ಅಮೆಜಾನ್‌ನಲ್ಲಿ ಹೆಡ್‌ಫೋನ್‌ಗಳ ಮೇಲೆ ಭಾರೀ ರಿಯಾಯಿತಿ..!
ಅಮೆಜಾನ್ ತನ್ನ ಬಳಕೆದಾರರಿಗೆ ಹೊಸದೊಂದು ಆಫರ್ ಅನ್ನು ಲಾಂಚ್ ಮಾಡಿದೆ. ಮ್ಯೂಸಿಕ್ ಪ್ರಿಯರಿಗಾಗಿ ಹೆಡ್ ಫೋನ್ ಗಳ ಮೇಲೆ ಸಾಕಷ್ಟು ದೊಡ್ಡ ಪ್ರಮಾಣದ ಆಫರ್ ಗಳನ್ನು ನೀಡುತ್ತಿದೆ. ಸುಮಾರು ಶೇ.71% ರಷ್ಟು ಕಡಿತವನ್ನು ಮಾಡಲಿದೆ. ದಿನ ದಿಂದ ದಿನಕ್ಕೆ ಹೆಡ್ ಫೋನ್ ಬೇಡಿಕೆಯೂ ಹೆಚ್ಚಾಗಿರುವ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಉತ್ತಮ ಹೆಡ್ ಫೋನ್ ಎನ್ನಿಸಿಕೊಂಡಿರುವ ಐದು ಹೈಡ್ ಫೋನ್ ಗಳ ಮಾಹಿತಿಯೂ ಮುಂದಿದೆ.

ಈ ಆಫರ್ ನಲ್ಲಿ ಸೋನಿ, ಸೌಂಡ್ ಮ್ಯಾಜಿಕ್ ಮತ್ತು ಆನ್ಟ್ ಆಡಿಯೋ ಕಂಪನಿಯ ಹೆಡ್ ಫೋನ್ ಗಳು ಮಾರಾಟವಾಗುತ್ತಿದೆ. ನಿಮಗೆ ಇಲ್ಲಿಯೂ ಆಯ್ಕೆಯ ಸ್ವಾತಂತ್ರವನ್ನು ನೀಡಲಾಗಿದೆ. ಇದರಲ್ಲಿ ಎಲ್ಲಾ ಮಾದರಿಯ ಹೆಡ್ ಫೋನ್ ಗಳನ್ನು ಕಾಣಬಹುದಾಗಿದೆ.

ಆನ್ಟ್ ಆಡಿಯೋ ಟ್ರಿಲಿಬ್ H82: ರೂ.999:
ಆನ್ಟ್ ಆಡಿಯೋ ಟ್ರಿಲಿಬ್ H82 ಇನ್ ಇಯರ್ ಹೆಡ್ ಫೋನ್ ಆಗಿದ್ದು, ಮೂಲ ಬೆಲೆಗಿಂತಲೂ ಶೇ.71% ರಷ್ಟು ಕಡಿಮೆ ದೊರೆಯುತ್ತಿದೆ. ಇದರ ಮೂಲ ಬೆಲೆ ರೂ,.3,499 ಆಗಿದೆ. ಅಲ್ಲದೆ ಇದು ಬ್ಲಾಕ್ ಮತ್ತು ರೆಡ್ ಬಣ್ಣದಲ್ಲಿ ಲಭ್ಯವಿದೆ.

ಸೋನಿ MDR-ZC110A- ರೂ.599
ರೂ.599ಕೆ ಮಾರಾಟವಾಗಲಿರುವ ಆನ್ ಸ್ಟ್ರೀರಿಯೋ ಹೆಡ್ ಪೋನ್ ಆಗಿದೆ. ಅಲ್ಲದೇ ಇದು ವೈಟ್ ಕಲರ್ ನಲ್ಲಿ ಕಾಣಿಸಿಕೊಂಡಿದೆ. ಇದು ಮೂಲ ಬೆಲೆಗಿಂತಲೂ ಶೇ.57%ರಷ್ಟು ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ.

ಆನ್ ಆಡಿಯೋ ಡ್ಯುಯಲ್ ಡ್ರೈವರ್ W59-ರೂ.999:
ರೂ.999ಕ್ಕೆ ಮಾರಾಟವಾಗಲಿರುವ ಆನ್ ಆಡಿಯೋ ಡ್ಯುಯಲ್ ಡ್ರೈವರ್ W59 ಹೆಡ್ ಫೋನ್ ಮೂಲ ಬೆಲೆ ರೂ.2499 ಆಗಿದೆ. ಇದು ಸಹ ಇನ್ ಇಯರ್ ಹೆಡ್ ಫೋನ್ ಆಗಿದೆ. ಇದರ ಜೊತೆಗೆ ಮೈಕ್ ಸಹ ದೊರೆಯುತ್ತಿದೆ.

ಸೌಂಡ್ ಮ್ಯಾಜಿಕ್ E10C: ರೂ.1399
ಸೌಂಡ್ ಮ್ಯಾಜಿಕ್ E10C ಮೂಲ ಬೆಲೆಯೂ ರೂ.3,199 ಆಗಿದ್ದು, ರೂ.1800 ಕಡಿತಗೊಂಡು ರೂ.1399ಕ್ಕೆ ಮಾರಾಟವಾಗುತ್ತಿದೆ. ಇದು ಬ್ಲಾಕ್, ಬ್ಲೂ ಮತ್ತು ಗೋಲ್ಡ್ ಬಣ್ಣದಲ್ಲಿ ಮಾರಾಟವಾಗಲಿದೆ.

ಆನ್ಟ್ ಆಡಿಯೋ H21: ರೂ.999
ರೂ.2499ಕ್ಕೆ ಮಾರಾಟವಾಗುತ್ತಿದ್ದ ಆನ್ಟ್ ಆಡಿಯೋ H21 ಹೆಡ್ ಫೋನ್ ಇಂದು ಅಮೆಜಾನ್ ನಲ್ಲಿ ರೂ.999ಕ್ಕೆ ಮಾರಾಟವಾಗುತ್ತಿದೆ. ಇದು ಬ್ಲೂಟೂತ್ ಹೆಡ್ ಫೋನ್ ಆಗಿದ್ದು, ಬ್ಲಾಕ್ ಬಣ್ಣದಲ್ಲಿ ಮಾರಾಟವಾಗುತ್ತಿದೆ.


Click it and Unblock the Notifications








