ಬೇಸಿಗೆಯ ತಾಪಕ್ಕೆ ಪರಿಹಾರ: Flipkart ನಲ್ಲಿ ಥಾಮ್ಸನ್ ಕೂಲರ್‌ಗಳಿಗೆ ಭರ್ಜರಿ ಆಫರ್!
ಭಾರತದ ಪ್ರಮುಖ ಇ-ಕಾಮರ್ಸ್ ವೇದಿಕೆ Flipkart ನಲ್ಲಿ Big Saving Days Sale ನಡೆಯುತ್ತಿದೆ. ಮಾರ್ಚ್ 12ರವರೆಗೆ ನಡೆಯುವ ಈ ಸೇಲ್ ಸಮಯದಲ್ಲಿ ಟಿವಿ, ವಾಷಿಂಗ್ ಮೆಷಿನ್ ಮತ್ತು ಏರ್ ಕೂಲರ್‌ಗಳಂತಹ ಗೃಹೋಪಯೋಗಿ ಉಪಕರಣಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸುವ ಅವಕಾಶ ದೊರೆಯುತ್ತಿದೆ. ಬೇಸಿಗೆ ಹತ್ತಿರವಾಗುತ್ತಿರುವ ಈ ಸಮಯದಲ್ಲಿ ಏರ್ ಕೂಲರ್ ಖರೀದಿಸಲು ಯೋಚಿಸುತ್ತಿರುವವರಿಗೆ ಇದು ಸೂಕ್ತ ಸಮಯವಾಗಿದೆ. ಏಕೆಂದರೆ, ಥಾಮ್ಸನ್ (THOMSON) ಕಂಪೆನಿಯು ಈ ಬೇಸಿಗೆಯಲ್ಲಿಯೂ ಗ್ರಾಹಕರಿಗೆ ದೊಡ್ಡ ರಿಯಾಯಿತಿಗಳನ್ನು ನೀಡುತ್ತಿದೆ.!
ಗಮನಿಸುವುದಾದರೆ, ಥಾಮ್ಸನ್ ಕಂಪನಿಯು ಇತ್ತೀಚೆಗಷ್ಟೇ ತನ್ನ ಏರ್ ಕೂಲರ್ ಸರಣಿಯನ್ನು ವಿಸ್ತರಿಸಿ 40 ಲೀಟರ್, 55 ಲೀಟರ್, 60 ಲೀಟರ್, 75 ಲೀಟರ್ ಮತ್ತು 95 ಲೀಟರ್ ಸಾಮರ್ಥ್ಯದ ಐದು ಹೊಸ ಮಾದರಿಗಳನ್ನು ಪರಿಚಯಿಸಿದೆ. ಈ ಮಾದರಿಗಳು ಮನೆಗಳಲ್ಲಿ ಬಳಸಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲ್ಪಟ್ಟಿದ್ದು, ಹೆಚ್ಚಿನ ತಂಪು ನೀಡುವ ಸಾಮರ್ಥ್ಯವನ್ನು ಹೊಂದಿವೆ. ಇದೀಗ ಈ ಸೇಲ್‌ನಲ್ಲಿ ಥಾಮ್ಸನ್ ಕಂಪನಿಯ ಎಲ್ಲಾ ಏರ್ ಕೂಲರ್‌ಗಳಿಗೆ ಗಮನಾರ್ಹ ಆಫರ್‌ಗಳು ದೊರೆಯುತ್ತಿವೆ. ಜೊತೆಗೆ ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೂಲಕ ಹೆಚ್ಚುವರಿ ಬ್ಯಾಂಕ್ ಡಿಸ್ಕೌಂಟ್ಸ್ ಸಹ ಲಭ್ಯವಿವೆ.

Flipkart ಸೇಲ್‌ನಲ್ಲಿ ರಿಯಾಯಿತಿ ಬೆಲೆಗೆ ಲಭ್ಯವಿರುವ ಥಾಮ್ಸನ್ ಕಂಪೆನಿಯ ಪ್ರಮುಖ ಏರ್ ಕೂಲರ್ ಮಾದರಿಗಳು, ಶಕ್ತಿ ಮತ್ತು ಬೆಲೆಗಳು!
- Personal 28L CPP28N - ₹4,399
- Personal 55L WM55N - ₹6,499
- Personal 60L WM60SN Smart - ₹7,499
- Desert 95L GD95S Smart - ₹9,499
- Desert 85L Air Commander AC85 - ₹8,999
- Desert 130L Chill Vault CV130 - ₹12,999
- Heavy Duty Desert 105L HD105 - ₹10,499
- Heavy Duty Desert 115L HD115 - ₹10,999
- Heavy Duty Desert 150L HD150 - ₹14,999
- SUV Series 170L SUV1700 - ₹15,499
- SUV Series 120L SUV1200 - ₹11,999
ಪೂರ್ಣ ಬೇಸಿಗೆಗೆ ಮುನ್ನ ಕೂಲರ್ ಖರೀದಿಸಲು ಉತ್ತಮ ಅವಕಾಶ
ಈಗಲೇ ಬೇಸಿಗೆಯ ಶಕೆಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಪೂರ್ಣ ಬೇಸಿಗೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಅನೇಕರು ಮನೆಗೆ ಕೂಲರ್ ಖರೀದಿಸಲು ಯೋಜಿಸುತ್ತಿದ್ದಾರೆ. ಈ ಸಂದರ್ಭದಲ್ಲಿಯೇ Flipkart ನ Big Saving Days ಸೇಲ್ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಸಾಮರ್ಥ್ಯದ ಥಾಮ್ಸನ್ ಕೂಲರ್‌ಗಳನ್ನು ಪಡೆಯಲು ಸಹಾಯ ಮಾಡುತ್ತದೆ. ವಿವಿಧ ಸಾಮರ್ಥ್ಯದ ಮಾದರಿಗಳು ಲಭ್ಯವಿರುವುದರಿಂದ, ಬಳಕೆದಾರರು ತಮ್ಮ ಮನೆಯ ಗಾತ್ರ ಮತ್ತು ಅಗತ್ಯಕ್ಕೆ ಅನುಗುಣವಾಗಿ ಆಯ್ಕೆ ಮಾಡಬಹುದು.
ಒಂದು ವೇಳೆ ನಿಮ್ಮ ಬಜೆಟ್ ಸ್ವಲ್ಪ ಹೆಚ್ಚಿದ್ದರೆ, ನೀವು portable ACಗಳತ್ತ ಮುಖ ಮಾಡಬಹುದು. ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ portable ACಗಳ ಮಾರುಕಟ್ಟೆ ನಿಧಾನವಾಗಿ ಬೆಳೆಯುತ್ತಿದೆ. ₹30,000 ಒಳಗಿನ ಬಜೆಟ್‌ನಲ್ಲಿ ಕೂಡ ಕೆಲವು ವಿಶ್ವಾಸಾರ್ಹ ಬ್ರ್ಯಾಂಡ್‌ಗಳ ಮಾದರಿಗಳು ಲಭ್ಯವಿದ್ದು, ಸಣ್ಣ ಮತ್ತು ಮಧ್ಯಮ ಗಾತ್ರದ ಕೊಠಡಿಗಳಿಗೆ ಸಾಕಷ್ಟು ತಂಪು ನೀಡುತ್ತವೆ. ನಾವಿಲ್ಲ 000 ವಿಭಾಗದಲ್ಲಿ ಗಮನ ಸೆಳೆಯುತ್ತಿರುವ ಐದು ಪ್ರಮುಖ portable AC ಆಯ್ಕೆಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಈ ಬೇಸಿಗೆಯಲ್ಲೂ ತಂಪಾಗಿರಲು ಇವು ಬೆಸ್ಟ್ ಆಯ್ಕೆಯಾಗಿದ್ದು, ಈ ಪಟ್ಟಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.


Click it and Unblock the Notifications








