ಅಮೇಜಾನಿನ IPL ಫೆಸ್ಟ್ ನಲ್ಲಿ ಟಿವಿಯನ್ನು ಕಡಿಮೆ ಬೆಲೆಯಲ್ಲಿ ಖರೀದಿಸಿ

By Gizbot Bureau
|

ಐಪಿಎಲ್ 2019 ಆರಂಭವಾಗುವುದಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಾರ್ಚ್ 23 ರಿಂದ ಐಪಿಎಲ್ ಆರಂಭವಾಗುತ್ತದೆ. ಐಪಿಎಲ್ ಆರಂಭವಾಗುತ್ತಿರುವ ಈ ಸಂದರ್ಬದಲ್ಲಿ ಟೆಲಿವಿಷನ್ ಗೆ ಅಮೇಜಾನ್ ನಲ್ಲಿ 45% ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದರ ಜೊತೆಗೆ ಖರೀದಿದಾರರಿಗೆ 5% ರಿಯಾಯಿತಿ ಕೂಡ ಅಮೇಜಾನ್ ಪೇ ವ್ಯಾಲೆಟ್ ನಲ್ಲಿ ಪಾವತಿಸಿದರೆ ಲಭ್ಯವಾಗುತ್ತದೆ. ಸ್ಯಾಮ್ ಸಂಗ್, ಎಲ್ ಜಿ, ಸೋನಿ ಮತ್ತು ಶಿಯೋಮಿ ಬ್ರ್ಯಾಂಡ್ ಗಳ ಬೆಸ್ಟ್ ಟಿವಿಗಳು ಇದೀಗ ಈ ಸೇಲ್ ನಲ್ಲಿ ಲಭ್ಯವಾಗುತ್ತಿದ್ದು 10 ಸ್ಮಾರ್ಟ್ ಟಿವಿಗಳ ಪಟ್ಟಿಯನ್ನು ನಾವಿಲ್ಲಿ ನೀಡುತ್ತಿದ್ದೇವೆ.

ಎಂಐ ಎಲ್ಇಡಿ ಟಿವಿ 4ಸಿ ಪ್ರೋ 32-ಇಂಚಿನ HD-ರೆಡಿ ಆಂಡ್ರಾಯ್ಡ್ ಟಿವಿ: ರುಪಿ 12,999 ಕ್ಕೆ ಲಭ್ಯ, ರುಪಾಯಿ 2000 ರಿಯಾಯಿತಿ ಲಭ್ಯವಿದೆ

ಎಂಐ ಎಲ್ಇಡಿ ಟಿವಿ 4ಸಿ ಪ್ರೋ 32-ಇಂಚಿನ HD-ರೆಡಿ ಆಂಡ್ರಾಯ್ಡ್ ಟಿವಿ: ರುಪಿ 12,999 ಕ್ಕೆ ಲಭ್ಯ, ರುಪಾಯಿ 2000 ರಿಯಾಯಿತಿ ಲಭ್ಯವಿದೆ

ಶಿಯೋಮಿ ಎಂಐ ಎಲ್ಇಡಿ ಟಿವಿ 4ಸಿ ಪ್ರೋ32 ಇಂಚಿನ ಡಿಸ್ಪ್ಲೇ ಇರುವ ಟಿವಿಯು 12,999 ರುಪಾಯಿಯ ರಿಯಾಯಿತಿ ಬೆಲೆಯಲ್ಲಿ ಲಭ್ಯವಿದೆ. 14,999 ರುಪಾಯಿ ನೈಜ ಬೆಲೆಗಿಂತ 2000 ರುಪಾಯಿಯ ರಿಯಾಯಿತಿ ಲಭ್ಯವಿದೆ. ಈ ಟಿವಿಯ ಸ್ಕ್ರೀನ್ ರೆಸಲ್ಯೂಷನ್ 1366x768p) ಮತ್ತು ರಿಫ್ರೆಶ್ ರೇಟ್ 60 hertz ಆಗಿರುತ್ತದೆ.

ಎಲ್ ಜಿ 32-ಇಂಚಿನ ಹೆಚ್ ಡಿ ರೆಡಿ ಎಲ್ ಇಡಿ ಸ್ಮಾರ್ಟ್ ಟಿವಿ 32LJ573D: Rs 19,440 ಗೆ ಲಭ್ಯ. ರಿಯಾಯಿತಿ ಬೆಲೆ Rs 11,550

ಎಲ್ ಜಿ 32-ಇಂಚಿನ ಹೆಚ್ ಡಿ ರೆಡಿ ಎಲ್ ಇಡಿ ಸ್ಮಾರ್ಟ್ ಟಿವಿ 32LJ573D: Rs 19,440 ಗೆ ಲಭ್ಯ. ರಿಯಾಯಿತಿ ಬೆಲೆ Rs 11,550

ಎಲ್ ಜಿ 32-ಇಂಚಿನ ಹೆಚ್ ಡಿ ರೆಡಿ ಎಸ್ಇಡಿ ಸ್ಮಾರ್ಟ್ ಟಿವಿ ಗೆ 19,440 ರುಪಾಯಿ ಇದ್ದು 11,550 ರುಪಾಯಿ ರಿಯಾಯಿತಿ ಬೆಲೆ ಇದೆ. ಇದರ ನೈಜ ಬೆಲೆ 30,990 ರುಪಾಯಿಗಳಾಗಿದ್ದು ಇದರಲ್ಲಿ 20 ವ್ಯಾಟ್ ಸೌಂಟ್ ಔಟ್ ಪುಟ್ ಜೊತೆಗೆ 50 hertz ನಷ್ಟು ರಿಫ್ರೆಶ್ ರೇಟ್ ಇದೆ.

ಸ್ಯಾಮ್ ಸಂಗ್ 32-ಇಂಚಿನ ಸಿರೀಸ್ 4 ಹೆಚ್ ಡಿ –ರೆಡಿ ಎಲ್ ಇಡಿ ಸ್ಮಾರ್ಟ್ ಟಿವಿ UA32N4310: 19,999 ರುಪಾಯಿಗೆ ಲಭ್ಯವಿದ್ದು 13,901 ರುಪಾಯಿ ರಿಯಾಯಿತಿ ಇದೆ.

ಸ್ಯಾಮ್ ಸಂಗ್ 32-ಇಂಚಿನ ಸಿರೀಸ್ 4 ಹೆಚ್ ಡಿ –ರೆಡಿ ಎಲ್ ಇಡಿ ಸ್ಮಾರ್ಟ್ ಟಿವಿ UA32N4310: 19,999 ರುಪಾಯಿಗೆ ಲಭ್ಯವಿದ್ದು 13,901 ರುಪಾಯಿ ರಿಯಾಯಿತಿ ಇದೆ.

ಸ್ಯಾಮ್ ಸಂಗ್ ಸಿರೀಸ್ 4 ಹೆಚ್ ಡಿ ರೆಡಿ ಎಲ್ ಇಡಿ ಸ್ಮಾರ್ಟ್ ಟಿವಿ ಜೊತೆಗೆ 32-ಇಂಚಿನ ಡಿಸ್ಪ್ಲೇ ಇರುವ ಟಿವಿಯನ್ನು 19,999 ರುಪಾಯಿ ಬೆಲೆಗೆ ಸಿಗುತ್ತದೆ. 41% ರಿಯಾಯಿತಿ ಇದ್ದು ನೈಜ ಬೆಲೆ 33,900 ರುಪಾಯಿ ಆಗಿರುತ್ತದೆ.

ಸೋನಿ 43-ಇಂಚಿನ ಫುಲ್-ಹೆಚ್ ಡಿ ಎಲ್ ಇಡಿ ಸ್ಮಾರ್ಟ್ ಆಂಡ್ರಾಯ್ಡ್ ಟಿವಿ KDL-43W800F: Rs 52,999 ರುಪಾಯಿಯ ಟಿವಿ ರಿಯಾಯಿತಿಯಲ್ಲಿ 13,910 ರುಪಾಯಿ ಕಡಿಮೆ ಬೆಲೆಯಲ್ಲಿ ಸಿಗುತ್ತದೆ

ಸೋನಿ 43-ಇಂಚಿನ ಫುಲ್-ಹೆಚ್ ಡಿ ಎಲ್ ಇಡಿ ಸ್ಮಾರ್ಟ್ ಆಂಡ್ರಾಯ್ಡ್ ಟಿವಿ KDL-43W800F: Rs 52,999 ರುಪಾಯಿಯ ಟಿವಿ ರಿಯಾಯಿತಿಯಲ್ಲಿ 13,910 ರುಪಾಯಿ ಕಡಿಮೆ ಬೆಲೆಯಲ್ಲಿ ಸಿಗುತ್ತದೆ

ಸೋನಿ ಆಂಡ್ರಾಯ್ಡ್ ಟಿವಿಯ 52,999 ರುಪಾಯಿ ರಿಯಾಯಿತಿ ಬೆಲೆಯಲ್ಲಿ ಖರೀದಿಸಬಹುದು. ಸ್ಮಾರ್ಟ್ ಟಿವಿಗೆ 13,910 ರುಪಾಯಿ ರಿಯಾಯಿತಿ ಸಿಗುತ್ತದೆ. ಕನೆಕ್ಟಿವಿಟಿ ಆಯ್ಕೆಯಲ್ಲಿ 4 HDMIಪೋರ್ಟ್ಸ್ ಗಳು ಮತ್ತು 3USB ಪೋರ್ಚ್ ಗಳು ಲಭ್ಯವಿದೆ.

ಎಂಐ ಎಲ್ಇಡಿ ಟಿವಿ 4ಎ ಪ್ರೋ 49-ಇಂಚಿನ ಫುಲ್ ಹೆಚ್ ಡಿ ಆಂಡ್ರಾಯ್ಡ್ ಟಿವಿ : Rs 29,999 ರುಪಾಯಿ ಬೆಲೆಗೆ ಸಿಗುತ್ತದೆ. ಇದಕ್ಕೆ 3,000 ರುಪಾಯಿ ರಿಯಾಯಿತಿ ಇದೆ.

ಎಂಐ ಎಲ್ಇಡಿ ಟಿವಿ 4ಎ ಪ್ರೋ 49-ಇಂಚಿನ ಫುಲ್ ಹೆಚ್ ಡಿ ಆಂಡ್ರಾಯ್ಡ್ ಟಿವಿ : Rs 29,999 ರುಪಾಯಿ ಬೆಲೆಗೆ ಸಿಗುತ್ತದೆ. ಇದಕ್ಕೆ 3,000 ರುಪಾಯಿ ರಿಯಾಯಿತಿ ಇದೆ.

ಎಂಐ ಟಿವಿಯ ನೈಜ ಬೆಲೆ 32,999 ರುಪಾಯಿಗಳು. ಸೇಲ್ ನಲ್ಲಿ ಇದನ್ನು 29,999 ರುಪಾಯಿ ಬೆಲೆಗೆ ಖರೀದಿಸುವ ಅವಕಾಶವಿದೆ. 49-ಇಂಚಿನ ಸ್ಕ್ರೀನ್ ಮತ್ತು 60Hz ರಿಫ್ರೆಶ್ ರೇಟ್ ನ್ನು ಇದು ಹೊಂದಿದೆ.

ಎಂಐ ಎಲ್ಇಡಿ ಸ್ಮಾರ್ಟ್ ಟಿವಿ 4ಎ 43-ಇಂಚಿನ ಫುಲ್ ಹೆಚ್ ಡಿ ಟಿವಿ: Rs 22,999 ಗೆ ಲಭ್ಯವಿದೆ. ರಿಯಾಯಿತಿ ಬೆಲೆ Rs 3,000

ಎಂಐ ಎಲ್ಇಡಿ ಸ್ಮಾರ್ಟ್ ಟಿವಿ 4ಎ 43-ಇಂಚಿನ ಫುಲ್ ಹೆಚ್ ಡಿ ಟಿವಿ: Rs 22,999 ಗೆ ಲಭ್ಯವಿದೆ. ರಿಯಾಯಿತಿ ಬೆಲೆ Rs 3,000

ಎಂಐ ಎಲ್ಇಡಿ ಸ್ಮಾರ್ಟ್ ಟಿವಿ 4ಎ 43-ಇಂಚಿನ ಡಿಸ್ಪ್ಲೇ ಜೊತೆಗೆ ಫುಲ್ ಹೆಚ್ ಡಿ ರೆಸಲ್ಯೂಷನ್ ಇರುವ ಟಿವಿ ಇದು. 22,999 ರುಪಾಯಿಗೆ ಅಮೇಜಾನ್ ನಲ್ಲಿ ಇದು ಲಭ್ಯವಿದೆ. ಈ ಟಿವಿಯಲ್ಲಿ 3 HDMI ಪೋರ್ಟ್ಸ್ ಗಳು ಮತ್ತು 3 USB ಪೋರ್ಟ್ಸ್ ಗಳು ಕನೆಕ್ಟಿವಿಟಿಗಾಗಿ ಲಭ್ಯವಿದೆ.

ಸ್ಯಾಮ್ ಸಂಗ್ 43-ಇಂಚಿನ ಫುಲ್ ಹೆಚ್ ಡಿ ಎಲ್ಇಡಿ ಸ್ಮಾರ್ಟ್ ಟಿವಿ UA43N5300AR : 37,999 ರುಪಾಯಿಗೆ ಲಭ್ಯವಿದ್ದು Rs 20,901 ರಿಯಾಯಿತಿ ಇದೆ.

ಸ್ಯಾಮ್ ಸಂಗ್ 43-ಇಂಚಿನ ಫುಲ್ ಹೆಚ್ ಡಿ ಎಲ್ಇಡಿ ಸ್ಮಾರ್ಟ್ ಟಿವಿ UA43N5300AR : 37,999 ರುಪಾಯಿಗೆ ಲಭ್ಯವಿದ್ದು Rs 20,901 ರಿಯಾಯಿತಿ ಇದೆ.

ಸ್ಯಾಮ್ ಸಂಗ್ UA43N5300AR ಸ್ಮಾರ್ಟ್ ಟಿವಿಗೆ ಸದ್ಯ ಅಮೇಜಾನ್ ನಲ್ಲಿ 37,999 ರುಪಾಯಿ ರಿಯಾಯಿತಿ ಇದೆ. ಇದರ ಸೌಂಡ್ ಔಟ್ ಪುಟ್ 40 watts ಆಗಿದೆ ಮತ್ತು ರಿಫ್ರೆಶ್ ರೇಟ್ 50 hertz ಆಗಿರುತ್ತದೆ.

ಎಂಐ ಎಲ್ಇಡಿ ಟಿವಿ 4 ಪ್ರೋ55-ಇಂಚಿನ ಆಲ್ಟ್ರಾ ಹೆಚ್ ಡಿ ಆಂಡ್ರಾಯ್ಡ್ ಟಿವಿ : Rs 47,999 ಗೆ ಲಭ್ಯ ಮತ್ತು ರಿಯಾಯಿತಿ ಬೆಲೆ 7,000 ರುಪಾಯಿಗಳು

ಎಂಐ ಎಲ್ಇಡಿ ಟಿವಿ 4 ಪ್ರೋ55-ಇಂಚಿನ ಆಲ್ಟ್ರಾ ಹೆಚ್ ಡಿ ಆಂಡ್ರಾಯ್ಡ್ ಟಿವಿ : Rs 47,999 ಗೆ ಲಭ್ಯ ಮತ್ತು ರಿಯಾಯಿತಿ ಬೆಲೆ 7,000 ರುಪಾಯಿಗಳು

ಎಂಐ ಎಲ್ಇಡಿ ಟಿವಿ ಪ್ರೋ 55-ಇಂಚಿನ ಆಲ್ಟ್ರಾ ಹೆಚ್ ಡಿ ಆಂಡ್ರಾಯ್ಡ್ ಟಿವಿಯ ನೈಜ ಬೆಲೆ 54,999 ರುಪಾಯಿಗಳು. 7,000 ರುಪಾಯಿಯ ರಿಯಾಯಿತಿ ಈ ಟಿವಿಗೆ ಲಭ್ಯವಿದ್ದು 47,999 ರುಪಾಯಿ ಬೆಲೆಗೆ ಖರೀದಿಸಬಹುದಾಗಿದೆ.

ಎಲ್ ಜಿ 43-ಇಂಚಿನ 4ಕೆ UHD ಎಲ್ಇಡಿ ಸ್ಮಾರ್ಟ್ ಟಿವಿ 43UK6360PTE : Rs 41,999 ಗೆ ಲಭ್ಯ, ರಿಯಾಯಿತಿ ಬೆಲೆ Rs 24,991

ಎಲ್ ಜಿ 43-ಇಂಚಿನ 4ಕೆ UHD ಎಲ್ಇಡಿ ಸ್ಮಾರ್ಟ್ ಟಿವಿ 43UK6360PTE : Rs 41,999 ಗೆ ಲಭ್ಯ, ರಿಯಾಯಿತಿ ಬೆಲೆ Rs 24,991

ಎಲ್ ಜಿ ಟಿವಿ ಸ್ಕ್ರೀನ್ ಸೈಜ್ 43-ಇಂಚು ಜೊತೆಗೆ 4ಕೆ UHD ರೆಸಲ್ಯೂಷನ್ 3840x2160p. 24,991 ರುಪಾಯಿಯ ರಿಯಾಯಿತಿ ಬೆಲೆಯವಲ್ಲಿ ಲಭ್ಯವಿದೆ ಮತ್ತು 41,999 ರುಪಾಯಿಗೆ ಅಮೇಜಾನ್ ನಲ್ಲಿ ಖರೀದಿಸುವುದಕ್ಕೆ ಅವಕಾಶವಿದೆ.

ಸ್ಯಾಮ್ ಸಂಗ್ 49-ಇಂಚಿನ ಫುಲ್ HD ಎಲ್ಇಡಿ ಸ್ಮಾರ್ಟ್ ಟಿವಿ UA49N5300AR : Rs 45,990 ಗೆ ಲಭ್ಯವಿದೆ.ರಿಯಾಯಿತಿಯ ನಂತರ Rs 30,901

ಸ್ಯಾಮ್ ಸಂಗ್ 49-ಇಂಚಿನ ಫುಲ್ HD ಎಲ್ಇಡಿ ಸ್ಮಾರ್ಟ್ ಟಿವಿ UA49N5300AR : Rs 45,990 ಗೆ ಲಭ್ಯವಿದೆ.ರಿಯಾಯಿತಿಯ ನಂತರ Rs 30,901

ಸ್ಯಾಮ್ ಸಂಗ್ ಸ್ಮಾರ್ಟ ಟಿವಿ ಜೊತೆಗೆ 49-ಇಂಚಿನ ಡಿಸ್ಪ್ಲೇ ಮತ್ತು 1920 x 1080p ರೆಸಲ್ಯೂಷನ್ ಇರುವ ಟಿವಿಯನ್ನು 45,9920 ರುಪಾಯಿಗೆ ಮಾರಲಾಗುತ್ತಿದೆ. ಈ ಟಿವಿಯು 60 hertz ಮತ್ತು ಸೌಂಡ್ ಔಟ್ ಪುಲ್ 40 ವ್ಯಾಟ್ಸ್ ಸಾಮರ್ಥ್ಯದ್ದಾಗಿದೆ. ಇದರ ನೈಜ ಬೆಲೆ 76,900 ರುಪಾಯಿಗಳಾಗಿರುತ್ತದೆ.

Best Mobiles in India

Read more about:
English summary
IPL Fest on Amazon: 10 smart TVs from Samsung, LG, Xiaomi and Sony starting at Rs 12,999

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X