Home
Gadgets

ಫ್ಲಿಪ್‌ಕಾರ್ಟ್‌ನಲ್ಲಿ 'ಥಾಮ್ಸನ್ ಡೇ' ಭರ್ಜರಿ ಆಫರ್ ಘೋಷಣೆ!..7,999 ರೂ.ಗೆ ಸ್ಮಾರ್ಟ್‌ಟಿವಿ!!

ಭಾರತದಲ್ಲಿ ಭರ್ಜರಿ ಮಾರುಕಟ್ಟೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಯುರೋಪಿನ ಪ್ರಮುಖ ಟಿವಿ ಬ್ರ್ಯಾಂಡ್ 'ಥಾಮ್ಸನ್' ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್ ಒಂದನ್ನು ನೀಡಿದೆ. ಇದೇ ಜನವರಿ 12ರಂದು ಫ್ಲಿಪ್‌ಕಾರ್ಟ್‌ನಲ್ಲಿ 'ಥಾಮ್ಸನ್ ಡೇ' ಆಫರ್ ದಿನವನ್ನು ಕಂಪೆನಿ ಘೋಷಣೆ ಮಾಡಿದ್ದು, ಥಾಮ್ಸನ್ ಕಂಪೆನಿಯ ಎಲ್ಲಾ ಟಿವಿಗಳ ಮೇಲೆ ಶೇಕಡಾ 17ರಷ್ಟು ಡಿಸ್ಕೌಂಟ್ ಆಫರ್ ಪ್ರಕಟಿಸಲಾಗಿದೆ.

ಈ ಆಫರ್ ಮಾರಾಟದಲ್ಲಿ ಹಳೆಯ ಎಲ್‌ಇಡಿ ಹಾಗೂ ಎಲ್‌ಸಿಡಿ ಟಿವಿಗಳನ್ನು ಸಹ ಗರಿಷ್ಠ ಡಿಸ್ಕೌಂಟ್‌ಗಳೊಂದಿಗೆ ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದಾಗಿದ್ದು, 1,500 ರೂ.ಗಳಿಗೂ ಹೆಚ್ಚು ಡಿಸ್ಕೌಂಟ್ ಆಫರ್ ಲಭ್ಯವಾಗಲಿದೆ. ಇನ್ನು ಅಮೆರಿಕನ್ ಎಕ್ಸ್‌ಪ್ರೆಸ್ ಕಾರ್ಡ್‌ ಬಳಕೆದಾರರಿಗೆ ಶೇಕಡಾ 10ರಷ್ಟು ಹೆಚ್ಚು ಡಿಸ್ಕೌಂಟ್ ಲಭ್ಯವಾಗಲಿದೆ ಎಂದು ಜಾಹಿರಾತುವಿನಲ್ಲಿ ತಿಳಿಸಲಾಗಿದೆ.

'ಥಾಮ್ಸನ್ ಡೇ' ಭರ್ಜರಿ ಆಫರ್ ಘೋಷಣೆ!..7,999 ರೂ.ಗೆ ಸ್ಮಾರ್ಟ್‌ಟಿವಿ!!

ಟಿವಿ ಮಾರುಕಟ್ಟೆಗೆ ಸ್ಮಾರ್ಟ್‌ ಆಗಿ ಕಾಲಿಟ್ಟಿರುವ ಥಾಮ್ಸನ್, ಕಡಿಮೆ ಬೆಲೆಯಲ್ಲಿ ನವೀನ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿ ಗಮನಸೆಳೆದಿದೆ. ಇದೀಗ ಭರ್ಜರಿ ಡಿಸ್ಕೌಂಟ್ಸ್ ಘೋಷಣೆ ಮೂಲಕ ಮತ್ತಷ್ಟು ಗ್ರಾಹಕರನ್ನು ಸೆಳೆಯಲು ಕಂಪೆನಿ ಮುಂದಾಗಿದೆ. ಹಾಗಾದರೆ, ಥಾಮ್ಸನ್ ಕಂಪೆನಿಯ ಯಾವೆಲ್ಲಾ ಸ್ಮಾರ್ಟ್‌ಟಿವಿಗಳು ಡಿಸ್ಕೌಂಟ್ಸ್ ಪಡೆಯಲಿವೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಥಾಮ್ಸನ್ B9 ಪ್ರೊ 80cm (32 ಇಂಚು) HD ರೆಡಿ ಎಲ್ಇಡಿ ಸ್ಮಾರ್ಟ್ ಟಿವಿ

ಥಾಮ್ಸನ್ B9 ಪ್ರೊ 80cm (32 ಇಂಚು) HD ರೆಡಿ ಎಲ್ಇಡಿ ಸ್ಮಾರ್ಟ್ ಟಿವಿ

ಹೆಚ್‌ಡಿ ರೆಡಿ 1366 x 768 ಪಿಕ್ಸೆಲ್ಸ್ ಸ್ಕ್ರೀನ್
20ವ್ಯಾಟ್ ಔಟ್ಪುಟ್ ಸ್ಪೀಕರ್
60 Hz ರಿಫ್ರೆಶ್ ರೇಟ್
3 x HDMI | 2 x ಯುಎಸ್‌ಬಿ
ಎ + ಸ್ಯಾಮ್ಸಂಗ್ ಪ್ಯಾನಲ್
1 ವರ್ಷ ಖಾತರಿ
ಬೆಲೆ: ಬೆಲೆ: 11,999 ರೂ.

ಥಾಮ್ಸನ್ B9 ಪ್ರೊ 102cm (40 ಇಂಚು) ಪೂರ್ಣ ಹೆಚ್‌ಡಿಎಲ್ಇಡಿ ಸ್ಮಾರ್ಟ್ ಟಿವಿ

ಥಾಮ್ಸನ್ B9 ಪ್ರೊ 102cm (40 ಇಂಚು) ಪೂರ್ಣ ಹೆಚ್‌ಡಿಎಲ್ಇಡಿ ಸ್ಮಾರ್ಟ್ ಟಿವಿ

ಪೂರ್ಣ ಹೆಚ್‌ಡಿ 1920 X 1080 ಪಿಕ್ಸೆಲ್ಸ್ ಸ್ಕ್ರೀನ್
20 ವ್ಯಾಟ್ ಸ್ಪೀಕರ್ ಔಟ್ಪುಟ್
60 Hz ರಿಫ್ರೆಶ್ ರೇಟ್
3 x HDMI | 2 x ಯುಎಸ್‌ಬಿ
ಎ + ಸ್ಯಾಮ್ಸಂಗ್ ಪ್ಯಾನಲ್
1 ವರ್ಷ ಖಾತರಿ
ಬೆಲೆ: 18,999 ರೂ.

ಥಾಮ್ಸನ್ UD9 108cm (43 ಇಂಚು) ಅಲ್ಟ್ರಾ ಹೆಚ್‌ಡಿ (4 ಕೆ) ಎಲ್ಇಡಿ ಸ್ಮಾರ್ಟ್ ಟಿವಿ

ಥಾಮ್ಸನ್ UD9 108cm (43 ಇಂಚು) ಅಲ್ಟ್ರಾ ಹೆಚ್‌ಡಿ (4 ಕೆ) ಎಲ್ಇಡಿ ಸ್ಮಾರ್ಟ್ ಟಿವಿ

ಅಲ್ಟ್ರಾ ಹೆಚ್‌ಡಿ (4ಕೆ) 3840*2160 ಪಿಕ್ಸೆಲ್ಸ್ ಸ್ಕ್ರೀನ್
2ವ್ಯಾಟ್ ಸ್ಪೀಕರ್ ಔಟ್ಪುಟ್
60 Hz ರಿಫ್ರೆಶ್ ರೇಟ್
3 x HDMI | 2 x ಯುಎಸ್‌ಬಿ
ಐಪಿಎಸ್
1 ವರ್ಷ ಖಾತರಿ
ಬೆಲೆ: 24,999 ರೂ.

ಥಾಮ್ಸನ್ R9 60cm (24 ಇಂಚು) HD ರೆಡಿ ಎಲ್ಇಡಿ ಟಿವಿ

ಥಾಮ್ಸನ್ R9 60cm (24 ಇಂಚು) HD ರೆಡಿ ಎಲ್ಇಡಿ ಟಿವಿ

ಹೆಚ್‌ಡಿ ರೆಡಿ 1366 x 768 ಪಿಕ್ಸಲ್ಸ್ ಸ್ಕ್ರೀನ್
20ವ್ಯಾಟ್ ಸ್ಪೀಕರ್ ಔಟ್ಪುಟ್
60 Hz ರಿಫ್ರೆಶ್ ರೇಟ್
2 x HDMI | 2 x ಯುಎಸ್‌ಬಿ
1 ವರ್ಷ ಖಾತರಿ
ಬೆಲೆ: 7,999 ರೂ.

ಥಾಮ್ಸನ್ R9 80cm (32 ಇಂಚು) HD ರೆಡಿ ಎಲ್ಇಡಿ ಟಿವಿ

ಥಾಮ್ಸನ್ R9 80cm (32 ಇಂಚು) HD ರೆಡಿ ಎಲ್ಇಡಿ ಟಿವಿ

ಹೆಚ್‌ಡಿ ರೆಡಿ 1366 x 768 ಪಿಕ್ಸಲ್ಸ್ ಸ್ಕ್ರೀನ್
20ವ್ಯಾಟ್ ಸ್ಪೀಕರ್ ಔಟ್ಪುಟ್
60 Hz ರಿಫ್ರೆಶ್ ರೇಟ್
2 x HDMI | 2 x ಯುಎಸ್ಬಿ
1 ವರ್ಷ ಖಾತರಿ
ಬೆಲೆ: 9,999 ರೂ.

ಥಾಮ್ಸನ್ UD9 140cm (55 ಇಂಚು) ಅಲ್ಟ್ರಾ ಹೆಚ್‌ಡಿ(4 ಕೆ) ಎಲ್ಇಡಿ ಸ್ಮಾರ್ಟ್ ಟಿವಿ

ಥಾಮ್ಸನ್ UD9 140cm (55 ಇಂಚು) ಅಲ್ಟ್ರಾ ಹೆಚ್‌ಡಿ(4 ಕೆ) ಎಲ್ಇಡಿ ಸ್ಮಾರ್ಟ್ ಟಿವಿ

ಅಲ್ಟ್ರಾ ಹೆಚ್‌ಡಿ (4ಕೆ) 3840*2160 ಪಿಕ್ಸಲ್ಸ್ ಸ್ಕ್ರೀನ್
20ವ್ಯಾಟ್ ಸ್ಪೀಕರ್ ಔಟ್ಪುಟ್
60 Hz ರಿಫ್ರೆಶ್ ರೇಟ್
3 x HDMI | 2 x ಯುಎಸ್‌ಬಿ
ಎ ಪ್ಲಸ್ ಪ್ಯಾನಲ್
1 ವರ್ಷ ಖಾತರಿ
ಬೆಲೆ: 37,999 ರೂ.

ಥಾಮ್ಸನ್ UD9 124cm (50 ಇಂಚು) ಅಲ್ಟ್ರಾ ಹೆಚ್‌ಡಿ (4ಕೆ) ಎಲ್ಇಡಿ ಸ್ಮಾರ್ಟ್ ಟಿವಿ

ಥಾಮ್ಸನ್ UD9 124cm (50 ಇಂಚು) ಅಲ್ಟ್ರಾ ಹೆಚ್‌ಡಿ (4ಕೆ) ಎಲ್ಇಡಿ ಸ್ಮಾರ್ಟ್ ಟಿವಿ

ಅಲ್ಟ್ರಾ ಹೆಚ್‌ಡಿ (4ಕೆ) 3840*2160 ಪಿಕ್ಸಲ್ಸ್ ಸ್ಕ್ರೀನ್
20ವ್ಯಾಟ್ ಸ್ಪೀಕರ್ ಔಟ್ಪುಟ್
60 Hz ರಿಫ್ರೆಶ್ ರೇಟ್
3 x HDMI | 2 x ಯುಎಸ್‌ಬಿ
ಎ ಪ್ಲಸ್ ಪ್ಯಾನಲ್
1 ವರ್ಷ ಖಾತರಿ
ಬೆಲೆ: 32,999 ರೂ.

ಥಾಮ್ಸನ್ R9 122cm (48 ಇಂಚು) ಪೂರ್ಣ ಹೆಚ್‌ಡಿ ಎಲ್ಇಡಿ ಟಿವಿ

ಥಾಮ್ಸನ್ R9 122cm (48 ಇಂಚು) ಪೂರ್ಣ ಹೆಚ್‌ಡಿ ಎಲ್ಇಡಿ ಟಿವಿ

ಪೂರ್ಣ ಹೆಚ್‌ಡಿ 1920 X 1080 ಪಿಕ್ಸಲ್ಸ್ ಸ್ಕ್ರೀನ್
20 ವ್ಯಾಟ್ ಸ್ಪೀಕರ್ ಔಟ್ಪುಟ್
60 Hz ರಿಫ್ರೆಶ್ ರೇಟ್
3 x HDMI | 2 x ಯುಎಸ್‌ಬಿ
1 ವರ್ಷ ಖಾತರಿ
ಬೆಲೆ: 22,999 ರೂ.

Best Mobiles in India

English summary
Flipkart Thomson Day sale: Thomson smart televisions get up to from Rs 7,999. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+