Home
Gadgets

ಹರ್ಮನ್ ಕರ್ಡನ್ ನಿಂದ ಹೈ ಎಂಡ್ ಆಡಿಯೋ ಉತ್ಪನ್ನಗಳು..!

ಇದರಲ್ಲಿ ಬ್ಲೂಟೂತ್ ಪೋರ್ಟಬಲ್ಸ್, ಹೆಡ್ ಫೋನ್ಸ್, ಹೋಮ್ ಮಲ್ಟಿ ಮೀಡಿಯಾ ಮತ್ತು ಕಾರ್ ಆಡಿಯೋ ಪ್ರಾಡೆಕ್ಟ್ ಗಳು. ಸೇರಿಕೊಂಡಿವೆ. ಇದಲ್ಲದೇ JBL ಮತ್ತು ಹರ್ಮನ್ ಕರ್ಡನ್ ಆಡಿಯೋ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ ಶೀಘ್ರವೇ ಎಂದು ತ

By Lekhaka

ಆಡಿಯೋ ಡಿವೈಸ್ ಗಳ ತಯಾರಿಕೆಯಲ್ಲಿ ಖ್ಯಾತಿಯನ್ನು ಗಳಿಸಿಕೊಂಡಿರುವ ಹರ್ಮನ್ ಕರ್ಡನ್ ಕಂಪನಿಯೂ ಹೊಸ ಮಾದರಿಯ ಆಡಿಯೋ ಉತ್ಪನ್ನಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯ ಮಾಡಿದೆ. ಈಗಾಗಲೇ ಎರಡು ಡಜನ್ ಗೂ ಅಧಿಕ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

ಹರ್ಮನ್ ಕರ್ಡನ್ ನಿಂದ ಹೈ ಎಂಡ್ ಆಡಿಯೋ ಉತ್ಪನ್ನಗಳು..!

ಇದರಲ್ಲಿ ಬ್ಲೂಟೂತ್ ಪೋರ್ಟಬಲ್ಸ್, ಹೆಡ್ ಫೋನ್ಸ್, ಹೋಮ್ ಮಲ್ಟಿ ಮೀಡಿಯಾ ಮತ್ತು ಕಾರ್ ಆಡಿಯೋ ಪ್ರಾಡೆಕ್ಟ್ ಗಳು. ಸೇರಿಕೊಂಡಿವೆ. ಇದಲ್ಲದೇ JBL ಮತ್ತು ಹರ್ಮನ್ ಕರ್ಡನ್ ಆಡಿಯೋ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ ಶೀಘ್ರವೇ ಎಂದು ತಿಳಿಸಿದೆ.
ಹರ್ಮನ್ ಕರ್ಡನ್ ನಿಂದ ಹೈ ಎಂಡ್ ಆಡಿಯೋ ಉತ್ಪನ್ನಗಳು..!

ಉತ್ತಮವಾದ ಗುಣಮಟ್ಟದ ಆಡಿಯೋ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಹರ್ಮನ್ ಕರ್ಡನ್, ಸ್ಯಾಮ್ ಸಂಗ್ ಕಂಪನಿಯೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ಈ ಬಾರಿ JBL ಫ್ಲಿಪ್ 4, JBL ಸಿನಿಮಾ SB450 2.2 ಸೌಂಡ್ ಬಾರ್ ಮತ್ತು ಆಟೋ ಮೋಟಿವ್ ಸ್ಪೀಕರ್ ಸಿಸ್ಟಮ್ ಗಳನ್ನು ಬಿಡುಗಡೆ ಮಾಡಿದೆ.
ಹರ್ಮನ್ ಕರ್ಡನ್ ನಿಂದ ಹೈ ಎಂಡ್ ಆಡಿಯೋ ಉತ್ಪನ್ನಗಳು..!

ಹರ್ಮನ್ ಕರ್ಡನ್ ಕಂಪನಿ ಬಿಡುಗಡೆ ಮಾಡಿರುವ ಆಡಿಯೋ ಉತ್ಪನ್ನಗಳ ಬೆಲೆ ರೂ.1119 ನಿಂದ ಹಿಡಿದು 39,990 ವರೆಗೂ ಇದೆ ಎನ್ನಲಾಗಿದೆ. ಈ ಉತ್ಪನ್ನಗಳು ಸ್ಯಾಮ್ ಸಂಗ್ ಸ್ಟೋರ್ ಗಳಲ್ಲಿ ದೊರೆಯಲಿದೆ. ಅಲ್ಲದೇ ಕಂಪನಿಯ ಆನ್ ಲೈನ್ ಸ್ಟೋರಿನಲ್ಲಿಯೂ ಲಭ್ಯವಿದೆ.

ಇದಲ್ಲದೇ ದೇಶದ ಸುಮಾರು 2000 ಶಾಪ್ ಗಳಲ್ಲಿ ಹರ್ಮನ್ ಕರ್ಡನ್ ಬ್ರಾಂಡ್ ಉತ್ಪನ್ನಗಳು ದೊರೆಯಲಿದೆ ಎನ್ನಲಾಗಿದೆ. ವಿವಿಧ ಮಹಾ ನಗರಗಳಲ್ಲಿ ಹರ್ಮನ್ ಕರ್ಡನ್ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ ಎನ್ನಲಾಗಿದೆ.

Best Mobiles in India

English summary
Harman Kardon announces a plethora of exciting audio products in India including Bluetooth portables, Headphones, Home, Multimedia and Car systems
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+