ಪೇಟಿಎಂ ಮಾಲ್‌ನಲ್ಲಿ ಸ್ಮಾರ್ಟ್ ಟಿವಿಗಳ ಮೇಲೆ ಭಾರೀ ಆಫರ್‌..! ₹ 8,500 ವರೆಗೆ ಕ್ಯಾಶ್‌ಬ್ಯಾಕ್‌..!

|

ಸ್ಮಾರ್ಟ್‌ ಟಿವಿಗಳು ಭಾರೀ ರಿಯಾಯಿತಿಯಲ್ಲಿ ಮೂರು ಸೇಲ್‌ಗಳಲ್ಲಿ ಮಾರಾಟವಾಗುತ್ತಿದ್ದು, ಪೇಟಿಎಂ ಮಾಲ್‌ನ ಮಹಾ ಕ್ಯಾಶ್‌ಬ್ಯಾಕ್‌ ಸೇಲ್‌ನಲ್ಲಿ ಸ್ಮಾರ್ಟ್‌ಟಿವಿಗಳ ಮೇಲೆ 8,500 ರೂ.ವರೆಗೆ ಕ್ಯಾಶ್‌ಬ್ಯಾಕ್‌ ಲಭ್ಯವಾಗುತ್ತಿದೆ. ಭಾರತದಲ್ಲಿ ಈಗ ಆನ್‌ಲೈನ್‌ ಸೇಲ್‌ಗಳದ್ದೇ ಮಾತಾಗಿದೆ. ಹೌದು, ಕಳೆದ 3 ದಿನಗಳಿಂದ ಅಮೆಜಾನ್‌, ಫ್ಲಿಪ್‌ಕಾರ್ಟ್‌, ಪೇಟಿಎಂ ಮಾಲ್‌ಗಳು ದೊಡ್ಡ ಮಟ್ಟದ ಮಾರಾಟಗಳನ್ನು ಆರಂಭಿಸಿರುವುದು ನಿಮಗೆಲ್ಲ ಗೊತ್ತೆ ಇದೆ. ಫ್ಯಾಶನ್‌, ಆಹಾರ ಸಾಮಗ್ರಿ, ಗೃಹೋಪಯೋಗಿ ಉತ್ಪನ್ನಗಳು, ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌, ಸ್ಮಾರ್ಟ್‌ ಟಿವಿ ಸೇರಿದಂತೆ ಅನೇಕ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳನ್ನು ಮಾರಾಟ ಮಾಡುತ್ತಿವೆ.

ಪೇಟಿಎಂ ಮಾಲ್‌ನಲ್ಲಿ ಸ್ಮಾರ್ಟ್ ಟಿವಿಗಳ ಮೇಲೆ ಭಾರೀ ಆಫರ್‌..!

ಅದಲ್ಲದೇ ಶೇ.25ರವರೆಗೆ ಸ್ಮಾರ್ಟ್‌ ಟಿವಿಗಳ ಮೇಲೆ ಪೇಟಿಎಂ ಮಾಲ್‌ ರಿಯಾಯಿತಿ ಘೋಷಿಸಿರುವುದರಿಂದ ಅತಿ ಕಡಿಮೆ ಬೆಲೆಗೆ ಈ ಹಬ್ಬದ ಸೀಸನ್‌ನಲ್ಲಿ ಮನೆಗೊಮದು ಸ್ಮಾರ್ಟ್‌ಟಿವಿಯನ್ನು ಖರೀದಿಸಬಹುದಾಗಿದೆ. ಇದರ ಜತೆಗೆ ICICI ಬ್ಯಾಂಕ್‌ನ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಉಪಯೋಗಿಸಿ ಸ್ಮಾರ್ಟ್‌ಟಿವಿ ಖರೀದಿಸಿದರೆ ಶೇ.10ರಷ್ಟು ಹೆಚ್ಚುವರಿ ಕ್ಯಾಶ್‌ಬ್ಯಾಕ್‌ ಸಿಗಲಿದೆ. ಅದಕ್ಕಾಗಿಯೇ ನಿಮಗೆ ಅನುಕೂಲವಾಗಲಿ ಎಂದು 25,000 ರೂ. ಯಿಂದ 45,000 ರೂ.ವರೆಗಿನ ಬೆಲೆಯ ಸ್ಮಾರ್ಟ್‌ಟಿವಿಗಳನ್ನು ರಿಯಾಯಿತಿ ಮತ್ತು ಕ್ಯಾಶ್‌ಬ್ಯಾಕ್‌ ಜತೆಯಲ್ಲಿ ಪಟ್ಟಿ ಮಾಡಲಾಗಿದ್ದು, ಟಿವಿ ಖರೀದಿಸಬೇಕೆಂದರೆ ಒಂದ್ಸಲ ಈ ಸ್ಟೋರಿ ನೋಡಿ..

LG 43LJ554T ಸ್ಮಾರ್ಟ್‌ LED TV

LG 43LJ554T ಸ್ಮಾರ್ಟ್‌ LED TV

  • ಫುಲ್‌ ಹೆಚ್‌ಡಿ
  • 43 ಇಂಚು ಸ್ಕ್ರೀನ್‌
  • ಕ್ಯಾಶ್‌ಬ್ಯಾಕ್‌: ಶೇ.10
  • ರಿಯಾಯಿತಿ ಬೆಲೆ: ₹ 40,770
  • ಮೊದಲಿನ ದರ: ₹ 45,300
  • ಸ್ಯಾಮ್‌ಸಂಗ್‌ 43N5370 ಸ್ಮಾರ್ಟ್‌ LED TV

    ಸ್ಯಾಮ್‌ಸಂಗ್‌ 43N5370 ಸ್ಮಾರ್ಟ್‌ LED TV

    • ಫುಲ್‌ ಹೆಚ್‌ಡಿ
    • 43 ಇಂಚು ಸ್ಕ್ರೀನ್‌
    • ಕ್ಯಾಶ್‌ಬ್ಯಾಕ್‌: ಶೇ.18
    • ರಿಯಾಯಿತಿ ಬೆಲೆ: ₹ 39,378
    • ಮೊದಲಿನ ದರ: ₹ 48,022
    • ಸೋನಿ KLV-43W662F LED TV

      ಸೋನಿ KLV-43W662F LED TV

      • ಫುಲ್‌ ಹೆಚ್‌ಡಿ
      • 43 ಇಂಚು ಸ್ಕ್ರೀನ್‌
      • ಕ್ಯಾಶ್‌ಬ್ಯಾಕ್‌: ಶೇ.12
      • ರಿಯಾಯಿತಿ ಬೆಲೆ: ₹ 42,680
      • ಕಡಿತ: ₹ 5,820
      • ಪ್ಯಾನಸೋನಿಕ್‌ TH-43FS630D ಸ್ಮಾರ್ಟ್‌ LED TV

        ಪ್ಯಾನಸೋನಿಕ್‌ TH-43FS630D ಸ್ಮಾರ್ಟ್‌ LED TV

        • ಫುಲ್‌ ಹೆಚ್‌ಡಿ
        • 43 ಇಂಚು ಸ್ಕ್ರೀನ್‌
        • ಕ್ಯಾಶ್‌ಬ್ಯಾಕ್‌: ಶೇ.22
        • ರಿಯಾಯಿತಿ ಬೆಲೆ: ₹ 30,326
        • ಕಡಿತ: ₹ 8,853
        • VU 109 43BU113 4K ಸ್ಮಾರ್ಟ್‌ LED TV

          VU 109 43BU113 4K ಸ್ಮಾರ್ಟ್‌ LED TV

          • ಅಲ್ಟ್ರಾ ಹೆಚ್‌ಡಿ
          • 43 ಇಂಚು ಸ್ಕ್ರೀನ್‌
          • ಕ್ಯಾಶ್‌ಬ್ಯಾಕ್‌: ಶೇ.28
          • ರಿಯಾಯಿತಿ ಬೆಲೆ: ₹ 25,298
          • ಮೊದಲಿನ ದರ: ₹ 32,855
          • Intex 109 43LEDG4301 ಸ್ಮಾರ್ಟ್‌ LED TV

            Intex 109 43LEDG4301 ಸ್ಮಾರ್ಟ್‌ LED TV

            • ಫುಲ್‌ ಹೆಚ್‌ಡಿ
            • 43 ಇಂಚು ಸ್ಕ್ರೀನ್‌
            • ಕ್ಯಾಶ್‌ಬ್ಯಾಕ್‌: ಶೇ.39
            • ರಿಯಾಯಿತಿ ಬೆಲೆ: ₹ 27,250
            • ಮೊದಲಿನ ದರ: ₹ 44,999
            • ಮೈಕ್ರೋಮ್ಯಾಕ್ಸ್‌ 43V8550 LED TV

              ಮೈಕ್ರೋಮ್ಯಾಕ್ಸ್‌ 43V8550 LED TV

              • ಫುಲ್‌ ಹೆಚ್‌ಡಿ
              • 43 ಇಂಚು ಸ್ಕ್ರೀನ್‌
              • ಕ್ಯಾಶ್‌ಬ್ಯಾಕ್‌: ಶೇ.33
              • ರಿಯಾಯಿತಿ ಬೆಲೆ: ₹ 28,750
              • ಮೊದಲಿನ ದರ: ₹ 42,990
              • ಒನಿಡಾ LEO43FB/FNE

                ಒನಿಡಾ LEO43FB/FNE

                • ಫುಲ್‌ ಹೆಚ್‌ಡಿ
                • 43 ಇಂಚು ಸ್ಕ್ರೀನ್‌
                • ಕ್ಯಾಶ್‌ಬ್ಯಾಕ್‌: ಶೇ.28
                • ರಿಯಾಯಿತಿ ಬೆಲೆ: ₹ 28,990
                • ಮೊದಲಿನ ದರ: ₹ 40,490

Best Mobiles in India

English summary
Paytm Mall Maha Cashback sale: SmartTVs available with cashback up to Rs 8,500. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X