ಫ್ಲಿಪ್‌ಕಾರ್ಟ್‌ನಲ್ಲಿ ರೂ.7,999ಕ್ಕೆ 24 ಇಂಚಿನ FHD LCD TV: ಮುಗಿಬಿದ್ದ ಗ್ರಾಹಕರು..!

Written By:

ಫ್ಲಿಪ್‌ಕಾರ್ಟ್ ರಿಪಬ್ಲಿಕ್ ಡೇ ಸೇಲ್ ಜೋರಾಗಿ ನಡೆಯುತ್ತಿದ್ದು, ವಿವಿಧ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಭರ್ಜರಿ ರಿಯಾಯಿತಿ ಸೇರಿದಂತೆ ವಿವಿಧ ಆಫರ್ ಗಳು ಬಳಕೆದಾರರಿಗೆ ಲಭ್ಯವಿದೆ. ಇದೇ ಮಾದರಿಯಲ್ಲಿ ಟಿವಿಗಳ ಮೇಲೆಯೂ ಭರ್ಜರಿ ಆಫರ್ ನೀಡಿರುವ ಫ್ಲಿಪ್‌ಕಾರ್ಟ್ ರೂ.7,999ಕ್ಕೆ 24 ಇಂಚಿನ FHD LCD TVಯನ್ನು ಮಾರಾಟಕ್ಕೆ ಬಿಟ್ಟಿದ್ದು, ಈ ಮೂಲಕ ಟಿವಿ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಸಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ರೂ.7,999ಕ್ಕೆ 24 ಇಂಚಿನ FHD LCD TV: ಮುಗಿಬಿದ್ದ ಗ್ರಾಹಕ

ಸದ್ಯದ ಟಿವಿ ಮಾರುಕಟ್ಟೆಯಲ್ಲಿ ಇದಕ್ಕಿಂತ ಕಡಮೆ ಬೆಲೆಗೆ ಯಾವುದೇ ಟಿವಿಯೂ ಮಾರಾಟವಾಗುತ್ತಿಲ್ಲ ಎನ್ನಲಾಗಿದೆ. ಇಂದು ಮತ್ತು ನಾಳೆ ಮಾತ್ರವೇ ಈ ಟಿವಿ ಮಾರಾಟ ವಾಗುತ್ತಿದ್ದು, ಬೇಗ ಕೊಂಡವರಿಗೆ ಮಾತ್ರವೇ ದೊರೆಯಲಿದೆ. ಈಗಾಗಲೇ ಸಾಕಷ್ಟು ಮಂದಿ ಮುಗಿ ಬಿದ್ದು ಮಾರ್ಕ್ಯೂ ಟಿವಿಯನ್ನು ಕೊಂಡುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈ ಕಡಿಮೆ ಬೆಲೆಯ ಟಿವಿಗೆ ಫ್ಲಿಪ್‌ಕಾರ್ಟ್‌ ಅಶ್ಯೂರೆನ್ಸ್ ಲಭ್ಯವಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫ್ಲಿಪ್‌ಕಾರ್ಟ್ ಬ್ರಾಂಡ್:

ಫ್ಲಿಪ್‌ಕಾರ್ಟ್ ಬ್ರಾಂಡ್:

ಮಾರ್ಕ್ಯೂ ಕಂಪನಿಯೂ ಫ್ಲಿಪ್‌ಕಾರ್ಟ್‌ ಬ್ರಾಂಡಿನ ಅಡಿಯಲ್ಲಿ ಕಾಣಿಸಿಕೊಳ್ಳಲಿದ್ದು, ಈ ಬಾರಿ 24 ಇಂಚಿನ FHD ಗುಣಮಟ್ಟದ LED ಟಿವಿಯನ್ನು ಫ್ಲಿಪ್‌ಕಾರ್ಟ್‌ ಕೇವಲ ರೂ.7999ಕ್ಕೆ ದೊರೆಯುತ್ತಿದೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಈ ಟಿವಿ ಹೊಸ ಅಲೆಯನ್ನು ಸೃಷ್ಟಿಸಲಿದೆ ಎನ್ನುವ ಮಾತು ಕೇಳಿಬಂದಿದೆ.

ಬೆಲೆ ಇನ್ನು ಕಡಿಮೆ ಇದೆ:

ಬೆಲೆ ಇನ್ನು ಕಡಿಮೆ ಇದೆ:

ಮಾರ್ಕ್ಯೂ 24 ಇಂಚಿನ FHD LCD TV ಮೇಲೆ ಫ್ಲಿಪ್‌ಕಾರ್ಟ್‌ ಇನ್ನು ಆಫರ್ ಗಳನ್ನು ನೀಡಿದ್ದು, ನೋ ಕಾಸ್ಟ್ EMI ಆಯ್ಕೆಯನ್ನು ನೀಡಿದೆ. ಇದಲ್ಲದೇ ಎಕ್ಸ್‌ಚೆಂಜ್ ಮೇಲೆ ರೂ.4000ದ ವರೆಗೂ ಕಡಿತವನ್ನು ಪಡೆಯಬಹುದಾಗಿದೆ. ಇದಲ್ಲದೇ ಸಿಟಿ ಬ್ಯಾಂಕ್ ಕಾರ್ಡುದಾರರಿಗೆ 10% ಡಿಸ್ಕೌಂಟ್ ಸಹ . ಒಟ್ಟಿನಲ್ಲಿ ಇದು ಬಂಪರ್ ಆಫರ್.

ಒಂದು ವರ್ಷದ ವ್ಯಾರೆಂಟಿ:

ಒಂದು ವರ್ಷದ ವ್ಯಾರೆಂಟಿ:

ಇದಲ್ಲದೇ ಈ ಮಾರ್ಕ್ಯೂ 24 ಇಂಚಿನ FHD LCD TV ಮೇಲೆ ಒಂದು ವರ್ಷದ ವ್ಯಾರೆಂಟಿಯನ್ನು ನೀಡಲಿದೆ ಎನ್ನಲಾಗಿದೆ. ಅಲ್ಲದೇ 10 ದಿನಗಳ ರಿಪ್ಲೇಸ್ ಮೆಂಟ್ ಪಾಲಿಸಿಯನ್ನು ಸಹ ನೀಡಲಿದೆ.

ಬ್ಲೂರೆ ವಿಡಿಯೋ ನೋಡಿ:

ಬ್ಲೂರೆ ವಿಡಿಯೋ ನೋಡಿ:

ಇದಲ್ಲದೇ ಮಾರ್ಕ್ಯೂ 24 ಇಂಚಿನ FHD LCD TVಯಲ್ಲಿ ಬ್ಲೂರೆ ಗುಣಮಟ್ಟದ ವಿಡಿಯೋಗಳನ್ನು ನೋಡಬಹುದಾಗಿದೆ. ಉತ್ತಮ ಗುಣಂಟ್ಟದ ವಿಡಿಯೋ ಮತ್ತು ಸೌಂಡ್ ಅನ್ನು ಪಡೆಯಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
MarQ 24 inch Full HD LED TV at Rs 7,999. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot