ಆಫೀಸ್ ಗೆಜೆಟ್ ಗಳಿಗೆ ಫ್ಲಿಪ್ ಕಾರ್ಟ್ ನಲ್ಲಿ ಆಫರ್
ಸರಿಯಾದ ಆಫೀಸ್ ಗೆಜೆಟ್ ಗಳು ಇಲ್ಲದೆ ಇದ್ದರೆ ಮನೆಯಿಂದ ಆಫೀಸ್ ಕೆಲಸ ಮಾಡುವುದು ಬಹಳ ಕಷ್ಟ. ಅದಕ್ಕಾಗ ಫ್ಲಿಪ್ ಕಾರ್ಟ್ ಇದೀಗ ಹಲವು ಆಫೀಸ್ ಗೆಜೆಟ್ ಗಳ ಮಾರಾಟವನ್ನು ಪ್ರಾರಂಭಿಸಿದ್ದು ಸೀಮಿತ ಅವಧಿಗೆ ಇದು ನಡೆಯಲಿದೆ ಮತ್ತು ಆ ಮೂಲಕ ನಿಮ್ಮ ಪ್ರೊಡಕ್ಟಿವಿಟಿ ಹೆಚ್ಚಿಸುವುದಕ್ಕೆ ನೆರವು ನೀಡಲಿದೆ.

ಗೆಜೆಟ್ ಗಳಾಗಿರುವ ಇಂಕ್ ಟ್ಯಾಂಕ್ ಪ್ರಿಂಟರ್ ಗಳು, ಲೇಸರ್ ಪ್ರಿಂಟರ್ ಗಳು, ಪ್ರೊಜೆಕ್ಟರ್ ಗಳು, ಡಿಜಿಟಲ್ ಸಾಫ್ಟ್‌ವೇರ್ ಗಳು, ಯುಪಿಎಸ್ ಮತ್ತು ರೂಟರ್ ಗಳು ಲಭ್ಯವಿದೆ. ಒಂದು ವೇಳೆ ನೀವು ಆಫೀಸ್ ಗೆಜೆಟ್ ಗಳನ್ನು ಖರೀದಿಸಲು ಆಲೋಚಿಸುತ್ತಿದ್ದರೆ ಇದು ಸರಿಯಾದ ಸಮಯವಾಗಿದೆ. ನಾವಿಲ್ಲಿ ಫ್ಲಿಪ್ ಕಾರ್ಟ್ ನಲ್ಲಿ ದೊರೆಯುವ ಕೆಲವು ಟಾಪ್ ಗೆಜೆಟ್ ಗಳ ವಿವರವನ್ನು ನೀಡುತ್ತಿದ್ದೇವೆ.

ಇಂಕ್ ಟ್ಯಾಂಕ್ ಪ್ರಿಂಟರ್ ಗಳಿಗೆ 30% ದ ವರೆಗೆ ರಿಯಾಯಿತಿ
ಲೇಸರ್ ಪ್ರಿಂಟರ್ ಗಳಿಗೆ ಹೋಲಿಸಿದರೆ ಇಂಕ್ ಟ್ಯಾಂಕ್ ಪ್ರಿಂಟರ್ ಗಳು ಕಡಿಮೆ ವೆಚ್ಚದ್ದಾಗಿದೆ. ಈ ಸೇಲ್ ನಲ್ಲಿ ವಿವಿಧ ಇಂಕ್ ಟ್ಯಾಂಕ್ ಪ್ರಿಂಟರ್ ಗಳು 30ದ ವರೆಗಿನ ರಿಯಾಯಿತಿಯಲ್ಲಿ ಲಭ್ಯವಿದೆ.

ಲೇಸರ್ ಪ್ರಿಂಟರ್ ಗಳಿಗೆ 30% ದ ವರೆಗೆ ರಿಯಾಯಿತಿ
ಇಂಕ್ ಟ್ಯಾಂಕ್ ಪ್ರಿಂಟರ್ ಗಳಿಗೆ ಹೋಲಿಸಿದರೆ ಲೇಸರ್ ಪ್ರಿಂಟರ್ ಗಳು ವೇಗವಾದ ಫಂಕ್ಷನಾಲಿಟಿಗಳನ್ನು ಹೊಂದಿರುತ್ತದೆ ಮತ್ತು ಮನೆಯ ಬಳಕೆಗೆ ಹೇಳಿ ಮಾಡಿಸಿದ್ದಾಗಿದೆ. .ಇಂಕ್ ಟ್ಯಾಂಕ್ ಪ್ರಿಂಟರ್ ಗಳಂತೆ ಲೇಸರ್ ಪ್ರಿಂಟರ್ ಗಳು ಸಹ ಈ ಸೇಲ್ ನಲ್ಲಿ 30% ದ ವರೆಗಿನ ರಿಯಾಯಿತಿ ಬೆಲೆಯಲ್ಲಿ ಲಭ್ಯವಿದೆ.

ಪ್ರೊಜೆಕ್ಟರ್ ಗಳಿಗೆ 50% ರಿಯಾಯಿತಿ
ಸಿನಿಮಾ ಥಿಯೇಟರ್ ಗಳು ಇದೀಗ ಕೆಲಸ ಮಾಡುತ್ತಿಲ್ಲ. ದೊಡ್ಡ ಸ್ಕ್ರೀನ್ ನಲ್ಲಿ ಚಲನಚಿತ್ರ ನೋಡುವುದನ್ನು ಯಾರಾದರೂ ಮಿಸ್ ಮಾಡಿಕೊಳ್ಳುತ್ತಿದ್ದರೆ, ಈ ಸಮಸ್ಯೆಯ ನಿವಾರಣೆಗೆ ಪ್ರೊಜೆಕ್ಟರ್ ಗಳನ್ನು ಖರೀದಿಸಬಹುದು. 4K ರೆಸಲ್ಯೂಷನ್ ಮತ್ತು ದೊಡ್ಡ ಬ್ರ್ಯಾಂಡಿನ ಪ್ರೊಜೆಕ್ಟರ್ ಗಳು 50% ದ ವರೆಗಿನ ರಿಯಾಯಿತಿ ದರದಲ್ಲಿ ಲಭ್ಯವಿದೆ.

ಡಿಜಿಟಲ್ ಸಾಫ್ಟ್‌ವೇರ್ ಗಳಿಗೆ 80% ದ ವರೆಗೆ ರಿಯಾಯಿತಿ.
ನಿಮ್ಮ ಕಂಪ್ಯೂಟರ್ ಗೆ ಸಾಫ್ಟದ ವೇರ್ ಖರೀದಿಸುವುದಕ್ಕೆ ಆಲೋಚಿಸುತ್ತಿದ್ದೀರಾ? ಹಾಗಾದ್ರೆ ಫ್ಲಿಪ್ ಕಾರ್ಟ್ ನಲ್ಲಿ ಇದರ ಡಿಜಿಟಲ್ ಕಾಪಿ ಎಂಆರ್ ಪಿಯ 20% ವನ್ನು ಮಾತ್ರ ಖರೀದಿಸಿ ಕೊಂಡುಕೊಳ್ಳಬಹುದು. ಅಂದರೆ ಇದಕ್ಕೆ ನಿಮಗೆ 80 ಶೇಕಡಾದವರೆಗಿನ ರಿಯಾಯಿತಿ ಲಭ್ಯವಾಗಲಿದೆ.

ಯುಪಿಎಸ್ ಗಳಿಗೆ 50% ದ ವರೆಗೆ ರಿಯಾಯಿತಿ
ಈ ದಿನಗಳಲ್ಲಿ ಅಂದರೆ ಬೇಸಿಗೆಯಲ್ಲಿ ಪವರ್ ಕಟ್ ಸಾಮಾನ್ಯವಾಗಿರುತ್ತದೆ. ಹಾಗಾಗಿ ಉತ್ತಮ ಯುಪಿಎಸ್ ಕನೆಕ್ಷನ್ ಈ ಸಮಸ್ಯೆಯನ್ನು ನಿವಾರಿಸುತ್ತದೆ. ಅತ್ಯುತ್ತಮ ಬೆಲೆಯ ಯುಪಿಎಸ್ ಗಳು ಸದ್ಯ ಫ್ಲಿಪ್ ಕಾರ್ಟ್ ನಲ್ಲಿ ಲಭ್ಯವಿದ್ಸು ನೈಜ ಬೆಲೆಗಿಂತ 50% ರಿಯಾಯಿತಿಯಲ್ಲಿ ಸಿಗುತ್ತದೆ.

ರೂಟರ್ಸ್ ಗಳಿಗೆ 70% ದ ವರೆಗೆ ರಿಯಾಯಿತಿ
ನಿಮ್ಮ ಇಂಟರ್ ನೆಟ್ ಕನೆಕ್ಷನ್ ಎಷ್ಟು ವೇಗವಾಗಿರುತ್ತದೆ ಎಂಬುದು ಮುಖ್ಯವಲ್ಲ. ನಿಮ್ಮ ಬಳಿ ಉತ್ತಮ ರೂಟರ್ ಇದ್ದರೆ ಮಲ್ಟಿಪಲ್ ಡಿವೈಸ್ ಹಳನ್ನು ಅಂತರ್ಜಾಲಕ್ಕೆ ಕನೆಕ್ಟ್ ಮಾಡಿಕೊಳ್ಳಬಹುದು. ಸ್ಮಾರ್ಟ ಫೀಚರ್ ಗಳಿರುವ ರೂಟರ್ ಗಳು ಮತ್ತು ಡುಯಲ್ ಬ್ಯಾಂಡ್ ಸಪೋರ್ಟ್ ನೀಡುವ ರೂಟರ್ ಗಳು ಇದೀಗ ಫ್ಲಿಪ್ವಕಾರ್ಟ್ ನಲ್ಲಿ 70% ದ ವರೆಗಿನ ರಿಯಾಯಿತಿ ಬೆಲೆಯಲ್ಲಿ ಲಭ್ಯವಿದೆ.


Click it and Unblock the Notifications








