ಫ್ಲಿಪ್ ಕಾರ್ಟ್ ಬಿಗ್ ಶಾಪಿಂಗ್ ಡೇಸ್ ನಲ್ಲಿ ಆಕ್ಸಸರೀಸ್ ಗಳಿಗೆ 80% ದ ವರೆಗೆ ರಿಯಾಯಿತಿ
ಡಿಸೆಂಬರ್ 1 ರಿಂದ ಡಿಸೆಂಬರ್ 5-2019 ರ ವರೆಗೆ ಫ್ಲಿಪ್ ಕಾರ್ಟ್ ನಲ್ಲಿ ಬಿಗ್ ಶಾಪಿಂಗ್ ಡೇ ಸೇಲ್ ನಡೆಯಲಿದೆ. ಕ್ರಿಸ್ ಮಸ್ ಪ್ರಯುಕ್ತ ಗ್ರಾಹಕರಿಗೆ ಗುಡ್ ನ್ಯೂಸ್ ನೀಡುತ್ತಿರುವ ಫ್ಲಿಪ್ ಕಾರ್ಟ್ ನಲ್ಲಿ ಆಕರ್ಷಕ ಆಫರ್ ಗಳು ಲಭ್ಯವಿದೆ. ಕೇವಲ ಸ್ಮಾರ್ಟ್ ಫೋನ್ ಗಳಿಗೆ ಮಾತ್ರವಲ್ಲ ಬದಲಾಗಿ ಹಲವು ಎಲೆಕ್ಟ್ರಾನಿಕ್ ಪ್ರೊಡಕ್ಟ್ ಗಳು ಸೇರಿದಂತೆ ಹಲವು ಆಕ್ಸಸರೀಸ್ ಗಳಿಗೆ ಫ್ಲಿಪ್ ಕಾರ್ಟಿನಲ್ಲಿ ಭರ್ಜರಿ ಆಫರ್ ಗಳ ಸುರಿಮಳೆಯೇ ಇದೆ. 80% ದ ವರೆಗೆ ಎಲೆಕ್ಟ್ರಾನಿಕ್ ಮತ್ತು ಆಕ್ಸಸರೀಸ್ ಗಳಿಗೆ ಈ ಸೇಲ್ ನಲ್ಲಿ ರಿಯಾಯಿತಿ ಲಭ್ಯವಿದೆ.

ಹೆಚ್ ಡಿಎಫ್ ಸಿ ಬ್ಯಾಂಕಿನ ಕಾರ್ಡ್ ಗಳಲ್ಲಿ ಮತ್ತು ಇಎಂಐ ಟ್ರಾನ್ಸ್ಯಾಕ್ಷನ್ ಗಳಲ್ಲಿ 10% ದ ವರೆಗೆ ರಿಯಾಯಿತಿ ಲಭ್ಯವಿದೆ. ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡಿನಲ್ಲಿ 5% ಅನಿಯಮಿತ ಕ್ಯಾಷ್ ಬ್ಯಾಕ್, ಎಸ್ ಬಿಐ ಕ್ರೆಡಿಟ್ ಕಾರ್ಡಿನಲ್ಲಿ 5% ಕ್ಯಾಷ್ ಬ್ಯಾಕ್ ಆಕ್ಸಿಸ್ ಬ್ಯಾಂಕ್ ಬಝ್ ಕ್ರೆಡಿಟ್ ಕಾರ್ಡಿನಲ್ಲಿ ಹೆಚ್ಚುವರಿ 5% ರಿಯಾಯಿತಿ, ಎಕ್ಸ್ ಚೇಂಜ್ ಆಫರ್ ಗಳು, ಹೆಚ್ಚುವರಿ ರಿಯಾಯಿತಿಗಳು ಮತ್ತು ಇತ್ಯಾದಿ ಹಲವು ಆಫರ್ ಗಳು ಲಭ್ಯವಿದೆ.

ಅತ್ಯುತ್ತಮ ಮಾರಾಟ ಕಂಡ ಕೆಲವು ಲ್ಯಾಪ್ ಟಾಪ್ ಗಳಿಗೆ 45% ದ ವರೆಗೆ ರಿಯಾಯಿತಿ:
ಫ್ಲಿಪ್ ಕಾರ್ಟ್ ಮೂಲಕ ಹಲವು ಅತ್ಯುತ್ತಮ ಮಾರಾಟ ಕಂಡ ಲ್ಯಾಪ್ ಟಾಪ್ ಗಳನ್ನು ನೀವು 45%ದ ವರೆಗಿನ ರಿಯಾಯಿತಿ ಬೆಲೆಯಲ್ಲಿ ಖರೀದಿಸುವ ಅವಕಾಶ ಈ ಸೇಲ್ ನಲ್ಲಿ ಲಭ್ಯವಿದೆ. ಡೆಲ್ 14 3000 ಕೋರ್ i3 7th ಜನರೇಷನ್ನಿನ ಲ್ಯಾಪ್ ಟಾಪ್ ರುಪಾಯಿ 24,990 ಕ್ಕೆ ಲಭ್ಯವಿದೆ.ಇಎಂಐ ಆಯ್ಕೆಯಲ್ಲಿಯೂ ಖರೀದಿಸಬಹುದಾಗಿದ್ದು 2,083 ರುಪಾಯಿಯನ್ನು ಪ್ರತಿ ತಿಂಗಳು ಪಾವತಿಸಿ ಖರೀದಿಸಬಹುದು.

ಹೆಡ್ ಫೋನ್, ಸ್ಪೀಕರ್ ಗಳು ಮತ್ತು ಇತ್ಯಾದಿಗಳಿಗೆ 70% ದ ವರೆಗೆ ರಿಯಾಯಿತಿ:
ಹಲವು ಹೆಡ್ ಫೋನ್ ಗಳು, ಸ್ಪೀಕರ್ ಗಳು ಮತ್ತು ಇತ್ಯಾದಿ ಪ್ರೊಡಕ್ಟ್ ಗಳು 70% ದ ವರೆಗಿನ ರಿಯಾಯಿತಿ ಬೆಲೆಯಲ್ಲಿ ಲಭ್ಯವಿದೆ. ಫ್ಲಿಪ್ ಕಾರ್ಟಿನ ಸ್ಮಾರ್ಟ್ ಬುಯ್ 2.1 ಸ್ಪೀಕರ್ ನ್ನು ನೀವು 1,299 ರುಪಾಯಿ ಬೆಲೆಗೆ ಖರೀದಿಸಬಹುದು. ಜಬ್ರಾ ಇಲೈಟ್ 65T ಟ್ರೂ ವಯರ್ ಲೆಸ್ ಹೆಡ್ ಸೆಟ್ ನ್ನು 9,999 ರುಪಾಯಿಗೆ ಖರೀದಿಸಬಹುದು ಮತ್ತು ಇನ್ನೂ ಹಲವಾರು ಅತ್ಯುತ್ತಮ ಬೆಲೆಯ ಆಫರ್ ಗಳು ಈ ಸೇಲ್ ನಲ್ಲಿ ಲಭ್ಯವಿದೆ.

ಕವರ್ ಗಳು ಮತ್ತು ಟೆಂಪರ್ಡ್ ಗ್ಲಾಸ್
ಗ್ರಾಹಕರು ಯಾವಾಗಲೂ ತಮ್ಮ ಮೊಬೈಲ್ ನ ಸುರಕ್ಷತೆಗಾಗಿ ನೋಡುವ ಪ್ರೊಡಕ್ಟ್ ಗಳು ಎಂದರೆ ಕವರ್ ಗಳು ಮತ್ತು ಟೆಂಪರ್ಡ್ ಗ್ಲಾಸ್ ಗಳು. ಈ ಬಿಗ್ ಶಾಪಿಂಗ್ ಡೇಸ್ ನಲ್ಲಿ ಈ ಪ್ರೊಡಕ್ಟ್ ಗಳನ್ನು ನೀವು ಆರಂಭಿಕ ಬೆಲೆ ಕೇವಲ 149 ರುಪಾಯಿಗೆ ಖರೀದಿಸುವ ಅವಕಾಶವಿದೆ.

ಸ್ಟೈಲಿಂಗ್ ಮತ್ತು ಹೆಲ್ತ್ ಕೇರ್ ಗಳಿಗೆ 80% ದ ವರೆಗೆ ರಿಯಾಯಿತಿ
ಹಲವು ಸ್ಟೈಲಿಂಗ್ ಮತ್ತು ಹೆಲ್ತ್ ಕೇರ್ ಪ್ರೊಡಕ್ಟ್ ಗಳು 80% ರಿಯಾಯಿತಿಯಲ್ಲಿ ಲಭ್ಯವಿದೆ. ಹೆಲ್ತ್ ಮಾನಿಟರ್ ಗಳನ್ನು 649 ರುಪಾಯಿ ಬೆಲೆಗ ಖರೀದಿಸಬಹುದು, ಹೇರ್ ಡ್ರೈಯರ್ ಗಳನ್ನು ಆರಂಭಿಕ ಬೆಲೆ 349 ಕ್ಕೆ ಖರೀದಿಸಬಹುದು. ಹೇರ್ ಸ್ಟ್ರೈಟನರ್ ಗಳನ್ನು 349 ರುಪಾಯಿ ಬೆಲೆಗೆ ಖರೀದಿಸಬಹುದು. ಸ್ಟೈಲಿಂಗ್ ನ ರೇಂಜ್ ಫ್ಲಿಪ್ ಕಾರ್ಟಿನ ಸ್ಮಾರ್ಟ್ ಬುಯ್ ನಲ್ಲಿ ಆರಂಭಿಕ ಬೆಲೆ 429 ರುಪಾಯಿಯಿಂದ ಇದೆ. ಟ್ರಿಮ್ಮರ್ ಕಿಟ್ ಗಳು 699 ರುಪಾಯಿ ಸಿಗುತ್ತದೆ. ಇದಿಷ್ಟೇ ಅಲ್ಲದೆ ಇನ್ನೂ ಹಲವು ಪ್ರೊಡಕ್ಟ್ ಗಳು ಭರ್ಜರಿ ಡಿಸ್ಕೌಂಟ್ ನಲ್ಲಿ ಲಭ್ಯವಿದೆ.

ಅತೀ ಹೆಚ್ಚು ಮಾರಾಟ ಕಂಡ ಪವರ್ ಬ್ಯಾಂಕ್ ಗಳಿಗೆ 399 ರುಪಾಯಿ ಆರಂಭಿಕ ಬೆಲೆ
ನಿಮ್ಮ ನೆಚ್ಚಿನ ಪವರ್ ಬ್ಯಾಂಕ್ ಗಳನ್ನು ಫ್ಲಿಪ್ ಕಾರ್ಟಿನಲ್ಲಿ 399 ರುಪಾಯಿ ಬೆಲೆಗೆ ಖರೀದಿಸಬಹುದು. ಶಿಯೋಮಿ ಪ್ರೇಮಿಗಳಿಗಾಗಿ ಎಂಐ 20000 mAh ಸಾಮರ್ಥ್ಯದ ಪವರ್ ಬ್ಯಾಂಕ್ ಜೊತೆಗೆ ಲೀಥಿಯಂ ಪಾಲಿಮರ್ ಬ್ಯಾಟರಿ ಜೊತೆಗೆ 18W ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲ ನೀಡುವ ಪವರ್ ಬ್ಯಾಂಕ್ ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತದೆ. ನೋ ಕಾಸ್ಟ್ ಇಎಂಐ ಆಯ್ಕೆ ಕೂಡ ಲಭ್ಯವಿದ್ದು ಹೆಚ್ ಡಿಎಫ್ ಸಿ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ನಲ್ಲಿ ನೀವಿದನ್ನು ಖರೀದಿಸಬಹುದು.

ಕ್ಯಾಮರಾಗಳು ಮತ್ತು ಆಕ್ಸಸರೀಸ್ ಗಳಿಗೆ 85% ದ ವರೆಗೆ ರಿಯಾಯಿತಿ
85% ರಿಯಾಯಿತಿಯಲ್ಲಿ ಹಲವಾರು ಕ್ಯಾಮರಾಗಳು ಮತ್ತು ಆಕ್ಸಸರೀಸ್ ಗಳನ್ನು ಖರೀದಿಸಬಹುದು. ಇದರಲ್ಲಿ ಕ್ಯಾಮರಾ ಫ್ಲ್ಯಾಶ್, ಕ್ಯಾಮರಾ ಟ್ರೈಪಾಡ್, ಇನ್ಸೆಂಟ್ ಕ್ಯಾಮರಾ ಗಳು, ಕ್ಯಾಮರಾ ಲೆನ್ಸ್ ಗಳು, ಮಿರರ್ ಲೆಸ್ ಕ್ಯಾಮರಾಗಳು ಮತ್ತು ಗಿಂಬಾಲ್ಸ್ ಗಳು ಇತ್ಯಾದಿಗಳು ಲಭ್ಯವಿರುತ್ತದೆ.


Click it and Unblock the Notifications








