Home
Gadgets

ಪೇಪರ್‌ನಿಂದ ಸ್ಪೀಕರ್ ತಯಾರಿಸುವುದು ಹೇಗೆ?

By Suneel

"ಲೈಫ್ ಇಸ್‌ ಶಾರ್ಟ್‌, ಮೇಕ್‌ ಇಟ್‌ ಸ್ವೀಟ್‌" ಅಂತಾ ಎಲ್ಲರೂ ಹೇಳ್ತಾರೆನೋ ನಿಜ. ಅದ್ನ ಕೆಲವರು ಮನಸ್ಸಿಗೆ ಹಾಕಿಕೊಳ್ತಾರೆ. ಹೂ ನಾವು ಏನಾದ್ರು ಮಾಡಬೇಕು ಅಂತ. ಕೆಲವರು ಮನೇಲಿ ಸುಮ್ಮನೆ ಕುಳಿತಿರುತ್ತಾರೆ. ಆದ್ರೂ ಏನ್‌ ಮಾಡೋದು ಅಂತ ಅವರಿಗೆ ತಲೇನೇ ಓಡಲ್ಲಾ. ಚಿಂತಿಸಬೇಡಿ. ಸೃಜನಶೀಲತೆಯನ್ನು ಹಲವು ಜನರು ಮನೆಯಲ್ಲೇ ಕುಳಿತು ಪ್ರತಿಬಿಂಬಸಬಹುದು. ಅಲ್ಲದೇ ತಮ್ಮ ಸೃಜನಶೀಲತೆಯನ್ನು ಮನೆಯ ಮಕ್ಕಳಿಗೂ ಹೇಳಿಕೊಡಬಹುದು.

ಅದ್‌ ಹೇಗೆ ಅಂತಿರಾ? ಸುಲಭವಾಗಿ ಪೇಪರ್‌ ಮತ್ತು ಕಾಪರ್‌ ವೈರ್‌ ಬಳಸಿ ಬಿಡುವಿನ ಸಮಯದಲ್ಲಿ ಸ್ಪೀಕರ್‌ ತಯಾರಿಸಿ. ಇಂತಹ ಸೃಜನಾತ್ಮಕ ಟೆಕ್‌ ಕಲೆಗಳನ್ನು ಮಕ್ಕಳಿಗು ಹೇಳಿಕೊಡಿ. ಅದು ಹೇಗೆ ಎಂದು ಇಂದಿನ ಲೇಖನ ಓದಿ ತಿಳಿಯಿರಿ. ನೆನಪಿರಲಿ ಇದು ನಿಮ್ಮದೇ ಟೆಕ್‌ ಯೋಜನೆ, ನೀವು ತಯಾರಿಸಬಹುದಾದ ಪೇಪರ್‌ ಸ್ಪೀಕರ್‌.

 ಮನೆಯಲ್ಲೇ  ಸ್ಪೀಕರ್‌ ತಯಾರಿಕೆ ಹೇಗೆ?

ಮನೆಯಲ್ಲೇ ಸ್ಪೀಕರ್‌ ತಯಾರಿಕೆ ಹೇಗೆ?

ಪೇಪರ್‌ ಮತ್ತು ಕಾಪರ್ ವೈರ್‌ನಿಂದ ತಯಾರಿಸುವ ಸ್ಪೀಕರ್‌ ನಿಮಗೆ ಅದ್ಭುತ ಮ್ಯೂಸಿಕ್‌ ಕೇಳುವ ಅನುಭವ ನೀಡುವಲ್ಲಿ ಸಂಶಯವಿಲ್ಲ.

ಮನೆಯಲ್ಲೇ  ಸ್ಪೀಕರ್‌ ತಯಾರಿಕೆ ಹೇಗೆ?

ಮನೆಯಲ್ಲೇ ಸ್ಪೀಕರ್‌ ತಯಾರಿಕೆ ಹೇಗೆ?

ಯೂಟ್ಯೂಬರ್ 'ಪ್ಲುಸಿಯ' ಎಂಬುವವರು ಪೇಪರ್‌ ಮತ್ತು ಕಾಪರ್‌ ವೈರ್‌ ಬಳಸಿ ಹೇಗೆ ಸ್ಪೀಕರ್‌ ತಯಾರಿಸುವುದು ಎಂದು ವೀಡಿಯೋ ಬಿಡುಗಡೆ ಮಾಡಿದ್ದಾರೆ.

ಮನೆಯಲ್ಲೇ  ಸ್ಪೀಕರ್‌ ತಯಾರಿಕೆ ಹೇಗೆ?

ಮನೆಯಲ್ಲೇ ಸ್ಪೀಕರ್‌ ತಯಾರಿಕೆ ಹೇಗೆ?

ಮಿನಿಯೇಚರ್‌ ವರ್ಸನ್‌ನ ಕಾಂತೀಯ-ಸ್ಥಿರ ಸ್ಪೀಕರ್‌, ವೈರ್‌ ಮತ್ತು ಮೆಟಲ್‌ ಪಟ್ಟಿಗಳನ್ನು ಒಳಗೊಂಡಿದ್ದು, ಸಮತಟ್ಟಾದ ಮೇಲ್ಮೈನಲ್ಲಿ ಹೊಂದಿಸಲಾಗಿರುತ್ತದೆ.

ಮನೆಯಲ್ಲೇ  ಸ್ಪೀಕರ್‌ ತಯಾರಿಕೆ ಹೇಗೆ?

ಮನೆಯಲ್ಲೇ ಸ್ಪೀಕರ್‌ ತಯಾರಿಕೆ ಹೇಗೆ?

ವೈರ್‌ಗಳೇ ಇಲ್ಲಿ ಆಡಿಯೋ ಫ್ರಿಕ್ವೆನ್ಸಿಯನ್ನು ಕೊಂಡ್ಯೊಯುವಲ್ಲಿ ಜವಾಬ್ದಾರಿಯಾಗಿರುತ್ತವೆ.

 ಮನೆಯಲ್ಲೇ  ಸ್ಪೀಕರ್‌ ತಯಾರಿಕೆ ಹೇಗೆ?

ಮನೆಯಲ್ಲೇ ಸ್ಪೀಕರ್‌ ತಯಾರಿಕೆ ಹೇಗೆ?

ಯೂಟ್ಯೂಬರ್‌ ಪ್ಲುಸಿಯ'ರವರು 2 ಆವೃತ್ತಿಯ ಸ್ಪೀಕರ್‌ಗಳನ್ನು, 'ಕಾಪರ್‌ ಟೇಪ್‌, ಚಿನ್ನದ ಲೇಪನ ಮತ್ತು ಸ್ಟೀಲ್‌ ವೈರ್‌' ಬಳಸಿ ಸಣ್ಣ ಆಯಸ್ಕಾಂತವನ್ನು ಸ್ಪೀಕರ್‌ ಮೇಲ್ಮೈ ಹತ್ತಿರದಲ್ಲಿಟ್ಟು ತಯಾರಿಸಿದ್ದಾರೆ. ಎಲ್ಲರೂ ಸಹ ಈ ವಿಜ್ಞಾನ ಕಲೆಯನ್ನು ಪ್ರಯತ್ನಿಸಿ ನೋಡಿ. ತಯಾರಿಸುವುದು ಹೇಗೆ ಎಂದು ತಿಳಿಯಲು ಮುಂದಿನ ಸ್ಲೈಡರ್‌ನಲ್ಲಿ ವೀಡಿಯೋ ನೋಡಿ.

ಮನೆಯಲ್ಲೇ ಸ್ಪೀಕರ್‌ ತಯಾರಿಕೆ ಹೇಗೆ?

ಸ್ಪೀಕರ್ ತಯಾರಿಸುವ ಬಗ್ಗೆ ವೀಡಿಯೋ

 ಗಿಜ್‌ಬಾಟ್‌

ಗಿಜ್‌ಬಾಟ್‌

 ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
How You Can Make Speakers Using Paper And Copper Wires. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+