Home
Gadgets

ಸಬ್ ವೂಫರ್ ಮತ್ತು ಸ್ಪೀಕರ್ ಗಳಿಗೆ ಫ್ಲಿಪ್ ಕಾರ್ಟ್ ದೀಪಾವಳಿ ಸೇಲ್ ನಲ್ಲಿ ಆಫರ್

By Gizbot Bureau

ರಿಯಾಯಿತಿ ಬೆಲೆಯಲ್ಲಿ ಸಬ್ ವೂಫರ್ ಮತ್ತು ಸ್ಪೀಕರ್ ಗಳನ್ನು ಖರೀದಿಸುವುದಕ್ಕೆ ಯೋಚಿಸುತ್ತಿದ್ದೀರಾ? ಹಾಗಿದ್ದರೆ ಈ ಕೆಳಗಿನ ಲಿಸ್ಟ್ ನ್ನು ಒಮ್ಮೆ ಗಮನಿಸಿ. ಫ್ಲಿಪ್ ಕಾರ್ಟ್ ದೀಪಾವಳಿ ಸೇಲ್ ನ ಅಡಿಯಲ್ಲಿ ಲ್ಯಾಪ್ ಟಾಪ್ ಗಳು ಸಾಕಷ್ಟು ರಿಯಾಯಿತಿ ಬೆಲೆಯಲ್ಲಿ ಕೈಗೆಟುಕುತ್ತವೆ.

ಎಸ್ ಬಿಐ ಕ್ರೆಡಿಟ್/ಡೆಬಿಟ್ ಕಾರ್ಡ್

ಎಸ್ ಬಿಐ ಕ್ರೆಡಿಟ್/ಡೆಬಿಟ್ ಕಾರ್ಡ್ ನಲ್ಲಿ ಖರೀದಿಸಿದರೆ 10% ಇನ್ಸೆಂಟ್ ರಿಯಾಯಿತಿ, ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಲ್ಲಿ 5% ಅನಿಯಮಿತ ಕ್ಯಾಷ್ ಬ್ಯಾಕ್, ಹೆಚ್ ಡಿಎಫ್ ಸಿ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ನಲ್ಲಿ ಅತ್ಯುತ್ತಮ ಕ್ಯಾಷ್ ಬ್ಯಾಕ್ ಆಫರ್ ಗಳು, ವಾರೆಂಟಿ ಸೇವೆಗಳು, ಆಕ್ಸಿಸ್ ಬ್ಯಾಂಕ್ ಬಝ್ ಕ್ರೆಡಿಟ್ ಕಾರ್ಡ್ ನಲ್ಲಿ 5% ಹೆಚ್ಚುವರಿ ರಿಯಾಯಿತಿ ಇತ್ಯಾದಿ ಹಲವು ಆಫರ್ ಗಳು ಲಭ್ಯವಿದೆ.

ಫಿಲಿಪ್ಸ್ HTL1041 40 W ಬ್ಲೂಟೂತ್ ಸೌಂಡ್ ಬಾರ್ ಜೊತೆಗೆ ಸಬ್ ವೂಫರ್

ಫಿಲಿಪ್ಸ್ HTL1041 40 W ಬ್ಲೂಟೂತ್ ಸೌಂಡ್ ಬಾರ್ ಜೊತೆಗೆ ಸಬ್ ವೂಫರ್

ಈ ಪ್ರೊಡಕ್ಟ್ ನ್ನು ನೀವು 73% ರಿಯಾಯಿತಿಯಲ್ಲಿ 4,499 ರುಪಾಯಿ ಬೆಲೆಗೆ ಖರೀದಿಸಬಹುದು. ಅಷ್ಟೇ ಅಲ್ಲ ಹೆಚ್ಚುವರಿಯಾದಿ 25% ರಿಯಾಯಿತಿಯನ್ನೂ ಕೂಡ ಪಡೆದುಕೊಳ್ಳುವ ಅವಕಾಶವಿದೆ.

ಬೋಟ್ ಆವಂಟೆ ಬಾರ್ 2000 160 W ಬ್ಲೂಟೂತ್ ಸೌಂಡ್ ಬಾರ್

ಬೋಟ್ ಆವಂಟೆ ಬಾರ್ 2000 160 W ಬ್ಲೂಟೂತ್ ಸೌಂಡ್ ಬಾರ್

ಈ ಹ್ಯಾಂಡ್ ಸೆಟ್ ನ್ನು ನೀವು 7,499 ರುಪಾಯಿ ಜೊತೆಗೆ 69% ರಿಯಾಯಿತಿಯಲ್ಲಿ ಖರೀದಿಸಬಹುದು. ಇಎಂಐ ಆಯ್ಕೆಯಲ್ಲಿಯೂ ಕೂಡ ಈ ಪ್ರೊಡಕ್ಟ್ ನ್ನು ಖರೀದಿಸುವುದಕ್ಕೆ ಅವಕಾಶವಿದ್ದು ತಿಂಗಳಿಗೆ 625 ರುಪಾಯಿ ಪಾವತಿ ಮಾಡಿ ಕೊಂಡುಕೊಳ್ಳಬಹುದು.

ಐಬಾಲ್ ಸಿನಿಬಾರ್ 200DD ಡಾಲ್ಬೈಡಿಜಿಟಲ್ 120 W ಬ್ಲೂಟೂತ್ ಸೌಂಡ್ ಬಾರ್

ಐಬಾಲ್ ಸಿನಿಬಾರ್ 200DD ಡಾಲ್ಬೈಡಿಜಿಟಲ್ 120 W ಬ್ಲೂಟೂತ್ ಸೌಂಡ್ ಬಾರ್

ಈ ಸೌಂಡ್ ಬಾರ್ ನ್ನು ನೀವು 60% ರಿಯಾಯಿತಿಯಲ್ಲಿ 5,999 ರುಪಾಯಿ ಬೆಲೆಗೆ ಖರೀದಿಸಬಹುದು. ಇದು ವಯರ್ ಲೆಸ್ ಮ್ಯೂಸಿಕ್ ಸ್ಟ್ರೀಮಿಂಗ್ ನ್ನು ಬ್ಲೂಟೂತ್ ಮೂಲಕ ಮಾಡುವುದಕ್ಕೆ ನೆರವು ನೀಡುತ್ತದೆ.

JBL ಸಿನಿಮಾ SB150 ಡಾಲ್ಬೈ ವಯರ್ ಲೆಸ್ ಬ್ಲೂಟೂತ್ ಸ್ಪೀಕರ್

JBL ಸಿನಿಮಾ SB150 ಡಾಲ್ಬೈ ವಯರ್ ಲೆಸ್ ಬ್ಲೂಟೂತ್ ಸ್ಪೀಕರ್

ಇದನ್ನು ನೀವು 59% ರಿಯಾಯಿತಿಯಲ್ಲಿ 9,999 ರುಪಾಯಿ ಬೆಲೆಗೆ ಖರೀದಿಸಬಹುದು. ಕಪ್ಪು ವರ್ಣದ ಆವೃತ್ತಿಯಲ್ಲಿ ನಿಮಗಿದು ಲಭ್ಯವಿದೆ.

ಎಲ್ ಜಿ ಎಸ್ ಜೆ 3 300 W ವಯರ್ ಲೆಸ್ ಡಾಲ್ಬೈ ಬ್ಲೂಟೂತ್ ಸೌಂಡ್ ಬಾರ್

ಎಲ್ ಜಿ ಎಸ್ ಜೆ 3 300 W ವಯರ್ ಲೆಸ್ ಡಾಲ್ಬೈ ಬ್ಲೂಟೂತ್ ಸೌಂಡ್ ಬಾರ್

ಈ ಸೌಂಡ್ ಬಾರ್ ನ ಬೆಲೆ 9,999 ರುಪಾಯಿಯಿಂತ ಆರಂಭವಾಗುತ್ತದೆ. ಅಂದರೆ 49% ರಿಯಾಯಿತಿ ಲಭ್ಯವಿದೆ. ಹೆಚ್ಚುವರಿಯಾಗಿ ಈ ಪ್ರೊಡಕ್ಟ್ ಖರೀದಿಸುವುದರೊಂದಿಗೆ 24% ರಿಯಾಯಿತಿಯನ್ನೂ ಕೂಡ ಪಡೆದುಕೊಳ್ಳಬಹುದು.

F&D T 200X 70 W ಬ್ಲೂಟೂತ್ ಸೌಂಡ್ ಬಾರ್

F&D T 200X 70 W ಬ್ಲೂಟೂತ್ ಸೌಂಡ್ ಬಾರ್

ಇದು ನಿಮಗೆ 5,499 ರುಪಾಯಿ ಬೆಲೆಗೆ ಲಭ್ಯವಿದ್ದು 38% ರಿಯಾಯಿತಿ ಇದೆ. ಮಲ್ಟಿಕಲರ್ ಎಲ್ಇಡಿಯೊಂದಿಗೆ ಇದು ಲಭ್ಯವಾಗುತ್ತದೆ.

ಸೋನಿ CT-290 ಡಾಲ್ಬೈ ಡಿಜಿಟಲ್ 300 W ಬ್ಲೂಟೂತ್ ಸೌಂಡ್ ಬಾರ್

ಸೋನಿ CT-290 ಡಾಲ್ಬೈ ಡಿಜಿಟಲ್ 300 W ಬ್ಲೂಟೂತ್ ಸೌಂಡ್ ಬಾರ್

ಇಎಂಐ ಆಯ್ಕೆಯಲ್ಲಿಯೂ ಕೂಡ ಈ ಸೌಂಡ್ ಬಾರ್ ನ್ನು ಖರೀದಿಸಬಹುದಾಗಿದ್ದು ಮಾಸಿಕ 2,167 ರುಪಾಯಿ ಪಾವತಿಸಿ ಖರೀದಿಸಬಹುದು. ಆಕ್ಸಿಸ್ ಬ್ಯಾಂಕ್ ಬಝ್ ಕ್ರೆಡಿಟ್ ಕಾರ್ಡ್ ಬಳಸಿ ಈ ಹ್ಯಾಂಡ್ ಸೆಟ್ ನ್ನು ಖರೀದಿಸಿದರೆ ಹೆಚ್ಚುವರಿಯಾಗಿ 5% ರಿಯಾಯಿತಿ ಸಿಗುತ್ತದೆ.

ಪೋಲ್ಕ್ ಆಡಿಯೋ ಡಾಲ್ಬೈ ಮ್ಯಾಗ್ನಿಫೈ ಮಿನಿ ಜೊತೆಗೆ ವಯರ್ ಲೆಸ್ ಸಬ್ ವೂಫರ್ 250 W

ಪೋಲ್ಕ್ ಆಡಿಯೋ ಡಾಲ್ಬೈ ಮ್ಯಾಗ್ನಿಫೈ ಮಿನಿ ಜೊತೆಗೆ ವಯರ್ ಲೆಸ್ ಸಬ್ ವೂಫರ್ 250 W

ಈ ಪ್ರೊಡಕ್ಟ್ ನ್ನು 19% ರಿಯಾಯಿತಿಯಲ್ಲಿ 23,999 ರುಪಾಯಿ ಬೆಲೆಗೆ ಖರೀದಿಸಬಹುದು.

Best Mobiles in India

English summary
The list that we have shared comes with some subwoofers and speakers that you can avail across the Flipkart with bigger discounts.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+