Subscribe to Gizbot

ಶಿಯೋಮಿ ಎಲೆಕ್ಟ್ರಾನಿಕ್ ಟೂತ್ ಬ್ರಷ್: ಬಾಯಲಿಟ್ಟರೇ ಅದೇ ಕ್ಲಿನ್ ಮಾಡುತ್ತೆ..!!

Written By:

ಶಿಯೋಮಿ ಕಂಪನಿಯೂ ಭಾರತೀಯ ಮಾರುಕಟ್ಟೆಗೆ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಮಾದರಿಯಲ್ಲೇ ಗೃಹ ಉಪಯೋಗಿ ವಸ್ತುಗಳನ್ನು ಪರಿಚಯಿಸುತ್ತಿದೆ. ಏರ್‌ಫ್ಯೂರಿಫೈಯರ್ ಮಾದರಿಯಲ್ಲಿ ಸದ್ಯ ಎಲೆಕ್ಟ್ರಾನಿಕ್ ಟೂತ್ ಬ್ರಷ್ ಬಿಡುಗಡೆ ಮಾಡಿದೆ. ಈ ಮೂಲಕ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಿದೆ.

ಶಿಯೋಮಿ ಎಲೆಕ್ಟ್ರಾನಿಕ್ ಟೂತ್ ಬ್ರಷ್: ಬಾಯಲಿಟ್ಟರೇ ಅದೇ ಕ್ಲಿನ್ ಮಾಡುತ್ತೆ..!!

ಓದಿರಿ: ಪ್ಯಾನ್-ಆಧಾರ ಲಿಂಕ್ ಮಾಡಲು ಜೂನ್ 30 ಕಡೆ ದಿನ: ಇಲ್ಲಿದೆ ಆನ್‌ಲೈನಿನಲ್ಲಿ ಲಿಂಕ್ ಮಾಡಲು ಸುಲಭ ವಿಧಾನ

ಇಷ್ಟು ದಿನ ಕೇವಲ ಶ್ರೀಮಂತರು ಮಾತ್ರವೇ ಬಳಸುತ್ತಿದ್ದ ಎಲೆಕ್ಟ್ರಾನಿಕ್ ಟೂತ್ ಬ್ರಷ್ ಅನ್ನು ಸಾಮಾನ್ಯರು ಬಳಸುವಂತಾಗಲಿ ಎನ್ನುವ ಕಾರಣಕ್ಕೆ ಶಿಯೋಮಿ ಕಡಿಮೆ ಬೆಲೆಗೆ ಎಲೆಕ್ಟ್ರಾನಿಕ್ ಟೂತ್ ಬ್ರಷ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒಂದು ನಿಮಿಷಕ್ಕೆ 31,000 ಬಾರಿ ಕ್ಲಿನ್:

ಒಂದು ನಿಮಿಷಕ್ಕೆ 31,000 ಬಾರಿ ಕ್ಲಿನ್:

ಶಿಯೋಮಿಯ ಎಲೆಕ್ಟ್ರಾನಿಕ್ ಟೂತ್ ಬ್ರಷ್ ಒಂದು ನಿಮಿಷಕ್ಕೆ 31,000 ಬಾರಿ ಕ್ಲಿನ್ ಮಾಡಲಿದೆ. ಇದನ್ನು ನಿಮ್ಮ ಬಾಯಿ ಒಳಗೆ ಇಟ್ಟುಕೊಂಡರೆ ಸಾಕು ಅದೇ ತಾನಾಗಿ ಹಲ್ಲುಗಳನ್ನು ಕ್ಲಿನ್ ಮಾಡಲಿದೆ.

ಒಂದು ಚಾರ್ಜ್ ನಲ್ಲಿ 18 ದಿನ ಕಾರ್ಯನಿರ್ವಹಿಸಲಿದೆ:

ಒಂದು ಚಾರ್ಜ್ ನಲ್ಲಿ 18 ದಿನ ಕಾರ್ಯನಿರ್ವಹಿಸಲಿದೆ:

ಎಲೆಕ್ಟ್ರಾನಿಕ್ ಟೂತ್ ಬ್ರಷ್ ನಲ್ಲಿ ಶಿಯೊಮಿ 700mAh ಬ್ಯಾಟರಿಯನ್ನು ಅಳವಡಿಸಿದ್ದು, ಇದು ಒಂದು ಚಾರ್ಜ್ ನಲ್ಲಿ 18 ದಿನಗಳ ಕಾಲ ಕಾರ್ಯನಿರ್ವಹಿಸಲಿದೆ. ಅದುವೆ ದಿನಕ್ಕೆ ಎರಡು ಬಾರಿ ಬಳಕೆ ಮಾಡಿದರೆ.

ಬೆಲೆ ಎಷ್ಟು:

ಬೆಲೆ ಎಷ್ಟು:

ಸದ್ಯ ಎಲೆಕ್ಟ್ರಾನಿಕ್ ಟೂತ್ ಬ್ರಷ್ ಚೀನಾ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದು ಭಾರತೀಯ ಬೆಲೆಗಳಲ್ಲಿ ಸುಮಾರು ರೂ.1800 ಆಗಲಿದೆ. ಆದರೆ ಭಾರತದಲ್ಲಿ ಲಾಂಚ್ ಆದ ಮೇಲೆ ಬೆಲೆಗಳಲ್ಲಿ ಇನ್ನು ಕಡಿಮೆಯಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Xiaomi Mi Ultrasonic Toothbrush, the electronic toothbrush from the company makes use of ultrasonic technology that enables vibrations. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot