ಪೇಟಿಎಂ ಮಹಾ ಕ್ಯಾಷ್ ಬ್ಯಾಕ್ ಸೇಲ್: ₹ 20,000 ಒಳಗೆ ಸಿಗಲಿವೆ ಬೆಸ್ಟ್ ಲ್ಯಾಪ್‌ಟಾಪ್‌ಗಳು
ಪೇಟಿಎಂ ಮಾಲ್ ಮಹಾ ಕ್ಯಾಷ್ ಬ್ಯಾಕ್ ಸೇಲ್ ಇದೀಗ ಲೈವ್ ಆಗಿದೆ. ನಿಮ್ಮ ಫೆಸ್ಟೀವ್ ಸೀಸನ್ ನ ಶಾಪಿಂಗ್ ಲಿಸ್ಟ್ ನಲ್ಲಿ ಲ್ಯಾಪ್ ಟಾಪ್ ಕೂಡ ಇದಲ್ಲಿ ಪೇಟಿಎಂ ಮಹಾ ಕ್ಯಾಷ್ ಬ್ಯಾಕ್ ಸೇಲ್ ನಲ್ಲಿ ನಿಮಗಾಗಿ ಗ್ರೇಟ್ ಆಫರ್ ಗಳಿವೆ.ಈ ಸೇಲ್ ನಲ್ಲಿ ಬಜೆಟ್ ಲ್ಯಾಪ್ ಟಾಪ್ ಗಳು 20,000 ರುಪಾಯಿ ಒಳಗೆ ಲಭ್ಯವಿದ್ದು 3,500 ರುಪಾಯಿವರೆಗಿನ ಕ್ಯಾ ಬ್ಯಾಕ್ ಗಳಿದೆ. ಇದರಲ್ಲಿ ಹೆಚ್.ಪಿ, ಆಸೂಸ್, ಲೆನೊವಾ, ಮೈಕ್ರೋಮ್ಯಾಕ್ಸ್ ಸೇರಿದಂತೆ ಹಲವು ಬ್ರ್ಯಾಂಡ್ ಗಳ ಲ್ಯಾಪ್ ಟಾಪ್ ಗಳೂ ಕೂಡ ಸೇರಿದೆ.

ಅಕ್ಟೋಬರ್ 9 ರಿಂದ ಅಕ್ಟೋಬರ್ 15 ರ ವರೆಗೆ ಪೇಟಿಎಂನಲ್ಲಿ ಮಹಾ ಕ್ಯಾಷ್ ಬ್ಯಾಕ್ ಸೇಲ್ ನ್ನು ಆಯೋಜಿಸಲಾಗಿದೆ.ಸ್ಮಾರ್ಟ್ ಫೋನ್ ಗಳು, ಲ್ಯಾಪ್ ಟಾಪ್ ಗಳು, ಫ್ಯಾಷನ್ ಹಾಗೂ ಇತರೆ ಹಲವಾರು ಪ್ರೊಡಕ್ಟ್ ಗಳ ಮೇಲೆ ವಿಶೇಷ ಆಫರ್ ನೀಡಲಾಗುತ್ತಿದೆ.ಈ ಏಳು ದಿನದ ಮಾರಾಟದಲ್ಲಿ ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಖರೀದಿ ಮಾಡಿದರೆ ಹೆಚ್ಚುವರಿ 10 ಶೇಕಡಾ ರಿಯಾಯಿತಿಯನ್ನೂ ಕೂಡ ಪಡೆಯಲು ಸಾಧ್ಯವಿದೆ.
ಈ ಸೇಲ್ ನಲ್ಲಿ ಖರೀದಿಸಬಹುದಾದ ಲ್ಯಾಪ್ ಟಾಪ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ಲೆನೊವಾ ಐಪ್ಯಾಡ್ 330:
ಲೆನೊವಾ ಐಪ್ಯಾಡ್ 330 ರೂಪಾಯಿ 17,490 ಕ್ಕೆ ಲಭ್ಯವಿದೆ. 32 ಶೇಕಡಾ ರಿಯಾಯಿತಿ ಮತ್ತು 2,500 ಕ್ಯಾಷ್ ಬ್ಯಾಕ್ ಸೌಲಭ್ಯವಿದೆ. ಈ ಲ್ಯಾಪ್ ಟಾಪ್ 4ಜಿಬಿ ಮೆಮೊರಿ ಮತ್ತು 1ಟಿಬಿ ಡ್ರೈವ್ ಸ್ಟೋರೇಜ್ ನ್ನು ಹೊಂದಿದ್ದು ಎಂಆರ್ ಪಿ ಬೆಲೆ 19,990 ರುಪಾಯಿಗಳುಯ . ತನ್ನ ನೈಜ ಬೆಲೆಗಿಂತ 32 ಶೇಕಡಾ ರಿಯಾಯಿತಿ ಇದ್ದು , 2,500 ರುಪಾಯಿ ಕ್ಯಾಷ್ ಬ್ಯಾಕ್ ನಿಂದಾಗಿ 17,490 ರುಪಾಯಿಗೆ ಗ್ರಾಹಕರು ಖರೀದಿಸಬಹುದಾದ ಅವಕಾಶ ಗ್ರಾಹಕರಿಗಿದೆ.

ಏಸರ್ ಆಸ್ಪೈರ್ 3:
ಏಸರ್ ಆಸ್ಪೈರ್ 3 ಲ್ಯಾಪ್ ಟಾಪ್ ನ್ನು ಇದೀಗ 16,190 ರುಪಾಯಿಗೆ ಖರೀದಿಸಬಹುದು. ಅಂದರೆ ಇದಕ್ಕೆ 2,500 ರುಪಾಯಿ ಕ್ಯಾಷ್ ಬ್ಯಾಕ್ ಲಭ್ಯವಾಗುತ್ತದೆ.ಇದು 4ಜಿಬಿ ಮೆಮೊರಿ ಮೆಮೊರಿ ಮತ್ತು 500ಜಿಬಿ HDD ಸ್ಟೋರೇಜ್ ನ್ನು ಒಳಗೊಂಡಿದೆ.

ಆಸುಸ್ ವಿವೋಬುಕ್ ಎಕ್ಸ್ 507:
19,490 ರುಪಾಯಿಗೆ ಆಸುಸ್ ವಿವೋಬುಕ್ ಎಕ್ಸ್ 507 ಲಭ್ಯವಿದ್ದು 21 ಶೇಕಡಾ ರಿಯಾಯಿತಿ ಇದೆ ಅಂದರೆ ಒಟ್ಟು 3,500 ರುಪಾಯಿ ಕ್ಯಾಷ್ ಬ್ಯಾಕ್ ಸೌಲಭ್ಯವಿದೆ. ಈ ಲ್ಯಾಪ್ ಟಾಪ್ 15.6 ಇಂಚಿನ ಡಿಸ್ಪ್ಲೇ ಹೊಂದಿದ್ದು 4ಜಿಬಿ ಮೆಮೊರಿ ಜೊತೆಗೆ 1ಟಿಬಿ ಸ್ಟೋರೇಜ್ ವ್ಯವಸ್ಥೆ ಹೊಂದಿದೆ.

ಹೆಚ್ ಪಿ 15 BW096AU:
ಹೆಚ್ ಪಿ 15 BW096AU ಲ್ಯಾಪ್ ಟಾಪ್ ನ್ನು 20,190 ರುಪಾಯಿಗೆ ಖರೀದಿಸಬಹುದಾಗಿದ್ದು 2,500 ರುಪಾಯಿ ಕ್ಯಾಷ್ ಬ್ಯಾಕ್ ಲಭ್ಯವಾಗುತ್ತದೆ. ಈ ಲ್ಯಾಪ್ ಟಾಪ್ 4ಜಿಬಿ ಮೆಮೊರಿ ಜೊತೆಗೆ 1ಟಿಬಿ ಸ್ಟೋರೇಜ್ ವ್ಯವಸ್ಥೆ ಹೊಂದಿದೆ.

ಮೈಕ್ರೋಮ್ಯಾಕ್ಸ್ ಕಾನ್ವಾಸ್ ಲ್ಯಾಪ್ ಬುಕ್ ಎಲ್ 1161:
ಈ ಲ್ಯಾಪ್ ಟಾಪ್ ನ್ನು ಇದೀಗ 8,991 ರುಪಾಯಿಗೆ ಖರೀದಿಸಬಹುದಾದ ಅವಕಾಶ ಗ್ರಾಹಕರದ್ದು, ಶೇಕಡಾ 17 ರ ರಿಯಾಯಿತಿ ಮತ್ತು 999 ರುಪಾಯಿ ಕ್ಯಾಷ್ ಬ್ಯಾಕ್ ಸೌಲಭ್ಯವಿದೆ.ಸದ್ಯ ಇದರ ಬೆಲೆ 9,990 ರುಪಾಯಿಗಳಾಗಿದ್ದು 999 ರುಪಾಯಿ ಕ್ಯಾಷ್ ಬ್ಯಾಕ್ ಸೌಲಭ್ಯವು ಗ್ರಾಹಕರಿಗೆ ಸಿಗುತ್ತದೆ.


Click it and Unblock the Notifications








