Just In
- 8 hrs ago
ಮೆಸೆಂಜರ್ಗಾಗಿ ಕೆಲವು ಫೀಚರ್ಸ್ ಪರಿಚಯಿಸಿದ ಮೆಟಾ; ಬಳಕೆದಾರರಿಗೆ ಸಾಕಷ್ಟು ಅನುಕೂಲ!
- 9 hrs ago
ಟೆಲಿಗ್ರಾಮ್ನಲ್ಲಿರುವ ಈ ಆಯ್ಕೆಯು ವಾಟ್ಸಾಪ್ಗಿಂತ ಭಿನ್ನವಾಗಿದೆ! ಇದರ ಲಾಭವೇನು?
- 10 hrs ago
ಸ್ಪ್ಯಾಮ್ ಕರೆಗಳನ್ನು ನಿರ್ಬಂಧಿಸುವುದು ಹೇಗೆ ಗೊತ್ತಾ?..ಈ ಕ್ರಮಗಳನ್ನು ಅನುಸರಿಸಿ!
- 10 hrs ago
ಹೊಸ ಚಾರ್ಜರ್ ಲಾಂಚ್!..ಇದ್ರಲ್ಲಿ ಒಂದೇ ವೇಳೆ 3 ಡಿವೈಸ್ ಚಾರ್ಜ್ ಸಾಧ್ಯ!
Don't Miss
- Sports
ಈ ಪ್ರದರ್ಶನದಿಂದ ತೃಪ್ತಿಯಾಗಿದೆ: ಅದ್ಭುತ ಪ್ರದರ್ಶನದ ಬಗ್ಗೆ ಶುಬ್ಮನ್ ಗಿಲ್ ಸಂತಸ
- Movies
BBK9: ನೇಹಾ ಗೌಡ ಜೊತೆ ಬಿಗ್ ಬಾಸ್ ಸೀಸನ್ 9ರ ಸಪ್ಪೆ ಹೊಟೇಲ್ ಗ್ಯಾಂಗ್ ಪ್ರತ್ಯಕ್ಷ..!
- News
ಹೊಸ ಘಟಕ, ಪದಾಧಿಕಾರಿ ಘೋಷಣೆ, ಶೀಘ್ರವೇ ಚುನಾವಣೆ ಅಭ್ಯರ್ಥಿ ಆಯ್ಕೆ ಆರಂಭ: AAP
- Finance
Union Budget 2023: ತೆರಿಗೆದಾರರಿಗೆ ದೀರ್ಘಾವಧಿ ತೆರಿಗೆ ವಿನಾಯಿತಿ ಘೋಷಿಸಿ: KPMG
- Lifestyle
ಆ್ಯಪಲ್ ಶೇಪ್ನ ದೇಹ ಹೊಂದಿರುವವರಿಗೆ ಹೆಚ್ಚಾಗಿ ಕಾಯಿಲೆ ಬೀಳುತ್ತಾರೆ, ಏಕೆ?
- Automobiles
ವಧುವನ್ನು ಮನೆಗೆ ಕರೆದೊಯ್ಯಲು ತಂದೆಯ ಹಳೆಯ ಮಾರುತಿ 800 ಕಾರು ಬಳಿಸಿದ ಕೆನಡಾದ ಎನ್ಆರ್ಐ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಫ್ಲಿಪ್ ಕಾರ್ಟ್ ಸ್ವಾತಂತ್ರ್ಯ ದಿನಾಚರಣೆ ಸೇಲ್- ಸ್ಮಾರ್ಟ್ ಟಿವಿಗಳಿಗೆ 60%ದ ವರೆಗೆ ರಿಯಾಯಿತಿ
ಫ್ಲಿಪ್ ಕಾರ್ಟ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿಶೇಷ ಮಾರಾಟ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ ಮತ್ತು ಅಗಸ್ಟ್ 15 ರ ವರೆಗೂ ಕೂಡ ಇದು ನಡೆಯಲಿದೆ. ಈ ಸೇಲ್ ನಲ್ಲಿ ಸ್ಮಾರ್ಟ್ ಟಿವಿಗಳಿಗೆ 75% ದ ವರೆಗೆ ರಿಯಾಯಿತಿ ಲಭ್ಯವಾಗುತ್ತಿದೆ. ಟಿವಿಯ ಜೊತೆಗೆ ಇತರೆ ಹಲವು ವಸ್ತುಗಳನ್ನು ಕೂಡ ಈ ಸೇಲ್ ನಲ್ಲಿ ಖರೀದಿಸಬಹುದಾಗಿದ್ದು ಉತ್ತಮ ರಿಯಾಯಿತಿ ಸಿಗುತ್ತಿದೆ. ಸುಮಾರು 500+ ಬ್ರ್ಯಾಂಡ್ ನ 45K+ ಗೂ ಅಧಿಕ ವಸ್ತುಗಳು ಈ ಪೋರ್ಟಲ್ ನಲ್ಲಿ ಇದೀಗ ರಿಯಾಯಿತಿ ಬೆಲೆಯಲ್ಲಿ ಸಿಗುತ್ತದೆ.

ಫ್ಲಿಪ್ ಕಾರ್ಟ್ ನಲ್ಲಿ ನೋ ಕಾಸ್ಟ್ ಇಎಂಐ ಆಯ್ಕೆ, ಎಕ್ಸ್ ಚೇಂಜ್ ಆಫರ್ ಗಳು, ಕ್ಯಾಷ್ ಬ್ಯಾಕ್ ಆಫರ್ ಗಳು, ಪ್ರಿಪೇಯ್ಡ್ ಟ್ರಾನ್ಸ್ಯಾಕ್ಷನ್ ಗೆ ಹೆಚ್ಚುವರಿ ರಿಯಾಯಿತಿ 5000ದ ವರೆಗೆ ಲಭ್ಯ, 5% ರಿಯಾಯಿತಿಯನ್ನು ಆಕ್ಸಿಸ್ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಬಳಸಿ ಪಡೆಯಬಹುದು, 10 ಇನ್ಸೆಂಟ್ ರಿಯಾಯಿತಿಯನ್ನು ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ನಲ್ಲಿ ಪಡೆಯಬಹುದು, ಹೆಚ್ ಡಿಎಫ್ ಸಿ ಬ್ಯಾಂಕ್ ನ ಕಾರ್ಡ್ ಬಳಸಿದರೆ 5% ರಿಯಾಯಿತಿ, ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ 5% ಅನಿಯಮಿತ ಕ್ಯಾಷ್ ಬ್ಯಾಕ್ ಆಫರ್ , ಮುಂದಿನ ಬಾರಿ ನೀವು ಫ್ಲಿಪ್ ಕಾರ್ಟ್ ನಲ್ಲ ಟಿವಿ ಖರೀದಿಸಿದರೆ 1,000 ರುಪಾಯಿ ರಿಯಾಯಿತಿ,ಪ್ರೊಡಕ್ಟ್ ಮತ್ತು ಡಿಸ್ಪ್ಲೇ ಪೆನಲ್ ಎರಡಕ್ಕೂ ಕೂಡ 1 ವರ್ಷದ ವಾರೆಂಟಿ ಹೀಗೆ ಹತ್ತು ಹಲವು ಆಫರ್ ಗಳು ಈ ಸೇಲ್ ನಲ್ಲಿ ಲಭ್ಯವಿದೆ. ಹಾಗಾದ್ರೆ ಯಾವೆಲ್ಲಾ ಸ್ಮಾರ್ಟ್ ಟಿವಿಗಳು ಈ ರೀತಿ ಆಫರ್ ನಲ್ಲಿ ಖರೀದಿಸಬಹುದು ಎಂಬ ಲಿಸ್ಟ್ ಇಲ್ಲಿದೆ ನೋಡಿ.

ಸ್ಯಾಮ್ ಸಂಗ್ ಸೂಪರ್ 6 180ಸೆಂಮೀ(43 ಇಂಚಿನ) ಆಲ್ಟ್ರಾ ಹೆಚ್ ಡಿ (4K) ಎಲ್ಇಡಿಸ್ಮಾರ್ಟ್ ಟಿವಿಗೆ 41% ರಿಯಾಯಿತಿ
ಪ್ರಮುಖ ವೈಶಿಷ್ಟ್ಯತೆಗಳು:
• 20 W ಸ್ಪೀಕರ್ ಔಟ್ ಪುಟ್
• 3840 x 2160 ಆಲ್ಟ್ರಾ ಹೆಚ್ ಡಿ - 4X ರೆಸಲ್ಯೂಷನ್ ಫುಲ್ ಹೆಚ್ ಡಿ- ಪ್ರತಿ ಪಿಕ್ಚರ್ ನಲ್ಲಿ ಹೆಚ್ಚು ಆಳ
• 60 Hz : ಬ್ಲರ್ ಫ್ರೀ ಪಿಕ್ಚರ್ ಗುಣಮಟ್ಟಕ್ಕಾಗಿ ಸ್ಟ್ರ್ಯಾಂಡರ್ಡ್ ರಿಫ್ರೆಶ್ ರೇಟ್
• 2 x HDMI : ಸೆಟ್ ಅಪ್ ಬಾಕ್ಸ್ ಮತ್ತು ಕನ್ಸೋಲ್ ಗೆ
• 1 x USB : ಯುಎಸ್ ಬಿ ಡ್ರೈವ್ ಗಳಿಂದ ಕಟೆಂಟ್ ನ್ನು ಪಡೆಯುವುದಕ್ಕಾಗಿ

ಎಂಐ ಎಲ್ಇಡಿ ಸ್ಮಾರ್ಟ್ ಟಿವಿ4ಎ ಪ್ರೋ 80ಸೆಂಮೀ(32) ಗೆ 13% ರಿಯಾಯಿತಿ
ಪ್ರಮುಖ ವೈಶಿಷ್ಟ್ಯತೆಗಳು:
• 20 W ಸ್ಪೀಕರ್ ಔಟ್ ಪುಟ್
• 1366 x 768 ಹೆಚ್ ಡಿ ರೆಡಿ- ಗ್ರೇಟ್ ಪಿಕ್ಚರ್ ಗುಣಮಟ್ಟ
• 60 Hz : ಬ್ಲರ್ ಫ್ರೀ ಪಿಕ್ಚರ್ ಗುಣಮಟ್ಟಕ್ಕಾಗಿ ಸ್ಟ್ರ್ಯಾಂಡರ್ಡ್ ರಿಫ್ರೆಶ್ ರೇಟ್
• 3 x HDMI : ಸೆಟ್ ಅಪ್ ಬಾಕ್ಸ್, ಕನ್ಸೋಲ್ ಗಳು ಮತ್ತು ಬ್ಲೂ-ರೇ ಪ್ಲೇಯರ್ ಗಳು
• 2 x USB : ನಿಮ್ಮ ಡಿಜಿಟಲ್ ಕ್ಯಾಮರಾ, ಕ್ಯಾಕಾರ್ಡರ್ ಅಥವಾ ಯುಎಸ್ ಬಿ ಡ್ರೈವ್ ನ್ನು ಸುಲಭವಾಗಿ ಕನೆಕ್ಟ್ ಮಾಡಿ

ವಿಯು ಆಲ್ಟ್ರಾ ಸ್ಮಾರ್ಟ್ 80ಸೆಂಮೀ (32 ಇಂಚಿನ) ಹೆಚ್ ಡಿ ರೆಡಿ ಎಲ್ಇಡಿಸ್ಮಾರ್ಟ್ ಟಿವಿ
ಪ್ರಮುಖ ವೈಶಿಷ್ಟ್ಯತೆಗಳು:
• 20 W ಸ್ಪೀಕರ್ ಔಟ್ ಪುಟ್
• 1366 x 768 ಹೆಚ್ ಡಿ ರೆಡಿ- ಗ್ರೇಟ್ ಪಿಕ್ಚರ್ ಗುಣಮಟ್ಟ
• 60 Hz : ಬ್ಲರ್ ಫ್ರೀ ಪಿಕ್ಚರ್ ಗುಣಮಟ್ಟಕ್ಕಾಗಿ ಸ್ಟ್ರ್ಯಾಂಡರ್ಡ್ ರಿಫ್ರೆಶ್ ರೇಟ್
• 3 x HDMI : ಸೆಟ್ ಅಪ್ ಬಾಕ್ಸ್, ಕನ್ಸೋಲ್ ಗಳು ಮತ್ತು ಬ್ಲೂ-ರೇ ಪ್ಲೇಯರ್ ಗಳು
• 2 x USB : ನಿಮ್ಮ ಡಿಜಿಟಲ್ ಕ್ಯಾಮರಾ, ಕ್ಯಾಕಾರ್ಡರ್ ಅಥವಾ ಯುಎಸ್ ಬಿ ಡ್ರೈವ್ ನ್ನು ಸುಲಭವಾಗಿ ಕನೆಕ್ಟ್ ಮಾಡಿ
• ನೆಟ್ ಫ್ಲಿಕ್ಸ್-ಅಮೇಜಾನ್ ಪ್ರೈಮ್-ಯುಟ್ಯೂಬ್ ಜೊತೆಗೆ ರಿಮೋಟ್ ನಲ್ಲಿ ಹಾಟ್ ಕೀ, ಅಪ್ ಸ್ಕೇಲ್ಡ್ ಪಿಕ್ಚರ್ & ಸೌಂಡ್

ಥಾಮ್ಸನ್ 108ಸೆಂಮೀ (14 ಇಂಚಿನ ) ಆಲ್ಟ್ರಾ ಹೆಚ್ ಡಿ (4ಕೆ) ಎಲ್ಇಡಿಸ್ಮಾರ್ಟ್ ಆಂಡ್ರಾಯ್ಡ್ ಟಿವಿ ಜೊತೆಗೆ ನೆಟ್ ಫ್ಲಿಕ್ಸ್ ಗೆ 27% ರಿಯಾಯಿತಿ
ಪ್ರಮುಖ ವೈಶಿಷ್ಟ್ಯತೆಗಳು:
• 30 W ಸ್ಪೀಕರ್ ಔಟ್ ಪುಟ್
• 3840 x 2160 ಆಲ್ಟ್ರಾ ಹೆಚ್ ಡಿ - 4X ರೆಸಲ್ಯೂಷನ್ ಫುಲ್ ಹೆಚ್ ಡಿ- ಪ್ರತಿ ಪಿಕ್ಚರ್ ನಲ್ಲೂ ಹೆಚ್ಚು ಆಳ
• 60 Hz
• 3 x HDMI : ಸೆಟ್ ಅಪ್ ಬಾಕ್ಸ್, ಕನ್ಸೋಲ್ ಗಳು ಮತ್ತು ಬ್ಲೂ-ರೇ ಪ್ಲೇಯರ್ ಗಳು
• 2 x USB : ನಿಮ್ಮ ಡಿಜಿಟಲ್ ಕ್ಯಾಮರಾ, ಕ್ಯಾಕಾರ್ಡರ್ ಅಥವಾ ಯುಎಸ್ ಬಿ ಡ್ರೈವ್ ನ್ನು ಸುಲಭವಾಗಿ ಕನೆಕ್ಟ್ ಮಾಡಿ

ಎಂಐ ಎಲ್ ಇಡಿ ಸ್ಮಾರ್ಟ್ ಟಿವಿ 4X ಪ್ರೋ 138.8 cm (55) ಜೊತೆಗೆ ಆಂಡ್ರಾಯ್ಡ್ ಗೆ 20% ರಿಯಾಯಿತಿ
ಪ್ರಮುಖ ವೈಶಿಷ್ಟ್ಯತೆಗಳು:
• 20 W ಸ್ಪೀಕರ್ ಔಟ್ ಪುಟ್
• 3840 x 2160 ಆಲ್ಟ್ರಾ ಹೆಚ್ ಡಿ - 4X ರೆಸಲ್ಯೂಷನ್ ,ಫುಲ್ ಹೆಚ್ ಡಿ- ಪ್ರತಿ ಪಿಕ್ಚರ್ ನಲ್ಲೂ ಹೆಚ್ಚು ಆಳ
• 60 Hz : ಬ್ಲರ್ ಫ್ರೀ ಪಿಕ್ಚರ್ ಗುಣಮಟ್ಟಕ್ಕಾಗಿ ಸ್ಟ್ರ್ಯಾಂಡರ್ಡ್ ರಿಫ್ರೆಶ್ ರೇಟ್
• 3 x HDMI : ಸೆಟ್ ಅಪ್ ಬಾಕ್ಸ್, ಕನ್ಸೋಲ್ ಗಳು ಮತ್ತು ಬ್ಲೂ-ರೇ ಪ್ಲೇಯರ್ ಗಳು
• 2 x USB : ನಿಮ್ಮ ಡಿಜಿಟಲ್ ಕ್ಯಾಮರಾ, ಕ್ಯಾಕಾರ್ಡರ್ ಅಥವಾ ಯುಎಸ್ ಬಿ ಡ್ರೈವ್ ನ್ನು ಸುಲಭವಾಗಿ ಕನೆಕ್ಟ್ ಮಾಡಿ

ಎಲ್ ಜಿ108ಸೆಂಮೀ (43 ಇಂಚಿನ) ಆಲ್ಟ್ರಾ ಹೆಚ್ ಡಿ (4ಕೆ) ಎಲ್ಇಡಿ ಸ್ಮಾರ್ಟ್ ಟಿವಿ 2018 ಎಡಿಷನ್ ಗೆ 27% ರಿಯಾಯಿತಿ
ಪ್ರಮುಖ ವೈಶಿಷ್ಟ್ಯತೆಗಳು:
• 20 W ಸ್ಪೀಕರ್ ಔಟ್ ಪುಟ್
• 3840 x 2160 ಆಲ್ಟ್ರಾ ಹೆಚ್ ಡಿ - 4X ರೆಸಲ್ಯೂಷನ್, ಫುಲ್ ಹೆಚ್ ಡಿ- ಪ್ರತಿ ಪಿಕ್ಚರ್ ನಲ್ಲೂ ಹೆಚ್ಚು ಆಳ
• 50 Hz : ಬ್ಲರ್ ಫ್ರೀ ಪಿಕ್ಚರ್ ಗುಣಮಟ್ಟಕ್ಕಾಗಿ ಸ್ಟ್ರ್ಯಾಂಡರ್ಡ್ ರಿಫ್ರೆಶ್ ರೇಟ್
• 3 x HDMI : ಸೆಟ್ ಅಪ್ ಬಾಕ್ಸ್, ಕನ್ಸೋಲ್ ಗಳು ಮತ್ತು ಬ್ಲೂ-ರೇ ಪ್ಲೇಯರ್ ಗಳು
• 2 x USB : ನಿಮ್ಮ ಡಿಜಿಟಲ್ ಕ್ಯಾಮರಾ, ಕ್ಯಾಕಾರ್ಡರ್ ಅಥವಾ ಯುಎಸ್ ಬಿ ಡ್ರೈವ್ ನ್ನು ಸುಲಭವಾಗಿ ಕನೆಕ್ಟ್ ಮಾಡಿ

ಸ್ಯಾಮ್ ಸಂಗ್ ಎನ್ ಯು6100 108ಸೆಂಮೀ (43 ಇಂಚಿನ) ಆಲ್ಟ್ರಾ ಹೆಚ್ ಡಿ (4ಕೆ) ಎಲ್ ಇಡಿ ಸ್ಮಾರ್ಟ್ ಟಿವಿಗೆ 40% ರಿಯಾಯಿತಿ
ಪ್ರಮುಖ ವೈಶಿಷ್ಟ್ಯತೆಗಳು:
• 20 W ಸ್ಪೀಕರ್ ಔಟ್ ಪುಟ್
• 3840 x 2160 ಆಲ್ಟ್ರಾ ಹೆಚ್ ಡಿ - 4X ರೆಸಲ್ಯೂಷನ್, ಫುಲ್ ಹೆಚ್ ಡಿ- ಪ್ರತಿ ಪಿಕ್ಚರ್ ನಲ್ಲೂ ಹೆಚ್ಚು ಆಳ
• 60 Hz : ಬ್ಲರ್ ಫ್ರೀ ಪಿಕ್ಚರ್ ಗುಣಮಟ್ಟಕ್ಕಾಗಿ ಸ್ಟ್ರ್ಯಾಂಡರ್ಡ್ ರಿಫ್ರೆಶ್ ರೇಟ್
• 2 x HDMI : ಸೆಟ್ ಅಪ್ ಬಾಕ್ಸ್ ಮತ್ತು ಕನ್ಸೋಲ್ ಗೆ
• 1 x USB : ಯುಎಸ್ ಬಿ ಡ್ರೈವ್ ಗಳಿಂದ ಕಟೆಂಟ್ ನ್ನು ಪಡೆಯುವುದಕ್ಕಾಗಿ

ಸೋನಿ ಆರ್20ಎಫ್ 80ಸೆಂಮೀ (32 ಇಂಚಿನ) ಹೆಚ್ ಡಿ ರೆಡಿ ಎಲ್ಇಡಿ ಟಿವಿ (KLV-32R202F)ಗೆ 9% ರಿಯಾಯಿತಿ
ಪ್ರಮುಖ ವೈಶಿಷ್ಟ್ಯತೆಗಳು:
• 20 W ಸ್ಪೀಕರ್ ಔಟ್ ಪುಟ್
• 1366 x 768 ಹೆಚ್ ಡಿ ರೆಡಿ- ಗ್ರೇಟ್ ಪಿಕ್ಚರ್ ಗುಣಮಟ್ಟ
• 50 Hz : ಬ್ಲರ್ ಫ್ರೀ ಪಿಕ್ಚರ್ ಗುಣಮಟ್ಟಕ್ಕಾಗಿ ಸ್ಟ್ರ್ಯಾಂಡರ್ಡ್ ರಿಫ್ರೆಶ್ ರೇಟ್
• 2 x HDMI : ಸೆಟ್ ಅಪ್ ಬಾಕ್ಸ್ ಮತ್ತು ಕನ್ಸೋಲ್ ಗೆ
• 1 x USB : ಯುಎಸ್ ಬಿ ಡ್ರೈವ್ ಗಳಿಂದ ಕಟೆಂಟ್ ನ್ನು ಪಡೆಯುವುದಕ್ಕಾಗಿ
• ಯುಎಸ್ ಬಿ ಸೂಪರ್ ಮಲ್ಟಿ ಫಾರ್ಮೇಟ್ ಪ್ಲೇ ಮೂಲಕ ಮಲ್ಟಿಪಲ್ ವೀಡಿಯೋ ಪ್ಲೇ ಮಾಡುವುದಕ್ಕೆ ಅವಕಾಶ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470