Home
Gadgets

ಶೌಚಾಲಯದಲ್ಲಿ ಫೋನ್ ಬಳಸಿ ರೋಗಕ್ಕೆ ತುತ್ತಾಗದಿರಿ ಜೋಕೆ!

By Shwetha

ಇಂದಿನ ಕಾಲದಲ್ಲಿ ಸ್ಮಾರ್ಟ್‌ಫೋನ್ ಅನ್ನು ಎಲ್ಲೆಂದರಲ್ಲಿಗೆ ಕೊಂಡೊಯ್ಯುವವರಿದ್ದಾರೆ. ತಾವು ಹೋಗುವ ಜಾಗಕ್ಕೆಲ್ಲಾ ಫೋನ್ ಅನ್ನು ಕೊಂಡೊಯ್ಯುವವರು ಅದನ್ನೊಂದು ಅತ್ಯವಶ್ಯಕ ಪರಿಕರ ಎಂದೇ ಭಾವಿಸಿಕೊಂಡಿದ್ದಾರೆ. ಇದಕ್ಕೂ ಮಿಗಿಲಾಗಿ ಫೋನ್ ಅನ್ನು ನಾವು ಶೌಚಾಲಯಕ್ಕೂ ತೆಗೆದುಕೊಂಡು ಹೋಗುತ್ತೇವೆ. ಈ ಸತ್ಯವನ್ನು ಬಾಯ್ಮಾತಿನಲ್ಲಿ ಎಲ್ಲರೂ ಇಲ್ಲವೆಂದೇ ಹೇಳಿದರೂ ಸತ್ಯ ಸಂಗತಿ ಅಲ್ಲೂ ಫೋನ್ ಅನ್ನು ಬಿಟ್ಟಿರದೇ ಇರುವುದಾಗಿದೆ.

ಆದರೆ ನೀವು ಮಾಡುತ್ತಿರುವ ಈ ಕ್ರಮ ಸರಿಯೇ ತಪ್ಪೇ ಎಂಬುದನ್ನು ನೀವು ಆಲೋಚಿಸಿದ್ದೀರಾ? ಇದು ತಪ್ಪು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದು ಇದು ಏಕೆ ಎಂಬುದು ಈ ಕೆಳಗಿನ ಸ್ಲೈಡರ್‌ಗಳಿಂದ ನಿಮಗೆ ತಿಳಿಯುತ್ತದೆ. ಹಾಗಿದ್ದರೆ ಬನ್ನಿ ಶೌಚಾಲಯದಲ್ಲಿ ನೀವು ಫೋನ್ ಬಳಸಬಾರದು ಏಕೆ ಎಂಬುದನ್ನು ಅರಿತುಕೊಳ್ಳೋಣ.

#1

#1

ಯಾವುದಾದರೂ ಅತಿಮುಖ್ಯ ಕರೆಗಳನ್ನು ನೀವು ಮಿಸ್ ಮಾಡಿಕೊಳ್ಳಬಹುದು ಎಂಬ ಕಾರಣಕ್ಕೆ ತಾನೇ ಶೌಚಾಲಯಕ್ಕೆ ಫೋನ್ ತೆಗೆದುಕೊಂಡು ಹೋಗುತ್ತೀರಿ.

#2

#2

ನೀವು ಇದನ್ನು ಬೀಳಿಸುತ್ತೀರಿ ಎಂಬುದಕ್ಕಿಂತಲೂ ಹೆಚ್ಚಿನದು ಅಲ್ಲಿ ನಡೆಬಹುದು.

#3

#3

ಹೆಚ್ಚಿನ ಬ್ಯಾಕ್ಟೀರಿಯಾಗಳು ಶೌಚಾಲಯದಲ್ಲಿ ಇರುವುದರಿಂದ ರೋಗಗಳಿಗೆ ನೀವು ಬೇಗನೇ ತುತ್ತಾಗಬಹುದು.

#4

#4

ಮೂತ್ರ ಸೋಂಕು ಮತ್ತು ಡಯೇರಿಯಾದಂತಹ ವ್ಯಾಧಿಗಳು ನಿಮ್ಮನ್ನು ಕಾಡಬಹುದು.

#5

#5

ಶೌಚಾಲಯದಲ್ಲಿ ಫೋನ್ ಬಳಸುವಿಕೆ ನಿಮ್ಮನ್ನು ಸೋಂಕಿಗೆ ಒಳಪಡಿಸಬಹುದು.

#6

#6

ಫ್ಲು ವೈರಸ್ ದಾಳಿಗೂ ನೀವು ತುತ್ತಾಗಲಿರುವಿರಿ.

#7

#7

ಇನ್ನಷ್ಟು ಸಂಕಷ್ಟಗಳನ್ನು ನೀವು ಸಾರ್ವಜನಿಕ ಶೌಚಾಲಯಗಳಲ್ಲಿ ಎದುರುಗೊಳ್ಳುವ ಸಾಧ್ಯತೆ ಇರುತ್ತದೆ.

#8

#8

ಬಾಗಿಲಿನ ಹಿಡಿಕೆಯಿಂದ ಹಿಡಿದು ಹ್ಯಾಂಡ್ ಡ್ರಯರ್‌ವರೆಗೂ ನಿಮ್ಮನ್ನು ಸ್ಪರ್ಶಿಸುವ ಅಪಾಯಕಾರಿ ಬ್ಯಾಕ್ಟೀರಿಯಾಗಳು ಇರುತ್ತವೆ.

#9

#9

ಅದಾಗ್ಯೂ ಬಳಸಲೇಬೇಕು ಎಂದಾದಲ್ಲಿ ಈ ರೀತಿಯ ಕ್ರಮಗಳನ್ನು ಕೈಗೊಳ್ಳಿ

#10

#10

ನಿಮ್ಮ ಕೈಗಳನ್ನು ತೊಳೆದುಕೊಂಡ ನಂತರ, ಒಣ ಬಟ್ಟೆಯಿಂದ ಫೋನ್ ಅನ್ನು ಒರೆಸಿ.

#11

#11

ಅಂತೆಯೇ ಆದಷ್ಟು ರಾಸಾಯನಿಕಗಳ ಬಳಕೆಯನ್ನು ಫೋನ್ ಸ್ವಚ್ಛಮಾಡಲು ಬಳಸದಿರಿ ಇದರಿಂದ ಫೋನ್‌ಗೆ ಹಾನಿಯುಂಟಾಗಬಹುದು.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಹೆಚ್ಚಿನ ಸುದ್ದಿಗಳಿಗಾಗಿ ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
In this article we are giving you precaution on why you dont use your phone in toilet. What is the danger you could face there.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+