ಪೇಟಿಎಂ ಕ್ಯಾಷ್ ಬ್ಯಾಕ್ ಸೇಲ್: ₹ 2,000ದೊಳಗೆ ಸಿಗ್ತಿವೆ ಬೆಸ್ಟ್ ಬ್ಲೂಟೂತ್ ಸ್ಪೀಕರ್‌ಗಳು..!
ಪೇಟಿಎಂ ಮಾಲ್ ಮಹಾ ಕ್ಯಾಷ್ ಬ್ಯಾಕ್ ಸೇಲ್ ಆರಂಭವಾಗಿದೆ ಮತ್ತು ಮ್ಯೂಸಿಕ್ ಪ್ರಿಯರಿಗಾಗಿ ಹಲವು ಬ್ಲೂಟೂತ್ ಸ್ಪೀಕರ್ ಗಳು ಆಫರ್ ಬೆಲೆಯಲ್ಲಿ ಲಭ್ಯವಾಗುತ್ತಿದೆ. 2,000 ರುಪಾಯಿ ಒಳಗೆ ಸಿಗುವ ಪೊರ್ಟೇಬಲ್ ಬ್ಲೂಟೂತ್ ಸ್ಪೀಕರ್ ಗಳ ಬೆಸ್ಟ್ ಆಫರ್ ಗಳನ್ನು ನಾವಿಲ್ಲಿ ನೀಡುತ್ತಿದ್ದೇವೆ ಮತ್ತು ಇವುಗಳು ಈ ಸೇಲ್ ನಲ್ಲಿ ಖರೀದಿಸಲು ಬಹಳ ಉತ್ತಮ ಸಮಯವಾಗಿದೆ.

ಸೇಲ್ ಅಕ್ಟೋಬರ್ 9 ರಿಂದ ಆರಂಭವಾಗಿದೆ ಮತ್ತು ಅಕ್ಟೋಬರ್ 15 ರ ವರೆಗೆ ಇರಲಿದೆ. ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಬಹಳ ಆಫರ್ ಗಳಿದ್ದು ಲ್ಯಾಪ್ ಟಾಪ್, ಸ್ಪೀಕರ್ಸ್, ಹೆಡ್ ಫೋನ್ ಸೇರಿದಂತೆ ಇತರೆ ಹಲವು ಪ್ರೊಡಕ್ಟ್ ಗಳು ಭಾರೀ ರಿಯಾಯಿತಿಯಲ್ಲಿ ಲಭ್ಯವಾಗುತ್ತಿದೆ. ಗ್ರಾಹಕರು ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಸಿ ಹೆಚ್ಚುವರಿ 10% ರಿಯಾಯಿತಿಯನ್ನು ಕೂಡ ಪಡೆಯಬಹುದು.
ಈ ಲೇಖನದಲ್ಲಿ ನಾವು ವಯರ್ ಲೆಸ್ ಬ್ಲೂಟೂತ್ ಸ್ಪೀಕರ್ ಗಳ ಪಟ್ಟಿಯನ್ನು ನೀಡುತ್ತಿದ್ದು ಇವುಗಳು 2,000 ರುಪಾಯಿ ಒಳಗಿನವುಗಳಾಗಿದೆ.

ಫಿಲಿಪ್ಸ್ BT50B ಪೋರ್ಟೇಬಲ್ ಬ್ಲೂಟೂತ್ ಸ್ಪೀಕರ್(ಬ್ಲಾಕ್) : Available at Rs 1,499 after 25% discount
ಫಿಲಿಪ್ಸ್ ನ BT50B ಪೋರ್ಟೇಬಲ್ ಬ್ಲೂಟೂತ್ ಸ್ಪೀಕರ್ 1,499 ರುಪಾಯಿ ಬೆಲೆಗೆ ಲಭ್ಯವಾಗುತ್ತಿದ್ದು ಶೇ.25 ರ ರಿಯಾಯಿತಿ ಇದೆ. 1,999 ರುಪಾಯಿ ಎಂಆರ್ ಪಿ ಬೆಲೆಯನ್ನು ಇದು ಹೊಂದಿದೆ. ಈ ಸ್ಪೀಕರ್ ನ ಒಟ್ಟು ಪವರ್ ಔಟ್ ಪುಟ್ 2W ಆಗಿದೆ.

ಫೋರ್ಟಾನಿಕ್ಸ್ ಸೌಂಡ್ ಪಾಟ್ ಪ್ರೋ 280 ಬ್ಲೂಟೂತ್ ಸ್ಪೀಕರ್ (ಬ್ಲಾಕ್):
ಫೋರ್ಟಾನಿಕ್ಸ್ ಸೌಂಡ್ ಪಾಟ್ ಪ್ರೋ 280 ಬ್ಲೂಟೂತ್ ಸ್ಪೀಕರ್ 1,299 ರುಪಾಯಿ ಬೆಲೆಗೆ ಲಭ್ಯವಿದೆ. 1,599 ರುಪಾಯಿ ಬೆಲೆಬಾಳುವ ಇದಕ್ಕೆ ಶೇಕಡಾ 19 ರಷ್ಟು ರಿಯಾಯಿತಿ ಇದೆ. 7 ಘಂಟೆಗಳ ಬ್ಯಾಟರಿ ಲೈಫ್ ನ್ನು ಇದು ಹೊಂದಿದೆ.

ಐಬಾಲ್ ಸೌಂಡ್ ಸ್ಟಾರ್ ಬಿಟಿ9 ಬ್ಲೂಟೂತ್ ಸ್ಪೀಕರ್ (ಬ್ರೌನ್):
38% ರಿಯಾಯಿತಿ ಬೆಲೆಯ ನಂತರ ಐಬಾಲ್ ಸೌಂಡ್ ಸ್ಟಾರ್ ಬಿಟಿ 9 ಬ್ಲೂಟೂತ್ ಸ್ಪೀಕರ್ ನ ಬೆಲೆ 1,298 ರುಪಾಯಿಗಳು. ಈ ಸ್ಪೀಕರ್ 6W ಪವರ್ ಔಟ್ ಪುಟ್ ನ್ನು ಇದು ಹೊಂದಿದೆ.

boAt ಸ್ಟೋನ್ 260 ಸ್ಪ್ಯಾಷ್ ಪ್ರೂಫ್ ಮತ್ತು ಶಾಕ್ ರೆಸಿಸ್ಟೆನ್ಸ್ ವಯರ್ ಲೆಸ್ ಪೊರ್ಟೇಬಲ್ ಸ್ಪೀಕರ್: (Jazzy Blue):
boAt ಸ್ಟೋನ್ 260 ಸ್ಪ್ಯಾಷ್ ಪ್ರೂಫ್ ಮತ್ತು ಶಾಕ್ ರೆಸಿಸ್ಟೆನ್ಸ್ ವಯರ್ ಲೆಸ್ ಪೊರ್ಟೇಬಲ್ ಸ್ಪೀಕರ್ 1,547 ರೂಪಾಯಿ ಬೆಲೆಗೆ ಲಭ್ಯವಿದ್ದು 38% ರಿಯಾಯಿತಿಯನ್ನು ಹೊಂದಿದೆ. ಐಪಿಎಕ್ಸ್5 ವಾಟರ್ ಪ್ರೂಫ್ ಮತ್ತು ಶಾಕ್ ಪ್ರೂಫ್ ಆಗಿರುವ ಇದು 1000mAhಬ್ಯಾಟರಿಯನ್ನು ಹೊಂದಿದೆ.

HP S6500 ಪೋರ್ಟೇಬಲ್ ವಯರ್ಡ್ (ಬ್ಲಾಕ್):
HP S6500 ಪೋರ್ಟೇಬಲ್ ವಯರ್ಡ್ ಸ್ಪೀಕರ್ 1,439 ರುಪಾಯಿ ಬೆಲೆಗೆ ಲಭ್ಯವಿದ್ದು 42 ಶೇಕಡಾ ರಿಯಾಯಿತಿ ಇದೆ. ಇದರ ಟೋಟಲ್ ಆರ್ ಎಂಎಸ್ ಪವರ್ ಔಟ್ ಪುಟ್ 2W .

F&D W7 ಬ್ಲೂಟೂತ್ ಸ್ಪೀಕರ್ (ಗ್ರೇ):
F&D W7 ಬ್ಲೂಟೂತ್ ಸ್ಪೀಕರ್ 1,650 ರುಪಾಯಿ ಬೆಲೆಗೆ ಲಭ್ಯವಿದ್ದು ಶೇಕಡಾ 25 ರ ರಿಯಾಯಾತಿಯನ್ನು ಹೊಂದಿದೆ. ಬ್ಲೂಟೂತ್ 4.0 ಗೆ ಬೆಂಬಲ ನೀಡುತ್ತದೆ ಮತ್ತು ಡೆಕೋರೇಟಿವ್ ಲೈಟನಿಂಗ್ ರಿಂಗ್ ನ್ನು ಹೊಂದಿರುತ್ತದೆ.

ಲಾಜಿಟೆಕ್ X50 ಮಿನಿ ಪೋರ್ಟೇಬಲ್ ಸ್ಪೀಕರ್ (ಬ್ಲಾಕ್):
ಲಾಜಿಟೆಕ್ X50 ಮಿನಿ ಪೋರ್ಟೇಬಲ್ ಸ್ಪೀಕರ್ (ಬ್ಲಾಕ್) 1,799 ರುಪಾಯಿ ಬೆಲೆಗೆ ಲಭ್ಯವಿದ್ದು ಶೇಕಡಾ 28 ರಷ್ಟು ರಿಯಾಯಿತಿ ಇದೆ. 750 mAh ಬ್ಯಾಟರಿ ಸಾಮರ್ಥ್ಯವನ್ನು ಇದು ಹೊಂದಿದೆ.

ಸೌಂಡ್ ಬಾಟ್ SB571 ಬ್ಲೂಟೂತ್ ಸ್ಪೀಕರ್: Available at 1,699 after 57% discount
12W ಔಟ್ ಪುಟ್ ಇರುವ ಸೌಂಡ್ ಬೂಟ್ SB571 ಬ್ಲೂಟೂತ್ ಸ್ಪೀಕರ್ 1,699 ರುಪಾಯಿ ಬೆಲೆಗೆ ಲಭ್ಯವಿದ್ದು 57% ರಿಯಾಯಾತಿ ಲಭ್ಯವಿದೆ.


Click it and Unblock the Notifications








