Home
Gadgets

ಕಾರಿನಲ್ಲಿಯೇ ಲ್ಯಾಪ್‌ಟಾಪ್‌ ಚಾರ್ಜ್ ಮಾಡಿಕೊಳ್ಳಿ..!

ಬೆಂಗಳೂರಿನಲ್ಲಿ ನಡೆದಂತಹ ಕಾರ್ಯಕ್ರಮದಲ್ಲಿ ಇನ್‌ಟೆಕ್ಸ್ 20,000mAh ಪವರ್ ಬ್ಯಾಂಕ್ ನೊಂದಿಗೆ ಇನ್ನೇರಡು ಪವರ್ ಬ್ಯಾಂಕ್ ಮತ್ತು ಕಾರ್ ಇನ್‌ರ್ವಟರ್ ಚಾರ್ಜರ್ ಅನ್ನು ಬಿಡುಗಡೆ ಮಾಡಿದೆ.

By Srinidhi

ಮೊಬೈಲ್ ತಯಾರಿಕೆಯಲ್ಲಿ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡಿರುವ ಇಂಟೆಕ್ಸ್, ಮೊಬೈಲ್ ಆಕ್ಸಸಿರಿಸ್ ತಯಾರಿಕೆಯಲ್ಲಿಯೂ ದಿನೇ ದಿನೇ ತನ್ನ ವಿಸ್ತಾರವನ್ನು ದೊಡ್ಡದು ಮಾಡಿಕೊಳ್ಳುತ್ತಿದೆ. ಇದೇ ಮಾದರಿಯಲ್ಲಿ ನೂತನವಾಗಿ 20,000mAh ಪವರ್ ಬ್ಯಾಂಕ್ ಲಾಂಚ್ ಮಾಡಿದೆ.

ಕಾರಿನಲ್ಲಿಯೇ ಲ್ಯಾಪ್‌ಟಾಪ್‌ ಚಾರ್ಜ್ ಮಾಡಿಕೊಳ್ಳಿ..!

ಬೆಂಗಳೂರಿನಲ್ಲಿ ನಡೆದಂತಹ ಕಾರ್ಯಕ್ರಮದಲ್ಲಿ ಇನ್‌ಟೆಕ್ಸ್ 20,000mAh ಪವರ್ ಬ್ಯಾಂಕ್ ನೊಂದಿಗೆ ಇನ್ನೇರಡು ಪವರ್ ಬ್ಯಾಂಕ್ ಮತ್ತು ಕಾರ್ ಇನ್‌ರ್ವಟರ್ ಚಾರ್ಜರ್ ಅನ್ನು ಬಿಡುಗಡೆ ಮಾಡಿದೆ. ಜೊತೆಗೆ ಬ್ಲೂಟೂತ್‌ನಲ್ಲಿ ಕಾರ್ಯನಿರ್ವಹಿಸುವ ಹೆಡ್‌ಫೋನ್ ವೊಂದನ್ನು ಸಹ ಲಾಂಚ್ ಮಾಡಿದೆ.

ಕಾರ್ ಇನ್‌ರ್ವಟರ್ ಚಾರ್ಜರ್:

ಕಾರ್ ಇನ್‌ರ್ವಟರ್ ಚಾರ್ಜರ್:

ಇತ್ತೀಚಿನ ದಿನಗಳಲ್ಲಿ ಕಾರ್‌ನಲ್ಲಿಯೂ ಮೊಬೈಲ್ ಚಾರ್ಜ್ ಮಾಡಿಕೊಳ್ಳಹುದಾಗಿದೆ. ಇದೇ ಮಾದರಿಯಲ್ಲಿ ಕಾರಿನಲ್ಲಿಯೇ ಲ್ಯಾಪ್ ಟಾಪ್ ಚಾರ್ಜ್ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ. ಇದಕ್ಕಾಗಿಯೇ ಇನ್‌ಟೆಕ್ಸ್ ಕಾರ್ ಇನ್‌ವರ್ಟರ್ DC-200 ಬಿಡುಗಡೆ ಮಾಡಿದ್ದು, ಇದರಲ್ಲಿ ನೀವು ಲ್ಯಾಪ್‌ಟಾಪ್‌, ಕ್ಯಾಮೆರಾ, ಮೊಬೈಲ್, ಟ್ಯಾಬ್ ಎಲ್ಲಾ ಬ್ಯಾಟರಿಗಳನ್ನು ಚಾರ್ಜ್ ಮಾಡಿಕೊಳ್ಳಬಹುದಾಗಿದೆ.

20,000mAh ಪವರ್ ಬ್ಯಾಂಕ್:

20,000mAh ಪವರ್ ಬ್ಯಾಂಕ್:

ದಿನೇ ದಿನೇ ಸ್ಮಾರ್ಟ್‌ಫೋನ್‌ ಬಳಕೆದಾರರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ಇನ್‌ಟೆಕ್ಸ್ ಉತ್ತಮ ಪವರ್ ಬ್ಯಾಂಕ್‌ಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ. ಇದೇ ಮೊದಲ ಬಾರಿಗೆ 20,000mAh ಪವರ್ ಬ್ಯಾಂಕ್ ಅನ್ನು ಲಾಂಚ್ ಮಾಡಿದ್ದು, ಬೇರೆ ಯಾವುದೇ ಕಂಪನಿಗಳು ಇಷ್ಟು ಪ್ರಮಾಣದ ದೊಡ್ಡ ಪವರ್ ಬ್ಯಾಂಕ್ ಅನ್ನು ನೀಡಿಲ್ಲ ಎನ್ನಲಾಗಿದೆ.

ವೈರ್‌ಲೈಸ್ ಇಯರ್‌ಫೋನ್‌:

ವೈರ್‌ಲೈಸ್ ಇಯರ್‌ಫೋನ್‌:

ಇದಲ್ಲದೇ ಇನ್‌ಟೆಕ್ಸ್ ವೈರ್‌ಲೈಸ್ ಇಯರ್‌ಫೋನ್‌ವೊಂದನ್ನು ಲಾಂಚ್ ಮಾಡಿದ್ದು, ಯುವ ಸಮುಹವನ್ನು ಟಾರ್ಗೆಟ್ ಮಾಡಿಕೊಂಡು ನಿರ್ಮಿಸಲಾಗಿದೆ. ಇದು ನೋಡಲು ಉತ್ತಮವಾಗಿದ್ದು, HD ವಾಯ್ಸ್ ಕಾಲಿಂಗ್ ಸಪೋರ್ಟ್ ಮಾಡಲಿದ್ದು, ಬ್ಲೂಟೂತ್‌ನಿಂದ ಕಾರ್ಯನಿರ್ವಹಿಸಲಿದೆ. ಇದಕ್ಕೆ ವೈರ್‌ಲೇಸ್ ಇಯರ್ ಪೋನ್ BT 13 ಎಂದು ನಾಮಕರಣವನ್ನು ಮಾಡಿದೆ.

Best Mobiles in India

English summary
Intex Technologies has enhanced its mobile accessories vertical with the launch of the multi-purpose Car Inverter Charger - DC-200 - for professionals on the move. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+