Home
Gadgets

Amazon ಮೆಗಾ ಟಿವಿ ಡೇಸ್; TV ಖರೀದಿಸುವ ಯೋಜನೆ ಇದ್ದರೆ ಇಲ್ಲಿದೆ ನಿಮಗಾಗಿ ಭರ್ಜರಿ ರಿಯಾಯಿತಿ!

ಗ್ರಾಹಕರನ್ನು ಸೆಳೆಯಲು ಇ ಕಾಮರ್ಸ್‌ ತಾಣಗಳು ಆಗಾಗ ಭಾರೀ ಡಿಸ್ಕೌಂಟ್‌ನಲ್ಲಿ ಮಾರಾಟ ಮಾಡುವುದು ಸಾಮಾನ್ಯ ಅದರಂತೆ ಪ್ರಸಿದ್ಧ ಇ-ಕಾಮರ್ಸ್‌ ಸಂಸ್ಥೆಯಾಗಿರುವ ಅಮೇಜಾನ್ (Amazon) ಇದೀಗ ಟಿವಿ ಖರೀದಿಸುವವರಿಗೆ ಭರ್ಜರಿ ಆಫರ್ ನೀಡಿದ್ದು 'ಮೆಗಾ ಟಿವಿ ಡೇಸ್' (Mega TV Days) ಆರಂಭಿಸಿದೆ ಆ ಮೂಲಕ ಸೋನಿ, ಸ್ಯಾಮ್‌ಸಂಗ್, ಎಲ್‌ಜಿ ಸೇರಿದಂತೆ ಇನ್ನೂ ಹಲವು ಟಿವಿಗಳ ಮೇಲೆ ಶೇ 65% ವರೆಗಿನ ಭರ್ಜರಿ ರಿಯಾಯಿತಿ ನೀಡಲಿದೆ. ನೀವೇನಾದರೂ ಟಿವಿ ಖರೀದಿಸುವ ಯೋಜನೆ ಹೊಂದಿದ್ದರೆ, ನಿಮಗಿಷ್ಟದ ಟಿವಿ ಖರೀದಿಸಲು ಇದು ಸೂಕ್ತ ಸಮಯ, ನೀವು ಯಾವ ಯಾವ ಟಿವಿಗಳ ಮೇಲೇ ಎಷ್ಟು ರಿಯಾಯಿತಿ ಪಡೆಯಬಹುದು ಹಾಗೂ ಆ ಟಿವಿಗಳು ಏನೆಲ್ಲಾ ಫೀಚರ್ಸ್ ಹೊಂದಿರುವೆ ಎಂಬುದನ್ನು ಈ ಲೇಖನದಲ್ಲಿ ನಾವು ಹೇಳಲಿದ್ದೇವೆ ನೋಡಿ.

1-Sony Bravia 65-inch (65X74L) 4K Ultra HD Google TV: ಇದು ಮನರಂಜನೆ ಪಡೆಯಲು ಸುಸಜ್ಜಿತ ಸಾಧನವಗಿದೆ. ರೋಮಾಂಚಕ ಬಣ್ಣಗಳು ಮತ್ತು ಅಸಾಧಾರಣ ಸ್ಪಷ್ಟತೆಯೊಂದಿಗೆ ಚಲನಚಿತ್ರಗಳು ಮತ್ತು ಟಿವಿ ಶೋಗಳನ್ನು ವೀಕ್ಷಣೆ ಮಾಡಬಹುದಾಗಿದೆ. ಬೆರಗುಗೊಳಿಸುತ್ತದೆ 4K ದೃಶ್ಯಗಳು, ನೀವು ಇತ್ತೀಚಿನ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ವೀಕ್ಷಿಸಲು ಅಥವಾ ತಲ್ಲೀನಗೊಳಿಸುವ ಗೇಮಿಂಗ್ ಸೆಷನ್‌ಗಳಲ್ಲಿ ಪಾಲ್ಗೊಳ್ಳಲು ಈ ಟಿವಿ ನಿಮಗೆ ಸಹಕರಿಸಲಿದೆ.

ಫೀಚರ್ಸ್‌ ಮತ್ತು ಬೆಲೆ: 65 ಇಂಚಿನ 4K ಅಲ್ಟ್ರಾ HD (3840 x 2160 ಪಿಕ್ಸೆಲ್‌) ಡಿಸ್‌ಪ್ಲೇ ಹೊಂದಿದೆ. ಗೂಗಲ್ ಟಿವಿ ಓಎಸ್ ಮೂಲಕ ಕಾರ್ಯ ನಡೆಸಲಿದೆ. ಧ್ವನಿಗಾಗಿ 20W ಓಪನ್ ಬ್ಯಾಫಲ್ ಸ್ಪೀಕರ್‌ ಹೊಂದಿದೆ. Wi-Fi, Bluetooth, HDMI, USB ಕನೆಕ್ಟಿವಿಟಿ ಹೊಂದಿದೆ. ಅಮೇಜಾನ್ ಮೆಗಾ ಟಿವಿ ಸೇಲ್‌ನಲ್ಲಿ ನೀವು 44% ರಿಯಾಯಿತಿಯೊಂದಿಗೆ 77,990 ರೂ. ಗಳಿಗೆ ಖರೀದಿಸಬಹುದಾಗಿದೆ.

Amazon TV ಟಿವಿ ಡೇಸ್‌ನಲ್ಲಿ ನಿಮಗಾಗಿ ಭರ್ಜರಿ ಆಫರ್ !

2. Sony Bravia 55-inch (55X74L) 4K Ultra HD Google TV: ಇದು ಅದರ 65 ಇಂಚಿನ ಮಾದರಿಗಿಂತ ಸ್ವಲ್ಪ ಚಿಕ್ಕದಾಗಿದೆ. ಈ 55 ಇಂಚಿನ ಮಾದರಿಯು X1 ಪ್ರೊಸೆಸರ್ ಮತ್ತು Motionflow XR200 ತಂತ್ರಜ್ಞಾನದಿಂದಾಗಿ ರೋಮಾಂಚಕ ಬಣ್ಣಗಳು, ತೀಕ್ಷ್ಣವಾದ ವಿವರಗಳು ಮತ್ತು ಮೃದುವಾದ ಚಲನೆಯೊಂದಿಗೆ ಸಣ್ಣ ಕೋಣೆಗಳಿಗೆ ಸಿನಿಮೀಯ ಅನುಭವವನ್ನು ನೀಡಲಿದೆ.

ಫೀಚರ್ಸ್‌ ಮತ್ತು ಬೆಲೆ: 55 ಇಂಚಿನ 4K ಅಲ್ಟ್ರಾ HD (3840 x 2160 ಪಿಕ್ಸೆಲ್‌ಗಳ) ಡಿಸ್‌ಪ್ಲೇ, ಗೂಗಲ್ ಟಿವಿ ಓಎಸ್, 20W ಓಪನ್ ಬ್ಯಾಫಲ್ ಸ್ಪೀಕರ್, Wi-Fi, Bluetooth, HDMI, USB ಕನೆಕ್ಟಿವಿಟಿ ಸೌಲಭ್ಯ ಹೊಂದಿದೆ, ಅಮೇಜಾನ್‌ ನಲ್ಲಿ ಸದ್ಯ 42% ರಿಯಾಯಿತಿಯೊಂದಿಗೆ 57,990 ರೂ. ಗಳಿಗೆ ನೀವು ಖರೀದಿಸಬಹುದಾಗಿದೆ.

3. Acer 32-inch HD Ready Android 11 Smart LED Google TV: ಇದು 32-ಇಂಚಿನ HD ರೆಡಿ ಆಂಡ್ರಾಯ್ಡ್ 11 ಸ್ಮಾರ್ಟ್ LED Google TV ಕಾಂಪ್ಯಾಕ್ಟ್ ಪವರ್‌ಹೌಸ್ ಆಗಿದೆ. ಅದು ನಿಮ್ಮ ಬೆರಳ ತುದಿಗೆ ಹೆಚ್ಚಿನ ಸ್ಮಾರ್ಟ್ ವೈಶಿಷ್ಟ್ಯಗಳನ್ನು ತರುತ್ತದೆ. ಈ 32 ಇಂಚಿನ ಮಾದರಿಯು ರೋಮಾಂಚಕ HD ದೃಶ್ಯಗಳನ್ನು ನೀಡುತ್ತದೆ. ಇದು ಮಲಗುವ ಕೋಣೆಗಳು, ಅಡುಗೆ ಮನೆಗಳು ಅಥವಾ ಸಣ್ಣ ವಾಸದ ಸ್ಥಳಗಳಿಗೆ ಉತ್ತಮ ಆಯ್ಕೆಯಾಗಿದೆ.
ಫೀಚರ್ಸ್‌ ಹಾಗೂ ಬೆಲೆ: 32 ಇಂಚಿನ HD ರೆಡಿ (1366 x 768 ಪಿಕ್ಸೆಲ್‌ಗಳ) ಡಿಸ್‌ಪ್ಲೇ, Google TV ಜೊತೆಗೆ Android 11 ಓಎಸ್, 20W ಸ್ಪೀಕರ್‌ಗಳು, Wi-Fi, Bluetooth, HDMI, USB ಕನೆಕ್ಟಿವಿಟಿ ಸೌಲಭ್ಯ ಹೊಂದಿದೆ. ಅಮೇಜಾನ್‌ನಲ್ಲಿ 41% ಭರ್ಜರಿ ರಿಯಾಯಿತಿ ಜೊತೆಗೆ 12,999 ರೂ. ಬೆಲೆಯಲ್ಲಿ ಗ್ರಾಹಕರಿಗೆ ಸಿಗಲಿದೆ.

4.Samsung 43-inch Crystal 4K Neo Series Ultra HD Smart TV: ಈ ಟಿವಿಯಲ್ಲಿ ಸಿನಿಮಾ ನೋಡುವುದೇ ಕಣ್ಣುಗಳಿಗೆ ಒಂದು ಹಬ್ಬವಾಗಿದೆ, ಇದು ರೋಮಾಂಚಕ ಬಣ್ಣಗಳು, ಆಳವಾದ ಕಪ್ಪುಗಳು ಮತ್ತು ಅಸಾಧಾರಣ ವಿವರಗಳನ್ನು ಪ್ರದರ್ಶಿಸುವ ಅದ್ಭುತವಾದ 4K ಡಿಸ್‌ಪ್ಲೇಯನ್ನು ಹೊಂದಿದೆ.
ಫೀಚರ್ಸ್‌ ಹಾಗೂ ಬೆಲೆ: ಇದು 43 ಇಂಚಿನ ಕ್ರಿಸ್ಟಲ್ 4K ಅಲ್ಟ್ರಾ HD (3840 x 2160 ಪಿಕ್ಸೆಲ್‌ಗಳ) ಡಿಸ್‌ಪ್ಲೇ, ಟೈಜೆನ್ ಓಎಸ್, 20W ಡೌನ್ ಫೈರಿಂಗ್ + ಬಾಸ್ ರಿಫ್ಲೆಕ್ಸ್ ಸ್ಪೀಕರ್, Wi-Fi, Bluetooth, HDMI, USB ಕನೆಕ್ಟಿವಿಟಿ ಹೊಂದಿದೆ. ಜೊತೆಗೆ ಇದು 34% ರಿಯಾಯಿತಿಯೊಂದಿಗೆ 32,990 ರೂ. ಬೆಲೆ ಹೊಂದಿದೆ.

5. Samsung 43-inch Crystal 4K Series Ultra HD Smart TV: ಇದು ಟಿವಿ ಕಾರ್ಯಕ್ಷಮತೆ ಬಯಸುವವರು ಮತ್ತು ಕೈಗೆಟುಕುವ ಬೆಲೆಯಲ್ಲಿ ಟಿವಿ ಖರೀದಿಸುವವರಿಗೆ ಉತ್ತಮ ಆಯ್ಕೆಯಾಗಿರಲಿದೆ. ಇದು 4K ವೀಕ್ಷಣೆಯ ಅನುಭವವನ್ನು ನೀಡುತ್ತದೆ. ಕ್ರಿಸ್ಟಲ್ ಪ್ರೊಸೆಸರ್ 4K ನಯವಾದ ಚಲನೆಯ ನಿರ್ವಹಣೆಯನ್ನು ಖಚಿತಪಡಿಸುತ್ತದೆ ಮತ್ತು ಕಡಿಮೆ ರೆಸಲ್ಯೂಶನ್ ವಿಷಯವನ್ನು ಹೆಚ್ಚಿಸುತ್ತದೆ. ಒಟ್ಟಾರೆ ಚಿತ್ರದ ಗುಣಮಟ್ಟವನ್ನು ಹೆಚ್ಚಿಸುತ್ತದೆ. Tizen ಆಪರೇಟಿಂಗ್ ಸಿಸ್ಟಮ್ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳನ್ನು ಪ್ರವೇಶಿಸಲು ಮತ್ತು ಸಂಪರ್ಕಿತ ಸಾಧನಗಳನ್ನು ನಿರ್ವಹಿಸಲು ಬಳಕೆದಾರ ಸ್ನೇಹಿ ಇಂಟರ್ಫೇಸ್ ಅನ್ನು ನೀಡುತ್ತದೆ.

ಫಿಚರ್ಸ್‌: ಅಮೇಜಾನ್‌ನಲ್ಲಿ ರಿಯಾಯಿತಿ ದರದಲ್ಲಿರುವ ಈ ಟಿವಿ 43 ಇಂಚಿನ ಕ್ರಿಸ್ಟಲ್ 4K ಅಲ್ಟ್ರಾ HD (3840 x 2160 ಪಿಕ್ಸೆಲ್‌ಗಳ) ಡಿಸ್‌ಪ್ಲೇ ಹೊಂದಿದೆ. ಟೈಜೆನ್ ಓಎಸ್ ನಲ್ಲಿ ಕಾರ್ಯನಿರ್ವಹಿಸಲಿದೆ, 20W (ಡೌನ್ ಫೈರಿಂಗ್ + ಬಾಸ್ ರಿಫ್ಲೆಕ್ಸ್) ಸೌಂಡ್‌ ಸಿಸ್ಟಂ. Wi-Fi, Bluetooth, HDMI, USB ಕನೆಕ್ಟಿವಿಟಿ ಸೌಲಭ್ಯ ಪಡೆಯಲಿದೆ.

ಇದರ ಜೊತೆಗೆ Visio World VW32A 32-inch Smart TV, LG 43-inch Ultra HD 4K Smart TV ಸೇರಿ ಅನೇಕ ಟಿವಿಗಳನ್ನು ನೀವು ಈ ಮೆಗಾ ಟಿವಿ ಡೇಸ್ ನಲ್ಲಿ ಖರೀದಿಸಬಹುದಾಗಿದೆ.

Best Mobiles in India

English summary
Amazon has now started 'Mega TV Days' with a huge offer for TV buyers, through which they will give a huge discount of up to 65% on many TVs including Sony, Samsung, LG.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+