ಫ್ಲಿಪ್‌ಕಾರ್ಟ್ 'ಗ್ರ್ಯಾಂಡ್ ಗ್ಯಾಜೆಟ್ ಡೇ' ಸೇಲ್: 500 ರೂ.ಗಳಲ್ಲಿ ಲಭ್ಯ ಈ ಸಾಧನಗಳು!
ಫ್ಲಿಪ್ ಕಾರ್ಟ್ ನಲ್ಲಿ ಗ್ರ್ಯಾಂಡ್ ಗೆಡ್ಜೆಟ್ ಡೇ ಸೇಲ್ ನಡೆಯುತ್ತಿದೆ. ಮೂರು ದಿನಗಳ ಈ ಸೇಲ್ ನವೆಂಬರ್ 27 ರಿಂದ ಆರಂಭವಾಗಿದ್ದು ನವೆಂಬರ್ 29 ರವರೆಗೆ ಅಂದರೆ ಇಂದಿನ ವರೆಗೆ ನಡೆಯುತ್ತಿದೆ. ಈ ಸೇಲ್ ನ ಭಾಗದವಾಗಿ ಫ್ಲಿಪ್ ಕಾರ್ಟ್ ಹಲವು ವಿಭಿನ್ನ ಬೆಲೆಯ ಗೆಡ್ಜೆಟ್ ಗಳಿಗೆ ಭರ್ಜರಿ ಆಫರ್ ನ್ನು ನೀಡುತ್ತಿದೆ.

ಈ ಪಟ್ಟಿಯಲ್ಲಿ ಲ್ಯಾಪ್ ಟಾಪ್ ಗಳು, ಮೊಬೈಲ್ ಆಕ್ಸಸರೀಸ್ ಗಳು, ಹಾರ್ಡ್ ಡಿಸ್ಕ್ ಗಳು, ಪವರ್ ಬ್ಯಾಂಕ್ ಗಳು ಮತ್ತು ಇತರೆ ವಸ್ತುಗಳೂ ಕೂಡ ಲಭ್ಯವಿದೆ.ನಾವಿಲ್ಲಿ 500 ರೂಪಾಯಿ ಒಳಗೆ ಖರೀದಿಸಬಹುದಾಗಿರುವ ಕೆಲವು ಗೆಡ್ಜೆಟ್ ಗಳನ್ನು ಪಟ್ಟಿ ಮಾಡಿದ್ದೇವೆ. ನೀವು ಈ 15 ಗೆಡ್ಜೆಟ್ ಗಳಲ್ಲಿ ಯಾವುದನ್ನು ಬೇಕಿದ್ದರೂ 500 ರುಪಾಯಿ ಒಳಗೇ ಖರೀದಿಸುವ ಅವಕಾಶ ಸದ್ಯ ಫ್ಲಿಪ್ ಕಾರ್ಟ್ ನಲ್ಲಿ ಇಂದು ಲಭ್ಯವಿರಲಿದೆ.

ಲಾಜಿಟೆಕ್ B175 ವಯರ್ ಲೆಸ್ ಮೌಸ್:
32% ರಿಯಾಯಿತಿಯ ನಂತರ 500 ರೂಪಾಯಿಗೆ ಲಭ್ಯವಿದೆ.

ರಾಕ್ 10,000mAh ಪವರ್ ಬ್ಯಾಂಕ್:
72% ರಿಯಾಯಿತಿಯ ನಂತರ 499 ರುಪಾಯಿ ಬೆಲೆಗೆ ಲಭ್ಯವಿದೆ.

ಫಿಲಿಪ್ಸ್ SHE1455WT/94 ವಯರ್ಡ್ ಹೆಡ್ ಫೋನ್:
20% ರಿಯಾಯಿತಿಯ ನಂತರ 419 ರುಪಾಯಿ ಬೆಲೆಗೆ ಲಭ್ಯವಿದೆ.

ಎನ್ವೆಂಟ್ ಬೀಟ್ಜ್ 307 ವಯರ್ಡ್ ಹೆಡ್ ಸೆಟ್ ಜೊತೆಗೆ ಮಿಕ್:
50% ರಿಯಾಯಿತಿಯಲ್ಲಿ 493 ರುಪಾಯಿ ಬೆಲೆಗೆ ಲಭ್ಯವಿದೆ.

ಸ್ಯಾನ್ ಡಿಸ್ಕ್ ಅಲ್ಟ್ರಾ 16GB ಮೈಕ್ರೋSDHC ಕ್ಲಾಸ್ 10 ಮೆಮೊರಿ ಕಾರ್ಡ್:
45% ರಿಯಾಯಿತಿಯಲ್ಲಿ 329 ರುಪಾಯಿ ಬೆಲೆಗೆ ಲಭ್ಯವಿದೆ

ಸೋನಿ USM16BA2 16 GB OTG ಡ್ರೈವ್:
57% ರಿಯಾಯಿತಿಯಲ್ಲಿ 399 ರುಪಾಯಿ ಬೆಲೆಗೆ ಲಭ್ಯವಿದೆ

YTM 8 Pcs ಮೈಕ್ರೋ ಎಸ್ ಡಿ ಯಿಂದ SD SDHC ಮೆಮೊರಿ ಕಾರ್ಡ್ ಎಡಾಪ್ಟರ್:
51% ಶೇಕಡಾ ರಿಯಾಯಿತಿಯಲ್ಲಿ 488 ರುಪಾಯಿ ಬೆಲೆಗೆ ಲಭ್ಯವಿದೆ

ಕ್ವಾಟಂ QHMPL8810 ವಯರ್ಡ್ USB ಮಲ್ಟಿ- ಡಿವೈಸ್ ಕೀಬೋರ್ಡ್:
53% ರಿಯಾಯಿತಿಯಲ್ಲಿ 399 ರುಪಾಯಿ ಬೆಲೆಗೆ ಲಭ್ಯವಿದೆ

ಶಾಪ್ಟಿಕೋ 03 ವಯರ್ಡ್ USB ಟ್ಯಾಬ್ಲೆಟ್ ಕೀಬೋರ್ಡ್:
43% ರಿಯಾಯಿತಿಯಲ್ಲಿ 349 ರುಪಾಯಿ ಬೆಲೆಗೆ ಲಭ್ಯವಿದೆ

ಫ್ಲಿಪ್ ಕಾರ್ಟ್ ಸ್ಮಾರ್ಟ್ ಬುಯ್ ವಯರ್ಡ್ ಹೆಡ್ ಸೆಟ್ ಜೊತೆಗೆ ಮಿಕ್:
22% ರಿಯಾಯಿತಿಯಲ್ಲಿ 349 ರುಪಾಯಿ ಬೆಲೆಗೆ ಲಭ್ಯ

ಫ್ಲಿಪ್ ಕಾರ್ಟ್ ಸ್ಮಾರ್ಟ್ ಬುಯ್ 2-ಇನ್-1 ಮೈಕ್ರೋ ಯುಎಸ್ ಬಿ ಮತ್ತು ಟೈಪ್-ಸಿ ಸಿಂಕ್ ಚಾರ್ಜ್ ಕೇಬಲ್:
22% ರಿಯಾಯಿತಿಯಲ್ಲಿ 299 ರುಪಾಯಿ ಬೆಲೆಗೆ ಲಭ್ಯ

iP 10400 mAh ಪವರ್ ಬ್ಯಾಂಕ್:
82% ರಿಯಾಯಿತಿಯಲ್ಲಿ 499 ರುಪಾಯಿ ಬೆಲೆಗೆ ಲಭ್ಯವಿದೆ.

ಫ್ಲಿಪ್ ಕಾರ್ಟ್ ಸ್ಮಾರ್ಟ್ ಬುಯ್ ಫೋಲ್ಡೇಬಲ್ ಹೆಡ್ ಫೋನ್:
30% ರಿಯಾಯಿತಿಯಲ್ಲಿ 449 ರುಪಾಯಿ ಬೆಲೆಗೆ ಲಭ್ಯವಿದೆ

ಅಂಬ್ರೇನ್ AWC-38 2.1A ಫಾಸ್ಟ್ ಚಾರ್ಜರ್ ಜೊತೆಗೆ ಚಾರ್ಜ್ ಮತ್ತು ಸಿಂಕ್ ಯುಎಸ್ ಬಿ ಕೇಬಲ್ ಮೊಬೈಲ್ ಚಾರ್ಜರ್:
40% ರಿಯಾಯಿತಿಯಲ್ಲಿ 299 ರುಪಾಯಿ ಬೆಲೆಗೆ ಲಭ್ಯವಿದೆ.

ಇಂಟೆಕ್ಸ್ ISC4017U ಮೊಬೈಲ್ ಚಾರ್ಜರ್:
53% ರಿಯಾಯಿತಿಯಲ್ಲಿ 369 ರುಪಾಯಿ ಬೆಲೆಗೆ ಲಭ್ಯವಿದೆ


Click it and Unblock the Notifications








