Home
Gadgets

Motorola ಪ್ರಿಯರಿಗೆ ಬಿಗ್‌ ಡಿಸ್ಕೌಂಟ್‌, ಬಿಗ್‌ ಆಫರ್..! ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರ

ಮೊಟೊರೊಲಾ ಮೊಬೈಲ್ ಪ್ರಿಯರಿಗೆ ಡಬಲ್ ಸಿಹಿ ಸುದ್ದಿ. 36,999 ರೂ. ಫೋನ್‌ ಅನ್ನು 29,999 ರೂ.ಗೆ ಖರೀದಿಸುವ ಸುವರ್ಣಾವಕಾಶ. 2,000 ರೂ. ಡಿಸ್ಕೌಂಟ್‌, ಇಎಂಐ ಸೌಲಭ್ಯ ಮತ್ತು ಕ್ಯಾಶ್‌ಬ್ಯಾಕ್ ಸಹ ಪಡೆಯಬಹುದು. ಹೌದು, Motorola Edge 50 Pro ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ರಿಯಾಯಿತಿ ದರದಲ್ಲಿ ನೀವು ಖರೀದಿಸಬಹುದು. ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೂಲಕ ಡಿಸ್ಕೌಂಟ್ ಪಡೆಯಬಹುದು. ಈ Motorola Edge 50 Pro ಸ್ಮಾರ್ಟ್‌ಫೋನ್ ಮೂಲ ಬೆಲೆ 36,999 ರೂ. ಇದೆ. ಫ್ಲಿಪ್‌ಕಾರ್ಟ್‌ನಲ್ಲಿ ವಿಶೇಷ ಆಫರ್‌ ಮೂಲಕ 29,999 ರೂ.ಗಳಲ್ಲಿ ಈ ಫೋನ್ ನಿಮ್ಮದಾಗಿಸಿಕೊಳ್ಳಬಹುದು. ಬ್ಯಾಂಕ್ ಕಾರ್ಡ್‌ಗಳ ಮೂಲಕ 2,000 ರೂ. ಡಿಸ್ಕೌಂಟ್ ಕೂಡ ಪಡೆಯಬಹುದು.

ಮೊಟೊರೊಲಾ ತನ್ನ Motorola Edge 50 Pro ಮೊಬೈಲ್‌ ಅನ್ನು ಏಪ್ರಿಲ್‌ನಲ್ಲಿ ಪರಿಚಯಿಸಿತ್ತು. ಇದು Snapdragon 7 Gen 3 ಪ್ರೊಸೆಸರ್ ಒಳಗೊಂಡಿದೆ. ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಾಗಿ ಹುಡುಕುತ್ತಿರುವವರಿಗೆ ಇದು ಪರ್ಫೆಕ್ಟ್‌ ಆಯ್ಕೆಯಾಗಿದೆ. ನಯವಾದ ವಿನ್ಯಾಸ ಮತ್ತು ಬಣ್ಣಗಳೊಂದಿಗೆ ಬಿಡುಗಡೆಯ ಸಮಯದಲ್ಲಿ ಮೊಬೈಲ್‌ ಪ್ರಿಯರನ್ನು ಆಕರ್ಷಿಸಿತ್ತು. ಇದೀಗ, ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ ಫ್ಲಿಪ್‌ಕಾರ್ಟ್‌ನಲ್ಲಿ Moto Edge 50 Pro ವಿಶೇಷ ರಿಯಾಯಿತಿಯಲ್ಲಿ ಲಭ್ಯವಿದೆ. ಈ ಮೊಬೈಲ್‌ನ ಫೀಚರ್ಸ್ ಬಗ್ಗೆ ತಿಳಿಯೋಣ ಬನ್ನಿ.

Motorola ಪ್ರಿಯರಿಗೆ ಬಿಗ್‌ ಡಿಸ್ಕೌಂಟ್‌..! ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರ

ಪ್ರಮುಖ ಅಂಶಗಳು

Moto Edge 50 Pro ಮೊಬೈಲ್ 50MP ಸೆಲ್ಫಿ ಕ್ಯಾಮೆರಾ ಮತ್ತು Snapdragon 7 Gen 3 ಪ್ರೊಸೆಸರ್ ಜೊತೆಗೆ ಅತ್ಯಾಕರ್ಷಕ ಫೀಚರ್‌ಗಳನ್ನು ಹೊಂದಿದೆ.

Moto Edge 50 Pro 5G ಫೋನ್ ಮೊಟೊ ಎಡ್ಜ್‌ 40 ಪ್ರೊನ ಉತ್ತರಾಧಿಕಾರಿ ಆಗಿ ಮಾರುಕಟ್ಟೆ ಪ್ರವೇಶಿಸಿದೆ.

Motorola Edge 50 Pro ಮೊಬೈಲ್‌ ಹಲವು ವೈಶಿಷ್ಟಗಳನ್ನು ಹೊಂದಿದ್ದು, ಮೊದಲ ಎಐ ಚಾಲಿತ ಕ್ಯಾಮೆರಾವನ್ನು ಈ ಸ್ಮಾರ್ಟ್‌ಫೋನ್ ಹೊಂದಿದೆ.

Motorola Edge 50 Proನಲ್ಲಿವೆ ವಾವ್ ಎನಿಸುವ ಫೀಚರ್ಸ್‌

Moto Edge 50 Pro ಮೊಬೈಲ್ 6.7 ಇಂಚಿನ 1.5K ಪೋಲ್ಡ್ ಕರ್ವ್ ಡಿಸ್‌ಪ್ಲೇ ಹೊಂದಿದೆ. ಇದು ಗಮನಾರ್ಹವಾದ 244Hz ರಿಫ್ರೆಶ್ ದರ HDR10+ ಮತ್ತು 2,000 nits ಬ್ರೈಟ್‌ನೆಸ್‌ ನೀಡುತ್ತದೆ. Qualcomm Snapdragon 7 Gen 3 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಈ ಫೋನ್ ನಿಮಗೆ ಎರಡು ರೂಪಾಂತಗಳಲ್ಲಿ ಲಭ್ಯವಿದ್ದು, 12GB RAM ಮತ್ತು 256GB ಸ್ಟೋರೇಜ್‌ ಸಾಮರ್ಥ್ಯ ಹೊಂದಿದೆ. ಇದು 8GB ಮತ್ತು 12GB LPDDR4X RAM ಅನ್ನು ಒಳಗೊಂಡಿದೆ.

ಈ ಫೋನ್‌ನಲ್ಲಿದೆ ಅದ್ಭುತ ಕ್ಯಾಮೆರಾ ಸೆಟಪ್

Moto Edge 50 Pro 5G ಫೋನ್‌ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. 50MP ಪ್ರೈಮರಿ ವೈಡ್ ಸೆನ್ಸರ್, ಮತ್ತೊಂದು 13MP ಅಲ್ಟ್ರಾ ವೈಡ್ ಆಂಗಲ್ ಸೆನ್ಸರ್ ಮತ್ತು ಕೊನೆಯದಾಗಿ 10MP ಟೆಲಿಫೋಟೋ ಲೆನ್ಸ್ ಹೊಂದಿದೆ. 10MP ಮ್ಯಾಕ್ರೋ ಲೆನ್ಸ್ 3x ಆಪ್ಟಿಕಲ್ ಜೂಮ್‌ನೊಂದಿಗೆ ಅತ್ಯುತ್ತಮ ಇಮೇಜ್ ಮತ್ತು ವಿಡಿಯೋಗಳನ್ನು ಸೆರೆಹಿಡಿಯಲು ಬೆಂಬಲಿಸಲಿದೆ. ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 50MP ನೀಡಲಾಗಿದೆ. ಆಟೋ ಫೋಕಸ್ ಅನ್ನು ಸಪೋರ್ಟ್ ಮಾಡುತ್ತದೆ.

ಈ ಫೋನ್‌ನ ಬ್ಯಾಟರಿ ಬ್ಯಾಕಪ್‌ಗೆ ಸಾಟಿಯೇ ಇಲ್ಲ

Moto Edge 50 Pro 5G ಫೋನ್ 50W ವೈರ್‌ಸ್ ಚಾರ್ಜಿಂಗ್ ಬೆಂಬಲಿತವಾದ 4500mAh ಬ್ಯಾಟರಿ ಬ್ಯಾಕಪ್‌ ಅನ್ನು ಹೊಂದಿದೆ. ಜೊತೆಗೆ, 125W TurboPower ಚಾರ್ಜಿಂಗ್ ತಂತ್ರಜ್ಞಾನ ಒಳಗೊಂಡಿದೆ. ಹೆಚ್ಚುವರಿಯಾಗಿ ಸ್ಮಾರ್ಟ್‌ಫೋನ್ ಡಾಲ್ಟಿ ಆಟ್ಯಾನ್, ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು ಮತ್ತು ಹೆಚ್ಚಿನ ಅನುಕೂಲತೆ ಮತ್ತು ಸುರಕ್ತತೆಗಾಗಿ ಇನ್-ಡಿಸ್ಸೇ ಫಿಂಗ‌ಪ್ರಿಂಟ್ ಸೆನ್ಸರ್ ಅನ್ನು ಒಳಗೊಂಡಿದೆ. ಇದರೊಂದಿಗೆ IP68 ರೇಟಿಂಗ್‌ನೊ೦ದಿಗೆ ಬಳಕೆದಾರರು ಈ ಪ್ರಮುಖ ಸ್ಮಾರ್ಟ್‌ಫೋನ್‌ನಿಂದ ಬಾಳಿಕೆ ಮತ್ತು ವಿಶ್ವಾಸಾರ್ಹತೆಯನ್ನು ನಿರೀಕ್ಷಿಸಬಹುದು.

ಈ ಫೋನ್‌ನಲ್ಲಿವೆ ಹಲವು ಕನೆಕ್ಟಿವಿಟಿ ಆಯ್ಕೆಗಳು

Moto Edge 50 Pro 5G ಫೋನ್‌ನ ಕನೆಕ್ಟಿವಿಟಿ ಆಯ್ಕೆಗಳ ಬಗ್ಗೆ ಹೇಳುವುದಾದರೆ, ಇದು 4G, 5G, VoLTE, Vo5G, ಬ್ಲೂಟೂತ್ v5.3, ವೈಫೈ, NFC, USB-C v3.2 ಸೌಲಭ್ಯಗಳನ್ನು ಪಡೆದುಕೊಂಡಿದೆ. ಇದು AI ತಂತ್ರಜ್ಞಾನದ ಬೆಂಬಲದೊಂದಿಗೆ ಫೋಟೋಗ್ರಾಫಿ ಮತ್ತು ವೀಡಿಯೊಗ್ರಫಿಗೆ ಅಸಾಧಾರಣ ಕಾರ್ಯಕ್ರಮತೆಯನ್ನು ಖಾತ್ರಿಗೊಳಿಸುತ್ತದೆ. ಇನ್ನು ಈ ಮೊಬೈಲ್‌ ಮೂನ್ಲೈಟ್ ಪರ್ಲ್, ಲಕ್ಸ್ ಲ್ಯಾವೆಂಡರ್ ಮತ್ತು ಬ್ಲ್ಯಾಕ್ ಬ್ಯೂಟಿ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಒಟ್ಟಾರೆ, ಜನಪ್ರಿಯ ಮೊಟೊರೊಲಾ ಸ್ಮಾರ್ಟ್‌ಫೋನ್‌ ಕಂಪನಿಯ ತನ್ನ ಎಡ್ಜ್‌ ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಆ ಸಾಲಿಗೆ ಮೊಟೊರೊಲಾ ಎಡ್ಜ್‌ 50 ಪ್ರೊ (Moto Edge 50 Pro) ಸ್ಮಾರ್ಟ್‌ಫೋನ್‌ ಕೂಡ ಸೇರಿದೆ. ಈ ಹಿಂದೆ ಬಿಡುಮೊಟೊ ಎಡ್ಜ್‌ 40 ಪ್ರೊ ಮೊಬೈಲ್‌ನ ಉತ್ತರಾಧಿಕಾರಿ ಆಗಿ ಮಾರುಕಟ್ಟೆ ಪ್ರವೇಶಿಸಿದೆ. ಗಡೆಯಾಗಿದ್ದ ಇದೀಗ, ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಭರ್ಜರಿ ರಿಯಾಯಿತಿಯೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ.

Best Mobiles in India

English summary
Moto Edge 50 Pro is available at a special discount on Flipkart. The phone can be yours for under Rs 28,000. Know more about the deal here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+