Home
Gadgets

ಫ್ಲಿಪ್ ಕಾರ್ಟ್ ನಲ್ಲಿ ವರ್ಷಾಂತ್ಯದ ಸೇಲ್ – ಗ್ರಾಹಕರಿಗೆ ಬೊಂಬಾಟ್ ಆಫರ್

By Gizbot Bureau

ಫ್ಲಿಪ್ ಕಾರ್ಟ್ ತನ್ನ ವರ್ಷಾಂತ್ಯದ ಸೇಲ್ ನ್ನು ಆಯೋಜಿಸಿದ್ದು ಗ್ರಾಹಕರು ಎಲೆಕ್ಟ್ರಾನಿಕ್ಸ್, ಆಕ್ಸಸರೀಸ್ ಗಳು, ಟಿವಿಗಳು, ಅಪ್ಲಯನ್ಸ್ ಗಳು ಮತ್ತು ಇತ್ಯಾದಿ ಹಲವು ವಸ್ತುಗಳನ್ನು ರಿಯಾಯಿತಿ ಬೆಲೆಯಲ್ಲಿ ಖರೀದಿಸುವುದಕ್ಕೆ ಅವಕಾಶವಿದೆ. ಡಿಸೆಂಬರ್ 21 ರಿಂದ ಡಿಸೆಂಬರ್ 23 ರ ವರೆಗೆ ಈ ಸೇಲ್ ನಡೆಯಲಿದೆ. ಗ್ರಾಹಕರು ಇದರ ಲಾಭವನ್ನು ಪಡೆದುಕೊಳ್ಳಬಹುದು.

ಫ್ಲಿಪ್ ಕಾರ್ಟ್ ಇಯರ್ ಎಂಡ್ ಸೇಲ್

ಫ್ಲಿಪ್ ಕಾರ್ಟ್ ಇಯರ್ ಎಂಡ್ ಸೇಲ್

ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ 5% ಅನಿಯಮಿತ ಕ್ಯಾಷ್ ಬ್ಯಾಕ್, ಆಕ್ಸಿಸ್ ಬ್ಯಾಂಕ್ ಬಝ್ ಕ್ರೆಡಿಟ್ ಕಾರ್ಡ್ ಬಳಸಿದರೆ ಹೆಚ್ಚುವರಿ 5% ರಿಯಾಯಿತಿ, ದೊಡ್ಡ ದೊಡ್ಡ ಎಕ್ಸ್ ಚೇಂಜ್ ಆಫರ್ ಗಳು, ವಿಶೇಷ ಬೆಲೆಯ ಕೆಟಗರಿಯಲ್ಲಿ ಹೆಚ್ಚುವರಿ ರಿಯಾಯಿತಿಗಳು, ವಾರೆಂಟಿ ಸೇವೆಗಳು ಮತ್ತು ಇತ್ಯಾದಿಗಳು ಈ ಸೇಲ್ ನಲ್ಲಿ ಲಭ್ಯವಿದೆ. ಲ್ಯಾಪ್ ಟಾಪ್ ಗಳನ್ನು ಖರೀದಿಸಿ ಲ್ಯಾಪ್ ಟಾಪ್ ಟೇಬಲ್ ಖರೀದಿಸುವುದಾದರೆ ಹೆಚ್ಚುವರಿ 10% ರಿಯಾಯಿತಿ ಸಿಗುತ್ತದೆ.

ಎಲೆಕ್ಟ್ರಾನಿಕ್ಸ್ ಮತ್ತು ಆಕ್ಸಸರೀಸ್ ಗಳಿಗೆ 80% ದ ವರೆಗೆ ರಿಯಾಯಿತಿ

ಎಲೆಕ್ಟ್ರಾನಿಕ್ಸ್ ಮತ್ತು ಆಕ್ಸಸರೀಸ್ ಗಳಿಗೆ 80% ದ ವರೆಗೆ ರಿಯಾಯಿತಿ

ಎಲೆಕ್ಟ್ರಾನಿಕ್ಸ್ ಮತ್ತು ಆಕ್ಸಸರೀಸ್ ಗಳಿಗೆ 80%ದ ವರೆಗೆ ರಿಯಾಯಿತಿಯು ಈ ಸೇಲ್ ನಲ್ಲಿ ಸಿಗುತ್ತದೆ.ಹಲವು ಬ್ರ್ಯಾಂಡ್ ಗಳ ಪ್ರೊಡಕ್ಟ್ ಗಳು ಲಭ್ಯವಾಗಲಿದ್ದು ಆಕರ್ಷಕವಾಗಿರುವ ಡೀಲ್ ಗಳಲ್ಲಿ ಈ ಪ್ರೊಡಕ್ಟ್ ಗಳನ್ನು ಗ್ರಾಹಕರು ಖರೀದಿಸುವುದಕ್ಕೆ ಅವಕಾಶವಿದೆ.

ಟಿವಿಗಳು ಮತ್ತು ಅಪ್ಲಯನ್ಸಸ್ ಗಳಿಗೆ 75% ದ ವರೆಗೆ ರಿಯಾಯಿತಿ

ಟಿವಿಗಳು ಮತ್ತು ಅಪ್ಲಯನ್ಸಸ್ ಗಳಿಗೆ 75% ದ ವರೆಗೆ ರಿಯಾಯಿತಿ

ಟಿವಿಗಳು ಮತ್ತು ಅಪ್ಲಯನ್ಸ್ ಗಳಿಗೆ 75% ರಿಯಾಯಿತಿ ಸಿಗುತ್ತದೆ. ನೀವು ವಿಯು ಪಿಕ್ಸಲ್ ಲೈಟ್ 108cm (43 ಇಂಚುಗಳ) ಆಲ್ಟ್ರಾ HD (4K) LED ಸ್ಮಾರ್ಟ್ ಟಿವಿಯನ್ನು Rs. 21,999 ಜೊತೆಗೆ 38% ರಿಯಾಯಿತಿಯಲ್ಲಿ ಸಿಗುತ್ತದೆ. ಇದರ ಜೊತೆಗೆ 21,500 ರುಪಾಯಿವರೆಗಿನ ಎಕ್ಸ್ ಚೇಂಜ್ ಆಫರ್ ಕೂಡ ಸಿಗುತ್ತದೆ.

ಫ್ಯಾಷನ್ ವಸ್ತುಗಳಿಗೆ 50% ರಿಂದ 80% ದ ವರೆಗೆ ರಿಯಾಯಿತಿ

ಫ್ಯಾಷನ್ ವಸ್ತುಗಳಿಗೆ 50% ರಿಂದ 80% ದ ವರೆಗೆ ರಿಯಾಯಿತಿ

ಎಲ್ಲಾ ಫ್ಯಾಷನ್ ಪ್ರೊಡಕ್ಟ್ ಗಳಿಗೆ 50% ದಿಂದ 80% ರಿಯಾಯಿತಿ ಲಭ್ಯವಾಗುತ್ತದೆ.ಪೂಮಾ,ರೀಬಾಕ್,ಅಡಿಡಾಸ್,ನೈಕ್, ಫಾಸ್ಟ್ ಟ್ರ್ಯಾಕ್, ಫಾಸಿಲ್ ಸೇರಿದಂತೆ ಹಲವು ಬ್ರ್ಯಾಂಡ್ ಗಳ ಪ್ರೊಡಕ್ಟ್ ಗಳು ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತದೆ.

ಬ್ಯೂಟಿ, ಆಟದ ವಸ್ತುಗಳು ಮತ್ತು ಇತ್ಯಾದಿಗಳ ಆರಂಭಿಕ ಬೆಲೆ 99 ರುಪಾಯಿಗಳು

ಬ್ಯೂಟಿ, ಆಟದ ವಸ್ತುಗಳು ಮತ್ತು ಇತ್ಯಾದಿಗಳ ಆರಂಭಿಕ ಬೆಲೆ 99 ರುಪಾಯಿಗಳು

ಕೆಲವು ಸೌಂದರ್ಯ ವರ್ಧಕ ಪ್ರೊಡಕ್ಟ್ ಗಳು, ಆಟದ ಸಾಮಾನುಗಳು ಮತ್ತು ಇತ್ಯಾದಿಗಳ ಆರಂಭಿಕ ಬೆಲೆ ಕೇವಲ 99 ರುಪಾಯಿಗಳಾಗಿರುತ್ತದೆ. ಪುರುಷರಿಗೆ ಮತ್ತು ಮಹಿಳೆಯರಿಗೆ ಅತ್ಯುತ್ತಮ ಕಾಸ್ಮೆಟಿಕ್ ಪ್ರೊಡಕ್ಟ್ ಗಳು ಬಹಳ ಕಡಿಮೆ ಬೆಲೆಯಲ್ಲಿ ಸಿಗುತ್ತದೆ.

ಮನೆ ಬಳಕೆ ವಸ್ತುಗಳು ಮತ್ತು ಪೀಠೋಪಕರಣಗಳಿಗೆ 80% ರಿಯಾಯಿತಿ

ಮನೆ ಬಳಕೆ ವಸ್ತುಗಳು ಮತ್ತು ಪೀಠೋಪಕರಣಗಳಿಗೆ 80% ರಿಯಾಯಿತಿ

ಮನೆ ಬಳಕೆ ವಸ್ತುಗಳು ಮತ್ತು ಪೀಠೋಪಕರಣಗಳಿಗೆ 80% ದ ವರೆಗೆ ರಿಯಾಯಿತಿ ಲಭ್ಯವಾಗುತ್ತದೆ. ಲೈಫ್ ಲಾಂಗ್ LLGS23 ಗ್ಲಾಸ್ ಮ್ಯಾನುವಲ್ ಗ್ಯಾಸ್ ಸ್ಟೌ (3 ಬರ್ನರ್ ನ್ನು) ಕೇವಲ 2,199 ಜೊತೆಗೆ 66% ರಿಯಾಯಿತಿಯಲ್ಲಿ ಖರೀದಿಸಬಹುದು. ಫ್ಲಿಪ್ ಕಾರ್ಟ್ ನಲ್ಲಿ ಖರೀದಿಸುವು ಮೂಲಕ ಭರ್ಜರಿ ಆಫರ್ ನಿಮಗೆ ಇದಕ್ಕೆ ಸಿಗಲಿದ್ದು 66% ಡಿಸ್ಕೌಂಟ್ ಪಡೆದುಕೊಳ್ಳುವಿರಿ. ಕರ್ಟನ್ ಗಳು, ಟವೆಲ್ ಗಳು ಬೆಡ್ ಶೀಟ್ ಗಳು ಇತ್ಯಾದಿಗಳ ಆರಂಭಿಕ ಬೆಲೆ ಕೇವಲ 99 ರುಪಾಯಿಗಳು.

ಫ್ಲಿಪ್ ಕಾರ್ಟ್ ಬ್ರ್ಯಾಂಡ್ ನ ವಸ್ತುಗಳಿಗೆ 80% ದ ವರೆಗೆ ರಿಯಾಯಿತಿ

ಫ್ಲಿಪ್ ಕಾರ್ಟ್ ಬ್ರ್ಯಾಂಡ್ ನ ವಸ್ತುಗಳಿಗೆ 80% ದ ವರೆಗೆ ರಿಯಾಯಿತಿ

ಫ್ಲಿಪ್ ಕಾರ್ಟ್ ಬ್ರ್ಯಾಂಡಿನ ಪ್ರೊಡಕ್ಟ್ ಗಳಿಗೆ 80% ರಿಯಾಯಿತಿ ಸಿಗುತ್ತದೆ.ಫ್ಲಿಪ್ ಕಾರ್ಟಿನ ಫರ್ಫೆಕ್ಟ್ ಹೋಮ್ ಗಳು ಮತ್ತು ಸೂಪರ್ ಸ್ಟೋರೇಜ್ ಬೆಡ್ ಗಳ ಆರಂಭಿಕ ಬೆಲೆ 8,990 ರುಪಾಯಿಗಳು.ಮಾರ್ಕ್ ಕ್ಯೂ marQ ನ ವಾಷಿಂಗ್ ಮಷೀನ್ ಗಳು, ಟಿವಿಗಳು ಮತ್ತು ಇತ್ಯಾದಿಗಳಿಗೆ ಆಕರ್ಷಕ ಡೀಲ್ ಗಳಿದೆ. ಫ್ಲಿಪ್ ಕಾರ್ಟಿನ ಸ್ಮಾರ್ಟ್ ಬ್ಯೂ ಪ್ರೊಡಕ್ಟ್ ಗಳ ಆರಂಭಿಕ ಬೆಲೆ 79 ರುಪಾಯಿಗಳು.

ಕೋಂಬೊ ಡೀಲ್ಸ್ ಗಳು

ಕೋಂಬೊ ಡೀಲ್ಸ್ ಗಳು

ಮೂರು ಪ್ರೊಡಕ್ಟ್ ಗಳನ್ನು ಖರೀದಿಸಿದರೆ ಹೆಚ್ಚುವರಿಯಾಗಿ 10% ರಿಯಾಯಿತಿ ಲಭ್ಯವಾಗುತ್ತದೆ ಮತ್ತು 4 ಪ್ರೊಡಕ್ಟ್ ಗಳನ್ನು ಖರೀದಿಸಿದರೆ ಹೆಚ್ಚುವರಿಯಾಗಿ 15% ರಿಯಾಯಿತಿ ಲಭ್ಯವಾಗುತ್ತದೆ.

Best Mobiles in India

English summary
Flipkart is rolling out its year-end sales, allowing users to buy products including electronics, accessories, TVs, appliances, and more at much better discounts and other offers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+