Home
Gadgets

ಗಣೇಶ ಚತುರ್ಥಿಗೆ ಪೇಟಿಎಂನಲ್ಲಿ ಒಂದು ರೂ.ಗೆ ದೊರೆಯುತ್ತಿವೆ ಗ್ಯಾಡ್ಜೆಟ್‌ಗಳು..!

By Olivia

ಪೇಟಿಎಂ ಮಾಲ್ ಗಣೇಶ ಚತುರ್ಥಿಗೆ ಹೊಸ ಮಾದರಿ ಆಫರ್ ಘೋಷಣೆ ಮಾಡಿದ್ದು, ಇರಲಿ ಬಳಕೆದಾರರು ಕೇವಲ ಒಂದು ರುಪಾಯಿಗೆ ಹಲವು ವಸ್ತುಗಳನ್ನು ಖರೀದಿ ಮಾಡಬಹುದಾಗಿದೆ. ಈ ಹಿನ್ನಲೆಯಲ್ಲಿ ಹಬ್ಬದ ಸಂಭ್ರಮದಲ್ಲಿ ನೀವು ಸಹ ಕಡಿಮೆ ಬೆಲೆಗೆ ಹೆಚ್ಚಿನ ಗ್ಯಾಜೆಟ್ಗಳ ಬಗ್ಗೆ ತಿಳಿಸುವ ಪ್ರಯತ್ನ ಇದಾಗಿದೆ.

ಗಣೇಶ ಚತುರ್ಥಿಗೆ ಪೇಟಿಎಂನಲ್ಲಿ ಒಂದು ರೂ.ಗೆ ದೊರೆಯುತ್ತಿವೆ ಗ್ಯಾಡ್ಜೆಟ್‌ಗಳು.!

ರೆಡ್ಮಿ ವೈಟು ಸ್ಕ್ರೀನ್ ಪ್ರೊಟೆಕ್ಷನ್

ರೆಡ್ಮಿ ವೈಟು ಸ್ಕ್ರೀನ್ ಪ್ರೊಟೆಕ್ಷನ್

ಮಾರುಕಟ್ಟೆಯಲ್ಲಿ ಖ್ಯಾತಿಯನ್ನು ಪಡೆದುಕೊಂಡಿರುವ ರೆಡ್ ಮಿ‌ವೈಟು ಸ್ಮಾರ್ಟ್ ಫೋನ್ ಸ್ಕ್ರೀನ್ ಪ್ರೊಟೆಕ್ಷನ್‌ಗಳನ್ನು ನೀವು ಕೇವಲ ಒಂದು ರೂಪಾಯಿಗೆ ನೀವು ನೀವು‌ ಗಣೇಶ ಚತುರ್ಥಿ ‌ಹಬ್ಬದ‌ ಸಲುವಾಗಿ‌ ಪೇಟಿಎಂ ‌ಮಾಲ್‌ನಲ್ಲಿ ಖರೀದಿ ಮಾಡಬಹುದಾಗಿದೆ.

ರೆಡ್ಮಿ ಫೈವ್ ಸ್ಕ್ರಿನ್ ಪ್ರೊಟೆಕ್ಷನ್

ರೆಡ್ಮಿ ಫೈವ್ ಸ್ಕ್ರಿನ್ ಪ್ರೊಟೆಕ್ಷನ್

ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುವಂತ ರೆಡ್ಮಿ ಫೈವ್ ಸ್ಮಾರ್ಟ್ಫೋನ್‌ ಸ್ಕ್ರೀನ್ ಪ್ರೊಟೆಕ್ಷನ್‌ಗಳನ್ನು ನೀವು‌ ಗಣೇಶ ಚತುರ್ಥಿ ‌ಹಬ್ಬದ‌ ಸಲುವಾಗಿ‌ ಪೇಟಿಎಂ ‌ಮಾಲ್‌ನಲ್ಲಿ ಖರೀದಿ ಮಾಡಬಹುದಾಗಿದೆ.

ಯುಎಸ್‌ಬಿ ಕೇಬಲ್

ಯುಎಸ್‌ಬಿ ಕೇಬಲ್

ಅತಿವೇಗವಾಗಿ ಡೇಟಾ ಟ್ರಾನ್ಸ್ಫರ್ ಮಾಡುವಂತಹ ಯುಎಸ್ಬಿ ಕೇವಲ ಕಡಿಮೆ ಬೆಲೆಗೆ‌ ಮಾರಾಟ ಮಾಡಲಾಗುತ್ತಿದೆ. ಇದು ಗಣೇಶ ಚತುರ್ಥಿ ಹಬ್ಬದ ವಿಶೇಷವಾಗಿದೆ.

18 ರೂಪಾಯಿ ಕೇಬಲ್

18 ರೂಪಾಯಿ ಕೇಬಲ್

ಡೇಟಾ ಟ್ರಾನ್ಸ್ಫರ್ ಮಾಡಿಕೊಳ್ಳುವಂತಹ ಕೇಬಲ್ ಪೇಟಿಎಂ ಮಾಲ್ ನಲ್ಲಿ ಕೇವಲ 18 ರೂಪಾಯಿಗೆ ಕೇವಲ ಡೇಟಾ ಟ್ರಾನ್ಸ್ಫರ್ ಮಾಡುವಂತಹ ಕೇಬಲನ್ನು ಮಾರಾಟ ಮಾಡಲಾಗುತ್ತಿದೆ.

ಹಾನರ್ 7 c ಬ್ಯಾಕ್ ಕವರ್

ಹಾನರ್ 7 c ಬ್ಯಾಕ್ ಕವರ್

ಇದೇ ಮಾದರಿ ಕೇವಲ 22 ರೂಪಾಯಿಗಳಿಗೆ ನೀವು ಹಾನರ್ 7c ಬ್ಯಾಕ್ ಕವರ್ ಅನ್ನು ನೀವು‌ ಗಣೇಶ ಚತುರ್ಥಿ ‌ಹಬ್ಬದ‌ ಸಲುವಾಗಿ‌ ಪೇಟಿಎಂ ‌ಮಾಲ್‌ನಲ್ಲಿ ಖರೀದಿ ಮಾಡಬಹುದಾಗಿದೆ.

ಮೊಬೈಲ್ ಫ್ಯಾನ್

ಮೊಬೈಲ್ ಫ್ಯಾನ್

ಫ್ಯಾನ್ ಮೊಬೈಲ್ ಗೆ ಜೋಡಿಸಬಹುದಾದ ಫ್ಯಾನ್ ಅನ್ನು ನೀವು‌ ಗಣೇಶ ಚತುರ್ಥಿ ‌ಹಬ್ಬದ‌ ಸಲುವಾಗಿ‌ ಪೇಟಿಎಂ ‌ಮಾಲ್‌ನಲ್ಲಿ ‌ರೂ.32 ಖರೀದಿ ಮಾಡಬಹುದಾಗಿದೆ.

ಮೈಕ್ರೋ ಯುಎಸ್‌ಬಿ

ಮೈಕ್ರೋ ಯುಎಸ್‌ಬಿ

ಕೇಬಲ್ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಮೈಕ್ರೋ ಯುಎಸ್‌ಬಿ ಕೇಬಲ್ ಐವತ್ತು ರೂಪಾಯಿಗಳಿಗೆ ನೀವು ಖರೀದಿ ಮಾಡಬಹುದು.

72 ರೂಪಾಯಿಗೆ ಟ್ರೈಪಾಡ್

72 ರೂಪಾಯಿಗೆ ಟ್ರೈಪಾಡ್

ಇದೇ ಮಾದರಿಯಲ್ಲಿ ಮೊಬೈಲ್ tripod ಅನ್ನು ನೀವು‌ ಗಣೇಶ ಚತುರ್ಥಿ ‌ಹಬ್ಬದ‌ ಸಲುವಾಗಿ‌ ಪೇಟಿಎಂ ‌ಮಾಲ್‌ನಲ್ಲಿ ರೂ. 72ಕ್ಕೆ ಖರೀದಿ ಮಾಡಬಹುದಾಗಿದೆ.

ನೂರು ರೂಪಾಯಿ ಹೆಡ್ ಫೋನ್

ನೂರು ರೂಪಾಯಿ ಹೆಡ್ ಫೋನ್

ಇದೇ ಮೊದಲು ಯುನಿವರ್ಸಲ್ ಹೆಡ್ ಫೋನ್ ಅನ್ನು ನೀವು‌ ಗಣೇಶ ಚತುರ್ಥಿ ‌ಹಬ್ಬದ‌ ಸಲುವಾಗಿ‌ ಪೇಟಿಎಂ ‌ಮಾಲ್‌ನಲ್ಲಿ ರೂ. 100ಕ್ಕೆ ಖರೀದಿ ಮಾಡಬಹುದಾಗಿದೆ.

ಬ್ಲೂಟೂತ್ ಹೆಡ್ ಫೊನ್

ಬ್ಲೂಟೂತ್ ಹೆಡ್ ಫೊನ್

ಆಪಲ್ ಹೆಡ್ಫೋನ್ ಮಾದರಿಯಲ್ಲಿ bluetooth headset ನಿಮಗೆ ಕೇವಲ ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ನೀವು‌ ಗಣೇಶ ಚತುರ್ಥಿ ‌ಹಬ್ಬದ‌ ಸಲುವಾಗಿ‌ ಪೇಟಿಎಂ ‌ಮಾಲ್‌ನಲ್ಲಿ ಖರೀದಿ ಮಾಡಬಹುದಾಗಿದೆ.

ಮಿನಿ ಮೊಬೈಲ್ ಸ್ಟ್ಯಾಂಡ್

ಮಿನಿ ಮೊಬೈಲ್ ಸ್ಟ್ಯಾಂಡ್

ಇದೇ ಮೊದಲು ಕೇವಲ 129 ರೂಪಾಯಿಗಳಿಗೆ ನೀವು ಮಿನಿ ಮೊಬೈಲ್ ಸ್ಯಾಂಡ ಖರೀದಿಸಬಹುದಾಗಿದೆ. ಇದರಲ್ಲಿ ನಿಮ್ಮ ಫೋನ್ ಇಟ್ಟು ಆರಾಮವಾಗಿ ಹಾಡು ಮತ್ತು ಸಿನಿಮಾಗಳನ್ನು ನೋಡಬಹುದಾಗಿದೆ.

ಯುಎಸ್‌ಬಿ ಲಾಂಪ್

ಯುಎಸ್‌ಬಿ ಲಾಂಪ್

ನೀವು‌ ಗಣೇಶ ಚತುರ್ಥಿ ‌ಹಬ್ಬದ‌ ಸಲುವಾಗಿ‌ ಪೇಟಿಎಂ ‌ಮಾಲ್‌ನಲ್ಲಿ ರೂ. 149ಕ್ಕೆ ಮೊಬೈಲ್ ಮೂಲಕವೇ ಬಳಸಬಹುದಾದಂತಹ ಎಲ್ ಇಡಿ ಲ್ಯಾಂಪ್ ಮಾರಾಟ ಮಾಡಲಾಗುತ್ತಿದೆ.

ಮಿನಿ ಸ್ಪೀಕರ್

ಮಿನಿ ಸ್ಪೀಕರ್

ಇದೇ ಮಾದರಿಯಲ್ಲಿ ನೀವು ಪೇಟಿಎಂ ‌ಮಾಲ್‌ನಲ್ಲಿ ಮಲ್ಲಿ ಕೇವಲ 169 ರೂಪಾಯಿಗಳಿಗೆ mini speaker ಖರೀದಿಸ ಮಾಡಬಹುದಾಗಿದೆ. ಮನೆಯಲ್ಲಿ ಪಾರ್ಟಿಗೆ‌ ಉತ್ತಮ ಸೌಂಡ್ ನೀಡುವಂತಹ ಸಣ್ಣ ಸ್ಪೀಕರ್ ಇದಾಗಿದೆ.

Matapilly ಚಾರ್ಜರ್

Matapilly ಚಾರ್ಜರ್

ಇದಲ್ಲದೆ ಒಂದೇ ಬಾರಿಗೆ 3 ಪೋರ್ಟ್ ಗಳ ಮೂಲಕ ಚಾರ್ಜ್ ಮಾಡಿಕೊಳ್ಳವ ಯುಎಸ್‌ಬಿ ಚಾರ್ಜರ್ ಅನ್ನು 250ಕ್ಕೆ ನೀವು‌ ಗಣೇಶ ಚತುರ್ಥಿ ‌ಹಬ್ಬದ‌ ಸಲುವಾಗಿ‌ ಪೇಟಿಎಂ ‌ಮಾಲ್‌ನಲ್ಲಿ ಖರೀದಿ ಮಾಡಬಹುದಾಗಿದೆ.

ರೆಡ್ಮಿ ನೋಟ್‌ ಫೈವ್ ಪ್ರೊ ಬ್ಯಾಕ್ ಕೇಸ್

ರೆಡ್ಮಿ ನೋಟ್‌ ಫೈವ್ ಪ್ರೊ ಬ್ಯಾಕ್ ಕೇಸ್

ಮಾರುಕಟ್ಟೇಲಿ ಸದ್ದು ಮಾಡುತ್ತಿರುವ redmi note 5‌ ಪ್ರೋ ಸ್ಮಾರ್ಟ್ಫೋನಿನ‌ ಬ್ಯಾಕ್ ಕೇಸ್ ಅನ್ನು ನೀವು‌ ಗಣೇಶ ಚತುರ್ಥಿ ‌ಹಬ್ಬದ‌ ಸಲುವಾಗಿ‌ ಪೇಟಿಎಂ ‌ಮಾಲ್‌ನಲ್ಲಿ ರೂ. 22ಕ್ಕೆ ಖರೀದಿ ಮಾಡಬಹುದಾಗಿದೆ.

Best Mobiles in India

English summary
Paytm Ganesh Chaturthi offers: Budget-friendly gadgets you can buy starting Re. 1. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+