Home
Gadgets

ಕೇವಲ 7,499 ರೂ.ಗೆ ಎಲ್‌ಇಡಿ ಟಿವಿ!...ಖರೀದಿಸಲು ಮುಗಿಬೀಳುತ್ತಿದ್ದಾರೆ ಎಲ್ಲರೂ!!

ಭಾರತದ ಟಿವಿ ಮಾರುಕಟ್ಟೆಗೆ ಇತ್ತೀಚಿಗಷ್ಟೇ ಭರ್ಜರಿ ರೀ ಎಂಟ್ರಿ ಕೊಟ್ಟಿದ್ದ 'ಥಾಮ್ಸನ್' ಕಂಪೆನಿ ಇದೀಗ ಫ್ಲಿಪ್‌ಕಾರ್ಟ್ 'ಬಿಗ್ ಬಿಲಿಯನ್ ಡೇಸ್‌' ಮಾರಾಟ ಮೇಳದಲ್ಲಿಯೂ ಹವಾ ಎಬ್ಬಿಸುತ್ತಿದೆ. ಶಿಯೋಮಿಗಿಂತಲೂ ಅತ್ಯಂತ ಕಡಿಮೆ ಬೆಲೆಗೆ ಸ್ಮಾರ್ಟ್‌ಟಿವಿಗಳನ್ನು ಗ್ರಾಹಕರಿಗೆ ಒದಗಿಸುತ್ತಿರುವ ಥಾಮ್ಸನ್ ಕಂಪೆನಿಯ ಎಲ್‌ಇಡಿ ಟಿವಿ ಕೇವಲ 7,499 ರೂಪಾಯಿಗಳಿಂದ ಶುರುವಾಗಿದೆ.

ಹೌದು, ಖ್ಯಾತ ಎಲೆಕ್ಟ್ರಾನಿಕ್ ಉಪಕರಣಗಳ ಹೆಸರಾಂತ ಉತ್ಪಾದನಾ ಕಂಪೆನಿಯಾದ ಥಾಮ್ಸನ್, ತನ್ನ ಹೊಚ್ಚಹೊಸ ಎಲ್ಇಡಿ ಸ್ಮಾರ್ಟ್ ಟಿ.ವಿ.ಗಳ ಸರಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿ ಹೆಸರುಗಳಿಸುತ್ತಿದೆ. ಜಾಗತಿಕವಾಗಿ ಹೆಚ್ಚು ಗ್ರಾಹಕರನ್ನು ಒಳಗೊಂಡಿರುವ ಥಾಮ್ಸನ್ ದೇಶೀಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯ ಗುಣಮಟ್ಟದ ಟಿ.ವಿಗಳನ್ನು ಬಿಡುಗಡೆ ಮಾಡಿ ಟಿವಿ ಪ್ರಿಯರನ್ನು ಸೆಳೆಯುತ್ತಿದೆ.

ಕೇವಲ 7,499 ರೂ.ಗೆ ಎಲ್‌ಇಡಿ ಟಿವಿ!...ಖರೀದಿಸಲು ಮುಗಿಬೀಳುತ್ತಿದ್ದಾರೆ ಎಲ್ಲರೂ!!

125 ಇತಿಹಾಸ ಇರುವ ಫ್ರಾನ್ಸ್ ಮೂಲದ ಥಾಮ್ಸನ್ ಕಂಪನಿ 1983 ರಲ್ಲಿ ಸ್ಥಾಪನೆಯಾಗಿದ್ದು, ಇದುವರೆಗೂ ಒಂದಿಲ್ಲೊಂದು ನವನವೀನತೆಯ ಎಲೆಕ್ಟ್ರಾನಿಕ್ ವಸ್ತುಗಳನ್ನು ಗ್ರಾಹಕರಿಗೆ ನೀಡುವಲ್ಲಿ ಯಶಸ್ವಿಯಾಗಿದೆ. ಹಾಗಾದರೆ, 'ಬಿಗ್ ಬಿಲಿಯನ್ ಡೇಸ್‌' ಮಾರಾಟ ಮೇಳದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿರುವ 'ಥಾಮ್ಸನ್' ಕಂಪೆನಿಯ ಟಿವಿಗಳು ಯಾವುವು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಥಾಮ್ಸನ್ R9 60cm (24 ಇಂಚು)

ಥಾಮ್ಸನ್ R9 60cm (24 ಇಂಚು)

  • HD ರೆಡಿ ಎಲ್ಇಡಿ ಟಿವಿ
  • 1366 x 768 ಪಿಕ್ಸೆಲ್ಸ್
  • 20ವ್ಯಾಟ್ ಸ್ಪೀಕರ್ ಔಟ್ಪುಟ್
  • 60 Hz ರಿಫ್ರೆಶ್ ರೇಟ್
  • 2 x HDMI | 2 x ಯುಎಸ್‌ಬಿ
  • 1 ವರ್ಷ ಖಾತರಿ
  • ಬೆಲೆ: 7,499
  • ಥಾಮ್ಸನ್ B9 ಪ್ರೊ 80cm (32 ಇಂಚು)

    ಥಾಮ್ಸನ್ B9 ಪ್ರೊ 80cm (32 ಇಂಚು)

    • HD ರೆಡಿ ಎಲ್ಇಡಿ ಸ್ಮಾರ್ಟ್ ಟಿವಿ
    • 1366 x 768 ಪಿಕ್ಸೆಲ್
    • 20 ವ್ಯಾಟ್ ಸ್ಪೀಕರ್ ಔಟ್‌ಪುಟ್
    • 60 Hz ರಿಫ್ರೆಶ್ ರೇಟ್
    • 3 x HDMI | 2 x ಯುಎಸ್‌ಬಿ
    • ಎ + ಸ್ಯಾಮ್ಸಂಗ್ ಪ್ಯಾನಲ್
    • 1 ವರ್ಷ ಖಾತರಿ
    • ಬೆಲೆ: 11,999
    • ಥಾಮ್ಸನ್ B9 ಪ್ರೊ 102cm (40 ಇಂಚು)

      ಥಾಮ್ಸನ್ B9 ಪ್ರೊ 102cm (40 ಇಂಚು)

      • ಪೂರ್ಣ ಹೆಚ್‌ಡಿ ಎಲ್ಇಡಿ ಸ್ಮಾರ್ಟ್ ಟಿವಿ
      • 1920 X 1080 ಪಿಕ್ಸೆಲ್
      • 20ವ್ಯಾಟ್ ಸ್ಪೀಕರ್ ಔಟ್‌ಪುಟ್
      • 60 Hz ರಿಫ್ರೆಶ್ ರೇಟ್
      • 3 x HDMI | 2 x ಯುಎಸ್‌ಬಿ
      • ಎ + ಸ್ಯಾಮ್ಸಂಗ್ ಪ್ಯಾನಲ್
      • 1 ವರ್ಷ ಖಾತರಿ
      • ಬೆಲೆ: 16,999
      • ಥಾಮ್ಸನ್ R9 80cm (32 ಇಂಚು)

        ಥಾಮ್ಸನ್ R9 80cm (32 ಇಂಚು)

        • HD ರೆಡಿ ಎಲ್ಇಡಿ ಟಿವಿ
        • 1366 x 768 ಪಿಕ್ಸೆಲ್ಸ್
        • 20 ವ್ಯಾಟ್ ಸ್ಪೀಕರ್ ಔಟ್‌ಪುಟ್
        • 60 Hz ರಿಫ್ರೆಶ್ ರೇಟ್
        • 2 x HDMI | 2 x ಯುಎಸ್‌ಬಿ
        • 1 ವರ್ಷ ಖಾತರಿ
        • ಬೆಲೆ: 10,499
        • ಥಾಮ್ಸನ್ UD9 108cm (43 ಇಂಚು)

          ಥಾಮ್ಸನ್ UD9 108cm (43 ಇಂಚು)

          • ಅಲ್ಟ್ರಾ ಹೆಚ್‌ಡಿ (4ಕೆ) ಎಲ್ಇಡಿ ಸ್ಮಾರ್ಟ್ ಟಿವಿ
          • 3840 x 2160 ಪಿಕ್ಸೆಲ್ಸ್
          • 20 ನೇ ಸ್ಪೀಕರ್ ಔಟ್‌ಪುಟ್
          • 60 Hz ರಿಫ್ರೆಶ್ ರೇಟ್
          • 3 x HDMI | 2 x ಯುಸ್‌ಬಿ
          • ಐಪಿಎಸ್
          • 1 ವರ್ಷ ಖಾತರಿ
          • ಬೆಲೆ: 24,999
          • ಥಾಮ್ಸನ್ UD9 140cm (55 ಇಂಚು)

            ಥಾಮ್ಸನ್ UD9 140cm (55 ಇಂಚು)

            • ಅಲ್ಟ್ರಾ ಹೆಚ್‌ಡಿ (4ಕೆ) ಎಲ್ಇಡಿ ಸ್ಮಾರ್ಟ್ ಟಿವಿ
            • 3840 x 2160 ಪಿಕ್ಸೆಲ್ಸ್
            • 20 ವ್ಯಾಟ್ ಸ್ಪೀಕರ್ ಔಟ್‌ಪುಟ್
            • 60 Hz ರಿಫ್ರೆಶ್ ರೇಟ್
            • 3 x HDMI | 2 x ಯುಎಸ್‌ಬಿ
            • ಎ ಪ್ಲಸ್ ಪ್ಯಾನಲ್
            • 1 ವರ್ಷ ಖಾತರಿ
            • ಬೆಲೆ: 36,999
            • ಥಾಮ್ಸನ್ UD9 124cm (50 ಇಂಚು)

              ಥಾಮ್ಸನ್ UD9 124cm (50 ಇಂಚು)

              • ಅಲ್ಟ್ರಾ ಹೆಚ್‌ಡಿ (4ಕೆ) ಎಲ್ಇಡಿ ಸ್ಮಾರ್ಟ್ ಟಿವಿ
              • 3840 x 2160 ಪಿಕ್ಸಲ್ಸ್
              • 20ವ್ಯಾಟ್ ಸ್ಪೀಕರ್ ಔಟ್‌ಪುಟ್
              • 60 Hz ರಿಫ್ರೆಶ್ ರೇಟ್
              • 3 x HDMI | 2 x ಯುಎಸ್‌ಬಿ
              • ಎ ಪ್ಲಸ್ ಪ್ಯಾನಲ್
              • 1 ವರ್ಷ ಖಾತರಿ
              • ಬೆಲೆ: 29,999
              • ಥಾಮ್ಸನ್ UD9 ಸರಣಿ 108cm (43 ಇಂಚು)

                ಥಾಮ್ಸನ್ UD9 ಸರಣಿ 108cm (43 ಇಂಚು)

                • ಅಲ್ಟ್ರಾ ಹೆಚ್‌ಡಿ (4ಕೆ) ಎಲ್ಇಡಿ ಸ್ಮಾರ್ಟ್ ಟಿವಿ
                • 3840 x 2160 ಪಿಕ್ಸೆಲ್ಸ್
                • 20 ವ್ಯಾಟ್ ಸ್ಪೀಕರ್ ಔಟ್‌ಪುಟ್
                • 60 Hz ರಿಫ್ರೆಶ್ ರೇಟ್
                • 3 x HDMI | 2 x ಯುಎಸ್‌ಬಿ
                • ಐಪಿಎಸ್
                • 1 ವರ್ಷ ಖಾತರಿ
                • ಬೆಲೆ: 23,999
                • ಥಾಮ್ಸನ್ R9 122cm (48 ಇಂಚು)

                  ಥಾಮ್ಸನ್ R9 122cm (48 ಇಂಚು)

                  • ಪೂರ್ಣ ಹೆಚ್‌ಡಿ ಎಲ್ಇಡಿ ಟಿವಿ
                  • 1920 X 1080 ಪಿಕ್ಸೆಲ್ಸ್
                  • 20ವ್ಯಾಟ್ ಸ್ಪೀಕರ್ ಔಟ್‌ಪುಟ್
                  • 60 Hz ರಿಫ್ರೆಶ್ ರೇಟ್
                  • 3 x HDMI | 2 x ಯುಎಸ್‌ಬಿ
                  • 1 ವರ್ಷ ಖಾತರಿ
                  • ಬೆಲೆ: 22,999
                  • ಶಿಯೋಮಿ 'ಮಿ ಸೂಪರ್ ಸೇಲ್'..ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ಡಿಸ್ಕೌಂಟ್ಸ್!!

                    ಶಿಯೋಮಿ 'ಮಿ ಸೂಪರ್ ಸೇಲ್'..ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ಡಿಸ್ಕೌಂಟ್ಸ್!!

                    ಅಕ್ಟೋಬರ್ 10 ರಿಂದ ಆರಂಭವಾಗಿರುವ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಹಾಗೂ ಅಮೆಜಾನ್‌ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ಗಳ ನಡುವೆ ಮತ್ತೊಂದು ಆನ್‌ಲೈನ್ ಮೆಗಾಸೇಲ್ ಪ್ರಾರಂಭವಾಗಿದೆ. ಮೊಬೈಲ್ ಮಾರುಕಟ್ಟೆಯಲ್ಲಿ ಮಿಂಚಿನಂತೆ ಸಂಚಾರ ಮಾಡುತ್ತಿರುವ 'ಶಿಯೋಮಿ' ಕಂಪೆನಿ ಕೂಡ ಆನ್‌ಲೈನ್ ಮೆಗಾಸೇಲ್ ಅನ್ನು ಹಮ್ಮಿಕೊಂಡಿದೆ.

                    ಹೌದು, ಫ್ಲಿಪ್‌ಕಾರ್ಟ್, ಅಮೆಜಾನ್‌ ಸಂಸ್ಥೆಗಳ ಮಾರಾಟದ ಭರಾಟೆಯಲ್ಲಿ ತಾನೂ ಲಾಭ ಮಾಡಿಕೊಳ್ಳಲು ಮುಂದಾಗಿರುವ ಮೊಬೈಲ್ ದಿಗ್ಗಜ ಸಂಸ್ಥೆ ಶಿಯೋಮಿ "ಮಿ ಸೂಪರ್ ಸೇಲ್' ಅನ್ನು ಹಮ್ಮಿಕೊಂಡಿದೆ. ಈ 'ಮಿ ಸೂಪರ್ ಸೇಲ್'‌ನಲ್ಲಿ ತನ್ನ ಸ್ಮಾರ್ಟ್‌ಫೋನ್‌ಗಳು, ಟಿವಿಗಳು ಸೇರಿದಂತೆ ಬಹುತೇಕ ತನ್ನೆಲ್ಲಾ ಉತ್ಪನ್ನಗಳ ಮೇಲೂ ಭರ್ಜರಿ ರಿಯಾಯಿರಿ ಘೋಷಣೆ ಮಾಡಿದೆ.

                    ಇದೇ ಮೊದಲ ಬಾರಿಗೆ 'ರೆಡ್‌ ಮಿ ನೋಟ್ 5 ಪ್ರೊ' ಸ್ಮಾರ್ಟ್‌ಫೋನ್ ಬೆಲೆ 12,999 ರೂಪಾಯಿಗಳಿಗೆ ಇಳಿಕೆಯಾಗಿದ್ದರೆ, ಮಿ ಎಲ್‌ಇಡಿ ಟಿವಿ 4A ಬೆಲೆ 13,499 ರೂಪಾಯಿಗಳಿಗೆ ಇಳಿಕೆಯಾಗಿದೆ. ಹಾಗಾದರೆ, 'ಮಿ ಸೂಪರ್ ಸೇಲ್'‌ನಲ್ಲಿ ಶಿಯೋಮಿ ರಿಯಾಯಿತಿ ನೀಡಿರುವ ಎಲ್ಲಾ ಉತ್ಪನ್ನಗಳು ಯಾವುವು ಎಂಬ ಲೀಸ್ಟ್ ಅನ್ನು ಮುಂದಿನ ಸ್ಲೈಡರ್‌ಗಳಲ್ಲಿ ನೋಡಿ.

                    'ಮಿ ಸೂಪರ್ ಸೇಲ್'‌ ಪರಿಚಯ!

                    'ಮಿ ಸೂಪರ್ ಸೇಲ್'‌ ಪರಿಚಯ!

                    ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಹಾಗೂ ಅಮೆಜಾನ್‌ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ಗಳ ಭರಾಟೆ ನಡುವೆ ಶಿಯೋಮಿ ಅಕ್ಟೋರ್ 9 ರಿಂದ ಅಕ್ಟೋಬರ್ 15 ರ ವರೆಗೆ 'ಮಿ ಸೂಪರ್ ಸೇಲ್'‌ ಅನ್ನು ಆಯೋಜಿಸಿದೆ. ಈ ಆರು ದಿನಗಳಲ್ಲಿ ಶಿಯೋಮಿ ಅಫಿಷಿಯಲ್ ವೆಬ್‌ಸೈಟ್‌ನಲ್ಲಿ ಬಹುತೇಕ ಎಲ್ಲಾ ಉತ್ಪನ್ನಗಳ ಮೇಲೂ ಭಾರೀ ಡಿಸ್ಕೌಂಟ್ಸ್ ಪಡೆಯಬಹುದಾಗಿದೆ.

                    ನೋಟ್ 5 ಪ್ರೋ ಬೆಲೆ 2000 ಇಳಿಕೆ!

                    ನೋಟ್ 5 ಪ್ರೋ ಬೆಲೆ 2000 ಇಳಿಕೆ!

                    ಭಾರತೀಯ ಸ್ಮಾರ್ಟ್‌ಫೋನ್‌ನ ಮಧ್ಯಮ ಶ್ರೇಣಿಯ ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿ ಸೃಷ್ಟಿಸಿದ್ದ ರೆಡ್‌ಮಿ ನೋಟ್ 5 ಪ್ರೋ ಈಗ ಮತ್ತಷ್ಟು ಕೈಗೆಟಕುವ ದರದಲ್ಲಿ ಸಿಗಲಿದೆ.4GB64 ವೆರಿಯಂಟ್ ನೋಟ್ 5 ಪ್ರೋ ಫೋನ್ ಬೆಲೆ 14,999 ರೂ.ಗಳಿಂದ 12,999 ರೂ.ಗಳಿಗೆ ಇಳಿಕೆಯಾಗಿದ್ದರೆ, 4GB64 ವೆರಿಯಂಟ್ ಫೋನ್ ಬೆಲೆ ಕೇವಲ 14,999 ರೂ.ಗಳಾಗಿವೆ.

                    ಮಿ ಮಿಕ್ಸ್ ಬೆಲೆ 7000 ಇಳಿಕೆ!

                    ಮಿ ಮಿಕ್ಸ್ ಬೆಲೆ 7000 ಇಳಿಕೆ!

                    ಶಿಯೋಮಿ ಕಂಪೆನಿಯ ಹೈ ಎಂಡ್ ಸ್ಮಾರ್ಟ್‌ಫೋನ್ ಶಿಯೋಮಿ ಮಿ ಮಿಕ್ಸ್ ಬೆಲೆ ಊಹಿಸಲಾಗದಷ್ಟು ಇಳಿಕೆಯಾಗಿದೆ. 29,999 ರೂಪಾಯಿಗಳ ಮೂಲ ಬೆಲೆಯನ್ನು ಹೊಂದಿದ್ದ ಶಿಯೋಮಿ ಮಿ ಮಿಕ್ಸ್ ಸ್ಮಾರ್ಟ್‌ಪೋನ್ ಮೇಲೆ 7000 ರೂ. ಡಿಸ್ಕೌಂಟ್ಸ್ ನೀಡಲಾಗಿದ್ದು, ಈಗ ಕೇವಲ 22,999 ರೂಪಾಯಿಗಳಿಗೆ ಈ ಸ್ಮಾರ್ಟ್‌ಫೋನ್ ಅನ್ನು ಖರೀದಿಸಬಹುದಾಗಿದೆ.

                    ಮಿ ಎ2 ಈಗ 14,999 ರೂ.!

                    ಮಿ ಎ2 ಈಗ 14,999 ರೂ.!

                    ಮೊಬೈಲ್ ಮಾರುಕಟ್ಟೆಯಲ್ಲಿ ಬಿಸಿತುಪ್ಪದಂತೆ ಖರ್ಚಾಗುತ್ತಿದ್ದ ಶಿಯೋಮಿ ಮಿ ಎ2 ಸ್ಮಾರ್ಟ್‌ಪೋನ್ ಅನ್ನು ಈಗ ಕೇವಲ 14,999 ರೂ.ಗಳಿಗೆ ಖರಿದಿಸಬಹುದಾಗಿದೆ. 16,999 ರೂಯಪಾಯಿಗಳ ಮೂಲ ಬೆಲೆಯನನ್ನು ಹೊಂದಿದ್ದ ಮಿ ಎ2 ಸ್ಮಾರ್ಟ್‌ಪೋನ್ ಮೇಲೆ 2000 ರೂ. ಬೆಲೆ ಇಳಿಕೆಯಾಗಿದ್ದು, ಈ ಬಾರಿಯ ಮಿ ಸೇಲ್‌ನ ಬೆಸ್ಟ್ ಡೀಲ್‌ಗಳಲ್ಲಿ ಇದು ಕೂಡ ಒಂದಾಗಿದೆ.

                    ಮಿ ಎಲ್‌ಇಡಿ ಟಿವಿ 4A

                    ಮಿ ಎಲ್‌ಇಡಿ ಟಿವಿ 4A

                    ಬಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಶಿಯೋಮಿ ಕಂಪೆನಿ ಬಜೆಟ್ ಟಿವಿ 'ಮಿ ಎಲ್‌ಇಡಿ ಟಿವಿ 4A' ಬೆಲೆ ಕೂಡ ಇಳಿಕೆಯಾಗಿದೆ. 13,999 ರೂಪಾಯಿಗಳ ಮೂಲ ಬೆಲೆಯನ್ನು ಹೊಂದಿದ್ದ 'ಮಿ ಎಲ್‌ಇಡಿ ಟಿವಿ 4A' ಸ್ಮಾರ್ಟ್‌ಟಿವಿಯನ್ನು ಈಗ 13,499 ರೂಪಾಯಿಗಳಿಗೆ ಖರೀದಿಸಬಹುದಾಗಿದೆ. ಇದರ ಮೇಲೆ 500 ರೂ. ಬೆಲೆ ಕಡಿತವಾಗಿದೆ.

                    10000mAh ಮಿ ಪವರ್ ಬ್ಯಾಂಕ್ 2i!

                    10000mAh ಮಿ ಪವರ್ ಬ್ಯಾಂಕ್ 2i!

                    10000mAh ಬ್ಯಾಟಿ ಶಕ್ತ ಸಾಮರ್ಥ್ಯದ ಮಿ ಪವರ್ ಬ್ಯಾಂಕ್ 2i ಪವರ್‌ಬ್ಯಾಂಕ್ ಅನ್ನು ಈಗ ಕೇವಲ 699 ರೂಪಾಯಿಗಳಿಗೆ ಖರೀದಿಸಬಹುದಾಗಿದೆ. ಈ ಮೊದಲು 700 ರೂಪಾಯಿಗಳ ಮೂಲಬೆಲೆ ಹೊಂದಿದ್ದ ಈ ಪವರ್‌ಬ್ಯಾಂಕ್ ಮೇಲೆ 100 ರೂ. ಬೆಲೆ ಕಡಿತವಾಗಿದೆ. ಇದನ್ನು ಮಾರುಕಟ್ಟೆಯಲ್ಲೇ ಅತ್ಯಂತ ಕಡಿಮೆ ಬೆಲೆಯ ಗುಣಮಟ್ಟದ ಪವರ್ ಬ್ಯಾಂಕ್ ಎನ್ನಬಹುದು.

                    ಮಿ ಬೇಸಿಕ್ ಹೆಡ್‌ಫೋನ್

                    ಮಿ ಬೇಸಿಕ್ ಹೆಡ್‌ಫೋನ್

                    ಅಂತರ್ನಿರ್ಮಿತ ಮೈಕ್ ಜೊತೆ ಕೆಂಪು ಮತ್ತು ಕಪ್ಪು ಬಣ್ಣಗಳಲ್ಲಿ ಲಬ್ಯವಿರುವ ಮಿ ಬೇಸಿಕ್ ಹೆಡ್‌ಫೋನ್ ಬೆಲೆ ಈಗ ಕೇವಲ 49 ರೂಪಾಯಿಗಳಾಗಿವೆ. ಈ ಮೊದಲು 399 ರೂಪಾಯಿಗಳ ಬೆಲೆ ಹೊಂದಿದ್ದ ಮಿ ಬೇಸಿಕ್ ಹೆಡ್‌ಫೋನ್ ಅನ್ನು ಖರೀದಿಸಲು ಇದು ಶಿಯೋಮಿ ಸ್ಮಾರ್ಟ್‌ಫೋನ್ ಉಪಯೋಗಿಸುತ್ತಿರುವವರಿಗೆ ಇದು ಬೆಸ್ಟ್ ಟೈಮ್ ಎನ್ನಬಹುದು.

Best Mobiles in India

English summary
Thomson, the US-based tech company will offer discounts its range of smart and non-smart TVs during Flipkart’s Big Billion Days sale that will commence on October 10. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+