Home
Gadgets

ಪ್ಲಿಪ್ ಕಾರ್ಟ್ ಸೇಲ್: ಬ್ಲೋಟ್ ಆಡಿಯೋ ಸ್ಪೀಕರ್ ಮತ್ತು ಹೆಡ್ ಫೋನ್ ಗಳಿಗೆ 60% ರಿಯಾಯಿತಿ

By Gizbot Bureau

ಫ್ಲಿಪ್ ಕಾರ್ಟ್ ನಲ್ಲಿ ಆಕರ್ಷಕ ಡೀಲ್ಸ್ ಗಳು ಲಭ್ಯವಿದ್ದು ಹಲವು ಆಡಿಯೋ ಸ್ಪೀಕರ್ ಗಳು ಮತ್ತು ಹೆಡ್ ಫೋನ್ ಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸುವ ಅವಕಾಶವಿದೆ.ಇಂತಹ ಕೆಲವು ಡಿವೈಸ್ ಗಳನ್ನು ನಾವಿಲ್ಲಿ ನಿಮಗಾಗಿ ಪಟ್ಟಿ ಮಾಡಿದ್ದೇವೆ. ಇವುಗಳಿಗೆ 60% ದ ವರೆಗೆ ರಿಯಾಯಿತಿಯನ್ನು ನೀಡಲಾಗುತ್ತಿದೆ.

ಫ್ಲಿಪ್ ಕಾರ್ಟ್

ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಲ್ಲಿ 5% ರಿಯಾಯಿತಿಯನ್ನು ಪಡೆದುಕೊಳ್ಳಬಹುದು, ಹೆಚ್ಚುವರಿ 3% ರಿಯಾಯಿತಿ, ನೋ-ಕಾಸ್ಟ್ ಇಎಂಐ ಪ್ಲಾನ್ ನ್ನು ಬಜಾಜ್ ಫಿನ್ಸರ್ವ್ ಕಾರ್ಡ್ ನಲ್ಲಿ ಇಎಂಐ ಕಾರ್ಡ್ ಮೊತ್ತವು 4,499 ರುಪಾಯಿ ಬೆಲೆಗೆ ಸಿಗುತ್ತದೆ ಜೊತೆಗೆ ಇನ್ನೂ ಹಲವು ಆಫರ್ ಗಳು ಸಿಗುತ್ತದೆ.

ಬೋಲ್ಟ್ ಆಡಿಯೋ ಬಾಸ್ ಬಡ್ಸ್ ಓಕ್ ಪ್ಯೂರ್ ವುಡ್ ವಯರ್ಡ್ ಹೆಡ್ ಸೆಟ್

ಬೋಲ್ಟ್ ಆಡಿಯೋ ಬಾಸ್ ಬಡ್ಸ್ ಓಕ್ ಪ್ಯೂರ್ ವುಡ್ ವಯರ್ಡ್ ಹೆಡ್ ಸೆಟ್

ಈ ಆಕ್ಸಸರಿಯನ್ನು ನೀವು 529 ರುಪಾಯಿಗೆ ಅಂದರೆ 59% ರಿಯಾಯಿತಿಗೆ ಖರೀದಿಸಬಹುದು. ಇದರಲ್ಲಿ ನಿಯೋಡೈಮಿಯಮ್ ತಂತ್ರಜ್ಞಾನವಿದೆ ಮತ್ತು ಬಿಲ್ಟ್ ಇನ್ ಸಬ್ ವೂಫರ್ ಜೊತೆಗೆ HD ಆಕೋಸ್ಟಿಕ್ ಡ್ರೈವರ್ಸ್ ಗಳಿದೆ ಮತ್ತು ಉತ್ತಮವಾಗಿರುವ ಶಬ್ದದ ಅನುಭವವನ್ನು ಇದು ನೀಡುತ್ತದೆ.

ಬೋಲ್ಟ್ ಆಡಿಯೋ ಪ್ರೋಬಾಸ್ ಕರ್ವ್ ನೆಕ್ ಬ್ಯಾಂಡ್ ಬ್ಲೂಟೂತ್ ಹೆಡ್ ಸೆಟ್

ಬೋಲ್ಟ್ ಆಡಿಯೋ ಪ್ರೋಬಾಸ್ ಕರ್ವ್ ನೆಕ್ ಬ್ಯಾಂಡ್ ಬ್ಲೂಟೂತ್ ಹೆಡ್ ಸೆಟ್

ಇದನ್ನು ನೀವು 679 ರುಪಾಯಿಗೆ ಖರೀದಿಸಬಹುದು ಅಂದರೆ 56% ರಿಯಾಯಿತಿ ಲಭ್ಯವಿದೆ. ಈ ಬೆಲೆಗೆ ಹಲವು ಆಕರ್ಷಕ ಫೀಚರ್ ನ್ನು ಇದು ಹೊಂದಿದ್ದು ಅತ್ಯುತ್ತಮವಾಗಿರುವ ಅನುಭವವನ್ನು ಬಳಕೆದಾರರಿಗೆ ನೀಡುತ್ತದೆ.

ಬೋಲ್ಟ್ ಆಡಿಯೋ ಪ್ರೋಬಾಸ್ ಬೂಸ್ಟ್ ಬ್ಲೂಟೂತ್ ಹೆಡ್ ಸೆಟ್

ಬೋಲ್ಟ್ ಆಡಿಯೋ ಪ್ರೋಬಾಸ್ ಬೂಸ್ಟ್ ಬ್ಲೂಟೂತ್ ಹೆಡ್ ಸೆಟ್

ಈ ಹೆಡ್ ಸೆಟ್ಟಿನ ಬೆಲೆ 1,699 ರುಪಾಯಿಗಳಾಗಿದ್ದು 63% ರಿಯಾಯಿತಿಗೆ ಲಭ್ಯವಿದೆ. ಇದರಲ್ಲಿ ಬ್ಲೂಟೂತ್ 4.2 ವರ್ಷನ್ ಇದೆ. 10m ವರೆಗಿನ ಕನೆಕ್ಷನ್ ರೇಂಜ್ ಹೊಂದಿದೆ. ಒಮ್ಮೆ ಚಾರ್ಜ್ ಮಾಡಿದರೆ 10 ಘಂಟೆಗಳ ಕಾಲ ಬ್ಯಾಟರಿ ಕೆಪಾಸಿಟಿ ಇದೆ.

ಬೋಲ್ಟ್ ಆಡಿಯೋ ಏರ್ ಬಾಸ್ ಟ್ವಿನ್ ಪಾಡ್ಸ್ ಬ್ಲೂಟೂತ್ ಹೆಡ್ ಸೆಟ್

ಬೋಲ್ಟ್ ಆಡಿಯೋ ಏರ್ ಬಾಸ್ ಟ್ವಿನ್ ಪಾಡ್ಸ್ ಬ್ಲೂಟೂತ್ ಹೆಡ್ ಸೆಟ್

ಈ ಬ್ಲೂಟೂತ್ ಹೆಡ್ ಸೆಟ್ಟಿನ ಬೆಲೆ 2,099 ರುಪಾಯಿಗಳಾಗಿದ್ದು 72% ರಿಯಾಯಿತಿ ಲಭ್ಯವಿದೆ.ಕ್ರಿಸ್ಟಲ್ ಕ್ಲಿಯರ್ ಸೌಂಡ್ ಕ್ವಾಲಿಟಿಯನ್ನು ಇದು ಹೊಂದಿದೆ ಮತ್ತು ಹೆಚ್ಚು ಕಾಲ ಉರಿಯುವಂತ ಬ್ಯಾಟರಿ ಕೆಪಾಸಿಟಿ ಇದೆ. ವಾಯ್ಸ್ ಅಸಿಸ್ಟೆಂಟ್ ಫೀಚರ್ ಕೂಡ ಇದರಲ್ಲಿ ಲಭ್ಯವಿದೆ.

ಬೋಲ್ಟ್ ಆಡಿಯೋ ಪ್ರೋಬಾಸ್ ಸೋನಿಕ್ ಬ್ಲೂಟೂತ್ ಹೆಡ್ ಸೆಟ್

ಬೋಲ್ಟ್ ಆಡಿಯೋ ಪ್ರೋಬಾಸ್ ಸೋನಿಕ್ ಬ್ಲೂಟೂತ್ ಹೆಡ್ ಸೆಟ್

ಈ ಬ್ಲೂಟೂತ್ ಹೆಡ್ ಸೆಟ್ಟಿನ ಬೆಲೆ 1,199 ಅಂದರೆ 64% ರಿಯಾಯಿತಿ ಲಬ್ಯವಿದೆ. ಎರಡು ಘಂಟೆಗಳ ಕಾಲ ಚಾರ್ಜ್ ಮಾಡಿದರೆ ಈ ಹೆಡ್ ಸೆಟ್ 10 ಘಂಟೆಗಳ ಬ್ಯಾಟರಿ ಲೈಫ್ ನ್ನು ಹೊಂದಿದೆ. ಸ್ವೆಟ್ ಪ್ರೂಫ್ ಮತ್ತು ವಾಟರ್ ಪ್ರೂಫ್ ಫೀಚರ್ ಕೂಡ ಇದೆ.

ಬೋಲ್ಟ್ ಆಡಿಯೋ ಬಾಸ್ ಬಡ್ಸ್ ಕ್ಯೂ2 ಓವರ್-ಇಯರ್ ವಯರ್ಡ್ ಹೆಡ್ ಸೆಟ್

ಬೋಲ್ಟ್ ಆಡಿಯೋ ಬಾಸ್ ಬಡ್ಸ್ ಕ್ಯೂ2 ಓವರ್-ಇಯರ್ ವಯರ್ಡ್ ಹೆಡ್ ಸೆಟ್

ವಯರ್ಡ್ ಹೆಡ್ ಸೆಟ್ ನ್ನು ನೀವು 699 ರುಪಾಯಿಗೆ ಅಂದರೆ 72% ರಿಯಾಯಿತಿಗೆ ಖರೀದಿಸಬಹುದು. ಫ್ಲಿಪ್ ಕಾರ್ಟ್ ನಲ್ಲಿ ಹೆಚ್ಚುವರಿಯಾಗಿ 12% ರಿಯಾಯಿತಿ ಲಭ್ಯವಿದೆ.

ಬೋಲ್ಟ್ ಆಡಿಯೋ ಏರ್ ಬಾಸ್ Tru5ive ಬ್ಲೂಟೂತ್ ಹೆಡ್ ಸೆಟ್

ಬೋಲ್ಟ್ ಆಡಿಯೋ ಏರ್ ಬಾಸ್ Tru5ive ಬ್ಲೂಟೂತ್ ಹೆಡ್ ಸೆಟ್

ಈ ಪ್ರೊಡಕ್ಟ್ ನ್ನು ನೀವು 2,799 ರುಪಾಯಿಗೆ ಅಂದರೆ 66% ರಿಯಿಯಾತಿಗೆ ಖರೀದಿಸಬಹುದು. ಇಎಂಐ ಆಯ್ಕೆ ಕೂಡ ಲಭ್ಯವಿದ್ದು 234 ರುಪಾಯಿ ಪ್ರತಿ ತಿಂಗಳು ಪಾವತಿ ಮಾಡಿ ಖರೀದಿಸಬಹುದು. 48 ಘಂಟೆಗಳ ಬ್ಯಾಟರಿ ಲೈಫ್ ನ್ನು ಇದು 2 ಘಂಟೆ ಚಾರ್ಜ್ ಮಾಡಿದರೆ ನೀಡುತ್ತದೆ.

ಬೋಲ್ಟ್ ಆಡಿಯೋ ಬಾಸ್ ಬಾಕ್ಸ್ ಕ್ರಿಸ್ಟಲ್ 5 W ಬ್ಲೂಟೂತ್ ಸ್ಪೀಕರ್

ಬೋಲ್ಟ್ ಆಡಿಯೋ ಬಾಸ್ ಬಾಕ್ಸ್ ಕ್ರಿಸ್ಟಲ್ 5 W ಬ್ಲೂಟೂತ್ ಸ್ಪೀಕರ್

ಈ ಸ್ಪೀಕರ್ ನ್ನು ನೀವು 849 ರುಪಾಯಿ ಬೆಲೆಗೆ ಖರೀದಿಸಬಹುದಾಗಿದ್ದು 60% ರಿಯಾಯಿತಿ ಸಿಗುತ್ತದೆ. ಈ ಸ್ಪೀಕರ್ IPX5 ರೇಟೆಡ್ ಆಗಿದೆ.ಬಿಲ್ಟ್ ಇನ್ ಮೈಕ್ ಇದರಲ್ಲಿದ್ದು ಹ್ಯಾಂಡ್ಸ್ ಫ್ರೀ ಕಾಲಿಂಗ್ ಗೆ ಬೆಂಬಲ ನೀಡುತ್ತದೆ.

Best Mobiles in India

English summary
Flipkart Sale 60% Discount Offers On Boult Audio Speakers and Headphones
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+