ಪೇಟಿಎಂ ಮೆಗಾ ಮಾರಾಟ- ಟಿವಿ, ಎಸಿ, ಹೋಮ್ ಥಿಯೇಟರ್ ಗಳಿಗೆ 44% ರಿಯಾಯಿತಿ
ಇ-ಕಾಮರ್ಸ್ ವೆಬ್ ಸೈಟ್ ಪೇಟಿಎಂ ಮಾಲ್ ಮೆಗಾ ಮಾರಾಟವನ್ನು ಹಮ್ಮಿಕೊಂಡಿದೆ. ಈ ಮಾರಾಟದ ಭಾಗವಾಗಿ 70 ಶೇಕಾಡದವರೆಗಿನ ರಿಯಾಯಿತಿ, ನೋ-ಕಾಸ್ಟ್ ಇಎಂಐ, ಉಚಿತ ಡೆಲಿವರಿ, ಉಚಿತ ಇನ್ಸ್ಟಾಲ್ ಮೆಂಟ್ ಗಳು ಮತ್ತು ಕೆಲವು ವಸ್ತುಗಳಿಗೆ ವ್ಯಾರೆಂಟಿಯನ್ನು ನೀಡುತ್ತಿದ್ದು ಅದರಲ್ಲಿ ಮೈಕ್ರೋವೇವ್ ಓವೆನ್, ಡಿಷ್ ವಾಷರ್ ಗಳು, ಹೋಮ್ ಥಿಯೇಟರ್ ಸಿಸ್ಟಮ್ ಗಳು, ಏರ್ ಕೂಲರ್ ಗಳು, ಏರ್ ಕಂಡೀಷನರ್ ಗಳು, ರೆಫ್ರಿಜರೇಟರ್ ಮತ್ತು ಟೆಲಿವಿಷನ್. ಈ ಕೆಳಗೆ ಕೆಲವು ಬೆಸ್ಟ್ ಡೀಲ್ ಗಳನ್ನು ತಿಳಿಸಲಾಗಿದೆ.

ಪಾನಸಾನಿಕ್ (58-ಇಂಚು) TH-58D300DX ಫುಲ್ HD LED ಟಿವಿ:
63,000 ರುಪಾಯಿಗೆ ಲಭ್ಯವಿದೆ ಮತ್ತು 7000 ರುಪಾಯಿಯ ಕ್ಯಾಷ್ ಬ್ಯಾಕ್ - ರಿಯಾಯಿತಿ 44%
ಪ್ಯಾನಸಾನಿಕ್ ನ ಈ ಟೆಲಿವಿಷನ್ ವೈಶಿಷ್ಟ್ಯತೆಯೆಂದರೆ 58-ಇಂಚಿನ ಫುಲ್ HD ರೆಸಲ್ಯೂಷನ್ ಸ್ಕ್ರೀನ್ ಹೊಂದಿದ್ದು 1920x1080p ರೆಸಲ್ಯೂಷನ್ ಇದೆ. ಇದು 2 ಯುಎಸ್ ಬಿ ಪೋರ್ಟ್ ಹೊಂದಿದೆ , 3 HDMI ಪೋರ್ಟ್ ಕನೆಕ್ಟಿವಿಟಿ ಆಯ್ಕೆಯಾಗಿ ಬರುತ್ತದೆ. ಇದರಲ್ಲಿ ಎರಡು 10+10W ಸ್ಪೀಕರ್ ಇದೆ.

LG 43-ಇಂಚು 43UJ632T 4K (ಅಲ್ಟ್ರಾ HD) ಸ್ಮಾರ್ಟ್ LED ಟಿವಿ
44,455 ರುಪಾಯಿಗೆ ಲಭ್ಯ; ರಿಯಾಯಿತಿ: 38%
43-ಇಂತಿನ ಆಲ್ಟ್ರಾ HD ಇರುವ ಎಲ್ ಜಿ ಸ್ಮಾರ್ಟ್ ಟಿವಿ ಇದಾಗಿದ್ದು 3840x2160p ರೆಸಲ್ಯೂಷನ್ ಹೊಂದಿದೆ. ಇದರಲ್ಲಿ 2 USB ಪೋರ್ಟ್ಸ್ ಇದ್ದು, 3 HDMI ಪೋರ್ಟ್ ಗಳು ಕನೆಕ್ಟಿವಿಟಿ ಆಯ್ಕೆಗಳಾಗಿವೆ .ಇದರಲ್ಲಿ ಎರಡು 20W ಸ್ಪೀಕರ್ ಆಡಿಯೋಗಳಿಗಾಗಿ ಇದೆ.
ಹಿಟಾಚಿ 1.5 Ton 3 ಸ್ಟಾರ್ (2018) ಸ್ಪ್ಲಿಟ್ ಎಸಿ: 29,902 ರುಪಾಯಿಗೆ ಲಭ್ಯ, Rs 3,323 ಕ್ಯಾಷ್ ಬ್ಯಾಕ್ ಇದೆ; ರಿಯಾಯಿತಿ: 29%
ಹಿಟಾಚಿ ಸಂಸ್ಥೆಯ ಈ ಏರ್ ಕಂಡೀಷನರ್ ಕೆಪಾಸಿಟಿ ಇದರಲ್ಲಿದ್ದು 3 ಸ್ಟಾರ್ ಎನರ್ಜಿ ರೇಟಿಂಗ್ ಇದೆ. ಆಂಟಿ ಬ್ಯಾಕ್ಟೀರಿಯಲ್ ಪಿಲ್ಟರ್ ನ್ನು ಇದು ಒಳಗೊಂಡಿದೆ.

ವೋಲ್ಟಾಸ್1.5 Ton 4 ಸ್ಟಾರ್ (2018) ಇನ್ವರ್ಟರ್ ಸ್ಪ್ಲಿಟ್ ಎಸಿ:
34,156 ರುಪಾಯಿಗೆ ಲಭ್ಯ; ರಿಯಾಯಿತಿ: 33%
ವೋಲ್ಟಾಸ್ ನ ಈ ಎಸಿಯು ನಿಮಗೆ ಸ್ಲೀಪ್ ಮೋಡ್, ಟೈಮರ್ ಮತ್ತು ಆಟೋ ರೀಸ್ಟಾರ್ಟ್ ಅವಕಾಶಗಳನ್ನು ನೀಡುತ್ತದೆ ಇದರ ಕೆಪಾಸಿಟಿ 1.5 Tone ಆಗಿದೆ ಮತ್ತು ಎನರ್ಜಿ ರೇಷನ್ 4 ಸ್ಟಾರ್ ಆಗಿದೆ.
ಎಲ್ ಜಿ FJ7 ಡಿವಿಟಿ ಪ್ಲೇಯರ್ ಹೋಮ್ ಥಿಯೇಟರ್ ಸಿಸ್ಟಮ್: 2,118 ರುಪಾಯಿಯ ಕ್ಯಾಷ್ ಬ್ಯಾಕ್ ನಂತರ 19,060 ರುಪಾಯಿಗೆ ಲಭ್ಯ; ರಿಯಾಯಿತಿ: 24%
ಈ ಮಲ್ಟಿ ಜ್ಯೂಕ್ ಬಾಕ್ಸ್ 18 ವೋಕಲ್ ಎಫೆಕ್ಟ್ ನ್ನು ಹೊಂದಿದ್ದು ಅದರಲ್ಲಿ Bass, Robot, Duet Man, Duet Woman ಮತ್ತು ಇತ್ಯಾದಿಗಳಿವೆ..ಕೇವಲ ವೋಕಲ್ಸ್ ಗಳನ್ನು ರಿಮೂವ್ ಮಾಡುವುದರ ಮೂಲಕ ನೀವು ಯಾವುದೇ ರೀತಿಯ Karaoke ಟ್ರ್ಯಾಕ್ ನ್ನು ಇದರಲ್ಲಿ ಮಾಡಿಕೊಳ್ಳಬಹುದು.

ಸ್ಯಾಮ್ ಸಂಗ್ HT-J5100K Blu ರೇ ಪ್ಲೇಯರ್ 5.1 ಚಾನಲ್ ಹೋಮ್ ಥಿಯೇಟರ್ ಸಿಸ್ಟಮ್:
12,672 ರುಪಾಯಿಗೆ ಲಭ್ಯ; ರಿಯಾಯಿತಿ: 30%
ಸೌತ್ ಕೊರಿಯನ್ ಮೂಲದ ಸಂಸ್ಥೆ ಸ್ಯಾಮ್ ಸಂಗ್ ನ ಹೋಮ್ ಥಿಯೇಟರ್ ಇದಾಗಿದ್ದು ಇದರಲ್ಲಿ 5.1 ಚಾನಲ್ ಇದೆ ಮತ್ತು ಇದರ ಒಟ್ಟು ಪವರ್ 1,000W ಆಗಿದೆ. ಕ್ರಿಸ್ಟಲ್ ಆಂಪಿಯರ್ ಪ್ರೋ ತಂತ್ರಜ್ಞಾನವನ್ನು ಆಳವಾದ ಮತ್ತು ಉತ್ಕೃಷ್ಟವಾದ ಬಾಸ್ ಕರ್ಟಸಿಯ ಮೂಲಕ ಒದಗಿಸಲು ಇದು ಸಮರ್ಥವಾಗಿದೆ.


Click it and Unblock the Notifications








