿರಿ ಜಿಯೋ ಫೈ!!

ಇಷ್ಟು ಮಾತ್ರವಲ್ಲದೇ ಜಿಯೋ ಫೈ ಮೇಲೆ ಮೂರು ರೀಚಾರ್ಜ್ ಪ್ಲಾನ್‌ಗಳನ್ನು ಸಹ ಜಿಯೋ ಪ್ರಕಟಿಸಿದ್ದು, ಹಾಗಾದರೆ, ಜಿಯೋ ಫೈ ಖರೀದಿಸುವುದು ಹೇಗೆ? 2300 ರೂಪಾಯಿಗಳ ಶಾಪಿಂಗ್ ವೋಚರ್ಸ್ ಹೇಗೆ ದೊರೆಯಲಿದೆ? ಜಿಯೋ ಫೈ ಗೆ ನೀಡಲಾಗಿರುವ ರೀಚಾರ್ಜ್ ಪ್ಲಾನ್‌ಗಳು ಯಾವುವು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

1999 ರೂ. ಜಿಯೋ ಫೈ!!

1999 ರೂ. ಜಿಯೋ ಫೈ!!

ನೀವು 1,999 ರೂ.ಗೆ JioFi 4G ಹಾಟ್‌ಸ್ಪಾಟ್ ಖರೀದಿಸಿ ಹೊಸ ರಿಲಯನ್ಸ್ ಜಿಯೋ ಸಿಮ್ ಸಂಪರ್ಕ ಪಡೆದುಕೊಳ್ಳಿ. ಜಿಯೋ ಸಂಪರ್ಕವನ್ನು ಸಕ್ರಿಯಗೊಳಿಸುವಾಗ ನಿಮಗೆ ಮೂರು ಜಿಯೋ ಫೈ ಯೋಜನೆಗಳನ್ನು ಆಯ್ಕೆ ಮಾಡಲು ಕೇಳಲಾಗುತ್ತದೆ. ಈ ಪ್ರತಿಯೊಂದು ಯೋಜನೆಯೂ ಅನಿಯಮಿತ ವಾಯ್ಸ್ ಕರೆ, ಪ್ರತಿದಿನ 100 ಎಸ್ಎಂಎಸ್ ಜೊತೆಗೆ ಬರುತ್ತದೆ.

2300 ರೂ. ಶಾಪಿಂಗ್ ವೋಚರ್ಸ್!!

2300 ರೂ. ಶಾಪಿಂಗ್ ವೋಚರ್ಸ್!!

1,999 ರೂ.ಪಾವತಿಸಿ JioFi 4G ಹಾಟ್‌ಸ್ಪಾಟ್ ಖರೀದಿಸಿದ ತಕ್ಷಣವೇ 2300 ರೂಪಾಯಿಗಳ ಶಾಪಿಂಗ್ ವೋಚರ್ಸ್ ನಿಮಗೆ ಸಿಗಲಿದೆ. 1,000ರೂ. ರಿಲಯನ್ಸ್ ಡಿಜಿಟಲ್ ವೋಚರ್, 800 ರೂ. ಮೌಲ್ಯದ ಪೇಟಿಎಂ ವೋಚರ್ ಹಾಗೂ 500 ರೂ. ಮೌಲ್ಯದ A JIO ವೋಚರ್‌ಗಳನ್ನು ನೀವು ಬಳಕೆ ಮಾಡಿಕೊಳ್ಳಬಹುದಾಗಿದೆ.

1,295 ರೂ. ಉಚಿತ ಡೇಟಾ!!

1,295 ರೂ. ಉಚಿತ ಡೇಟಾ!!

1,999 ರೂ.ಪಾವತಿಸಿ JioFi 4G ಹಾಟ್‌ಸ್ಪಾಟ್ ಖರೀದಿಸಿದರೆ 1,295 ರೂಪಾಯಿಗಳ ಉಚಿತ ಡೇಟಾವನ್ನು ಗ್ರಾಹಕರು ಪಡೆಯಬಹುದಾಗಿದೆ. 8 ತಿಂಗಳ ವ್ಯಾಲಿಡಿಟಿಯಲ್ಲಿ 336GB ಉಚಿತ ಡೇಟಾವನ್ನು ಜಿಯೋ ಒದಗಿಸಿರುವುದರಿಂದ, ಜಿಯೋ ಫೈ ಗ್ರಾಹಕರಿಗೆ ಕೇವಲ 704 ರೂಪಾಯಿಗಳಿಗೆ ಗ್ರಾಹಕರಿಗೆ ದೊರೆಯುತ್ತಿದೆ.

'ಜಿಯೋ ಫೈ' ರೀಚಾರ್ಜ್ ಪ್ಲಾನ್ 1

'ಜಿಯೋ ಫೈ' ರೀಚಾರ್ಜ್ ಪ್ಲಾನ್ 1

ಜಿಯೋ ಫೈ ಹಾಟ್‌ಸ್ಪಾಟ್‌ನ ಮೊದಲ ರೀಚಾರ್ಜ್ ಪ್ಲ್ಯಾನ್, ಪ್ರತಿದಿನ 1.5 ಜಿಬಿ 4ಜಿ ಡೇಟಾ, ಅನ್‌ಲಿಮಿಟೆಡ್ ಕರೆಗಳು ಹಾಗೂ ಪ್ರತಿದಿನ 100 ಎಸ್ಎಂಎಸ್ ಆಫರ್ ಅನ್ನು 28 ದಿನಗಳ ವ್ಯಾಲಿಡಿಯಲ್ಲಿ ಹೊಂದಿದೆ. 8 ತಿಂಗಳ ಅವಧಿಯಯಲ್ಲಿರುವ ಈ ಜಿಯೋ ಫೈ ಫ್ಲಾನ್ ಜಿಯೋವಿನ 149 ರೂ. ಮೊಬೈಲ್ ಯೋಜನೆಯನ್ನು ಹೋಲುತ್ತದೆ.

'ಜಿಯೋ ಫೈ' ರೀಚಾರ್ಜ್ ಪ್ಲಾನ್ 2

'ಜಿಯೋ ಫೈ' ರೀಚಾರ್ಜ್ ಪ್ಲಾನ್ 2

ಜಿಯೋ ಫೈ ಹಾಟ್‌ಸ್ಪಾಟ್‌ನ ಎರಡನೇ ರೀಚಾರ್ಜ್ ಪ್ಲ್ಯಾನ್, ಪ್ರತಿದಿನ 2 ಜಿಬಿ 4ಜಿ ಡೇಟಾ, ಅನ್‌ಲಿಮಿಟೆಡ್ ಕರೆಗಳು ಹಾಗೂ ಪ್ರತಿದಿನ 100 ಎಸ್ಎಂಎಸ್ ಆಫರ್ ಅನ್ನು 28 ದಿನಗಳ ವ್ಯಾಲಿಡಿಯಲ್ಲಿ ಹೊಂದಿದೆ. 6 ತಿಂಗಳ ಅವಧಿಯಯಲ್ಲಿರುವ ಈ ಜಿಯೋ ಫೈ ಫ್ಲಾನ್ ಜಿಯೋವಿನ 198 ರೂ.ಮೊಬೈಲ್ ಯೋಜನೆಯನ್ನು ಹೋಲುತ್ತದೆ.

'ಜಿಯೋ ಫೈ' ರೀಚಾರ್ಜ್ ಪ್ಲಾನ್ 3

'ಜಿಯೋ ಫೈ' ರೀಚಾರ್ಜ್ ಪ್ಲಾನ್ 3

ಜಿಯೋ ಫೈ ಹಾಟ್‌ಸ್ಪಾಟ್‌ನ ಮೂರನೇ ರೀಚಾರ್ಜ್ ಪ್ಲ್ಯಾನ್, ಪ್ರತಿದಿನ 3 ಜಿಬಿ 4ಜಿ ಡೇಟಾ, ಅನ್‌ಲಿಮಿಟೆಡ್ ಕರೆಗಳು ಹಾಗೂ ಪ್ರತಿದಿನ 100 ಎಸ್ಎಂಎಸ್ ಆಫರ್ ಅನ್ನು 28 ದಿನಗಳ ವ್ಯಾಲಿಡಿಯಲ್ಲಿ ಹೊಂದಿದೆ. 4 ತಿಂಗಳ ಅವಧಿಯಯಲ್ಲಿರುವ ಈ ಜಿಯೋ ಫೈ ಫ್ಲಾನ್ ಜಿಯೋವಿನ 299 ರೂ.ಮೊಬೈಲ್ ಯೋಜನೆಯನ್ನು ಹೋಲುತ್ತದೆ.

Best Mobiles in India

English summary
RELIANCE JIOFI AT AN EFFECTIVE PRICE OF RS 700, FREE 336 GB DATA FOR 8 MONTHS AND COUPONS.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+