Home
Gadgets

'ವರ್ಲ್ಡ್ ಕಪ್ ವಿತ್ ಮಿ ಟೀವಿಸ್' ಸೇಲ್!. ಶಿಯೋಮಿ ಸ್ಮಾರ್ಟ್‌ಟಿವಿಗಳ ಬೆಲೆ ಇಳಿಕೆ!

ವಿಶ್ವ ಕ್ರಿಕೆಟ್ ವರ್ಲ್ಡ್ ಕಪ್ ಅಬ್ಬರ ಶುರಾವಾದಾಗಲೇ ದೇಶದ ನಂಬರ್ ಒನ್ ಸ್ಮಾರ್ಟ್‌ಟಿವಿ ಮಾರಾಟಗಾರ ಸಂಸ್ಥೆ ಶಿಯೋಮಿ ಸಿಹಿಸುದ್ದಿ ನೀಡಿದೆ. ಸ್ಮಾರ್ಟ್‌ಟಿವಿ ಮಾರುಕಟ್ಟೆಗೆ ಕಾಲಿಟ್ಟ ಕೇವಲ ಒಂದು ವರ್ಷದ ಅವಧಿಯಲ್ಲೇ 2 ಮಿಲಿಯನ್ ಸ್ಮಾರ್ಟ್‌ಟಿವಿಗಳನ್ನು ಮಾರಾಟ ಮಾಡಿರುವ ಶಿಯೋಮಿ, ಇದೀಗ ಕ್ರಿಕೆಟ್ ಅಭಿಮಾನಿಗಳಿಗಾಗಿ ತನ್ನ ಸ್ಮಾರ್ಟ್‌ಟಿವಿಗಳ ಬೆಲೆ ಇಳಿಸಿದೆ.

ಹೌದು, ಫ್ಲಿಪ್‌ಕಾರ್ಟ್ ಜತೆಗೂಡಿರುವ ಶಿಯೋಮಿ ಕಂಪೆನಿ ಇದೇ 30 ಮತ್ತು 31ನೇ ತಾರೀಖಿನಂದು 'ವರ್ಲ್ಡ್ ಕಪ್ ವಿತ್ ಮಿ ಟೀವಿಸ್' ಸೇಲ್ ಆಯೋಜಿಸಿದೆ. ಈ ಸೇಲ್‌ನಲ್ಲಿ ತನ್ನೆಲ್ಲಾ ಸ್ಮಾರ್ಟ್‌ಟಿವಿಗಳ ಬೆಲೆಗಳನ್ನು ಕಡಿತಗೊಳಿಸಿರುವ ಕಂಪೆನಿ, ಇದರ ಜತೆಗೆ 30 ದಿನಗಳ ವರೆಗೂ ಶೇ.90 ಪರ್ಸೆಂಟ್ ವರೆಗೂ ಎಕ್ಸ್‌ಚೇಂಜ್ ಮೌಲ್ಯ ಪಡೆಯಬಹುದು ಎಂದು ತಿಳಿಸಿದೆ.

'ವರ್ಲ್ಡ್ ಕಪ್ ವಿತ್ ಮಿ ಟೀವಿಸ್' ಸೇಲ್!. ಶಿಯೋಮಿ ಸ್ಮಾರ್ಟ್‌ಟಿವಿಗಳ ಬೆಲೆ ಇಳಿಕೆ!

ಶಿಯೋಮಿ ಕಂಪೆನಿಯು ಸತತ ಮೂರು ತ್ರೈಮಾಸಿಕಗಳಿಗಾಗಿ ದೇಶದ ಅತಿದೊಡ್ಡ ಸ್ಮಾರ್ಟ್ ಟಿವಿ ಬ್ರ್ಯಾಂಡ್ ಆಗಿ ಮಾರ್ಪಟ್ಟಿದೆ. ಪ್ರಸ್ತುತ, ಶಿಯೋಮಿ 8 ವಿವಿಧ ಮಿ ಟಿವಿ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಈ ಎಲ್ಲವೂ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಉತ್ತಮ ಸ್ಮಾರ್ಟ್‌ಟಿವಿಗಳಾಗಿವೆ. ಹಾಗಾದರೆ, ಅವುಗಳ ಬೆಲೆಗಳು ಎಷ್ಟು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಮಿ ಟಿವಿ 4ಎ 32 ಇಂಚು, 12,499 ರೂ.

ಮಿ ಟಿವಿ 4ಎ 32 ಇಂಚು, 12,499 ರೂ.

20 W ಸ್ಪೀಕರ್ ಔಟ್ಪುಟ್
1366 x 768 HD ರೆಡಿ
60 ಹರ್ಟ್ಝ್: ಗುಣಮಟ್ಟಕ್ಕೆ ಪ್ರಮಾಣಿತ ರಿಫ್ರೆಶ್ ರೇಟ್
3 x HDMI: ಸೆಟ್ ಟಾಪ್ ಬಾಕ್ಸ್
2 x ಯುಎಸ್‌ಬಿ

ಮಿ ಟಿವಿ 4ಎ ಪ್ರೊ 43 ಇಂಚು, 21,999 ರೂ.

ಮಿ ಟಿವಿ 4ಎ ಪ್ರೊ 43 ಇಂಚು, 21,999 ರೂ.

20 W ಸ್ಪೀಕರ್ ಔಟ್ಪುಟ್
1920 x 1080 ಫುಲ್ ಹೆಚ್‌ಡಿ-
60 ಹರ್ಟ್ಝ್: ಗುಣಮಟ್ಟಕ್ಕೆ ಪ್ರಮಾಣಿತ ರಿಫ್ರೆಶ್ ರೇಟ್
3 x HDMI: ಸೆಟ್ ಟಾಪ್ ಬಾಕ್ಸ್,
3 X ಯುಎಸ್‌ಬಿ

ಮಿ ಟಿವಿ 4ಸಿ 32 ಇಂಚು, 12,999 ರೂ.

ಮಿ ಟಿವಿ 4ಸಿ 32 ಇಂಚು, 12,999 ರೂ.

20 W ಸ್ಪೀಕರ್ ಔಟ್‌ಪುಟ್
1366 x 768 HD ರೆಡಿ
60 ಹರ್ಟ್ಝ್:ಗುಣಮಟ್ಟಕ್ಕೆ ಪ್ರಮಾಣಿತ ರಿಫ್ರೆಶ್ ರೇಟ್
3 x HDMI: ಸೆಟ್ ಟಾಪ್ ಬಾಕ್ಸ್
2 x ಯುಎಸ್‌ಬಿ

ಮಿ ಟಿವಿ 4ಎಕ್ಸ್ 55 ಇಂಚು, 39,999 ರೂ.

ಮಿ ಟಿವಿ 4ಎಕ್ಸ್ 55 ಇಂಚು, 39,999 ರೂ.

20 W ಸ್ಪೀಕರ್ ಔಟ್‌ಪುಟ್
3840 x 2160 ಅಲ್ಟ್ರಾ ಹೆಚ್‌ಡಿ
4x ರೆಸಲ್ಯೂಶನ್
60 ಹರ್ಟ್ಝ್:ಗುಣಮಟ್ಟಕ್ಕೆ ಪ್ರಮಾಣಿತ ರಿಫ್ರೆಶ್ ರೇಟ್
3 x HDMI: ಸೆಟ್ ಟಾಪ್ ಬಾಕ್ಸ್
2 x ಯುಎಸ್‌ಬಿ

ಮಿ ಟಿವಿ 4ಪ್ರೊ 55 ಇಂಚು, 44,999.

ಮಿ ಟಿವಿ 4ಪ್ರೊ 55 ಇಂಚು, 44,999.

16 W ಸ್ಪೀಕರ್ ಔಟ್‌ಪುಟ್
3840 x 2160 ಅಲ್ಟ್ರಾ ಹೆಚ್‌ಡಿ
4x ರೆಸಲ್ಯೂಶನ್
60 ಹರ್ಟ್ಝ್: ಗುಣಮಟ್ಟಕ್ಕೆ ಪ್ರಮಾಣಿತ ರಿಫ್ರೆಶ್ ರೇಟ್
3 x HDMI: ಸೆಟ್ ಟಾಪ್ ಬಾಕ್ಸ್
2 x ಯುಎಸ್‌ಬಿ

ಮಿ ಟಿವಿ 4ಎ PRO 49 ಇಂಚು, 29,999 ರೂ.

ಮಿ ಟಿವಿ 4ಎ PRO 49 ಇಂಚು, 29,999 ರೂ.

20 W ಸ್ಪೀಕರ್ ಔಟ್‌ಪುಟ್
1920 x 1080 ಫುಲ್ ಹೆಚ್‌ಡಿ
60 ಹರ್ಟ್ಝ್: ಗುಣಮಟ್ಟಕ್ಕೆ ಪ್ರಮಾಣಿತ ರಿಫ್ರೆಶ್ ರೇಟ್
3 x HDMI: ಸೆಟ್ ಟಾಪ್ ಬಾಕ್ಸ್,
2 x ಯುಎಸ್‌ಬಿ

ಮಿ ಟಿವಿ 4ಎ 43 ಇಂಚು, 22,999 ರೂ.

ಮಿ ಟಿವಿ 4ಎ 43 ಇಂಚು, 22,999 ರೂ.

20 W ಸ್ಪೀಕರ್ ಔಟ್‌ಪುಟ್
1920 x 1080 ಫುಲ್ ಹೆಚ್‌ಡಿ
60 ಹರ್ಟ್ಝ್: ಗುಣಮಟ್ಟಕ್ಕೆ ಪ್ರಮಾಣಿತ ರಿಫ್ರೆಶ್ ರೇಟ್
3 x HDMI: ಸೆಟ್ ಟಾಪ್ ಬಾಕ್ಸ್
3 X ಯುಎಸ್‌ಬಿ

ಮಿ ಟಿವಿ 4ಸಿ ಪ್ರೊ 32 ಇಂಚು, 12,999 ರೂ

ಮಿ ಟಿವಿ 4ಸಿ ಪ್ರೊ 32 ಇಂಚು, 12,999 ರೂ

20 W ಸ್ಪೀಕರ್ ಔಟ್‌ಪುಟ್
1366 x 768 HD ರೆಡಿ
60 ಹರ್ಟ್ಝ್: ಮಗುಣಮಟ್ಟಕ್ಕೆ ಪ್ರಮಾಣಿತ ರಿಫ್ರೆಶ್ ರೇಟ್
3 x HDMI: ಸೆಟ್ ಟಾಪ್ ಬಾಕ್ಸ್
2 x ಯುಎಸ್‌ಬಿ

Best Mobiles in India

English summary
Flipkart World Cup MI TV Days: Xiaomi wants you to buy Mi TVs on offers during this cricket World Cup. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+